ಜೀವನದಲ್ಲಿ ಬದಲಾವಣೆ ಬೇಕು ಅಂದ್ರೆ ಈ ಮಂತ್ರವನ್ನು ಹೇಳಿ

45

ಸ್ನೇಹಿತರೆ ಈ ಲೇಖನದಲ್ಲಿ ನಾವು ನಿಮಗೆ ನೀವು ಮಲಗುವ ಮುನ್ನ ಯಾವ ಒಂದು ಮಂತ್ರವನ್ನು ಹೇಳಬೇಕು ಹಾಗೆಯೇ ಇದರಿಂದ ಆಗುವ ಲಾಭಗಳು ಏನು ಎಲ್ಲವನ್ನೂ ನಾವು ತಿಳಿಸುತ್ತೇವೆ ಹಾಗಾಗಿ ನೀವು ಈ ಲೇಖನವನ್ನು ಆದಷ್ಟು ಪೂರ್ತಿ ಓದುವುದನ್ನು ಮರೆಯಬೇಡಿ. ನಮ್ಮ ಜೀವನದಲ್ಲಿ ಏರಿಳಿತ ಇದ್ದೇ ಇರುತ್ತದೆ ಅದು ಯಾವುದೇ ವಿಚಾರದಲ್ಲಿ ಆಗಿರಬಹುದು ಅಂದರೆ ಇದು ನಮ್ಮ ಜೀವನದಲ್ಲಿ ಕೆಲವು ಸಲ ಸುಖ ಸಿಗುತ್ತದೆ ಕೆಲವು ಬಾರಿ ದುಃಖ ಇರುತ್ತದೆ ಇದು ಜೀವನದ ಒಂದು ಭಾಗ ಎಂದು ಹೇಳಬಹುದು ನಾವು ಮಾಡುವ ಸಣ್ಣ ಸಣ್ಣ ತಪ್ಪುಗಳೇ ನಮ್ಮ ಜೀವನದಲ್ಲಿ ಆಗುವ ಬದಲಾವಣೆಗಳು ಅಂದರೆ ನಮ್ಮ ಜೀವನದಲ್ಲಿ ನಾವು ಈ ಸ್ಥಿತಿಯಲ್ಲಿ ಇದ್ದೇವೆ ಅದಕ್ಕೆ ಕಾರಣ ಆಗುತ್ತೆ.

ನಿಮ್ಮ ಜೀವನವನ್ನು ನೀವು ಸಾಮಾನ್ಯವಾಗಿ ನಡೆಸುತ್ತಾ ಇರುತ್ತೀರಿ ಆದರೆ ನೀವು ಮಾಡುವ ಸಣ್ಣ ಸಣ್ಣ ತಪ್ಪುಗಳು ನಿಮಗೆ ಗೊತ್ತಾಗುವುದು ಇಲ್ಲ ಈ ದೀಪ ಹಚ್ಚುವುದು ಆಗಲಿ ಇದು ನಮಗೆ ಸಣ್ಣ ವಿಚಾರ ಎಂದುಕೊಳ್ಳುತ್ತೇವೆ ಆದರೆ ಇದರಲ್ಲಿ ಎಷ್ಟೋ ಪರಿಣಾಮ ಬೀರುತ್ತದೆ. ಹಾಗೆಯೇ ಸಾಕಷ್ಟು ತಪ್ಪೌಗಳನ್ನು ನಾವು ನಮ್ಮ ಜೀವನದಲ್ಲಿ ಸರಿ ಪಡಿಸಿಕೊಂಡರೆ ಅದನ್ನ ಬದಲಾವಣೆ ಮಾಡಿಕೊಂಡರೆ ನಮ್ಮ ಜೀವನದಲ್ಲಿ ಸಾಕಷ್ಟು ಒಳ್ಳೆಯ ಬದಲಾವಣೆ ಬರುತ್ತದೆ. ಮಲಗುವ ಮುಂಚೆ ಯಾವ ಮಂತ್ರವನ್ನು ಹೇಳಬೇಕು ಎಂದು ಹೇಳಿದರೆ ಕೃಷ್ಣನ ಮಂತ್ರವನ್ನು ನೀವು ಹೇಳಬೇಕು ಈ ಮಂತ್ರವನ್ನು ಹೇಳಿದರೆ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತದೆ. ಹಾಗಾದರೆ ಈ ಮಂತ್ರ ಯಾವುದು ಎಂದರೆ ಕೃಷ್ಣಾಯ ವಾಸು ದೇವಾಯ ಹರಹೇ ಪರಮಾತ್ಮನೇ ಪ್ರಣತು ಕಲೇಶನಾಶಯ ಗೋವಿಂದಾಯ ನಮೋ ನಮಃ

