ಜಾತಕದಲ್ಲಿ ರಾಹು ಮತ್ತು ಕೇತುವಿನ ಅನಾನುಕೂಲ ಸ್ಥಿತಿ ಇದ್ದರೆ ತಪ್ಪದೇ ರಾಹುಕಾಲದ ಸಮಯದಲ್ಲಿ ದುರ್ಗಾದೇವಿಗೆ ಈ ದೀಪವನ್ನು ಬೆಳಗಿಸಿ.

63

ನಮಸ್ಕಾರ ಸ್ನೇಹಿತರೆ ರಾಹು ಮತ್ತು ಕೇತು ಒಂದು ಅತ್ಯಂತ ಕೆಟ್ಟ ಗ್ರಹ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ, ಯಾಕೆಂದರೆ ಇತರ ಗ್ರಹಗಳಿಗಿಂತ ಹೆಚ್ಚು ತೊಂದರೆಯನ್ನು ನೀಡುವಂತಹ ಗ್ರಹ ಎಂದರೆ ಅದು ರಾಹು ಕೇತು, ರಾಹು ಮತ್ತು ಕೇತು ರಾಕ್ಷಸ ಗಣಗಳಿಗೆ ಸೇರಿರುವ ಗ್ರಹಗಳು ಆಗಿರುವುದರಿಂದ ಈ ಗ್ರಹವನ್ನು ಅತ್ಯಂತ ಕ್ರೂರ ಗ್ರಹ ಎಂದು ಕೂಡ ಕರೆಯಲಾಗುತ್ತದೆ, ಹಾಗಾಗಿ ಜಾತಕದಲ್ಲಿ ರಾಹು ಮತ್ತು ಕೇತು ದೋಷ ಇದ್ದಾಗ ವ್ಯಕ್ತಿಯು ಹಲವಾರು ಸಮಸ್ಯೆಗೆ ಒಳಗಾಗುತ್ತಾರೆ. ಇನ್ನು ಏಪ್ರಿಲ್ ತಿಂಗಳಿನಲ್ಲಿ ರಾಹು ಮತ್ತು ಕೇತು ತನ್ನ ಸ್ಥಾನವನ್ನು ಬದಲಾಯಿಸುವುದರ ಮೂಲಕ ದ್ವಾದಶ ರಾಶಿಗಳ ಮೇಲೆ ತನ್ನ ಪರಿಣಾಮವನ್ನು ಬೀರಿವೆ, ಇದರಲ್ಲಿ ಕೆಲವು ರಾಶಿಯವರು ರಾಹು ಮತ್ತು ಕೇತು ವಿನಾ ದುಷ್ಪರಿಣಾಮಕ್ಕೆ ಒಳಗಾಗಿದ್ದು ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಹಾಗಾಗಿ ಯಾರ ಜಾತಕದಲ್ಲಿ ರಾಹು ಕೇತುವಿನ ದೋಷ ಇದೆಯೋ ಅಥವಾ ಯಾರು ರಾಹು ಮತ್ತು ಕೇತು ವಿನ ದುಷ್ಪರಿಣಾಮಕ್ಕೆ ಒಳಗಾಗಿ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಅಂತವರು ರಾಹುಕಾಲದ ಸಮಯದಲ್ಲಿ ದೀಪವನ್ನ ಬೆಳಗಿಸುವುದರ ಮೂಲಕ ರಾಹು ಮತ್ತು ಕೇತುವಿನ ದುಷ್ಪರಿಣಾಮವನ್ನು ತಡೆಗಟ್ಟಬಹುದು ಎಂದು ಹೇಳಲಾಗುತ್ತದೆ, ರವೀಂದ್ರ ಭಟ್ ಗುರೂಜಿ ಅವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ 9845630778 ತಕ್ಷಣ ಫೋನ್ ಮಾಡಿರಿ

