ಒಂದೇಸಮನೆ ಕಷ್ಟಗಳು ಬರುತ್ತಲೇ ಇರುತ್ತವೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಬಂದು ನಮ್ಮ ಜೀವನವನ್ನೇ ಅಡಿಮೇಲು ಮಾಡುತ್ತವೆ ನಿತ್ಯವೂ ದುಃಖ, ಹಣಕಾಸಿನ ಸಮಸ್ಯೆ ಇದರಿಂದ ನಾವು ಜೊತಿಷ್ಯಗಳಿಗೋ, ಸಂಖ್ಯಾ ಶಾಸ್ತ್ರದ ಇಲ್ಲವೇ ವಾಸ್ತುವಿನ ಪ್ರಕಾರವೋ ಎಲ್ಲದಕ್ಕೂ ಮೊರೆ ಹೋಗುತ್ತೇವೆ ನಮಗೆ ಪರಿಹಾರ ಆಗುತ್ತಿಲ್ಲ ಇವಕ್ಕೆಲ್ಲ ಪರಿಹಾರವಾಗ ಬೇಕೆಂದರೆ ನೀವು ಗೋಮಾತೇಗೆ ಅರಿಸಿನ ಕುಂಕುಮ ಬಾಳೆಹಣ್ಣು, ಇಲ್ಲವೇ, ಒಂದು ಅಚ್ಚು ಬೆಲ್ಲ ಧವಸ ಧಾನ್ಯ ಏನೇ ಆಗಲಿ ನಮ್ಮ ಬಳಿ ಇರುವ ವಸ್ತುವನ್ನು ಕೊಡಿ, ದಿನಾ ಬೆಳಗ್ಗೆ ಎದ್ದು ನಿತ್ಯ ಕರ್ಮಗಳನ್ನು ಮಾಡಿದ ಮೇಲೆ ಗೋಮಾತೆಗೆ ನೈವೇದ್ಯ ಕೊಡಿ ಒಂದು ವಾರದೊಳಗೆ ನಿಮಗೆ ಇದರ ಫಲ ಕಾಣುತ್ತದೆ.ನಂತರ ದಿನಗಳಲ್ಲಿ ಸುಖ, ಶಾಂತಿ, ನೆಮ್ಮದಿಯ ಜೀವನ ಕಾಣುವಿರಿ ಸ್ನೇಹಿತರೇ ಇದೆಲ್ಲವೂ ಧರ್ಮ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ ಸ್ನೇಹಿತರೇ ಅವರವರ ಕರ್ಮ ಫಲಾನುಸಾರವಾಗಿ ಆಗುವ ಈ ಸಮಸ್ಯೆ ಹಿರಿಯರಿಂದಲೂ ಏನಾದರು ತೊಡಕುಗಳು ಬಂದರೂ ಆಗುತ್ತೆ ಪೂರ್ವಜರು ಮಾಡಿದ ಕರ್ಮಾ ಅನುಸಾರವಾಗಿ ಈಜನ್ಮದಲ್ಲಿ ಕಾಡುತ್ತವೆ, ಎಲ್ಲಾ ವಿಷಯಗಳಲ್ಲಿ ಒಳಿತಾದರೂ ಮನೆಯಲ್ಲಿ ನೆಮ್ಮದಿ ಇಲ್ಲ ಏನಿದಕ್ಕೆ ಪರಿಹಾರ ಅಂದರೆ ಗೋಮಾತೆಯೇ ಅವಳನ್ನು ಪೂಜಿಸಿ ಅವಳೀಗೆ ತಿನ್ನಲು ಕೊಡಿ.
