ಜೀನ್ಸ್ ಪ್ಯಾಂಟ್ ನಲ್ಲಿ ಸಣ್ಣ ಜೇಬು ಇರಲು ಇದುವೇ ಕಾರಣ

82

ಜೀನ್ಸ್ ಪ್ಯಾಂಟ್ ನಲ್ಲಿ ಚಿಕ್ಕ ಚಿಕ್ಕ ಜೇಬುಗಳು ಇರುವುದು ಈ ಕಾರಣಕ್ಕೆ. ಪ್ರಸ್ತುತ ದಿನಗಳಲ್ಲಿ ಹೆಚ್ಚಾಗಿ ಜೀನ್ಸ್ ಪ್ಯಾಂಟ್ ಧರಿಸುವವರನ್ನ ನಾವು ಕಾಣಬಹುದಾಗಿದೆ ಇದು ಬಹಳ ಚಿರಪರಿಚಿತವಾದ ಉಡುಪು ಇಂದಿನ ದಿನಗಳಲ್ಲಿ ಮಹಿಳೆಯರು ಪುರುಷರು ಎಂಬ ಬೇಧವಿಲ್ಲದೆ ಪ್ರತಿಯೊಬ್ಬರೂ ಕೂಡ ಜೀನ್ಸ್ ಪ್ಯಾಂಟ್ ಅನ್ನು ಧರಿಸುತ್ತಾರೆ ಕೆಲವರು ಫ್ಯಾಷನ್ ಗಾಗಿ ಧರಿಸಿದರೆ ಇನ್ನೂ ಕೆಲವರು ಕಂಫರ್ಟ್ ಗೋಸ್ಕರ ಸಾಮಾನ್ಯವಾಗಿ ಈ ಜೀನ್ಸ್ ಪ್ಯಾಂಟ್ ಅನ್ನು ನಾವು ನಾಲ್ಕು ಜೇಬುಗಳನ್ನು ಕಾಣುತ್ತೇವೆ ಹಿಂದೆ ಎರಡು ಮುಂದೆ ಎರಡು. ಅದರಲ್ಲಿ ವಿಶೇಷವಾಗಿ ಮುಂದಿನ ಎರಡು ದೊಡ್ಡ ಜೇಬುಗಳ ಜೊತೆಗೆ ಒಂದು ಚಿಕ್ಕ ಜೇಬುಗಳನ್ನ ಸಹಾ ಕಾಣುತ್ತೇವೆ

ಆದರೆ ಇವುಗಳು ಇರುವುದು ಏತಕ್ಕೆ ಇವುಗಳ ಉದ್ದೇಶ ಏನು ಎಂಬುವುದು ಕೆಲವರಿಗೆ ತಿಳಿದಿಲ್ಲ ನಾವು 1800 ಇಷವಿಯಸ್ತು ಹಿಂದಕ್ಕೆ ಹೋಗೋಣ ಆ ಕಾಲದಲ್ಲಿ ಕೌ ಬಾಯ್ಸ್ ಸರಪಳಿಗೆ ಚಿಕ್ಕ ಗಡಿಯಾರವನ್ನು ಸೇರಿಸಿ ತಮ್ಮ ಕೋರ್ಟ್ ನಲ್ಲಿ ಇರಿಸಿ ಕೊಳ್ಳುತ್ತಾ ಇದ್ದರಂತೆ ಪ್ರಪಂಚ ಸುತ್ತಾಡುವ ಇವರು ತಮ್ಮ ಗಡಿಯಾರ ಕೆಳಗೆ ಬಿದ್ದು ಹೊಡೆದು ಹೋಗದೆ ಇರಲಿ ಎಂದು ಈ ರೀತಿ ಜಾಗ್ರತೆ ವಹಿಸಿದರು ಇದು ಇನ್ನಷ್ಟು ಸ್ಟೈಲ್ ಆಗಿ ಕಾಣುವಂತೆ ಮಾಡುವ ಸಲುವಾಗಿ ಲೆವಿಸ್ ಕಂಪನಿಯ ಜೀನ್ಸ್ ಪ್ಯಾಂಟ್ ಗಳಿಗೆ ಈ ರೀತಿ ಚಿಕ್ಕ ಜೇಬನ್ನು ಒದಗಿಸಲು ಪ್ರಾರಂಭಿಸಿದ್ದಾರೆ ಈ ರೀತಿಯ ಚಿಕ್ಕ ಜೇಬುಗಳನ್ನ ಮೊಟ್ಟ ಮೊದಲನೆಯದಾಗಿ 1897 ರಲ್ಲಿ ಲೆವಿಸ್ ಕಂಪನಿ ಈ ರೀತಿಯ ಜೀನ್ಸ್ ಪ್ಯಾಂಟ್ ಗಳನ್ನು ಬಿಡುಗಡೆ ಗೊಳಿಸಿತು ಜೀನ್ಸ್ ಪ್ಯಾಂಟ್ ನ ಚಿಕ್ಕ ಜೇಬಿನಿಂದ ಆಗುವ ಪ್ರಯೋಜನಗಳು ಆದರೂ ಏನು ಎಂದು ಹೇಳುತ್ತೇವೆ ನೋಡಿ.

