Ad
Home ಜೋತಿಷ್ಯ ಜಾತಕದಲ್ಲಿ ಕಂಡು ಬರುವ ಕುಜ ದೋಷವನ್ನು ಹೀಗೆ ಪರಿಹರಿಸಿ

ಜಾತಕದಲ್ಲಿ ಕಂಡು ಬರುವ ಕುಜ ದೋಷವನ್ನು ಹೀಗೆ ಪರಿಹರಿಸಿ

ಜಾತಕದಲ್ಲಿ ಕಂಡು ಬರುವ ಕುಜ ದೋಷಕ್ಕೆ ಏನು ಪರಿಹಾರ ಗೊತ್ತಾ? ವೈದಿಕ ಜ್ಯೋತಿಕಾ ಶಾಸ್ತ್ರದಲ್ಲಿ ಹೇಳುವಂತೆ ಒಬ್ಬ ಮನುಷ್ಯನಿಗೆ ಒಂದಲ್ಲ ಒಂದು ದೋಷಗಳು ಇದ್ದೇ ಇರುತ್ತದೆ ಶನಿ ದೋಷ ಗುರು ದೋಷ ಕುಜ ದೋಷ ಹೀಗೆ ವ್ಯಕ್ತಿಯ ಜೀವನದಲ್ಲಿ ಈ ಗ್ರಹಗಳು ಆಧರಿಸುತ್ತದೆ ಇದರಲ್ಲಿ ಮುಖ್ಯವಾಗಿ ಕಂಡು ಬರುವ ದೋಷ ಎಂದರೆ ಕುಜ ದೋಷ ಅಥವಾ ಮಂಗಳ ದೋಷ ಅಥವಾ ಮಾಂಗಲಿಕ ದೋಷ ಎಂದು ಕರೆಯುತ್ತಾರೆ ಇನ್ನೂ ಕುಜ ದೋಷದಿಂದ ಉಂಟಾಗುವ ಪರಿಣಾಮಗಳು ಏನು ಎಂದರೆ ಜನ್ಮ ಕುಂಡಲಿಯ ಮೊದಲ ಮನೆಯಲ್ಲಿ ಕುಜ ಇದ್ದರೆ ವೈವಾಹಿಕ ಜೀವನದಲ್ಲಿ ಕಲಹ ಹಾಗೂ ಹಿಂಸೆ ಕಂಡು ಬರುತ್ತದೆ ಜಾತಕದಲ್ಲಿ ಒಂದನೇ ಮನೆಯಲ್ಲಿ ಮಂಗಳ ಗ್ರಹ ಇರುವವರು ಆಕ್ರಮಣಕಾರಿ ಮತ್ತು ಅಸಭ್ಯ ಆಗಿರುವವರು ಜೀವನದಲ್ಲಿ ಸಂತೋಷ ಕಳಿತುಕೊಳ್ಳುವುದು ಒಂದನೇ ಮನೆಯಲ್ಲಿ ಮಂಗಳ ಇರುವ ನಾಲ್ಕನೇ ಅಂಶದ ಲಕ್ಷಣ. ಏಳನೇ ಅಂಶ ಎಂದರೆ ಚಿಂತೆ ಹಾಗೂ ಪತಿ ಪತ್ನಿ ಮಧ್ಯೆ ಭಿನ್ನ ಅಭಿಪ್ರಾಯ ತಂದು ಇಡುವುದು ಎಂಟನೆಯ ಅಂಶ ಎಂದರೆ ನಿಮ್ಮ ಸುಖ ಜೀವನದ ಮೇಲೆ ಅಪಾಯ ತಂದು ಇಡಬಹುದು

