ಜೀವನದಲ್ಲಿ ಸೋತು ಹೋಗಿದ್ರೆ ಯಶಸ್ವೀ ಆಗಲು ಟಿಪ್ಸ್

68

ಜೀವನದಲ್ಲಿ ಛಲ ಹೇಗೆ ಇರಬೇಕು. ಆಕಾಶದಲ್ಲಿನ ಮೋಡಗಳು ಒಂದು ಪಿತೂರಿಯನ್ನು ನಡೆಸಿದವು ಎಲ್ಲಿ ನನ್ನ ಮನೆಯಿತ್ತೋ ಅವು ಅಲ್ಲಿಯೇ ಮಳೆಯನ್ನು ಸುರಿಸಿದವು ಆದರೆ ಅದು ನಿಜವಾದ ಯಶಸ್ಸನ್ನು ಪಡೆಯುವುದು ಬಾಕಿ ಇದೆ ಈಗ ಉದ್ದೇಶಗಳ ಪರೀಕ್ಷೆಯ ಬಾಕಿ ಇದೆ ಸ್ನೇಹಿತರೆ ಯಾರು ಜೀವನದಲ್ಲಿ ಚಿಕ್ಕದಾಗಿ ಯೋಚಿಸುತ್ತಾರೋ ಅವರು ಜೀವನದಲ್ಲಿ ದೊಡ್ಡದಾಗಿ ಸಾಧಿಸಲು ಸಾಧ್ಯವಿಲ್ಲ ಇಂತಹ ವ್ಯಕ್ತಿಗಳಿಂದ ದೂರವಿರಿ. ಏಕೆಂದರೆ ಇಂತಹ ಜನರು ತಾವು ಜೀವನದಲ್ಲಿ ಏನು ಸಾಧಿಸಲ್ಲ ನಿಮಗೂ ಸಹ ಏನು ಸಾಧಿಸಲು ಬಿಡುವುದಿಲ್ಲ ಇಂತಹ ಜನರನ್ನು ಮತ್ತು ಅವರ ಮಾತುಗಳನ್ನು ನಿಮ್ಮ ತಲೆಯಿಂದಲೇ ತಗೆದು ಹಾಕಿ ಆಗ ನಿಮ್ಮ ಜೀವನದ ಅರ್ಧದಷ್ಟು ಅಡೆ ತಡೆಗಳು ಕೊನೆಗೊಳ್ಳುತ್ತವೆ. ನಿಮ್ಮ ಗುರಿ ಎಲ್ಲಿದೆ ಅಂತ ಕೇಳಬೇಡಿ ಏಕೆಂದರೆ ಈಗಂತೂ ಪ್ರಯಾಣಿಸ ಬೇಕಾಗಿದೆ ನೀವು ಧೈರ್ಯವನ್ನು ಯಾವತ್ತಿಗೂ ಕಳೆದುಕೊಳ್ಳಬೇಡಿ

ಇದು ನಿಮ್ಮ ಶಪತವಾಗಬೇಕು ಜೀವನದಲ್ಲಿ ಯಾವತ್ತಿಗೂ ದುಃಖ ಪಡಬೇಡಿ ಬೇರೆಯವರ ಮಾತಿನ ಮೇಲೆ ನಿರಾಶೆಯನ್ನು ಪಡಬೇಡಿ ಈ ಜೀವನವು ಒಂದು ಸಂಘರ್ಷವಾಗಿದೆ ಸಾಗುತ್ತಲ್ಲೇ ಇರುತ್ತದೆ. ಯಾವತ್ತಿಗೂ ಜೀವಿಸುವ ಅಂದಾಜನ್ನು ಕಳೆದು ಕೊಳ್ಳಬೇಡಿ ಸ್ನೇಹಿತರೆ ನೀವು ಹೆದರಿಕೊಂಡರೆ ಜನರು ನಿಮ್ಮನ್ನು ಮತ್ತಷ್ಟು ಹೆದರಿಸುತ್ತಾರೆ ಧೈರ್ಯದಿಂದ ಮುಂದುವರೆದರೆ ದೊಡ್ಡ ದೊಡ್ಡ ಜನರು ಕೂಡ ನಿನ್ನ ಮುಂದೆ ತಲೆ ಬಾಗಿಸುವರು ಕೇವಲ ಈ ಒಂದು ಮಾತನ್ನು ನೆನಪಿನಲ್ಲಿಡಿ ಅದೃಷ್ಟದ ಚಿತ್ರವನ್ನು ನೀವು ಬಿಡಿಸುತ್ತಿರ ಅಂದರೆ ನೀವು ಹೃದಯದಲ್ಲಿ ಮಲಗಿದ ಸಿಂಹವನ್ನು ಎಬ್ಬಿಸುವರಿ ಎಂದರ್ಥ. ಅದೃಷ್ಟ ಇಲ್ಲದವರು ಅಳುವವರು ಹೇಡಿಗಳು ನಿಮಗೆ ಬೇಕಾದ ಹಾಗೆ ಅದೃಷ್ಟವನ್ನು ನೀವು ಮಾಡಿಕೊಳ್ಳಬಹುದು ಕೇವಲ ಇಲ್ಲಿ ಒಂದು ಖುಷಿಯ ಜೊತೆ ಪ್ರಾರಂಭಿಸಿ ಏಕೆಂದರೆ ಒಂದು ಉತ್ಸಾಹದಿಂದ ಹೆಜ್ಜೆಯನ್ನು ಮುಂದೆ ಇಟ್ಟರೆ ಆಗ ನಿಮ್ಮ ಸುಂದರ ಯಶಸ್ಸಿನ ಆರಂಭವಾಗುತ್ತದೆ.

