ಜೀವನದಲ್ಲಿ ಪ್ರತಿನಿತ್ಯ ಯಾರು ಈ ನಾಲ್ಕು ಅಂಶಗಳನ್ನು ಅಳವಡಿಸಿಕೊಂಡಿರುತ್ತಾರೆ ಅವರು ಎಂದಿಗೂ ಕೂಡ ಸೋಲನ್ನು ಎದುರಿಸುವುದಿಲ್ಲ ಎಂದು ಹೇಳುತ್ತಾರೆ.

49

ನಮಸ್ಕಾರ ಸ್ನೇಹಿತರೇ ಆಚಾರ್ಯ ಚಾಣಕ್ಯನೀತಿಯನ್ನು ವ್ಯಕ್ತಿಯ ಜೀವನಕ್ಕೆ ಬಹಳ ಹತ್ತಿರವಾದಂತಹ ಸೂತ್ರಗಳು ಎಂದು ಕರೆಯಲಾಗುತ್ತದೆ ಯಾಕೆಂದರೆ ಆಚಾರ್ಯ ಚಾಣಕ್ಯತನ ನೀತಿಯಲ್ಲಿ ವ್ಯಕ್ತಿಯ ಜೀವನದ ಪ್ರತಿಯೊಂದು ಹಂತದ ಬಗ್ಗೆಯೂ ಕೂಡ ವಿವರವಾಗಿ ತಿಳಿಸಿದ್ದಾರೆ ಅದರಲ್ಲೂ ಕೂಡ ಆಚಾರ ಚಾಣಕ್ಯನ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಜೀವನದ ಸೋಲು ಕೆಲವು ಗಳಿಗೆ ಆತನ ಶ್ರಮವೇ ಕಾರಣವಾಗಿರುತ್ತದೆ ಎಂದು ಹೇಳಿದ್ದಾರೆ ಅಂದರೆ ವ್ಯಕ್ತಿಯು ತನ್ನ ಜೀವನವನ್ನು ಯಾವ ರೀತಿಯಾಗಿ ತೆಗೆದುಕೊಳ್ಳುತ್ತಾನೋ ತನ್ನ ಜೀವನದಲ್ಲಿ ಯಾವ ರೀತಿಯ ಅಂಶಗಳನ್ನು ಅಳವಡಿಸಿಕೊಂಡಿದ್ದಾನೋ ಅದರ ಆಧಾರದ ಮೇಲೆ ಅವನ ಯಶಸ್ಸು ಮತ್ತು ಸೋಲುಗಳು ನಿಂತಿರುತ್ತದೆ ಎಂದು ಹೇಳಿದ್ದಾರೆ, ನಿಮ್ಮ ಸಮಸ್ಯೆಗಳಿಗೆ ನಮ್ಮಲ್ಲಿ ಮಾತ್ರ ಪರಿಹಾರ ಇದೆ ನನಗೆ ಕರೆ ಮಾಡಿರಿ 9538446677 ಇದಕ್ಕೆ ಸಂಬಂಧಿಸಿದ ಹಾಗೆ ಆಚಾರ್ಯ ಚಾಣಕ್ಯನ ಪ್ರಕಾರ ಯಾವ ಒಬ್ಬ ವ್ಯಕ್ತಿಯು ತನ್ನ ದಿನ ನಿತ್ಯದ ಜೀವನದಲ್ಲಿ ಇಂತಹ ಕೆಲವೊಂದು ವಿಚಾರಗಳನ್ನು ಅಳವಡಿಸಿಕೊಂಡಿರುತಾನೋ ಇಂತಹ ವಿಚಾರಗಳಲ್ಲಿ ಹೆಚ್ಚು ಜಾಗೃತವಾಗಿ ಇರುತ್ತಾನೋ ಅವನು ಎಂದಿಗೂ ಕೂಡ ಸೋಲನ್ನು ಅನುಭವಿಸುವುದಿಲ್ಲ ತನ್ನ ಗುರಿಯನ್ನು ಆತಾ ತಲುಪೇ ತಲುಪುತ್ತಾನೆ ಎಂದು ತಿಳಿಸಿದ್ದಾರೆ, ಹಾಗಾದ್ರೆ ಆಚಾರ್ಯ ಚಾಣಕ್ಯನ ಪ್ರಕಾರ ಯಾವ ಗುಣಗಳು ಅಥವಾ ಯಾವ ಕೆಲವು ನಿಯಮಗಳನ್ನು ವ್ಯಕ್ತಿಯು ಪ್ರತಿನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ

