ಜಾತದಲ್ಲಿ ದೋಷ ಇದ್ರೆ ಈ ಒಂದು ಸಣ್ಣ ಪರಿಹಾರ ಮಾಡಿರಿ

36

ನಿಮಗೆ ಜಾತಕ ದೋಷವಿದ್ದರೆ ಈ ಒಂದು ಪರಿಹಾರ ಮಾಡಿಕೊಳ್ಳುವುದರ ಮೂಲಕ ನಿವಾರಣೆ ಮಾಡಿಕೊಳ್ಳಬಹುದು. ನಮಸ್ತೆ ಗೆಳೆಯರೆ ಜಾತಕದಲ್ಲಿ ದೋಷವಿದೆ ಎಂದು ಬಹಳಷ್ಟು ಜನ ನೊಂದುಕೊಳ್ಳುತ್ತಾರೆ ಜಾತಕದಲ್ಲಿ ದೋಷವಿದ್ದರೆ ಜಾತಕ ನಕಾರಾತ್ಮಕತೆಯಿಂದ ಕೂಡಿದರೆ ಬಹಳಷ್ಟು ಜನರಿಗೆ ಸಮಸ್ಯೆಯಾಗಿರುತ್ತದೆ ಜೀವನದಲ್ಲಿ ಜಾತಕ ದೋಷ ಹಾಗೂ ಪಿತೃದೋಷದಿಂದ ಮಕ್ಕಳಾಗುವ ಸಾಧ್ಯತೆ ಕಡಿಮೆ ಇರುತ್ತದೆ ಮಕ್ಕಳು ಆದರೂ ಕೂಡ ಮಂದಬುದ್ಧಿಯವರು ಆಗಿರುತ್ತಾರೆ ಯಾವುದಾದರೂ ಮಕ್ಕಳು ನಿಮ್ಮ ಮಾತನ್ನು ಕೇಳುವುದಿಲ್ಲ ಹಟ ಮಾಡುತ್ತಾರೆ ನಿಮಗೆ ಯಾವುದೇ ಉದ್ಯೋಗವೂ ಆಗುತ್ತಿರುವುದಿಲ್ಲ ಹಣಕಾಸಿನ ಸಮಸ್ಯೆ ಇರುತ್ತದೆ ಹಾಗಾಗಿದ್ದರೆ ನಿಮ್ಮ ಜಾತಕ ದೋಷದಿಂದ ನಿವಾರಣೆ ಆಗಿ ಉತ್ತಮ ಜೀವನ ನಡೆಸಬೇಕು ಎಂದರೆ ಈ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು ಯಾವುದು ಆ ಪರಿಹಾರವೆಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೆ ಈ ಒಂದು ಪರಿಹಾರ ಮಾಡಿಕೊಂಡರೆ ನಿಮಗೆ ಸಂತಾನ ಪ್ರಾಪ್ತಿಯಾಗುತ್ತದೆ ಕಂಕಣ ಭಾಗ್ಯ ಲಭಿಸುತ್ತದೆ ಧನಾಕರ್ಷಣೆ ಆಗುತ್ತದೆ ಒಳ್ಳೆಯ ಉದ್ಯೋಗ ಪ್ರಾಪ್ತಿಯಾಗುತ್ತದೆ ಜನರು ನಿಮ್ಮ ಮಾತಿಗೆ ಮನ್ನಣೆ ಕೊಡುತ್ತಾರೆ ಎಲ್ಲಾ ರೀತಿಯ ಸಕಾರಾತ್ಮಕತೆ ನಿಮಗೆ ಬರುತ್ತದೆ ಗೆಳೆಯರೆ ನಿಮಗೆ ಸಕಾರಾತ್ಮಕತೆ

