ಜೀವನದಲ್ಲಿ ಆರ್ಥಿಕವಾಗಿ ಅಭಿವೃದ್ದಿ ಆಗಲು ಬಾಳೆ ಹಣ್ಣಿನಿಂದ ಈ ಕೆಲಸ ಮಾಡಿರಿ

60

ಸ್ನೇಹಿತರೆ ಆರ್ಥಿಕವಾಗಿ ಅಭಿವೃದ್ಧಿ ಆಗಬೇಕು ಎಂದರೆ ಧನ ಲಾಭ ಆಗಬೇಕು ಎಂದರೆ ಮತ್ತು ಗುರು ಗ್ರಹ ಆಶೀರ್ವಾದ ಆಗಬೇಕು ಎಂದರೆ ಈ ತಂತ್ರ ಅದ್ಬುತವಾಗಿ ಕೆಲಸ ಮಾಡುತ್ತದೆ ಈ ತಂತ್ರ ಮಾಡುವುದರಿಂದ ಆರ್ಥಿಕ ಸಮಸ್ಯೆಯಿಂದ ಹೊರ ಬರಬಹುದು ಮತ್ತು ಸುಖ ಸಂತೋಷದಿಂದ ಇರಬಹುದು ಎಂದು ಶಾಸ್ತ್ರ ಹೇಳುತ್ತದೆ ಈ ತಂತ್ರ ಹೇಗೆ ಮಾಡಬೇಕು ಎಂದು ನಾವು ತಿಳಿಯೋಣ ಬನ್ನಿ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಈ ತಂತ್ರ ಮಾಡಲು ಬೇಕಾಗಿ ಇರುವುದು ಎರಡು ಬಾಳೆ ಹಣ್ಣು ಕುಂಕುಮ ಎರಡು ಲವಂಗ ತುಪ್ಪ ಮತ್ತು ಎರಡು ದೀಪ ಈ ತಂತ್ರ ಮಾಡುವುದರಿಂದ ಯಾವ ರೀತಿಯ ಲಾಭ ನೀವು ಕಾಣಬಹುದು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಈ ತಂತ್ರ ಶ್ರೀ ಮಹಾ ವಿಷ್ಣು ಮೂರ್ತಿಗೆ ಗುರುವಾರ ದಂದು ಸಾಯಂಕಾಲದ ಸಮಯದಲ್ಲಿ ಮಾಡಬೇಕು ಶ್ರೀ ಮಹಾ ವಿಷ್ಣು ಮೂರ್ತಿ ಇಲ್ಲ ಎಂದರೆ ಶ್ರೀ ವೆಂಕಟೇಶ್ವರ ಫೋಟೋ ಅಥವಾ ಶ್ರೀ ಕೃಷ್ಣ ಸ್ವಾಮಿಯ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755

ಮುಂದೆ ಕೂಡ ಮಾಡಬಹುದು ಈ ತಂತ್ರ ಮಾಡುವುದರಿಂದ ಗುರು ಗ್ರಹದಿಂದ ಏನಾದರೂ ಸಮಸ್ಯೆ ಇದ್ದರೆ ಅದು ದೂರ ಆಗಿ ಗುರು ಗ್ರಹದಿಂದ ಶುಭ ಆಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಈ ತಂತ್ರ ಮಾಡುವ ವಿಧಾನ ಹೀಗಿದೆ. ಸ್ನೇಹಿತರೆ ನೀವು ಏನು ಮಾಡಬೇಕು ಎಂದರೆ ಗುರುವಾರ ಸಾಯಂಕಾಲದ ಸಮಯ ಎರಡು ಬಾಳೆಹಣ್ಣು ತೆಗೆದುಕೊಂಡು ಸ್ವಲ್ಪ ಕುಂಕುಮ ನೀರಿನಿಂದ ಮಿಶ್ರಣ ಮಾಡಿ ಒಂದು ಬಾಳೆಹಣ್ಣು ಮೇಲೆ ಸ್ವಸ್ತಿಕ ಗುರುತನ್ನು ಬರೆಯಬೇಕು ಮತ್ತೊಂದು ಬಾಳೆಹಣ್ಣಿನ ನಿಮ್ಮ ಹೆಸರನ್ನು ಬರೆಯಬೇಕು ಹಾಗೂ ತುಪ್ಪ ಮತ್ತು ದೀಪವನ್ನು ತೆಗೆದುಕೊಂಡು ಎರಡು ಬತ್ತಿಯನ್ನು ಇಟ್ಟು ಅದರಲ್ಲಿ ತುಪ್ಪ ಹಾಕಿ ದೀಪದಲ್ಲಿ ಒಂದೊಂದು ಲವಂಗ ಇಟ್ಟು ದೀಪ ಹತ್ತಿಸಬೇಕು. ಸ್ನೇಹಿತರೆ ನೀವು ಸ್ಟೀಲ್ ದೀಪ ಉಪಯೋಗಿಸಿ ಕೊಂಡು ಈ ತಂತ್ರವನ್ನು ಮಾಡಬಾರದು ಜಾಗ್ರತೆವಹಿಸಿ. ಬೇರೆ ರೀತಿಯ ದೀಪಗಳನ್ನು ಉಪಯೋಗಿಸಿ ಕೊಂಡು ತಂತ್ರಗಳನ್ನು