ಮುಂಗೆ ಬರಿಸಿದ ಕಾಳನ್ನು ಕೊಡಿ ಯಾವುದೇ ಆಗಬಹುದು ಬಾಳೆಹಣ್ಣು ಆಗಬಹುದು ಬೆಲ್ಲ ಕೂಡಾ ಆಗಬಹುದು ಏನೂ ವಸ್ತು ಇಲ್ಲಾಂದ್ರೆ ಕುಂಕುಮ ಅರಿಸಿನ ಹಚ್ಚಿ ಒಂದು ಅಚ್ಚು ಬೆಲ್ಲ ಕೊಡಿ ಯಾವುದೇ ಸಮಯದಲ್ಲೂ ಆಗಬಹುದು ಬೆಳಗ್ಗೆ ಎದ್ದ ತಕ್ಷಣ ಕೊಟ್ಟರೆ ಉತ್ತಮ ತನ್ನ ಎಲ್ಲಾ ದೋಷಗಳನ್ನೂ ನೀವಾರಿಸು ಎಂದು ಪ್ರಾರ್ಥನೆ ಮಾಡಿ ಸಾಕು ಗೋಮಾತೆ ಒಲಿಯುವಳು ಗೋಮಾತೆ ಎಂದರೆ ಲಕ್ಷ್ಮೀ ಸ್ವರೂಪವೂ ಹೌದು ಆಕಳು ಎಂದರೆ ಲಕ್ಷ್ಮೀ ದೇವಿಯೆ ಅವಳ ಹಿಂದಿನ ಭಾಗದಲ್ಲಿ ನೆಲೆಸಿರುವಳು ಲಕ್ಷ್ಮೀ ದೇವಿ ಆದುದರಿಂದ ಹಿಂದಿನ ಭಾಗಕ್ಕೆ ಆರತಿ ಬೆಳಗುವುದು ಎಂಬುದಾಗಿ ಧರ್ಮಶಾಸ್ತ್ರ ದಲ್ಲಿ ಹೇಳಲಾಗಿದೆ ಜಾತಕದಲ್ಲಿ ಒಳ್ಳೆಯವಾಗಿದ್ದರೂ, ಒಂದೇ ಸಮಯದಲ್ಲಿ ಐದಿನೈದು ಜನಹುಟ್ಟಿದರೂ ಅವರೆಲ್ಲರ ಜಾತಕಫಲವು ಒಂದೇ ರೀತಿಯಾಗಿ ಇರುವುದಿಲ್ಲ ಸ್ನೇಹಿತರೇ. ಎಲ್ಲವೂ ಬೇರೆ ಬೇರೆಯಾಗಿರುತ್ತದೆ.ಅದಕ್ಕೆ ಹಲವಾರು ಕಾರಣಗಳೂ ಇವೆ ನಮ್ಮ ಪೂರ್ವಜನ್ಮದ ಫಲವಾಗಿ ಬರುತ್ತೆ ಎಂದು ಧರ್ಮ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ ಸ್ನೇಹಿತರೇ.ಪೂರ್ವಜರು ಮಾಡಿದ ಪಾಪಕರ್ಮಗಳು ಈಜನ್ಮದಲ್ಲಿ ಕಾಡುತ್ತವೆ ಎಂದು ಹೇಳಲಾಗಿದೆ ಇದಕ್ಕೆಲ್ಲಾ ಪರಿಹಾರ ಮುಕ್ಕೋಟಿ ದೇವತೆಗಳು ಲಕ್ಷ್ಮೀ ಸ್ವರೂಪವಾದ ಕಾಮಧೇನು ಈ ಆಕಳ ಪೂಜೆ ವಿಶೇಷ ಪುಣ್ಯಾಫಲ
ಈ ಆಕಳ ಪೂಜೆ ವಿಶೇಷ ಪುಣ್ಯಾಫಲ ಕೊಡುತ್ತೆ ಸಾಲದಿಂದ ಮುಕ್ತಿ, ಗಂಡ ಹೆಂಡಿರ ನಡುವೆ ವೈಮನಸ್ಸು ಮಕ್ಕಳ ಶ್ರೇಯಸ್ಸು ಸರ್ವದೋಷ ಪರಿಹಾರಕ್ಕೆ ನಮ್ಮ ಗೋಮಾತೆಯ ಆಶೀರ್ವಾದ ಸದಾ ಇರಲಿ ಎಂದು ಬೇಡಿಕೊಳ್ಳುವಾ ಸ್ನೇಹಿತರೇ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.