ಜೀವನದಲ್ಲಿ ಶುಭ ಕೆಲಸಗಳು ಆಗುವ ಮುನ್ನ ತೋರುವ ಸಂಕೇತಗಳ ಬಗ್ಗೆ ತಿಳಿಯೋಣ.

68

ಗೆಳೆಯರೇ ನೀವು ಇಂದು ಪರಮಾತ್ಮ ವಿಷ್ಣು ನಾರದ ಮುನಿಯವರೊಂದಿಗೆ ಕೆಲವೊಂದು ಶುಭ ಸಂಕೇತಗಳನ್ನು ಭೂಲೋಕಕ್ಕೆ ಕಳುಹಿಸುತ್ತಾರೆ ಆ ಸಂಕೇತಗಳಿಂದ ನಮಗೆ ಶುಭವಾಗುವುದು ಎಂದು ತಿಳಿಸುತ್ತದೆ ಮತ್ತು ಆ ಸೂಚನೆಗಳು ಯಾವುವು ಎಂದು ತಿಳಿಯುವ ಸಮಯ ಬಂದಿದೆ. ಕಾಲವು ನಮಗೆ ಚೆನ್ನಾಗಿ ಪಾಠವನ್ನು ಕಲಿಸುತ್ತದೆ ಕಾಲದ ಮುಂದೆ ನಾವು ಏನು ಮಾಡಲು ಆಗುವುದಿಲ್ಲ ಒಮ್ಮೆ ಹೋದ ಕಾಲ ಮತ್ತೆ ಬರಲಾರದು ಆದಕಾರಣ ಇದ್ದ ಸಮಯದಲ್ಲಿ ನಾವು ಸಾಧನೆಯನ್ನು ಮಾಡಬೇಕು ಇಂದು ಮಾಡುವ ಕೆಲಸವನ್ನು ನಾಳೆದಿನ ಮಾಡಿದರಾಯಿತು ನಾಡಿದ್ದು ಮಾಡಿದರಾಯಿತು ಎಂದು ದೂಡುವಂತಿಲ್ಲ ಕಾಲಕ್ಕೆ ತನ್ನದೇ ಬೆಲೆ ಇದೆ. ಸ್ನೇಹಿತರೆ ಕಾಲದ ಪರಿಣಾಮದಿಂದಾಗಿ ಕಷ್ಟ-ಸುಖ ಎಲ್ಲವನ್ನು ಅನುಭವಿಸಬೇಕಾಗುತ್ತದೆ ನಾವು ನೋಡಿರುವ ಹಾಗೆಯೇ ಕಾಲದ ಪರಿಣಾಮದಿಂದ ಬಡವರು ಶ್ರೀಮಂತರಾಗಿದ್ದಾರೆ ಶ್ರೀಮಂತರು ಬಡವರಾಗಿದ್ದಾರೆ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಯಾವುದೂ ನಮ್ಮ ಕೈಯಲ್ಲಿಲ್ಲ ಎಲ್ಲವೂ ಕಾಲದ ಕೈಯಲ್ಲಿದೆ ಕಾಲವು ನಡೆಸಿದಂತೆ ನಾವು ನಡೆಯುತ್ತಿದ್ದೇವೆ ಸಮಯವು ಒಂದು ಆಯುಧವಿದ್ದಂತೆ ಯಾವ ಸಂದರ್ಭದಲ್ಲಿ ಹೇಗೆ ಹರಿತಗೊಳಿಸುತ್ತದೆ ಎಂಬುದು ತಿಳಿಯುವುದಿಲ್ಲ ಆದ್ದರಿಂದ ಎಲ್ಲರೂ ಸಮಯದ ಮುಂದೆ ತಲೆಯನ್ನು ಬಾಗಲೇಬೇಕು ಕಾಲಕ್ಕೆ ತಕ್ಕಂತೆ ನಡೆಯಲೇಬೇಕು. ಗೆಳೆಯರೇ ನಾವು ತಿಳಿದುಕೊಳ್ಳಬೇಕಾದ ವಿಷಯ ಇನ್ನು ಮುಂದೆ ಬರುವ ಜೀವನದಲ್ಲಿ ನಮಗೆ ಎಂತಹ ಸಮಯ ಬರುತ್ತದೆ ಒಳ್ಳೆಯ ಕಾಲವು ಅಥವಾ ಕೆಟ್ಟ ಕಾಲವೆಂದು ನಾರದಮುನಿಯವರು ತಂದಿರುವ ಸಂಕೇತಗಳ ಮೂಲಕ ತಿಳಿಯೋಣ ನಾವು ಈಗ ಮುಂಬರುವ ದಿನಗಳಲ್ಲಿ ಶುಭ ಸಮಯದ ಮುನ್ಸೂಚನೆಯನ್ನು ಒಂದೊಂದೇ ಸಂಕೇತಗಳ ಮೂಲಕ ತಿಳಿಯೋಣ ಹಾಗಾದರೆ ಬನ್ನಿ ಸ್ನೇಹಿತರೆ ಆ ಸಂಕೇತಗಳು ಯಾವುವು ಎಂದು ನೋಡೋಣ ಮೊದಲನೆಯದಾಗಿ ಕೆಲವೊಂದು ಸಾರಿ ನಮ್ಮ ಮನೆಯ ಮುಂದೆ