ಅವನು ಉದ್ದಂಗದ ಶಿಖರವನ್ನು ಹೊಂದುತ್ತಾನೆ ಯಶಸ್ಸನ್ನು ಪಡೆಯುತ್ತಾನೆ ಎಂದು ನೋಡೋಣ. ಮೊದಲನೆಯದಾಗಿ ಯಾವ ಒಬ್ಬ ವ್ಯಕ್ತಿ ಬೆಳಗ್ಗೆ ಬೇಗ ಹೇಳುತ್ತಾನೋ ಅವನು ಜೀವನದಲ್ಲಿ ಎಲ್ಲಾ ಸದ್ಗುಣಗಳನ್ನು ಅಳವಡಿಸಿಕೊಂಡಿರುತ್ತಾನೆ, ಅಂದರೆ ಯಾವ ವ್ಯಕ್ತಿಗೆ ಜೀವನದಲ್ಲಿ ಗುರಿ ಮತ್ತು ಸಾಧನೆಯ ಉದ್ದೇಶ ಇರುತ್ತದೆಯೋ ಅವನು ಹೆಚ್ಚು ನಿದ್ದೆಗೆ ಮಹತ್ವ ನೀಡುವುದಿಲ್ಲ ಹಾಗಾಗಿ ಬೆಳಗ್ಗೆ ಸೂರ್ಯ ಉದಯಿಸುವ ಸಮಯದಲ್ಲಿಯೇ ಎದ್ದು ತನ್ನ ಕಾರ್ಯಗಳ ಬಗ್ಗೆ ಆಲೋಚನೆಯನ್ನು ನಡೆಸುತ್ತಾನೆ ಅಂತಹ ವ್ಯಕ್ತಿ ಜೀವನದಲ್ಲಿ ಎಂದು ಕೂಡ ಹಿಂದುಳಿಯುವುದಿಲ್ಲ ಎಂದು ಹೇಳುತ್ತಾರೆ ಚಾಣಕ್ಯ. ಇನ್ನು ಎರಡನೆಯದಾಗಿ ಬೆಳಗ್ಗೆ ಎದ್ದ ತಕ್ಷಣ ತನ್ನ ಕೆಲಸ ಕಾರ್ಯಗಳ ಬಗ್ಗೆ ಯೋಚನೆಯನ್ನು ನಡೆಸುವ ವ್ಯಕ್ತಿ ಇಂದಿಗೂ ಕೂಡ ತನ್ನ ಕಾರ್ಯಗಳಲ್ಲಿ ವಿಫಲತೆಯನ್ನು ಹೊಂದುವುದಿಲ್ಲ, ಹಾಗಾಗಿ ಎದ್ದ ತಕ್ಷಣ ಆ ದಿನದ ಕಾರ್ಯದ ಯೋಜನೆಗಳನ್ನು ಮಾಡುವುದು ಮುಖ್ಯವಾದದ್ದು. ಇನ್ನು ಅತಿ ಮುಖ್ಯವಾಗಿ ಯಾವ ಒಬ್ಬ ವ್ಯಕ್ತಿ ಸಮಯಕ್ಕೆ ಮಹತ್ವವನ್ನು ನೀಡಿ ಇರುವ ಸಮಯವನ್ನು ಮಹತ್ವಪೂರ್ಣವಾಗಿ ಬೆಳೆಸಿಕೊಳ್ಳುತ್ತಾನೋ ಅವನು ತನ್ನ ಗುರಿ ಸಾಧನೆಯನ್ನು ನಿಗದಿತ ಸಮಯಕ್ಕೂ ಮುಂಚೆಯೇ ಮುಟ್ಟುತ್ತಾನೆ ಹಾಗಾಗಿ ಸಮಯದ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡಬಾರದು. ನಿಮ್ಮ ಸಮಸ್ಯೆಗಳಿಗೆ ನಮ್ಮಲ್ಲಿ ಮಾತ್ರ ಪರಿಹಾರ ಇದೆ ನನಗೆ ಕರೆ ಮಾಡಿರಿ 9538446677 ಸಂತೋಷ್ ಗುರುಜೀ

ಇನ್ನು ಅತಿ ಮುಖ್ಯವಾಗಿ ಜೀವನದ ಗುರಿ ಸಾಧನೆ ಎನ್ನುವುದು ಎರಡನೇ ಮಾತಾದರೆ ಆರೋಗ್ಯ ಎನ್ನುವುದು ಮೊದಲನೇ ಮಾತಾಗಿರಬೇಕು, ಹಾಗಾಗಿ ಪ್ರತಿನಿತ್ಯ ಒಬ್ಬ ವ್ಯಕ್ತಿಯು ತನ್ನ ಆರೋಗ್ಯದ ಬಗ್ಗೆ ಅತ್ಯಂತ ಜಾಗೃತವಾಗಿರಬೇಕು ಆರೋಗ್ಯ ಚೆನ್ನಾಗಿದ್ದಾಗ ಮಾತ್ರ ಗುರಿ ಸಾಧನೆಯತ್ತ ಶ್ರಮ ವಹಿಸಲು ಸಾಧ್ಯ ವಾಗುವುದು. ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು

LEAVE A REPLY

Please enter your comment!
Please enter your name here