ಜಾತಕದಲ್ಲಿನ ಹತ್ತಾರು ದೋಷಗಳು ನವಿಲುಗರಿಯಿಂದ ನಿವಾರಣೆ ಆಗುತ್ತೆ

42

ಒಂದು ನವಿಲುಗರಿಯನ್ನು ಈ ರೀತಿ ಬಳಸಿ ಹತ್ತು ದೋಷಗಳಿಂದ ಮುಕ್ತಿ ಪಡೆಯಿರಿ ಅದು ಹೇಗೆ ಗೊತ್ತಾ ತಿಳಿಯಲು ಈ ಲೇಖನ ಪೂರ್ತಿಯಾಗಿ ಓದಿರಿ. ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಹಾಗೇ ಮನೆಯಲ್ಲಿ ಯಾವ ವಸ್ತುಗಳು ಇದ್ದರೆ ಏಳಿಗೆ ಆಗುತ್ತದೆ ಹಾಗೂ ಯಾವ ವಸ್ತುಗಳು ಇದ್ದರೆ ನಾಶ ಆಗುತ್ತದೆ ಎಂಬುದರ ಬಗ್ಗೆ ವಿವರವಾಗಿ ನೀಡಲಾಗಿದೆ. ಇದೆ ವಾಸ್ತು ಶಾಸ್ತ್ರದ ಆಧಾರದ ಮೇಲೆ ನವಿಲುಗರಿಯನ್ನು ಬಳಸಿ ಹೇಗೆ ದೋಷಗಳನ್ನು ಪರಿಹರಿಸಬಹುದು ಎಂಬುದರ ಬಗ್ಗೆ ತಿಳಿಯೋಣ ಬನ್ನಿ. ಮನೆಯಲ್ಲಿ ವಾಸ್ತು ದೋಷದ ಸಮಸ್ಯೆ ಇದ್ದರೆ ಎಂಟು ನವಿಲುಗರಿ ಒಟ್ಟಾಗಿ ಒಂದು ಬಿಳಿ ದಾರದಿಂದ ಕಟ್ಟಿ ಕೈಯಲ್ಲಿ ಹಿಡಿದು ಓಂ ಸೋಮಾಯ ನಮಃ ಎಂದು ಮಂತ್ರ ಹೇಳಿದರೆ ಮನೆಯ ವಾಸ್ತು ದೋಷ ನಿವಾರಣೆ ಆಗುತ್ತದೆ. ಇನ್ನೂ ಮೂರು ನವಿಲು ಗರಿಯನ್ನು ಕಟ್ಟಿ ಅದರ ಜೊತೆ ಮೂರು ಅಡಿಕೆ ಇಟ್ಟು ಅದರ ಮೇಲೆ ನೀರನ್ನು ಸಿಂಪಡಿಸಬೇಕು ನೀರನ್ನು ಸಿಂಪಡಿಸುವ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9538866755

