ಜೀವನದಲ್ಲಿ ಒಳ್ಳೆಯ ಸಮಯ ಇಲ್ಲ ಎಲ್ಲದರಲ್ಲಿಯೂ ನಷ್ಟ ಎನ್ನುವವರು ಗೋಮಾತೆಯನ್ನು ಹೀಗೆ ಪೂಜಿಸಿ ನೋಡಿ ಎಲ್ಲಾ ದೋಷಗಳು ನಿವಾರಣೆಯಾಗಿ ಜೀವನದ ಅದೃಷ್ಟವೇ ಬದಲಾಗುತ್ತದೆ.

51

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಜೀವನದಲ್ಲಿ ಒಳ್ಳೆಯ ಸಮಯಕ್ಕಾಗಿ ಕಾಯುತ್ತಿರುತ್ತಾರೆ ಅಂದರೆ ಗ್ರಹಗಳು ಚಲನೆ ಮತ್ತು ಸ್ಥಾನ ಬದಲಾವಣೆ ಹೊಂದಿದಂತೆ ವ್ಯಕ್ತಿಯ ಜೀವನದಲ್ಲಿಯೂ ಕೂಡ ಹಲವಾರು ಏರಿಳಿತಗಳು ಕಂಡುಬರುತ್ತದೆ ಆಯಾ ವ್ಯಕ್ತಿಯ ಜಾತಕದಲ್ಲಿ ಗ್ರಹಗಳು ಯಾವ ಸ್ಥಾನದಲ್ಲಿದೆ ಎನ್ನುವ ಆಧಾರದ ಮೇಲೆ ಯಾರಿಗೆ ಒಳ್ಳೆಯ ಸಮಯ ಮತ್ತು ಯಾರಿಗೆ ಕೆಟ್ಟ ಸಮಯ ಎನ್ನುವುದು ನಿರ್ಧಾರವಾಗುತ್ತದೆ ಕೆಲವೊಮ್ಮೆ ಈ ಒಂದು ಗ್ರಹಗಳ ದೋಷದಿಂದ ವ್ಯಕ್ತಿಯು ನಿರಂತರವಾಗಿ ಕೆಟ್ಟ ಸಮಯವನ್ನು ಎದುರಿಸುತ್ತಿರುತ್ತಾನೆ. ಮಾಡುವ ಪ್ರಯತ್ನದಲ್ಲಿ ಸೋಲು ನಷ್ಟಗಳು ಕಂಡುಬರುತ್ತದೆ ಜೀವನದಲ್ಲಿ ಸಮಸ್ಯೆಗಳ ಮೇಲೆ ಸಮಸ್ಯೆಗಳು ಬಡತನ ಆಧಾರಿತ ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ ಇಂತಹ ಒಂದು ಸಮಸ್ಯೆಗಳಿಂದ ಹೊರಬರಬೇಕು ಎಂದಾಗ ನಾವು ಕೆಲವೊಂದು ಪರಿಹಾರ ಮಾರ್ಗಗಳನ್ನು ಅನುಸರಿಸಬೇಕು ಅಂತಹ ಪರಿಹಾರ ಮಾರ್ಗಗಳಲ್ಲಿ ಅತ್ಯುತ್ತಮ ಪರಿಹಾರ ಎಂದರೆ ಅದು ಗೋವುಗಳ ಆರಾಧನೆ, ಹೌದು ಮುಕ್ಕೋಟಿ ದೇವತೆಗಳು ನಡೆಸಿರುವಂತಹ ಅತ್ಯಂತ ಪವಿತ್ರವಾದಂತಹ ಜೀವಿ ಎಂದರೆ ಅದು ಗೋವು ಗೋವುಗಳ ಆರಾಧನೆ ಮಾಡುವುದರಿಂದ ಗೋಹುಗಳ ಆರೈಕೆ ಮಾಡುವುದರಿಂದ ಗೋವುಗಳ ಸೇವೆ ಮಾಡುವುದರಿಂದ ನಾವು ದೇವಾನುದೇವತೆಗಳ ಅನುಗ್ರಹವನ್ನು ಪಡೆಯುತ್ತೇವೆ ಇದು ನಮ್ಮ ಜೀವನದ ದುರಾದೃಷ್ಟವನ್ನು ದೂರ ಮಾಡುತ್ತದೆ ಎಂದು ಹೇಳಲಾಗುತ್ತದೆ