ಮಾಡಬಹುದು ನೀವು ದೀಪ ಹಚ್ಚುವಾಗ ಒಂದು ಮಂತ್ರವನ್ನು ಜಪಿಸಿ ದೀಪ ಹಚ್ಚಬೇಕು ಈ ಮಂತ್ರ ಯಾವುದು ಎಂದರೆ ಓಂ ನಮೋ ಭಗವತೆ ವಾಸು ದೇವಾಯ ನಮಃ ಈ ಮಂತ್ರವನ್ನು ನೀವು ನಿಮ್ಮ ಮನಸಿನಲ್ಲಿ ಏಳು ಬಾರಿ ಜಪಿಸಿ ದೀಪವನ್ನು ಹಚ್ಚಬೇಕು ನಂತರ ನಿಮ್ಮ ಮನಸಿನಲ್ಲಿ ಇರುವ ಕೋರಿಕೆಗಳು ಇದ್ದರೆ ಅದನ್ನು ಹೇಳಿಕೊಂಡು ತಂತ್ರ ಮಾಡಬೇಕು ಹಾಗೂ ಶುಕ್ರವಾರ ಸ್ನಾನ ಮುಗಿಸಿ ದೇವರ ಹತ್ತಿರ ಇಟ್ಟಿರುವ ಬಾಳೆಹಣ್ಣು ತೆಗೆದುಕೊಂಡು ಕಾಲಿಂದ ತಲೆಗೆ ಕೆಳಗಿಂದ ಮೇಲೆ ಏಳು ಬಾರಿ ಮಾಡಬೇಕು ಈ ಹೆಸರು ಬರೆದಿರುವ ಬಾಳೆ ಹಣ್ಣು ಯಾರಿಗೂ ಕೊಡದೆ ನೀವೇ ನೈವೇದ್ಯ ಆಗಿ ಸೇವಿಸಬೇಕು ಹಾಗೆ ಮತ್ತೊಂದು ಸ್ವಸ್ತಿಕ್ ಗುರುತು ಬರೆದಿರುವ ಬಾಳೆ ಹಣ್ಣನ್ನು ಹಸುವಿಗೆ ಕೋರಿಕೆಗಳು ಏನಾದರೂ ಇದ್ದರೆ ಹೇಳಿಕೊಂಡು ತಿನ್ನಿಸಬೇಕು ನಂತರ ಶ್ರೀ ಕೃಷ್ಣನ ದೇವಾಲಯಕ್ಕೆ ಹೋಗಿ ಸ್ವಾಮಿಯವರ ದರ್ಶನ ಮಾಡಿದರೆ ತುಂಬಾ ಒಳ್ಳೆಯ ಅದ್ಬುತವಾದ ಫಲಿತಾಂಶ ಕಾಣಬಹುದು ಮತ್ತು ಕೋರಿಕೆ ನೆರವೇರುತ್ತದೆ.

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here