ಗುರಿಯನ್ನು ತಲುಪಲು ಮುಂದಾದವರು ಯಾವ ಸುಂಟರ ಗಾಳಿಗೂ ಹೆದರುವುದಿಲ್ಲ ಇಂತಹ ಗಾಳಿಗೆ ಹೆದರಿದರೆ ಗುರಿಯನ್ನು ತಲುಪಲು ಆಗುವುದಿಲ್ಲ. ಯಾರೋ ಒಬ್ಬರು ಹೀಗೆ ಹೇಳಿದ್ದಾರೆ ಕೇಳಿ ಕರ್ಮವನ್ನು ಮಾಡಿದರೆ ಫಲ ಸಿಗುತ್ತದೆ ಇವತ್ತು ಇಲ್ಲ ಅಂದ್ರೆ ಮುಂದೆ ಸಿಕ್ಕೇ ಸಿಗುತ್ತದೆ ಬಾವಿಯೆಷ್ಟು ಆಳವಿರುತ್ತದೆಯೋ ಅಷ್ಟೇ ಸಿಹಿಯಾದ ನೀರು ಸಿಗುತ್ತದೆ ಹಾಗೇನೇ ಜೀವನದ ಪ್ರತಿ ಕಠಿಣ ಪ್ರಶ್ನೆಗಳಿಗೆ ಜೀವನದಿಂದಲೇ ಉತ್ತರ ಸಿಗುತ್ತದೆ. ಸ್ನೇಹಿತರೆ ಗಮನವಿಟ್ಟು ಕೇಳಿ 16 ರಿಂದ 25 ವರ್ಷದ ವಯಸ್ಸಿನಲ್ಲಿ ನೀವು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಇಲ್ಲವೇ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬಹುದು ಈಗ ಎಲ್ಲವೂ ಸಹ ನಿಮ್ಮ ಮೇಲೆ ಅವಲಂಬಿಸಿರುತ್ತದೆ

ನಿರ್ಧಾರ ನಿಮ್ಮ ಕೈಯಲ್ಲಿರುತ್ತದೆ ಸಮಯವನ್ನು ಹಾಗೆಯೇ ಕಳೆಯುತ್ತಲೇ ಇರಿ ಇಲ್ಲವೇ ಆ ಒಂದು ಸಮಯವನ್ನು ನಿಮ್ಮ ಗುರಿತಲುಪಲು ಬಳಸಿಕೊಳ್ಳಿ ಒಟ್ಟಿನಲ್ಲಿ ಈ ಜೀವನ ಎನ್ನುವುದು ಒಂದೇ ಸಾರಿ ನಮಗೆ ಸಿಕ್ಕಂತಹ ಅನುಭವ ಎನ್ನುವುದನ್ನು ಮಾತ್ರ ನಾವು ಮರೆಯಬಾರದು ಸಿಕ್ಕಂತಹ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಜೀವನದಲ್ಲಿ ಮುಂದೆ ಸಾಗಬೇಕು. ಈ ಒಂದು ಮಾಹಿತಿ ನಿಮಗೆ ಇಸ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ.

LEAVE A REPLY

Please enter your comment!
Please enter your name here