ಜೀವನದಲ್ಲಿ ಅದ್ಭುತ ಯಶಸ್ಸು ಪಡೆಯಲು ಇದನ್ನು ಹನ್ನೊಂದು ಬಾರಿ ಹೇಳಿರಿ

39

ಅದ್ಭುತವಾದ ಮೂರು ಸಾಲುಗಳನ್ನು ಪ್ರತಿದಿನ ರಾತ್ರಿ ಮಲಗುವ ಮೊದಲು ಪಠಿಸುವುದರಿಂದ ಜೀವನದಲ್ಲಿ ಉತ್ತಮ ಯಶಸ್ಸು ಹಣವನ್ನು ಗಳಿಸುತ್ತಿರ. ನಮಸ್ತೆ ಗೆಳೆಯರೆ ಸಾಲಭಾದೆ ಇದ್ದರೆ ಮನುಷ್ಯ ಜೀವನದಲ್ಲಿ ಮುಂದುವರಿಯಲು ಆಗುವುದಿಲ್ಲ ಇದರಿಂದಾಗಿ ಮನಸ್ಸಿನಲ್ಲಿ ಹಿಂಸೆ ಕಿರಿಕಿರಿ ಅನುಭವಿಸಬೇಕಾಗುತ್ತದೆ ನೀವು ಎಷ್ಟೇ ಕಷ್ಟಪಟ್ಟು ದುಡಿದರೂ ಹಣ ನಿಮ್ಮ ಕೈಯಲ್ಲಿ ನಿಲ್ಲುವುದಿಲ್ಲ ಅನಾವಶ್ಯಕವಾಗಿ ಖರ್ಚಾಗುತ್ತದೆ ಅನಾರೋಗ್ಯ ಸಮಸ್ಯೆಗಳಿಗೆ ಹಣ ವ್ಯಯ ಆಗುತ್ತಿದ್ದರೆ ಸಾಲದ ಬಾಧೆಯಿಂದ ಮುಕ್ತಿ ಹೊಂದಿ ಮುಂದುವರೆಯುವುದು ತುಂಬಾನೇ ಕಷ್ಟ ಆಗುತ್ತದೆ ಇದರಿಂದಾಗಿ ತುಂಬಾನೇ ಬೇಜಾರಾಗುತ್ತದೆ ಹಾಗಾಗಿ ಗೆಳೆಯರೇ ನೀವು ದುಡಿದ ಹಣ ನಿಮ್ಮ ಮನೆಯಲ್ಲಿ ಸ್ಥಿರವಾಗಿರಬೇಕು ಹಣ ವಿನಾಕಾರಣ ದ್ರವ್ಯ ರೂಪದಲ್ಲಿ ವ್ಯಯ ಆಗಬಾರದು ಯಾವಾಗಲು ಲಕ್ಷ್ಮಿ ನಮ್ಮ ಮನೆಯಲ್ಲಿ ಇರಬೇಕು ಅಂದರೆ ಒಂದು ಶಪಥವನ್ನು ಮಾಡಬೇಕು ಅಂತವರ ಮನಸ್ಸಿನಲ್ಲಿ ಆತ್ಮವಿಶ್ವಾಸ ಮೂಡುತ್ತದೆ ನೀವು ಯಾವುದೇ ಕೆಲಸವನ್ನು ಮಾಡಿದರು ಅದರಲ್ಲಿ ಜಯವನ್ನು ಕಾಣುತ್ತೀರಿ ಆ ಅದ್ಭುತವಾದ ಮಂತ್ರ ಯಾವುದು ಎಂದರೆ ನೀವು ನಿಮ್ಮ ಮನಸ್ಸಿನಲ್ಲಿ ಮಾಡಿಕೊಳ್ಳುವ ದೃಢ ಸಂಕಲ್ಪವಾಗಿದೆ. ಗೆಳೆಯರೇ ನೀವು ಮನಸ್ಸಿನಲ್ಲಿ ಮಾಡಿಕೊಳ್ಳುವ ದೃಢವಾದ ಸಂಕಲ್ಪ ಬ್ರಹ್ಮಾಂಡಕ್ಕೆ

