ಜಾತಕ ದೋಷದಿಂದ ಆರ್ಥಿಕವಾಗಿ ಸಮಸ್ಯೆಗಳು ಆಗಿದ್ರೆ ಇಲ್ಲಿದೆ ಸೂಕ್ತ ಪರಿಹಾರ

57

ಬೇಗ ಆರ್ಥಿಕವಾಗಿ ಅಭಿವೃದ್ಧಿ ಕಾಣಬೇಕು ಎಂದರೆ ಏನು ಮಾಡಬೇಕು ಗೊತ್ತಾ ಸ್ನೇಹಿತರೆ ನಾವು ತಿಳಿಸುವ ಈ ಪರಿಹಾರಗಳನ್ನು ಮಾಡಿಕೊಂಡರೆ ನಿಮಗೆ ಜಾತಕ ದೋಷ ಏನಾದರೂ ಇದ್ದರೆ ಅದನ್ನು ದೂರ ಮಾಡಿಕೊಂಡು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಂಡು ನೀವು ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದು ಈ ಪರಿಹಾರ ಏನು ಎಂದರೆ ಕೇವಲ ಒಂದು ರೂಪಾಯಿ ನಾಣ್ಯ ಉಪಯೋಗಿಸಿ ಮಾಡುವುದು ಆದರೆ ಇದನ್ನು ಎಲ್ಲರೂ ಕೂಡ ಈ ಪರಿಹಾರ ಮಾಡಬಹುದು. ಶುಕ್ರವಾರ ದಿನ ಒಂದು ರೂಪಾಯಿ ನಾಣ್ಯ ಉಪಯೋಗಿಸಿ ಪರಿಹಾರ ಹೇಗೆ ಮಾಡಬೇಕು ಎಂದರೆ ನೀವು ಒಂದು ಗಾಜಿನ ಪಾತ್ರೆ ಮತ್ತು ಕಲ್ಲುಪ್ಪು ತೆಗೆದುಕೊಂಡು ಈ ಗಾಜಿನ ಪಾತ್ರೆಯಲ್ಲಿ ಕಲ್ಲುಪ್ಪು ಹಾಕಬೇಕು ಅದರಲ್ಲಿ ಏನು ಮಾಡಬೇಕು ಎಂದರೆ 33 ರೂಪಾಯಿ ನಾಣ್ಯವನ್ನು ಈ ಕಲ್ಲುಪ್ಪಿನಲ್ಲಿ ಹಾಕಬೇಕು ಅದನ್ನು ಹೋಗಿ ನಿಮ್ಮ ಮನೆಯಲ್ಲಿ ಮಹಾ ಲಕ್ಷ್ಮಿ ಯ ಫೋಟೋ ಮುಂದೆ ಇಡಬೇಕು ನೀವು ನಿಮ್ಮ ಮನಸ್ಸಿನಲ್ಲಿ ನಮಗೆ ಬೇಗ ಆರ್ಥಿಕವಾಗಿ ಅಭಿವೃದ್ಧಿ ಮಾಡಿಕೊಳ್ಳಬೇಕು ಎಂದು ಪ್ರಾರ್ಥಿಸಿ ಸಂಕಲ್ಪ ಮಾಡಿಕೊಳ್ಳಬೇಕು ಈ ಇಟ್ಟಿರುವ ಪಾತ್ರೆಯನ್ನು ನೀವು ಮುಂದಿನ ಶುಕ್ರವಾರದ ವರೆಗೆ ಅಲ್ಲೇ ಇಡಬೇಕು ಮುಂದಿನ ಶುಕ್ರವಾರ ನೀವು ಏನು

ಮಾಡಬೇಕು ಎಂದರೆ ನೀವು ಈ ಉಪ್ಪನ್ನು ತೆಗೆದು ಕೊಂಡು ಯಾವುದಾದರೂ ಮರ ಅಥವಾ ಯಾರು ತುಳಿಯದ ಜಾಗ ನೋಡಿ ಈ ಉಪ್ಪನ್ನು ಹಾಕಬೇಕು ಈ ಉಪ್ಪಿನಲ್ಲಿ ಇರುವ 33 ರೂಪಾಯಿ ನಾಣ್ಯಗಳನ್ನು ತೆಗೆದುಕೊಂಡು ಕಣ್ಣಿಗೆ ಒತ್ತಿ ನಮಸ್ಕರಿಸಿ ನೀವು ಒಂದು ಕೆಂಪು ವಸ್ತ್ರ ಮತ್ತು ಹಳದಿ ವಸ್ತ್ರದಲ್ಲಿ 33 ರೂಪಾಯಿಯನ್ನು ಹಾಕಿ ಗಂಟು ಕಟ್ಟಿ ಅದನ್ನು ನಿಮ್ಮ ಕಪಾಟಿನಲ್ಲಿ ಇಡಬೇಕು ಇದೇ ಪ್ರಯೋಗವನ್ನು ಎರಡನೆಯ ಶುಕ್ರವಾರ ಕೂಡ ಮಾಡಬೇಕು. ಹಾಗೂ ನೀವು 6 ಶುಕ್ರವಾರದ ವರೆಗೆ ಈ ಪ್ರಯೋಗವನ್ನು ಮಾಡಬೇಕು ಹೊಸದಾಗಿ ಉಪ್ಪು ತೆಗೆದುಕೊಂಡು ನೀವು ಹೊಸದಾಗಿ ಒಂದು ರೂಪಾಯಿ ನಾಣ್ಯ ತೆಗೆದುಕೊಂಡು ಇದೆ ರೀತಿ ಪ್ರಯೋಗವನ್ನು ನೀವು ಮಾಡಿರಿ ಮತ್ತು ನಿಮಗೆ 6 ಶುಕ್ರವಾರ ಆದ ನಂತರ ಏನು ಮಾಡಬೇಕು ಎಂದರೆ ನೀವು ಕಟ್ಟಿರುವ ಎಲ್ಲಾ ವಸ್ತ್ರವನ್ನು ತೆಗೆದುಕೊಂಡು ಯಾವುದಾದರೂ ಲಕ್ಷ್ಮಿ ನಾರಾಯಣ ಸ್ವಾಮಿ ದೇವಾಲಯ ಇಲ್ಲವೆಂದರೆ ಮಹಾ ಲಕ್ಷ್ಮಿ ದೇವಸ್ಥಾನ ಈ ರೀತಿಯ ದೇವಾಲಯಕ್ಕೆ ಹೋಗಿ ಈ ಕಟ್ಟಿರುವ ವಸ್ತ್ರವನ್ನು ಹುಂಡಿಯಲ್ಲಿ ಹಾಕಬೇಕು ಇದನ್ನು ನೀವು ಮಾಡಿದರೆ ನಿಮಗೆ ಜಾತಕ ದೋಷ ಏನಾದರೂ ಇದ್ದರೆ ಅದು ಎಲ್ಲವೂ ದೂರವಾಗಿ ಆರ್ಥಿಕ ಅಭಿವೃದ್ಧಿಯನ್ನು ನೀವು ಕಾಣಬಹುದು ಹೀಗೆ

