ಜೀವನದಲ್ಲಿ ದಟ್ಟ ದಾರಿದ್ಯ ಕಾಡುತ್ತಾ ಇದ್ಯ? ಎಷ್ಟೇ ಕಷ್ಟ ತಪ್ಪರು ಸಹ ನೆಮ್ಮದಿ ಸಿಕ್ಕಿಲ್ಲ ಅಂದ್ರೆ ಹೀಗೆ ಮಾಡಿರಿ

42

ಕಷ್ಟ ಪಟ್ಟರು ಸಿರಿವಂತ ಆಗುತ್ತಾ ಇಲ್ಲವೇ ಹಾಗಾದರೆ ನಿಮ್ಮ ಜಾತಕದಲ್ಲಿ ದಾರಿದ್ರ್ಯ ಯೋಗ ಇರಬಹುದು. ಮನುಷ್ಯನಿಗೆ ಹಣ ಬೇಕು ಎಲ್ಲರಲ್ಲಿಯೂ ಹಣ ಸಂಪಾದಿಸುವ ಯೋಗ ಇರುವುದಿಲ್ಲ ಕೆಲವರಿಗೆ ಹಣ ನಿರಂತರ ಒಲಿದು ಬರುತ್ತದೆ ಅದು ವ್ಯಾಪಾರ ಇದ್ದರೆ ಇನ್ನೊಂದು ವ್ಯಾಪಾರ ಮಾಡುತ್ತಾರೆ ಅವರಿಗೆ ನಿರಂತರವಾಗಿ ಹಣ ಬರುತ್ತಾ ಇರುತ್ತದೆ ಆದರೆ ಇನ್ನೂ ಕೆಲವರಿಗೆ ಹಣ ಬರುವುದಿಲ್ಲ ಬಂದರೂ ಕೈಯಲ್ಲಿ ನಿಲ್ಲುವುದಿಲ್ಲ ಧನ ಯೋಗ ಜಾತಕದಲ್ಲಿ ಇದ್ದರೆ ಅವರು ಖಂಡಿತವಾಗಿ ಸಂಪಾದನೆ ಮಾಡುತ್ತಾರೆ ಜಾತಕದಲ್ಲಿ ನವಮ ಸ್ಥಾನದಿಂದ ದ್ವಿತೀಯ ಸ್ಥಾನದವರೆಗೆ ಧನ ಭಾಗ ಎಂದು ಜ್ಯೋತಿಷ್ಯದಲ್ಲಿ ಹೇಳುತ್ತಾರೆ ತೃತೀಯ ಸ್ಥಾನದಿಂದ ಅಷ್ಟಮ ಸ್ಥಾನದವರೆಗೆ ದಾರಿದ್ರ್ಯ ಯೋಗ ಎಂದು ಹೇಳುತ್ತಾರೆ ಇಲ್ಲಿ ಗಮನಿಸ ಬೇಕಾದದ್ದು ಧನ ಯೋಗದ ಶಕ್ತಿಯು ಜಾಸ್ತಿ ಇದ್ದರೆ ಅವರಿಗೆ ದಾರಿದ್ರ್ಯ ಯೋಗ ಬರುವುದಿಲ್ಲ ಜಾತಕದಲ್ಲಿ ದಾರಿದ್ರ್ಯ ಯೋಗದ ಶಕ್ತಿ ಜಾಸ್ತಿ ಇದ್ದರೆ ಅವರು ಎಷ್ಟೇ ಪ್ರಯತ್ನ ಪಟ್ಟರೂ ಅವರ ಇಡೀ ಜೀವನದಲ್ಲಿ ಸಿರಿವಂತ ಆಗಲು ಸಾಧ್ಯ ಇಲ್ಲ. ಧನ ಯೋಗವು ಪ್ರಭಲ ಆಗಿದ್ದರೆ ಅವರು