ಗೆಳೆಯರೇ ಈ ಒಂದು ಮಂತ್ರವನ್ನು ಇದನ್ನು ನೀವು ಒಂದು ಬಾರಿ ಜಪಿಸಿದರೆ ಸಾಕು ಹಾಗೂ ನಿಮಗೆ ಬೇಕಾದರೆ 11 ಬಾರಿ ಕೂಡ ಜಪಿಸಬಹುದು ಈ ಮಂತ್ರವನ್ನು ನೀವು ಮಲಗುವ ಮುನ್ನ ಹೇಳಿಕೊಂಡು ಮಲಗಿದರೆ ಸಾಕಷ್ಟು ಬದಲಾವಣೆ ನಿಮ್ಮ ಜೀವನದಲ್ಲಿ ನೀವು ಕಾಣಬಹುದು ಹಾಗೆ ನಿಮಗೆ ಇದರಿಂದ ಕೆಟ್ಟ ಕನಸುಗಳು ಬರುವುದನ್ನು ತಡೆಯಬಹುದು ಯಾವುದೇ ವಿಚಾರದಲ್ಲಿ ಕಷ್ಟ ಇದ್ದರೂ ಕೂಡ ಅದರ ಪ್ರಭಾವ ಕಡಿಮೆ ಆಗುತ್ತದೆ ಎಂದು ಹೇಳಬಹುದು. ಸಾಮಾನ್ಯವಾಗಿ ಮಲಗುವ ಮುನ್ನ ಕೆಲವರು ಶ್ರೀಮನ್ನಾರಾಯಣನ ನೆನೆದು ಮಲಗುತ್ತಾರೆ ಆದರೆ ಅದರ ಜೊತೆಗೆ ಈ ಶ್ಲೋಕವನ್ನು ಓದಿದರೆ ಕೆಟ್ಟ ಕನಸು ಬೀಳುವುದಿಲ್ಲ. ರಾಮ ಸ್ಕಂದಂ ಹನುಮಂತಮ್ ವೈನತೆಯಂ ವೃಕೊದರಂ ಶಯನೇ ಯಃ ಸ್ಮರನಿತ್ಯಮ್ ದುಸ್ವಪ್ನ ತಸ್ಯ ನಶ್ಯತಿ ಈ ಶ್ಲೋಕವನ್ನು ಸ್ಮರಣೆ ಮಾಡಿಕೊಂಡು ಮಲಗಿದರೆ ಕೆಟ್ಟ ಕನಸು ಬೀಳುವುದಿಲ್ಲ.

ಧರ್ಮಸ್ಥಳ ಮಂಜುನಾಥ ನ ಆರಾಧನೆ ಮಾಡುವ ಮಹಾ ಗುರುಗಳು ಆಗಿರುವ ಶಂಕರ ನಾರಾಯಣ ಗುರುಗಳು ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ನಿಮ್ಮ ಜನ್ಮ ರಾಶಿ ನಕ್ಷತ್ರ ಜಾತಕ ಯಾವುದೇ ಇಲ್ಲದೆಯೇ ನಿಮ್ಮ ಉದ್ಯೋಗ ಸಮಸ್ಯೆಗಳು ಆರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಕಿರಿ ಕಿರಿ ಅಥವ ನಿಮ್ಮ ಹಿತ ಶತ್ರುಗಳ ಬಾದೆ ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ಉದ್ಯೋಗದಲ್ಲಿ ನಷ್ಟ ಆಗಿದ್ರೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳು ಏನೇ ಇರಲಿ ಶಾಶ್ವತ ಪರಿಹಾರ ಮಾಡುತ್ತಾರೆ. ಈಗಾಗಲೇ ಫೋನ್ ಮುಖಾಂತರವೇ ಸಾಕಷ್ಟು ಜನಕ್ಕೆ ಒಳಿತು ಆಗಿದೆ. ತಡ ಮಾಡದೇ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here