ಎಲ್ಲ ಪರಿಹಾರ ಮಾಡಿಕೊಂಡು ಸಂತೋಷದಿಂದ ಜೀವನ ನಡೆಸಿ ಏಕೆಂದರೆ ಜೀವನದಲ್ಲಿ ಇಂತಹ ಜಾತಕ ದೋಷಗಳಿಂದ ಮುಕ್ತಿ ಹೊಂದಲು ಸಾಕಷ್ಟು ರೀತಿಯ ಪರಿಣಾಮಗಳು ಸಂಭವಿಸುತ್ತದೆ ಹಾಗಾಗಿ ಈ ಸರಳ ಪರಿಹಾರವನ್ನು ಒಮ್ಮೆ ಮಾಡಿ ನೋಡಿ ಪರಿಹಾರ ಕಂಡುಕೊಳ್ಳಿ. ಕೊಲ್ಲೂರು ಮೂಕಂಬಿಕ ದೇವಿಯ ಆರಧರೆನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರೋ ವಾಸು ದೇವನ್ ಮಹಾ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯಲಿದೆ. ಹಾಗೆಯೇ ಈ ಮಹಾ ಗುರುಗಳು ವಿಶೇಷವಾಗಿ ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಕೋರ್ಟ್ ಕಚೇರಿ ವ್ಯಾಜ್ಯಗಳು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಏನೇ ಇರಲಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ವಿಶೇಷ ಸೂಚನೆ: ಕರ್ನಾಟಕ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ನಿಮಗೆ ತಿಳಿದ ವಿಚಾರ ಆಗಿರುತ್ತದೆ. ನಮ್ಮ ವೆಬ್ಸೈಟ್ ನಲ್ಲಿ ನೀಡುತ್ತಾ ಇರೋ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿತಾರುಗಳನ್ನು ನೋಡಿ ನೀವು ಅವರ ಸಂಪರ್ಕ ಮಾಡಬಹುದು ಅಥವ ಆ ಸಂಖ್ಯೆಗಳಿಗೆ ಕರೆ ಮಾಡಬಹುದು ಆದ್ರೆ ನಾವು ಯಾವುದೇ ರೀತಿಯ ವೆಬ್ಸೈಟ್ ಮಾಲೀಕರು ಮತ್ತು ಫೇಸ್ಬುಕ್ ಪೇಜ್ ಮಾಲೀಕರು ಹೊಣೆ ಆಗಿರುವುದಿಲ್ಲ. ನಮಗೂ ಅವರಿಗೆ ಯಾವದೇ ರೀತಿಯ ಸಂಭಂಧ ಸಹ ಇರುವುದಿಲ್ಲ. ನಮ್ಮ ಫೇಸ್ಬುಕ್ ಮತ್ತು ನಮ್ಮ ವೆಬ್ಸೈಟ್ ನಲ್ಲಿ ಪ್ರಸರ ಆಗುತ್ತಾ ಇರೋ ಎಲ್ಲ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿರಾತುಗಳಿಗೆ ಕರ್ನಾಟಕ ಸರ್ಕಾರದ ಕಾಯ್ದೆ ಪ್ರಕಾರ ಜಾಹಿರಾತು ನೀಡುವ ವ್ಯಕ್ತಿ ಮತ್ತು ಸಂಸ್ಥೆ ನೇರ ಹೊಣೆ ಆಗಿರುತ್ತಾರೆ ಎಂಬುದು ನಾವು ಲಿಖಿತ ಮೂಲಕ ತಿಳಿಸುತ್ತಾ ಇದ್ದೇವೆ.

LEAVE A REPLY

Please enter your comment!
Please enter your name here