ಹಾಗಾದರೆ ರಾಹುಕಾಲದ ಸಮಯ ದಲ್ಲಿ ಯಾವ ರೀತಿಯಾಗಿ ದೀಪವನ್ನು ಬೆಳಗಿಸಿದರೆ ರಾಹು ಮತ್ತು ಕೇತು ವಿನ ದುಷ್ಪರಿಣಾಮದ ಪ್ರಭಾವ ಕಡಿಮೆಯಾಗುತ್ತದೆ ಎಂದು ನೋಡೋಣ. ಸಾಮಾನ್ಯವಾಗಿ ರಾಹುಕಾಲದ ಸಮಯದಲ್ಲಿ ಯಾವುದೇ ರೀತಿಯ ಕಾರ್ಯಗಳನ್ನು ಪೂಜಾ ಕಾರ್ಯಗಳನ್ನು ಮಾಡಬಾರದು ಇದರಿಂದ ಅಶುಭಫಲ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ, ಆದರೆ ರಾಹು ಮತ್ತು ಕೇತುವಿಗೆ ಸಂಬಂಧಿಸಿದ ಹಾಗೆ ನಾವು ಪರಿಹಾರವನ್ನು ಮಾಡಿಕೊಳ್ಳುವಾಗ ರಾಹುಕಾಲದಲ್ಲಿ ಈ ಒಂದು ಪರಿಹಾರವನ್ನು ಮಾಡುವುದು ಅತ್ಯಂತ ಪ್ರಭಾವಕಾರಿ ಎಂದು ಹೇಳಲಾಗುತ್ತದೆ, ಜಾತಕದಲ್ಲಿ ರಾಹು ಮತ್ತು ಕೇತು ವಿನ ದುಷ್ಪರಿಣಾಮ ಇದ್ದಾಗ ರಾಹು ಮತ್ತು ಕೇತು ವಿನ ಅಧಿದೇವತೆಯಾದ ದುರ್ಗಾದೇವಿಯ ಮೊರೆಹೋಗಬೇಕು, ದುರ್ಗಾದೇವಿಗೆ 9 ಮಂಗಳವಾರ ಅಥವಾ 9 ಶುಕ್ರವಾರ ದಲ್ಲಿ ರಾಹುಕಾಲದ ಸಮಯ ದಲ್ಲಿ ನಿಂಬೆಹಣ್ಣಿನ ದೀಪವನ್ನು ಬೆಳಗಿಸುತ್ತಾ ಬರಬೇಕು. ಇದಕ್ಕಾಗಿ ನೀವು ಮನೆಯ ಹತ್ತಿರ ಇರುವಂತಹ ದುರ್ಗಾ ದೇವಿಯ ಸ್ವರೂಪವಾದ ಯಾವುದೇ ಒಂದು ದುರ್ಗಾದೇವಿಯ ದೇವಾಲಯಕ್ಕೆ ಮಂಗಳವಾರ ಅಥವಾ ಶುಕ್ರವಾರದ ದಿನದಲ್ಲಿ ರಾಹುಕಾಲ ಯಾವ ಸಮಯದಲ್ಲಿ ಇದೆ ಎಂದು ನೋಡಿಕೊಂಡು ದೇವಸ್ಥಾನಕ್ಕೆ ಹೋಗಿ ಅಲ್ಲಿ ನಿಂಬೆಹಣ್ಣಿನ ರವೀಂದ್ರ ಭಟ್ ಗುರೂಜಿ ಅವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ 9845630778 ತಕ್ಷಣ ಫೋನ್ ಮಾಡಿರಿ

ದೀಪವನ್ನು ತಯಾರಿಸಿಕೊಂಡು ದೇವಿಗೆ ಆರತಿ ಬೆಳಗಿಸಿ ರಾಹು ಮತ್ತು ಕೇತು ವಿನ ದುಷ್ಪರಿಣಾಮಗಳು ಕಡಿಮೆಯಾಗಬೇಕು ತಾಯಿ ನಿನ್ನ ಅನುಗ್ರಹ ರಕ್ಷಣೆ ನಮ್ಮ ಮೇಲೆ ಇರಬೇಕು ಎಂದು ಕೇಳಿಕೊಂಡು ಬರಬೇಕು, ಈ ರೀತಿ 9 ವಾರಗಳ ಕಾಲ ರಾಹುಕಾಲದ ಸಮಯದಲ್ಲಿ ದುರ್ಗಾದೇವಿಗೆ ನಿಂಬೆಹಣ್ಣಿನ ಆರತಿಯನ್ನು ಮಾಡಿದರೆ ಜಾತಕದಲ್ಲಿ ಇರುವಂತಹ ರಾಹು ಮತ್ತು ಕೇತುವಿನ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here