ಎರಡನೆಯ ಮನೆಯಲ್ಲಿ ಕುಜ ಇದ್ದರೆ ವ್ಯಕ್ತಿಯ ಮದುವೆ ಹಾಗೂ ವೃತ್ತಿ ಜೀವನದಲ್ಲಿ ಸಮಸ್ಯೆ ಆಗಬಹುದು ಮಂಗಳ ಗ್ರಹ ಎರಡನೇ ಮನೆಯಲ್ಲಿ ಇದ್ದರೆ ವ್ಯಕ್ತಿಯ ಕುಟುಂಬದೊಂದಿಗೆ ಇರುವ ಸಂಬಂಧದ ಮೇಲೆ ಪ್ರಭಾವ ಬೀರುವುದು ಇದು ಸಂಗಾತಿಗಳನ್ನು ಬೇರ್ಪಡಿಸಬಹುದು ಅಥವಾ ಪದೇ ಪದೇ ಜಗಳ ಉಂಟು ಮಾಡಬಹುದು ಇನ್ನೂ ಈ ಎಲ್ಲಾ ದೋಷಗಳಿಂದ ಮುಕ್ತಿ ಹೊಂದಲು ಕೆಲ ಮಂತ್ರಗಳಿಂದ ಪಠಣ ಸಹಕಾರಿ ಆಗಿದೆ ಮಂಗಳವಾರ ಮಂಗಳ ಮಂತ್ರವನ್ನು ಪಠಿಸಬೇಕು ಓಂ ಆಂ ಅಂಗಾರಕಾಯ ನಮಃ ಓಂ ಭೌಮ್ ಭೌಮಾಯ ನಮಃ ಈ ಮಂತ್ರವನ್ನು 108 ಬಾರಿ ಪಠಿಸಿದರೆ ಒಳ್ಳೆಯದು. ಕುಜ ಗಾಯಿತ್ರಿ ಮಂತ್ರವನ್ನು ಪ್ರತಿ ನಿತ್ಯ ಪಠಿಸಿದರೆ ಕುಜ ದೋಷದ ಪ್ರಭಾವ ಕಡಿಮೆ ಆಗುವುದು ತರಿಸುತಾಯ ವಿಧ್ಮಯೆ ಋಣಹರಾಯ ಧೀಮಹಿ ತನ್ನೋ ಬುಜ ಪ್ರಚೋದಯಾತ್. ಮಂಗಳಿಕ ದೋಷ ಇರುವವರು ಮಂಗಳವಾರ ನವಗ್ರಹ ಮಂತ್ರ ಅಥವಾ ಹನುಮ ಚಾಲಿಸಾ ಪಠಿಸಬೇಕು ನಮಃ ಸುರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ ಗುರು ಶುಕ್ರ ಶನಿಭ್ಯಶ್ಚಾಯ ರಾಹುವೆ ಕೇತುವೆ ನಮಃ ಮಂಗಳವಾರ ಪೂಜೆ ಮಾಡುವುದು ಹಾಗೂ

ದೇವಸ್ಥಾನಗಳಿಗೆ ಹೋಗುವುದರಿಂದ ಮಂಗಳ ದೋಷ ಕಡಿಮೆ ಮಾಡಿ ಕೊಳ್ಳಬಹುದು. ಕುಜ ಎಂದರೆ ಅಗ್ನಿ ತತ್ವದ ಗ್ರಹ ಜನ್ಮ ಜಾತಕದಲ್ಲಿ ಕುಜ ದೋಷ ಇದ್ದರೆ ಭಯ ಪಡುವ ಅಗತ್ಯ ಇಲ್ಲ ಎಂಬುದನ್ನು ನೆನಪಿಟ್ಟು ಕೊಳ್ಳಿ. ಕುಜ ದೋಷವನ್ನು ಜನ್ಮ ಕುಂಡಲಿಯಲ್ಲಿ ಲಗ್ನದಿಂದ ನೋಡಬೇಕು. ಲಗ್ನದಿಂದ ಎರಡು ನಾಲ್ಕು ಎಂಟು ಅಥವಾ ಹನ್ನೆರಡನೆಯ ಸ್ಥಾನದ ಪೈಕಿ ಯಾವುದೇ ಮನೆಯಲ್ಲಿ ಕುಜ ಗ್ರಹ ಇದ್ದರೆ ಅದು ದೋಷವಾಗಿ ಮಾರ್ಪಡುತ್ತದೆ. ಈ ರೀತಿ ದೋಷ ಇರುವವರಿಗೆ ದೋಷ ಇರುವವರ ಜೊತೆಯಲ್ಲೇ ಮದುವೆ ಮಾಡಬೇಕು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

NO COMMENTS

LEAVE A REPLY

Please enter your comment!
Please enter your name here

Exit mobile version