ಸಮಯದಲ್ಲಿ ಓಂ ಶನೇಶ್ವರ ನಮಃ ಎಂಬ ಮಂತ್ರವನ್ನು ಜಪಿಸಿ ಹೀಗೆ ಮಾಡಿದರೆ ಶನಿ ದೋಷ ನಿಮ್ಮನ್ನು ಕಾಡುತ್ತಾ ಇದ್ದರೆ ಸುಲಭವಾಗಿ ಪರಿಹಾರ ಸಿಗುತ್ತದೆ. ಆರ್ಥಿಕ ಸಮಸ್ಯೆಯಿಂದ ಬಳಲುತ್ತಾ ಇದ್ದರೆ ನವಿಲುಗರಿಯನ್ನು ನಿಮ್ಮ ಮನೆಯ ಹಣದ ಮೇಲೆ ಇಟ್ಟು ಬಿಡಿ ಅಷ್ಟೆ ಅಲ್ಲದೆ ಮನೆಯ ಮುಂಭಾಗದಲ್ಲಿ ನವಿಲುಗರಿ ಇದ್ದರೆ ಋಣಾತ್ಮಕ ಶಕ್ತಿಯನ್ನು ಮನೆ ಒಳಗೆ ಪ್ರವೇಶ ಮಾಡಲು ಬಿಡುವುದಿಲ್ಲ. ವ್ಯಾಪಾರ ಅಥವಾ ಕೆಲಸ ಮಾಡುವ ಜಾಗದಲ್ಲಿ ನೃತ್ಯ ಮಾಡುವ ನವಿಲಿನ ಫೋಟೋ ಇಟ್ಟರೆ ಆದಾಯ ಹೆಚ್ಚುತ್ತದೆ. ದಾಂಪತ್ಯದಲ್ಲಿ ಯಾವುದೇ ರೀತಿಯ ಕಲಹ ಬರದೇ ಇರಲು ಮನೆಯ ಮಲಗುವ ಕೋಣೆಯಲ್ಲಿ ಗರಿ ಬಿಚ್ಚಿ ಇರುವ ಫೋಟೋ ಇಟ್ಟರೆ ದಾಂಪತ್ಯ ಭಾಂದವ್ಯ ಗಟ್ಟಿ ಆಗುತ್ತದೆ. ನಿಮಗೆ ಎಲ್ಲಿ ನವಿಲು ಗರಿ ಇರುತ್ತದೆ ಅಲ್ಲಿ ಹಲ್ಲಿಗಳು ಕಾಣುವುದಿಲ್ಲ. ಅಲಂಕರಿಸುವುದರಿಂದ ಇವುಗಳನ್ನು ಸುಲಭವಾಗಿ ಒಡೆದು ಓಡಿಸಬಹುದು ಏಕೆಂದರೆ ಅದಕ್ಕೆ ಈ ಶಕ್ತಿ ಇರುತ್ತದೆ

ಅಂತಹುದೇ ಶಕ್ತಿ ನವಿಲುಗರಿ ಗೆ ಕೂಡ ಇದೆ ಇದು ನೆಗಟಿವ್ ಶಕ್ತಿಯನ್ನು ಹೊಡೆದು ಓಡಿಸಿ ಪಾಸಿಟಿವ್ ಶಕ್ತಿಯನ್ನು ಮನೆಯಲ್ಲಿ ನೆಲಸುವಂತೆ ಮಾಡುತ್ತದೆ. ಅಲ್ಲದೆ ಕುಟುಂಬದಲ್ಲಿ ಪಾಸಿಟಿವ್ ಶಕ್ತಿ ಇರುವುದರಿಂದ ಸುಖ ಶಾಂತಿ ನೆಮ್ಮದಿಯನ್ನು ವಾತಾವರಣ ಉಂಟು ಮಾಡುತ್ತದೆ ಅಷ್ಟೆ ಅಲ್ಲ ನವಿಲು ಗರಿಯನ್ನು ಮನೆಯಲ್ಲಿ ಇಟ್ಟು ಕೊಳ್ಳುವುದನ್ನು ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ ಇದರಿಂದ ಶುಭ ಲಾಭಗಳು ಉಂಟಾಗುತ್ತವೆ ಅಂತೆ ಆರ್ಥಿಕ ಸಮಸ್ಯೆಗಳು ಉಂಟಾಗುವುದಿಲ್ಲ ಏಕೆಂದರೆ ಇದನ್ನು ಲಕ್ಷ್ಮಿಯ ಸ್ವರೂಪ ಎಂದು ಭಾವಿಸಲಾಗುವುದು.ಇದನ್ನು ಮನೆಯಲ್ಲಿ ಇಟ್ಟು ಕೊಂಡವರಿಗೆ ಹಣ ಕೊರತೆ ಇರುವುದಿಲ್ಲ. ಏಕೆಂದರೆ ಯಾವ ಒಬ್ಬ ಲಕ್ಷ್ಮಿ ದೇವಿ ಮನೆಯಲ್ಲಿ ನೆಲಸುತ್ತಾಳೆ ಆಕೆಯ ಕರುಣೆ ಕಟಾಕ್ಷ ಇವೆರಡೂ ಅವರ ಮೇಲೆ ಇರುವುದರಿಂದ ಇನ್ನೂ ಈ ನವಿಲು ಗರಿಯನ್ನು ಪ್ರತಿಯೊಬ್ಬರೂ ಅಂದರೆ ಜಾತಿ ಮತ ಬೇಧವಿಲ್ಲದೆ ಪೂಜ್ಯ ಭಾವನೆಯಿಂದ ಕಾಣುವವರು.

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here