ಹಕ್ಕಿಗಳು ಗೂಡು ಕಟ್ಟುತ್ತಿದ್ದರೆ ಗೋಮಾತೆಯು ಮನೆಯ ಮುಂದೆ ಪದೇ ಪದೇ ಬಂದು ನಿಲ್ಲುತ್ತಿದ್ದರೆ ಅಥವಾ ಮಂಗವೊಂದು ಒಳಗೆ ಬಂದು ತಿನ್ನುವ ಪದಾರ್ಥವನ್ನು ತೆಗೆದುಕೊಂಡು ಹೋದರೆ ಇಲ್ಲವಾದಲ್ಲಿ ಬೆಕ್ಕುಗಳು ನಿಮ್ಮ ಮನೆಯಲ್ಲಿ ಮರಿಯನ್ನು ಹಾಕಿದರೆ ನಿಮಗೆ ತುಂಬ ಶುಭವಾಗುತ್ತದೆ ಮುಂಬರುವ ದಿನಗಳಲ್ಲಿ ಶುಭ ಸಮಾಚಾರಗಳನ್ನು ಕೇಳುತ್ತೀರಾ ಎರಡನೆಯದಾಗಿ ನೀವು ರಾತ್ರಿ ಮಲಗಿದ್ದ ಸಂದರ್ಭದಲ್ಲಿ 3:00 ಗಂಟೆಯ ಹೊತ್ತಿಗೆ ಎಚ್ಚರವಾದರೆ ಅಥವಾ ಯಾರಾದರೂ ಬಂದು ನಿಮ್ಮನ್ನು ಕರೆದಂತಾದರೆ ನಿಮಗೆ ಅದೃಷ್ಟದ ಬಾಗಿಲು ತೆರೆಯುವುದಿದೆ ಎಂದು ಸೂಚನೆ ಒಳ್ಳೆಯದು ಇರುವುದೆಂದರ್ಥ ಮೂರನೆಯದಾಗಿ ಪುಟಾಣಿ ಮಕ್ಕಳು ನಮಗೆಲ್ಲ ಗೊತ್ತಿರುವ ಹಾಗೆ ದೇವರ ಸ್ವರೂಪ ಮಕ್ಕಳು ಎಂದಿಗೂ ಸುಳ್ಳನ್ನು ಹೇಳುವುದಿಲ್ಲ ಮಕ್ಕಳು ನಿಮ್ಮ ಮನೆ ಮುಂದೆ ಆಟವಾಡುತ್ತಿದ್ದರೆ ನಿಮ್ಮನ್ನ ನೋಡಿ ಪದೇ ಪದೇ ನಗ್ತಾ ಇದ್ರೆ ನೀವು ಸಂತೋಷದ ಸಮಾಚಾರಗಳು

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಕೇಳುತ್ತೀರಾ ಎಂದು ಸೂಚನೆ ಮಹಾದೇವನ ಆಶೀರ್ವಾದ ನಿಮ್ಮ ಮೇಲೆ ಇದೆ ಎಂದರ್ಥ ನಾಲ್ಕನೆಯದಾಗಿ ಯಾವುದಾದರೂ ಅಪರಿಚಿತ ವ್ಯಕ್ತಿಯು ಕನಸಿನಲ್ಲಿ ಬಂದು ನಿಮ್ಮನ್ನು ನೋಡಿ ನಗುವ ಹಾಗೆ ಅನಿಸಿದರೆ ನಿಮ್ಮ ಮನೆಯಲ್ಲಿ ಶುಭಕಾರ್ಯವಾಗುವುದಿದೆ ಎಂಬ ಸೂಚನೆ ಬಂಧುಗಳೆಲ್ಲ ಸೇರುವರೆಂದು ಸೂಚನೆ ಈ ರೀತಿಯಾಗಿ ವಿಷ್ಣು ದೇವನು ನಾರದಮುನಿಯೊಂದಿಗೆ ಭೂಲೋಕಕ್ಕೆ ಮಾನವರಿಗಾಗಿ ಶುಭ ಸಮಯದ ಸಂಕೇತಗಳನ್ನು ಕಳುಹಿಸಿಕೊಟ್ಟಿದ್ದಾರೆ ಆದ್ದರಿಂದ ಈ ರೀತಿಯಾಗಿ ನಿಮಗೆ ಆದಲ್ಲಿ ಶುಭವಾಗುವುದು ಎಂದು ಮನಸ್ಸಿನಲ್ಲಿ ತಿಳಿದುಕೊಳ್ಳಿ.

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here