ಈ ಜೇಬುಗಳನ್ನ ಕೇವಲ ಸ್ಟೈಲ್ ಗೆ ಮಾತ್ರವಲ್ಲದೆ ಕೀ ಚೈನ್ ಸಣ್ಣ ಸರಪಳಿ ಹೊಂದಿ4ಇವ ಗಡಿಯಾರಗಳನ್ನು ಇಡಬಹುದಾಗಿದೆ ಇನ್ನೂ ನಾಣ್ಯಗಳು ಬಸ್ ಟಿಕೆಟ್ ಸಿನಿಮಾ ಟಿಕೆಟ್ ಹಾಗೂ ಅಂಗಿ ಜೇಬುಗಳಿಂದ ಕೆಳಗೆ ಬೀಳಬಹುದಾದ ವಸ್ತುಗಳನ್ನು ಈ ಜೇಬುಗಳಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಿ ಅಷ್ಟೆ ಅಲ್ಲದೆ ಮಹಿಳೆಯರು ಚಿಕ್ಕ ಲಿಪ್ಸ್ಟಿಕ್ ಲಿಪ್ ಬಾಮ್ ಬಾಚಣಿಗೆ ಗಳನ್ನು ಇಡಬಹುದು ಐಪ್ಯಾಡ್ ಚಾಕು ಪೆಂಡ್ರಿವ್ ಹೀಗೆ ಚಿಕ್ಕ ವಸ್ತುಗಳನ್ನು ಅಂದರೆ ಜೇಬಿನಿಂದ ಹೊರ ತೆಗೆಯುವಾಗ ಕೆಳಗೆ ಬೀಳದಂತೆ ಚಿಕ್ಕ ಚಿಕ್ಕ ವಸ್ತುಗಳನ್ನು ಈ ಜೇಬಿನಲ್ಲಿ ಸುರಕ್ಷಿತವಾಗಿ ಇಡಬಹುದು. ನೋಡಿದಿರಿರಲ್ಲ ಸ್ನೇಹಿತರೆ ಕೇವಲ ಸ್ಟೈಲ್ ಕಾರಣಕ್ಕೆ ಮಾತ್ರ ಈ ರೀತಿಯ ಚಿಕ್ಕ ಜೇಬುಗಳನ್ನ ಮಾಡಿದ್ದಾರೆ ಎಂದು ನೀವು ಭಾವಿಸಿದರೆ ಅದು ಬೇರೆಯದೇ ಕಾರಣಕ್ಕೆ ಕೂಡ ನಾವು ಬಳಸಬಹುದು. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ ಶೇರ್ ಮಾಡಿರಿ. ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿರಿ.

LEAVE A REPLY

Please enter your comment!
Please enter your name here