ಜಾತಕದಲ್ಲಿ ಇರುವ ದೋಷವನ್ನು ದೂರ ಮಾಡಲು ಇದನ್ನು ಮಾಡಿದರೆ ಸಾಕು

44

ಹುಟ್ಟಿದ ದಿನಾಂಕ ಮತ್ತು ಸಮಯವನ್ನು ನೋಡಿ ಅವರ ರಾಶಿ ನಕ್ಷತ್ರವನ್ನು ಹೇಳುತ್ತಾರೆ ಹಾಗೂ ಇದರಿಂದಲೇ ಜಾತಕವನ್ನು ರೆಡಿ ಮಾಡುತ್ತಾರೆ ಜೊತೆಗೆ ಈ ಜಾತಕ ವನ್ನ ನೋಡಿ ಅವರ ಜೀವನದ ಕಷ್ಟ ಸುಖ. ಅಭಿವೃದ್ದಿ. ಆದಾಯ. ನಷ್ಟ ಇದರ ಬಗ್ಗೆ ತಿಳಿಸುತ್ತಾರೆ ಜೊತೆಗೆ ಜಾತಕದಲ್ಲಿ ಏನಾದರೂ ಕಷ್ಟಗಳು ಎದುರಾಗುವ ರೀತಿ ಇದ್ದರೆ ಅವುಗಳ ಪರಿಹಾರಕ್ಕೆ ಹಲವರು ಬಗೆಯ ಪೂಜೆಗಳನ್ನು ಮಾಡಿಸುತ್ತಾರೆ ಅಲ್ಲವೇ. ಇದರ ಜೊತೆಗೆ ಜಾತಕದಲ್ಲಿ ಇರುವ ದೋಷಗಳನ್ನು ಪರಿಹಾರ ಮಾಡಿಕೊಳ್ಳಲು ಇದನ್ನು ಒಮ್ಮೆ ಮಾಡಿದರೆ ಸಾಕು ಜಾತಕದಲ್ಲಿ ಇರುವ ದೋಷ ನಿವಾರಣೆ ಆಗುತ್ತದೆ ಅದು ಏನೆಂದರೆ ಬೆಳಿಗ್ಗೆ ಎದ್ದು ಮನೆ ಸ್ವಚ್ಛ ಮಾಡಿ ಭಕ್ತಿಯಿಂದ ದೇವರ ಪೂಜೆ ಮಾಡಿ ನಂತರ ಮನೆಯಲ್ಲಿ ಇರುವ ಗುರು ಹಿರಿಯರ ಆಶೀರ್ವಾದ ಪಡೆಯಬೇಕು. ನಿಮ್ಮ ಕೈಯಲ್ಲಿ ಆದಷ್ಟು ನಿಮಗೆ ಏನು ಸದ್ಯ ಆಗುತ್ತದೋ ಅದನ್ನು ಬಡವರಿಗೆ ದಾನ ಮಾಡಿ. ಒಂದು ಲೋಟದಲ್ಲಿ ತುಂಬಾ ನೀರನ್ನು ತೆಗೆದುಕೊಂಡು ಅ ನೀರನ್ನು ಶಿವಲಿಂಗಕ್ಕೆ ಅರ್ಪಿಸುತ್ತಾ ಬಂದರೆ ಸಾಕು ಜಾತಕದ ದೋಷಗಳು ನಿವಾರಣೆ ಆಗುತ್ತದೆ.

ಪ್ರತಿ ನಿತ್ಯ ಬೆಳಿಗ್ಗೆ ಬೇಗ ಎದ್ದು ಮನೆಯನ್ನು ಸ್ವಚ್ಛ ನಂತರ ಸ್ನಾನ ಮಾಡಿ ಒಂದು ತಾಮ್ರದ ಲೋಟವನ್ನು ತೆಗೆದುಕೊಂಡು ಅದಕ್ಕೆ ನೀರನ್ನು ತುಂಬಿ ಅ ನೀರಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಬೇಕು ಅಭಿಷೇಕ ಮಾಡುವಾಗ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಜಪಿಸಬೇಕು. ಜೊತೆಗೆ ರಾತ್ರಿ ಮಲಗುವ ಸಮಯದಲ್ಲಿ ನಿಮ್ಮ ತಲೆದಿಂಬಿನ ಹತ್ತಿರ ಒಂದು ತಾಮ್ರದ ಲೋಟದಲ್ಲಿ ನೀರನ್ನು ಇಟ್ಟುಕೊಂಡು ಬೆಳಿಗ್ಗೆ ಎದ್ದ ತಕ್ಷಣ ಅ ನೀರನ್ನು ತೆಗೆದುಕೊಂಡು ಹೋಗಿ ಯಾವುದಾದರೂ ಮುಳ್ಳಿನ ಗಿಡಕ್ಕೆ ಚೆಲ್ಲಿ. ಹಾಗೆಯೇ ಬೆಳಗಿನ ಸಮಯದಲ್ಲಿ ಸ್ನಾನ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡಿ ಜೊತೆಗೆ ಒಂದು ಲೋಟ ನೀರನ್ನು ತೆಗೆದುಕೊಂಡು ಅದಕ್ಕೆ ಕುಂಕುಮ. ಅಕ್ಕಿ ಹಾಗೂ ಹೂವನ್ನು ಹಾಕಿ ಅದನ್ನು ಸೂರ್ಯ ದೇವನಿಗೆ ಅರ್ಪಿಸುತ್ತ ಓಂ ಸೂರ್ಯಾಯ ನಮಃ ಎಂಬ ಸೂರ್ಯನ ಮಂತ್ರವನ್ನು ಪಠಿಸಿ. ಹಾಗೂ ಬೆಳಗಿನ ಶುಭ ಮುಹೂರ್ತದಲ್ಲಿ ತಾಮ್ರದ ಪಾತ್ರೆಯಿಂದ ಅರಳಿ ಮರಕ್ಕೆ ನೀರನ್ನು ಅರ್ಪಿಸಬೇಕು ನಂತರ ಅರಳಿ ಮರವನ್ನು 9 ಬಾರಿ ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡಬೇಕು. ಹಾಗೂ ಪ್ರತಿ ಶನಿವಾರ ಶನಿ ದೇವಸ್ಥಾನಕ್ಕೆ ಹೋಗಿ ಕಪ್ಪು ಎಳ್ಳಿನ ದೀಪವನ್ನು ಹಚ್ಚಬೇಕು.

ಹೀಗೆ ಮಾಡುತ್ತಾ ಬಂದರೆ ಸಾಕು ಜಾತಕದಲ್ಲಿ ಇರುವ ದೋಷಗಳು ದೂರ ಆಗುತ್ತವೆ ಜೊತೆಗೆ ಮನೆಯಲ್ಲಿ ಶಾಂತಿ. ನೆಮ್ಮದಿ. ಸುಖ. ಶಾಂತಿ. ಎಂಬುದು ಸದಾ ನೆಲೆಸಿರುತ್ತದೆ ಕಷ್ಟಗಳು ಬೇಗ ದೂರ ಆಗುತ್ತದೆ ಹಾಗಾಗಿ ಮೇಲೆ ತಿಲಿಸಿದವುಗಳನ್ನು ಮಾಡುತ್ತಾ ಬನ್ನಿ ಮನಸ್ಸನ್ನು ಶುದ್ಧವಾಗಿ ಇಟ್ಟುಕೊಳ್ಳಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here