ಜೀವನದಲ್ಲಿ ಕಷ್ಟಗಳು ಬಂದರೆ ಗಣೇಶನನ್ನು ಹೀಗೆ ಪೂಜಿಸಿ ಸಾಕು

85

ಬುಧವಾರ ವಿಘ್ನ ವಿನಾಯಕನನ್ನು ಹೀಗೆ ಪ್ರಾರ್ಥಿಸಿದರೆ ಕಷ್ಟಗಳು ದೂರ ಆಗುವುದು ಅದೃಷ್ಟ ಬದಲಾಗುವುದು. ಜೀವನದಲ್ಲಿ ಕಷ್ಟಗಳು ಬಂದರೆ ನಾವು ದೇವರಿಗೆ ಮೊರೆ ಹೋಗುವುದು ಸಾಮಾನ್ಯ ಅದರಲ್ಲೂ ಎಲ್ಲಾ ಶುಭ ಕಾರ್ಯಗಳನ್ನು ಮಾಡುವ ಮೊದಲು ವಿಘ್ನೇಶ್ವರನನ್ನು ಮುಂದೆ ಯಾವುದೇ ಕಷ್ಟಗಳು ಬಾರದೇ ಇರಲಿ ಎಂದು ಬೇಡುತ್ತೇವೆ ವಿದ್ಯೆ ಬುದ್ಧಿ ಎಲ್ಲವನ್ನೂ ಕರುಣಿಸುವ ದಾತ ಗಣೇಶ ಅದರಲ್ಲೂ ಬುಧವಾರ ದೇವದೂತ ಗಣೇಶನನ್ನು ಪ್ರಾರ್ಥಿಸಿದರೆ ನಿಮ್ಮ ಅದೃಷ್ಟ ಬದಲಾಗಬಹುದು ಬುಧವಾರ ಪ್ರತಿನಿಧಿಸುವ ಗ್ರಹ ಬುಧ ನಮ್ಮೆಲ್ಲ ದುಃಖ ದೂರ ಮಾಡಿ ಸಮೃದ್ಧಿಯನ್ನು ಕರುಣಿಸುವ ಗಣೇಶ ಬುಧವಾರದ ದೇವ ಗಣೇಶ. ಕಾಯಿಲೆ ಬಡತನ ಅಥವಾ ಯಾವುದೇ ತೊಂದರೆಯಿಂದ ಮುಕ್ತ ಆಗಲು ಭಕ್ತಿಯಿಂದ ಗಣೇಶನನ್ನು ಪೂಜಿಸಿದರೆ ಪ್ರಯೋಜನಕಾರಿ ಹಾಗಾಗಿ ಬುಧವಾರದ ದಿನ ಈ ಪರಿಹಾರ ಕ್ರಮಗಳನ್ನು ಮಾಡಿದರೆ ನಿಮ್ಮ ಎಲ್ಲಾ ದುಃಖಗಳು ನಿವಾರಣೆ ಆಗುವುದು ಹಾಗೂ ಬುಧ ದೋಷ ದೂರ ಆಗುವುದು ಪರಿಹಾರ ಕ್ರಮಗಳು ಏನು ಎಂದರೆ ಜೀವನದಲ್ಲಿ ಎದುರಾಗುವ ಅದೇ ತಡೆಗಳು ಹಾಗೂ ಸವಾಲುಗಳನ್ನು ತಡೆ ಹಾಕಲು ಬುಧವಾರ ಸಿಂಧೂರ ಅಥವಾ ಕುಂಕುಮವನ್ನು ಅರ್ಪಿಸಿ