ಬರಬೇಕೆಂದರೆ ನಿಮಗೆ ಆತ್ಮವಿಶ್ವಾಸ ಬಹಳಷ್ಟು ಇರಬೇಕು ಆತ್ಮವಿಶ್ವಾಸ ಎಂದರೆ ಸಾಕ್ಷಾತ್ ಸೂರ್ಯನಾರಾಯಣ ಆತ್ಮಕಾರಕ ಸೂರ್ಯದೇವ ಉದಯದಲ್ಲಿ ವಾಸವಾಗಿ ನಿಮ್ಮ ಆರೋಗ್ಯವನ್ನು ಕಾಪಾಡುತ್ತಾನೆ ನಿಮ್ಮ ಆತ್ಮವಿಶ್ವಾಸವನ್ನು ಬಲಗೊಳಿಸುತ್ತದೆ ಹಾಗಾಗಿ ಸೂರ್ಯದೇವನಿಗೆ ಪ್ರತಿದಿನ ಅರ್ಘ್ಯವನ್ನು ಅರ್ಪಿಸಬೇಕು ಅಂದರೆ ಸೂರ್ಯನಿಗೆ ಬೆಳಗ್ಗೆ 8 ಗಂಟೆ ಒಳಗೆ ಸ್ನಾನವನ್ನು ಮಾಡಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಬೇಕು ಯಾವು ರೀತಿ ಎಂದರೆ ತಾಮ್ರದ ಚೊಂಬಿನಲ್ಲಿ ಅರ್ಘ್ಯವನ್ನು ಅರ್ಪಿಸಬೇಕು. ಗೆಳೆಯರೆ ಅರ್ಘ್ಯ ಎಂದರೆ ತಾಮ್ರದ ಚೊಂಬನ್ನು ತೆಗೆದುಕೊಂಡು ಅದರಲ್ಲಿ ನೀರು ಹಾಕಿ ಅದರಲ್ಲಿ ಸ್ವಲ್ಪ ಸಕ್ಕರೆಯನ್ನು ಹಾಕಿ ಹಾಗೂ ಸ್ವಲ್ಪ ಕುಂಕುಮ ಹಾಕಿ ನಿಮ್ಮ ಮನೆಯಲ್ಲಿ ಪೂಜೆ ಆದ ನಂತರ ಚೊಂಬನ್ನು ತೆಗೆದುಕೊಂಡು ತಲೆಯ ಮೇಲಿನಿಂದ 11 ಬಾರಿ ಓಂ ನಮೋ ಭಾಸ್ಕರಾಯ ನಮಃ ಓಂ ನಮೋ ಸೂರ್ಯ ದೇವಾಯ ನಮಃ ಎಂದು ಸೂರ್ಯನ 11ಹೆಸರನ್ನು ಹೇಳಬೇಕು. 11 ಸೂರ್ಯ ದೇವನ ಹೆಸರು ಗೊತ್ತಿಲ್ಲದಿದ್ದರೆ ಓಂ ನಮೋ ಸೂರ್ಯ ದೇವಾಯ ನಮಃ ಎಂದು 11 ಬಾರಿ ಹೇಳುತ್ತಾ ಜಲವನ್ನು ಸೂರ್ಯನಿಗೆ ಅರ್ಪಿಸಬೇಕು ಅರ್ಪಿಸಿದ ನೀರು ಕೆಳಗಡೆ ಬಿಳಬಾರದು ಅಂದರೆ ಕೆಳಗಡೆ ಯಾವುದಾದರೂ ಒಂದು ವಸ್ತುವನ್ನು ಇಟ್ಟುಕೊಳ್ಳಬೇಕು

ನೀವು ನೀರನ್ನು ಓಂ ನಮೋ ಸೂರ್ಯ ದೇವಾಯ ನಮಃ ಎಂದು 11 ಬಾರಿ ಹೇಳುತ್ತಾ ನೀರು ಹಾಕುವಾಗ ನೀರು ಬಕೆಟ್ ಅಥವಾ ಇಟ್ಟಿರು ಯಾವುದಾದರೂ ವಸ್ತುವಿನಲ್ಲಿ ಬೀಳಬೇಕು ನಂತರ ಆ ನೀರನ್ನು ಯಾವುದಾದರೂ ಹಸಿರು ಗಿಡಕ್ಕೆ ಹಾಕಬೇಕು ಆದರೆ ಯಾವುದೇ ಕಾರಣಕ್ಕೂ ಆ ನೀರನ್ನು ತುಳಸಿ ಗಿಡಕ್ಕೆ ಹಾಕಬಾರದು ಗೆಳೆಯರೇ ಈ ರೀತಿಯಾಗಿ ಪ್ರತಿದಿನ ಮಾಡುತ್ತಿದ್ದರೆ ನಿಮ್ಮ ಮನೆಯಲ್ಲಿ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಜಾತಕ ದೋಷದಿಂದ ಮುಖ್ಯ ಹೊಂದುತ್ತೀರಿ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here