ಸಮವಾಗಿರುತ್ತದೆ ನೀವು ರಾತ್ರಿ ಮಲಗುವ ಮೊದಲು ಸಂಕಲ್ಪವನ್ನು ನಿಮ್ಮ ಮನಸ್ಸಿನಲ್ಲಿ 11 ಬಾರೆ ಅಂದುಕೊಂಡು ಮಲಗಿದ್ದರೆ ಮಾರಲೇ ದಿನ ಒಳ್ಳೆಯ ರೀತಿಯಲ್ಲಿ ಸಕಾರಾತ್ಮಕ ಶಕ್ತಿ ಜನನವಾಗುತ್ತದೆ ನೀವು ಯಾವುದೇ ಒಂದು ಕೆಲಸ ಕಾರ್ಯ ಮಾಡಿದರೂ ಅದರಲ್ಲಿ ಉತ್ತಮ ಜಯವನ್ನು ಕಾಣುತ್ತೀರಾ ಯಶಸ್ವಿಯಾದ ಅದ್ಭುತವಾದ ಸಾಲುಗಳು ಯಾವುದೆಂದರೆ ನಾನು ಹಣವನ್ನು ಗಳಿಸಲು ಅರ್ಹತೆಯನ್ನು ಹೊಂದಿದ್ದೇನೆ ಎಂದು 11 ಬಾರಿ ಹೇಳಬೇಕು ನನ್ನ ಕೆಲಸ ಹಣವನ್ನು ಆಕರ್ಷಿಸುತ್ತದೆ ಎನ್ನುವುದನ್ನು ಕೂಡ 11 ಬಾರಿ ಹೇಳಬೇಕು ಇನ್ನು ಗೆಳೆಯರೇ ವಿಶೇಷವಾದ ಸಾಲು ಯಾವುದು ಎಂದರೆ ನಾನು ಭವಿಷ್ಯದಲ್ಲಿ ಕೋಟ್ಯಾಧಿಪತಿ ಆಗುತ್ತೇನೆ ಈ ಸಾಲನ್ನು ಕೂಡ 11 ಬಾರಿ ಪಠಿಸಬೇಕು. ಗೆಳೆಯರೇ ಈ ಮೂರು ಸಾಲುಗಳನ್ನು ಪ್ರತಿಯೊಂದನ್ನು 11 ಬಾರಿ ಪಠಿಸುವುದರಿಂದ ನಿಮ್ಮ ಮನಸ್ಸು ಹಾಗೂ ತಲೆಯಲ್ಲಿ ದೃಢವಾಗಿ ನೆಲೆಸುತ್ತದೆ ಇದರಿಂದಾಗಿ ನೀವು ಸಕಾರಾತ್ಮಕವಾಗಿ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ ನಿಮ್ಮ ದೃಢನಿರ್ಧಾರ ಸಂಕಲ್ಪದಿಂದ ನೀವು ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಜಯವನ್ನು ಸಾಧಿಸಲು ಸಾಧ್ಯವಾಗುತ್ತದೆ ಹಾಗಾಗಿ ಈ ಮೂರು ಸಾಲುಗಳನ್ನು ಪ್ರತಿದಿನ ರಾತ್ರಿ ಮಲಗುವ ಮೊದಲು ಪಠಿಸುವುದರಿಂದ ಒಳ್ಳೆಯ ಫಲಿತಾಂಶವನ್ನು ಕಾಣುತ್ತೀರಿ ನಿಮ್ಮ

ಗುರಿಯನ್ನು ನೀವು ತಲುಪಲು ಸಾಧ್ಯವಾಗುತ್ತದೆ. ಹಾಗೂ ನೀವು ಪ್ರತಿದಿನ ಏಳುವಾಗ ಭೂಮಿತಾಯಿಯನ್ನು ನಮಸ್ಕರಿಸಿ ಎದ್ದೇಳಬೇಕು ನಂತರ ನಿಮ್ಮ ಕೆಲಸ ಕಾರ್ಯಗಳನ್ನು ಆರಂಭ ಮಾಡಿದರೆ ಖಂಡಿತವಾಗಿಯೂ ನಿಮ್ಮ ಕೆಲಸದಲ್ಲಿ ಯಶಸ್ಸನ್ನು ಕಾಣುತ್ತೀರಾ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಕೂಡ ಉತ್ತಮ ಲಾಭಾಂಶವನ್ನು ಕಾಣುತ್ತೀರಾ ನೀವು ಸಾಲದ ಬಾಧೆಯಿಂದ ಮುಕ್ತಿ ಹೊಂದಬಹುದು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರ ನಿಮ್ಮ ಮನೆಯಲ್ಲಿ ಲಕ್ಷ್ಮಿ ಶಾಶ್ವತವಾಗಿ ನೆಲೆಸುತ್ತಾಳೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here