ಜೀವನದಲ್ಲಿ ನೀವು ಯಶಸ್ವಿ ವ್ಯಕ್ತಿ ಆಗಲು ಚಾಣಕ್ಯ ಹೇಳಿದ ಈ ಮಾತು ಪಾಲಿಸಬೇಕು

67

ಜೀವನದಲ್ಲಿ ಸೋಲಿಗಿಂತ ಗೆಲುವನ್ನು ಎಲ್ಲರೂ ಇಷ್ಟ ಮಾಡುತ್ತಾರೆ. ಸೋಲು ಮತ್ತೆ ಗೆಲುವು ಎರಡು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಜೀವನದಲ್ಲಿ ಯಶಸ್ಸನ್ನು ಗಳಿಸಬೇಕು ಎಂದರೆ ಸೋಲು ಮತ್ತು ಗೆಲುವು ಅನ್ನು ಎರಡನ್ನೂ ಅನುಭವಿಸಬೇಕು. ಗೆಲುವು ಯಾವಾಗ್ಲೂ ಸುಲಭವಾಗಿ ಸಿಗುವುದಿಲ್ಲ. ಪ್ರತಿಯೊಂದು ಗೆಲುವಿನ ಹಿಂದೆ ಶ್ರಮ ಕಷ್ಟ ಮತ್ತು ಆಸಕ್ತಿ ಇರುತ್ತದೆ. ಆದರೆ ಚಾಣಕ್ಯ ಹೇಳಿರುವ ಕೆಲವು ಮಾರ್ಗ ಸೂಚಿಗಳನ್ನು

ಪಾಲನೆ ಮಾಡಿದರೆ ಸುಲಭವಾಗಿ ಗೆಲುವಿನ ಮೆಟ್ಟಿಲುಗಳನ್ನು ಏರಬಹುದು. ಹಾಗಾದರೆ ಈ ಲೇಖನದಲ್ಲಿ ಚಾಣಕ್ಯನ ಮಾರ್ಗಸೂಚಿಗಳನ್ನು ತಿಳಿದುಕೊಳ್ಳೋಣ. ಪ್ರಪಂಚದಲ್ಲಿ ಪ್ರತಿಯೊಬ್ಬರೂ ಗೆಲುವನ್ನು ಸಾಧಿಸಲು ಇಷ್ಟ ಪಡುತ್ತಾರೆ. ಆದರೆ ಈ ಗೆಲುವು ಕೆಲವರಿಗೆ ಮಾತ್ರ ಸಿಗುತ್ತದೆ. ಚಾಣಕ್ಯ ಮಾತುಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಪಾಲಿಸುತ್ತಾ ಬಂದರೆ ಗೆಲುವಿನ ಮೆಟ್ಟಿಲು ಏರಬಹುದು. ಮತ್ತು ಜೀವನದಲ್ಲಿ ಸುಲಭವಾಗಿ ಯಶಸ್ಸು

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755

ನಿಮ್ಮದಾಗಿಸಿಕೊಳ್ಳಬಹುದು. ಕಳೆದು ಹೋದ ಸಮಯಕ್ಕೆ ಚಿಂತಿಸಿ ಫಲವಿಲ್ಲ. ಮತ್ತು ಕಳೆದು ಹೋದ ಸಮಯ ಮತ್ತೆ ಮರಳಿ ಬರುವುದಿಲ್ಲ. ಹಾಗಾಗಿ ಅದರ ಬಗ್ಗೆ ಚಿಂತಿಸಿ ಕುಳಿತುಕೊಳ್ಳಬಾರದು. ಹಾಗೆಯೇ ಭವಿಷ್ಯದ ಬಗ್ಗೆಯೂ ಚಿಂತಿಸಿ ಸಮಯ ವ್ಯರ್ಥ ಮಾಡಬಾರದು. ನಾವು ಯಶಸ್ಸು ಗಳಿಸುವ ಬಗ್ಗೆ ಯೋಚಿಸುತ್ತಾ ಮುನ್ನಡೆಯಬೇಕು. ಗೆಲುವು ಪಡೆಯಬೇಕು ಎಂದರೆ ಜೀವನದಲ್ಲಿ ತುಂಬಾ ಕಷ್ಟ ಪಡಬೇಕು. ಸೋಲಿನ ಅನುಭವವನ್ನು

ಪಡೆಯದೆ ಗೆಲುವನ್ನು ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಸೋಲಿನ ಬಗ್ಗೆ ಯೋಚಿಸುತ್ತಾ ಕಾಲಹರಣ ಮಾಡದೇ ಕನಸುಗಳ ಬಗ್ಗೆ ಯೋಚಿಸುತ್ತಾ ಕಷ್ಟ ಪಟ್ಟು ದುಡಿಯಬೇಕು. ಇದರಿಂದ ನಾವು ಜೀವನದಲ್ಲಿ ಏನನ್ನು ಬಯಸುತ್ತೇವೆ ಅದು ನಮ್ಮದಗಿಸಿ ಕೊಳ್ಳಲು ಸಹಾಯ ಮಾಡುತ್ತದೆ. ಶಿಕ್ಷಣ ಸ್ನೇಹದ ಪರವಾಗಿ ಇರಬೇಕು. ವಿದ್ಯೆ ಕಲಿತ ವ್ಯಕ್ತಿ ಜೀವನದಲ್ಲಿ ಎಲ್ಲಿ ಯಾದರು ಬದುಕಬಹುದು. ಮತ್ತು ವಿದ್ಯೆ ಕಲಿತ ವ್ಯಕ್ತಿಗೆ ಎಲ್ಲೆಡೆ ಗೌರವ,