ಬುಧವಾರ ಗಣೇಶನ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿರುವುದರಿಂದ ಜೀವನದಲ್ಲಿ ಸಮೃದ್ಧಿ ಪಡೆಯಬಹುದು ಗಣೇಶನಿಗೆ ಗರಿಕೆಯನ್ನ ಅರ್ಪಿಸುವುದರಿಂದ ಜೀವನದಲ್ಲಿ ಅದೃಷ್ಟದ ಪಡೆಯಬಹುದು ನಿಮ್ಮ ಹೃದಯದಲ್ಲಿ ಏನಾದರೂ ಆಸೆ ಇದ್ದಲ್ಲಿ ಅದನ್ನು ಈಡೇರಿಸಲು ಗಣೇಶ ದೇವಾಲಯಕ್ಕೆ ಭೇಟಿ ನೀಡಿ ಬೆಲ್ಲವನ್ನು ಅರ್ಪಿಸಿದರೆ ಖಂಡಿತವಾಗಿ ನಿಮ್ಮ ಆಸೆ ನೆರವೇರುವುದು. ವೃತ್ತಿಯಲ್ಲಿ ವ್ಯವಹಾರದಲ್ಲಿ ಉಂಟಾಗುವ ಅದೇ ತಡೆಗಳನ್ನು ತೊಡೆದು ಹಾಕಲು ಗಣೇಶ ರುದ್ರಾಕ್ಷಿಯನ್ನು ಧರಿಸಿ ಎಲ್ಲಾ ಸವಾಲುಗಳನ್ನು ತೊಡೆದು ಹಾಕಲು ಇದು ಸಹಾಯಕ ವಿದ್ಯಾರ್ಥಿಗಳನ್ನು ಪರಿಣಿತಿ ಪಡೆಯಲು ಅಥವಾ ಉತ್ತಮ ಅಂಕ ಗಳಿಸಲು ಬುಧವಾರ ಗಣೇಶನ ಹೆಸರುಬೇಳೆ ಕಟ್ಟು ಅರ್ಪಿಸಿ ಜೀವನದಲ್ಲಿ ಯಶಸ್ಸನ್ನು ಪಡೆಯಲು ಬುಧವಾರ ಹಸುವಿಗೆ ಮೇವನ್ನು ನೀಡಿ ಜೀವನದಲ್ಲಿ ಬರುವ ಸಮಸ್ಯೆಗಳನ್ನು ನಿವಾರಿಸಲು ಮೀನಿಗೆ ಹಿಟ್ಟಿನ ಆಹಾರ ಹಾಕಿ. ಬ್ರಾಹ್ಮಣರಿಗೆ ವಸ್ತ್ರದ ಜೊತೆ ಸಿಹಿಯನ್ನು ದಾನ ಮಾಡಿದರೆ ತುಂಬಾ ಒಳ್ಳೆಯದು ಅದೃಷ್ಟವನ್ನು ಪಡೆಯಬೇಕು ಎಂದು ಇದ್ದರೆ ಗಣೇಶನಿಗೆ ಏಳು ತೆಂಗಿನಕಾಯಿ ಯಿಂದ ಮಾಡಿದ ಆಹಾರ ಹಾಕಬೇಕು ಪ್ರತಿ ದಿನ ತುಳಸಿಗೆ ನೀರು ಹಾಕಿ ಒಂದು ತುಳಸಿ ಎಲೆಯನ್ನು ತಿನ್ನಬೇಕು

ಸ್ನಾನ ಮಾಡಿದ ನಂತರ ತುಪ್ಪಕ್ಕೆ ಬೆಲ್ಲವನ್ನು ಹಾಕಿ ಮಿಶ್ರಣ ಮಾಡಿ ಗಣೇಶನಿಗೆ ಅರ್ಪಿಸಬೇಕು ಹೀಗೆ ಮಾಡಿದರೆ ನಿಮ್ಮ ಜೀವನದ ಹಲವು ಸಮಸ್ಯೆಗಳು ಪರಿಹಾರ ಕಂಡು ಕೊಳ್ಳಲಿದ್ದು ನಿಮ್ಮ ಭವಿಷ್ಯ ಉದ್ದಕ್ಕೂ ಸಂತೋಷ ದಾಯಕ ಆಗಲಿದೆ. ನಾವು ಎಷ್ಟು ಸುಲಭವಾಗಿ ನಮಗೆ ಸಾಧ್ಯ ಆಗುವ ರೀತಿಯಲ್ಲಿ ನಿಮಗೆ ಅನುಕೂಲ ಆಗುವ ರೀತಿಯಲ್ಲಿ ಪರಿಹಾರ ಕ್ರಮಗಳನ್ನು ಮಾಡಬಹುದು ಹಾಗಾಗಿ ಈ ಪರಿಹಾರವನ್ನು ಅನುಸರಿಸಿ ತಪ್ಪದೆ ನಿಮ್ಮ ಎಲ್ಲಾ ಸಮಸ್ಯೆಗಳು ಖಂಡಿತವಾಗಿ ದೂರ ಆಗುವುದರಲ್ಲಿ ಅನುಮಾನ ಇಲ್ಲ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

1 COMMENT

LEAVE A REPLY

Please enter your comment!
Please enter your name here