ಆಯಸ್ಸು ಪೂರ್ತಿ ಸಿರಿವಂತ ಆಗುತ್ತಾರೆ ಅವನು ಬಡವ ಆದರೂ ಮುಂದೆ ಸಿರಿವಂತ ಆಗಿಯೇ ಆಗುತ್ತಾರೆ ಆದರೆ ದಾರಿದ್ರ್ಯ ಯೋಗ ಇರುವವನು ಸಿರಿವಂತ ಕುಟುಂಬದಲ್ಲಿ ಹುಟ್ಟಿದರು ಎಲ್ಲವನ್ನೂ ಕಳೆದುಕೊಂಡು ಕೊನೆಗೆ ಬಡವ ಆಗುತ್ತಾನೆ ಜಾತಕದಲ್ಲಿ ಧನ ಯೋಗ ಶಕ್ತಿ ಜಾಸ್ತಿ ಇದ್ದರೆ ಆತ ಬಡತನ ಇಂದ ಮೇಲೆ ಬರುತ್ತಾನೆ ಯೋಗಕ್ಕೆ ಲಗ್ನ ಧನ ಭಾಗ್ಯ ಹಾಗೂ ಲಾಭ ಸ್ಥಾನಗಳು ಅವಶ್ಯಕವಾಗಿ ಇರುತ್ತವೆ ಒಂದಕ್ಕಿಂತ ಒಂದು ಜಾಸ್ತಿ ಉಚ್ಛ ಗ್ರಹಗಳು ಇರಬೇಕು ಸ್ವಂತ ಮನೆಯಲ್ಲಿ ಒಂದು ಎರಡು ಮೂರು ಗ್ರಹಗಳು ಇರಬೇಕು ಸ್ವ ಕ್ಷೇತ್ರದಲ್ಲಿ ಒಂದು ಇಲ್ಲವೇ ಎರಡು ಗ್ರಹಗಳು ಇರಬೇಕು ಲಗ್ನ ಧನ ಭಾಗ್ಯ ಹಾಗೂ ಲಾಭ ಈ ಮೂರು ಸ್ಥಾನಗಳ ಅಧಿಪತಿಯ ಲಾಭ ಅನ್ಯುನ್ಯ ರಾಶಿಯಲ್ಲಿ ಇರಬೇಕು. ಮೇಷ ಇಲ್ಲವೇ ವೃಶ್ಚಿಕ ರಾಶಿಯ ಲಗ್ನದಲ್ಲಿ ಮಂಗಳ ಇದ್ದು ಆತನು ಬುಧ ಶುಕ್ರ ಶನಿ ಇವರೊಂದಿಗೆ ಕೂಡಿ ಇಲ್ಲವೇ ದೃಷ್ಟ ಆಗಿದ್ದರೆ ಇಂತಹ ಜಾತಕದವರು ಶ್ರೀಮಂತ ಆಗುವ ಯೋಗ ಇರುತ್ತದೆ ಕನ್ಯಾ ಇಲ್ಲವೇ ಮಿಥುನ ರಾಶಿಯ ಲಗ್ನ ಇದ್ದು ಈ ರಾಶಿಯಲ್ಲಿ ಬುಧ ಶುಕ್ರ ಇಲ್ಲ ಶನಿಯಿಂದ ಯುಕ್ತ ಆಗಿದ್ದರೆ ಇಲ್ಲವೇ

ದೃಷ್ಟ ಇದ್ದರೆ ಜಾತಕದಿಂದ ಸಿರಿವಂತ ಆಗುವ ಯೋಗ ಇರುತ್ತದೆ. ವೃಷಭ ಇಲ್ಲ ತುಲಾ ರಾಶಿಯ ಲಗ್ನದಲ್ಲಿ ಶುಕ್ರ ಶನಿ ಬುಧ ಯಿಂದ ಯುಕ್ತ ಇಲ್ಲ ದೃಷ್ಟ ಇದ್ದರೆ ಜಾತಕದಲ್ಲಿ ಶ್ರೀಮಂತ ಆಗುವ ಯೋಗ ಇರುತ್ತದೆ ಲಗ್ನ ತೃತೀಯ ಹಾಗೂ ಪಂಚಮ ಸ್ಥಾನದಲ್ಲಿ ಯಾವ ಗ್ರಹ ಇದ್ದರೂ ಈ ಗ್ರಹ ಬಲಿಷ್ಠವಾಗಿ ಇದ್ದು ಭಾಗ್ಯ ಸ್ಥಾನ ನೋಡಿದರೆ ಇವರು ಶ್ರೀಮಂತ ಆಗುತ್ತಾರೆ ಭಾಗ್ಯ ಸ್ಥಾನದಲ್ಲಿ ಇದ್ದ ಗ್ರಹ ಸ್ವ ಕ್ಷೇತ್ರದಲ್ಲಿ ಇದ್ದು ಶುಭ ಗ್ರಹಗಳಿಂದ ನೋಡಿದರೆ ಇವರು ಭವಿಷ್ಯದಲ್ಲಿ ಶ್ರೀಮಂತ ಆಗುತ್ತಾರೆ ಹಾಗೆ ಜನ್ಮ ಕಾಲದಲ್ಲಿ ನವಮ ಸ್ಥಾನದಲ್ಲಿ ಉಚ್ಚ ಗ್ರಹ ಇದ್ದು ಶುಭ ಗ್ರಹದಿಂದ ನೋಡಲ್ಪಟ್ಟರೆ ಅವನು ಶ್ರೀಮಂತ ಆಗುತ್ತಾರೆ.

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here