ಸಮಾನತೆ ಯನ್ನೂ ನೀಡಲಾಗುತ್ತದೆ. ಬಲ ಮತ್ತು ಸೌಂದರ್ಯ ಶಿಕ್ಷಣದ ಮುಂದೆ ಅರ್ಥಾಹೀನತೆಯನ್ನು ಹೊಂದಿರುತ್ತವೆ. ಶಕ್ತಿಗಿಂತ ಯುಕ್ತಿ ಮೇಲೂ ಎಂಬ ಗಾದೆಯ ಏನನ್ನೂ ಸೂಚಿಸುತ್ತದೆ ಎಂದರೆ ತಲೆಯಲ್ಲಿ ವಿದ್ಯೆ ಎಂಬ ಜ್ಞಾನ ಇದ್ದರೆ ಎಂತಹ ಕಷ್ಟಗಳನ್ನು ಎದುರಿಸಬಹುದು. ಇದಕ್ಕೆ ಕಾರಣ ನಾವು ಕಲಿತ ವಿದ್ಯೆ ಆಗಿರುತ್ತದೆ. ವಿದ್ಯೆ ಎಂದಿಗೂ ಕೈ ಬಿಡುವುದಿಲ್ಲ. ಎಲ್ಲರ ಮುಂದೆ ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ. ಆದ್ದರಿಂದ ಶಿಕ್ಷಣದಲ್ಲಿ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755

ಪರಿಣಿತಿಯನ್ನು ಹೊಂದಿರಬೇಕು. ಚಾಣಕ್ಯನ ಪ್ರಕಾರ ಬಹುತೇಕ ಜನರು ಪರಿಸ್ಥಿತಿಯನ್ನು ಬದಲಿಸುವುದಿಲ್ಲ. ಹೇಗೆ ಬರುತ್ತದೆ ಹಾಗೆ ಇರಲಿ ನಮಗೆ ಏಕೆ ಬೇಕು ಎಂದು ಜೀವನದಲ್ಲಿ ನಿರಾಶೆ ಮತ್ತು ಜಿಗುಪ್ಸೆಗೊಂಡು ನಿರ್ಲಕ್ಷ್ಯ ಮಾಡುತ್ತಾರೆ. ಯಾರು ಭಿನ್ನವಾಗಿ ಯೋಚಿಸುತ್ತಾರೆ ಮತ್ತು ಆ ಯೋಚನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸೋಲಿಗೆ ಹೆದರದೆ ಮುಂದೆ ಬರುತ್ತಾರೆ ಅವರು ಗೆಲುವಿನ ಮೆಟ್ಟಿಲುಗಳನ್ನು ಏರುತ್ತಾರೆ. ಸ್ನೇಹ ಎಂಬುದು

ಒಂದು ಸುಂದರವಾದ ಸಂಭಂಧ. ಸ್ನೇಹ ಎಲ್ಲರ ಜೊತೆಗೆ ಸಮಾನ ರೀತಿಯಲ್ಲಿ ಇರಬೇಕು. ಸಮಾನರಲ್ಲದ ಜನರು ಯಾವಾಗ್ಲೂ ನೋವನ್ನು ನೀಡುತ್ತಾರೆ. ಒಂದು ಪುಸ್ತಕ ಜೀವನಕ್ಕೆ ನಾಂದಿ ಆದರೆ ಒಬ್ಬ ಒಳ್ಳೆಯ ಸ್ನೇಹಿತ ಅಥವಾ ಸ್ನೇಹ ನೂರು ಜನರಿಗೆ ಸಮಾನ ಎಂದು ಹೇಳಲಾಗುತ್ತದೆ. ಆದ್ದರಿಂದ ಉತ್ತಮವಾದ ಸ್ನೇಹ ಎಂಬುದು ಜೀವನದಲ್ಲಿ ಮುಖ್ಯ. ಒಬ್ಬ ವ್ಯಕ್ತಿ ಯಾವಾಗಲೂ ಇತರರ ತಪ್ಪುಗಳಿಂದ ಪಾಠವನ್ನು ಕಲಿಯುತ್ತಾನೆ. ತನ್ನ ತಪ್ಪುಗಳನ್ನು ಅರಿತುಕೊಳ್ಳುವುದು ತುಂಬಾ ಪ್ರಯೋಜನಕಾರಿ ಎಂದು ಚಾಣಕ್ಯ ಹೇಳಿದ್ದಾನೆ. ಈ ಮಾರ್ಗಗಳು ಬದುಕಿನಲ್ಲಿ ಯಶಸ್ಸಿಗೆ ಕಾರಣಗಳಾಗುತ್ತವೆ.

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here