ಅದೇ ರೀತಿಯಾಗಿ ಯಾವ ವ್ಯಕ್ತಿಯು ಗ್ರಹ ದೋಷದಿಂದ ಬಳಲುತ್ತಿರುತ್ತಾರೆ ಜೀವನದಲ್ಲಿ ಒಳ್ಳೆಯ ಸಮಯ ಇಲ್ಲದೆ ಕಷ್ಟ ನಷ್ಟಗಳನ್ನು ಎದುರಿಸುತ್ತಿರುತ್ತಾರೋ ಅಂತಹವರು ಕ್ರಮೇಣವಾಗಿ ತಮ್ಮ ಜೀವನದಲ್ಲಿ ಗೋವುಗಳ ಜೊತೆ ಈ ರೀತಿಯಾಗಿ ಒಡನಾಟ ಇಟ್ಟುಕೊಳ್ಳುವುದರಿಂದ ಗೋವುಗಳನ್ನು ಈ ರೀತಿ ಆರಾಧಿಸುವುದರಿಂದ ಜೀವನದ ದುರಾದೃಷ್ಟ ದೂರವಾಗಿ ಅದೃಷ್ಟ ಕೈಗೂಡುತ್ತದೆ, ಹಾಗಾದ್ರೆ ಯಾವ ರೀತಿಯಾಗಿ ನಾವು ಅವುಗಳ ಆರಾಧನೆಯನ್ನು ಮಾಡುವುದರಿಂದ ನಮ್ಮ ಜಾತಕದಲ್ಲಿರುವ ದೋಷಗಳು ನಿವಾರಣೆಯಾಗುತ್ತದೆ ಜೀವನದಲ್ಲಿ ಇರುವಂತಹ ದಾರಿದ್ರ ದೂರವಾಗಿ ಅದೃಷ್ಟ ಕೈ ಹಿಡಿಯುತ್ತದೆ ಎಂದು ನೋಡೋಣ. ಮೊದಲನೆಯದಾಗಿ ಕ್ರಮೇಣವಾಗಿ ನಾವು ಗೋವುಗಳಿಗೆ ಆಹಾರವನ್ನು ನೀಡುತ್ತಾ ಬರುವುದರಿಂದ ಜಾತಕದಲ್ಲಿ ಇರುವಂತಹ ಗ್ರಹದೋಷಗಳು ನಿವಾರಣೆಯಾಗುತ್ತದೆ ಅದರಲ್ಲಿ ಕೂಡ ಬಹಳ ವಿಶೇಷವಾಗಿ ಹಬ್ಬ ಹರಿದಿನಗಳಲ್ಲಿ ಅಮಾವಾಸ್ಯೆ ಹುಣ್ಣಿಮೆಯ ದಿನಗಳಲ್ಲಿ ಗೋವುಗಳ ಪೂಜೆಯನ್ನು ಮಾಡಿ ಆಹಾರ ನೀಡುವುದರಿಂದ ಸಕಲ ಇಷ್ಟಾರ್ಥಗಳು ಈಡೇರುತ್ತವೆ. ನೀನು ಜೀವನದಲ್ಲಿ ಒಳ್ಳೆಯ ಸಮಯ ಇಲ್ಲ ಎನ್ನುವವರು ಪ್ರತಿನಿತ್ಯ ಸ್ನಾನ ಮಾಡಿದ ನಂತರ ಹೊರಗಡೆ ಹೋಗುವ ಮುಂಚೆ ಗೋವುಗಳ ಕಾಲನ್ನು ಸ್ಪರ್ಶಿಸಿ ಹೋಗುವುದರಿಂದ ಆ ದಿನ ನಿಮ್ಮ ಒಂದು ಸಮಯ ಉತ್ತಮಗೊಳ್ಳುತ್ತದೆ. ಮನೆಯಲ್ಲಿ ಹೆಚ್ಚು ಬಡತನ ಸಮಸ್ಯೆ ಇರುವವರು ತಮ್ಮ ಮನೆಗಳಲ್ಲಿ ಆದಷ್ಟು ಕೃಷ್ಣ ಕೊಡಲನ್ನು ಊದುತ್ತಿರುವಂತೆ ಗೋವುಗಳು ಕೃಷ್ಣನ ಸುತ್ತ ಸುತ್ತಿರುವಂತಹ ಫೋಟೋಗಳನ್ನು ಇಡುವುದು ಬಹಳ ಒಳ್ಳೆಯದು.

ಸಾಧ್ಯವಾದಷ್ಟು ಮನೆಯಲ್ಲಿ ಹೆಚ್ಚು ಸಮಸ್ಯೆ ಇರುವವರು ಕನಿಷ್ಠ ವಾರಕ್ಕೆ ಒಮ್ಮೆಯಾದರೂ ಅಂದರೆ ಶುಕ್ರವಾರ ಸಂಜೆಯ ಸಮಯದಲ್ಲಿ ತುಪ್ಪದ ದೀಪವನ್ನು ಬೆಳಗಿಸಿ ಇದು ಮನೆಯಲ್ಲಿ ಸಕರಾತ್ಮಕ ಅಂಶವನ್ನು ಹೆಚ್ಚಿಸುವುದರ ಮೂಲಕ ಅನುಕೂಲತೆಯನ್ನು ನೀಡುತ್ತದೆ. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

LEAVE A REPLY

Please enter your comment!
Please enter your name here