ಜೀವನದಲ್ಲಿ ಹಣಕಾಸಿನ ತೊಂದರೆ ಇದ್ದರೆ ಕೆಂಪು ವಸ್ತ್ರದಿಂದ ಹೀಗೆ ಮಾಡಿ

74

ಜೀವನದಲ್ಲಿ ಹಣಕಾಸಿನ ತೊಂದರೆ ಇದ್ದರೆ ಸಾಲದ ಸಮಸ್ಯೆ ಇದ್ದರೆ ನೀವು ಯಾರಿಗಾದರೂ ಸಾಲವಾಗಿ ಕೊಟ್ಟ ಹಣ ಅಥವಾ ಸಹಾಯವಾಗಿ ಕೊಟ್ಟ ಹಣ ಎಷ್ಟೋ ಕಾಲದ ವರೆಗೆ ವಾಪಸ್ ಬರದೇ ಹೋದರೆ ಹಣ ಪಡೆದವರು ಸತಾಯಿಸುತ್ತ ಇದ್ದರೆ ಇವೆಲ್ಲದರ ಜೊತೆಗೆ ಸಂಪಾದನೆ ಮಾಡಿರುವ ಹಣ ಕೈಯಲ್ಲಿ ಉಳಿಯುವುದಿಲ್ಲ ಎಂದಾದರೆ ನಾವು ಹೇಳುವ ಒಂದು ಕ್ರಿಯೆಯನ್ನು ಚಾಚೂ ತಪ್ಪದೆ ಪಾಲಿಸಿ ಇದರಿಂದ ಖಂಡಿತ ಹಣಕಾಸಿನ ಸಮಸ್ಯೆ ನಿವಾರಣೆ ಆಗಿ ನೀವು ನೆಮ್ಮದಿಯ ಬದುಕನ್ನು ನಡೆಸಬಹುದಾಗಿದೆ ಒಂದೇ ಒಂದು ಸಣ್ಣ ತಂತ್ರ ಇದಾಗಿದ್ದು ನಿಮ್ಮ ಹಣಕಾಸಿನ ಸಂಪೂರ್ಣ ಸಮಸ್ಯೆ ನಿವಾರಣೆ ಮಾಡುವ ಶಕ್ತಿ ಹೊಂದಿದೆ ಆದರೆ ನೆನಪಿರಲಿ ನಾವು ಹೇಳುವ ಈ ತಂತ್ರ ಪಾಲಿಸಿದ ತಕ್ಷಣ ನಿಮ್ಮ ಸಮಸ್ಯೆ ನಿವಾರಣೆ ಆಗಿ ಬಿಡುವುದಿಲ್ಲ ಹಂತ ಹಂತವಾಗಿ ನಿಮ್ಮ ಸಮಸ್ಯೆ ನಿವಾರಣೆ ಆಗುತ್ತದೆ ಕೊಟ್ಟ ಹಣ ಸಹ ನಿಧಾನಕ್ಕೆ ಮರಳಿ ನಿಮ್ಮ ಕೈ ಸೇರುತ್ತದೆ.

ಬರದೇ ಇರುವ ದುಡ್ಡು ಹಂತ ಹಂತವಾಗಿ ಆದರೂ ಕೈ ಸೇರುತ್ತದೆ ಇದು ಮಾತ್ರ ಪಕ್ಕ ಇದಕ್ಕೆ ಏನು ಮಾಡಬೇಕು ಎಂದರೆ ಒಂದು ಶುಭ ಮಂಗಳವಾರ ನೀವು ಈ ತಂತ್ರ ಶುರು ಮಾಡಬೇಕು ಮಂಗಳವಾರ ನೀವು ಶುಭ್ರವಾಗಿ ಬಿಳಿ ಎಕ್ಕದ ಗಿಡದಲ್ಲಿ ಇರುವ ಒಂದು ಹೂವನ್ನು ಕಿತ್ತುಕೊಂಡು ಬಂದು ಮನೆಯಲ್ಲಿ ಕೆಂಪು ವಸ್ತ್ರದಲ್ಲಿ ಕಟ್ಟಬೇಕು ಕೆಂಪು ವಸ್ತ್ರ ಮಾತ್ರ ಹೊಸದಾಗಿ ಇರಬೇಕು ಅದನ್ನು ಬಳಸಿದರೆ ಅಂತದನ್ನು ಬಳಸಬಾರದು ಬಿಳಿ ಎಕ್ಕದ ಗಿಡ ಹೂವಿಗೆ ಮೊದಲು ಅರಿಶಿಣ ಕುಂಕುಮ ಹಚ್ಚಿ ನಂತರ ಈ ಹೂವನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ ಅದನ್ನು ಯಾವುದಾದರೂ ಬಣ್ಣದ ದಾರದಿಂದ ಕಟ್ಟಬೇಕು ನಂತರ ಗಂಟು ಕಟ್ಟುದ ಕೆಂಪು ಬಟ್ಟೆಗೆ ಕೂಡ ಕುಂಕುಮ ಅರಿಶಿಣ ಯಿಂದ ಪೂಜೆ ಮಾಡಿ ನಂತರ ಕೆಂಪು ಬಟ್ಟೆಯ ಗಂಟನ್ನು ಪೂಜೆಯ ಕೋಣೆಯಲ್ಲಿ ಅಥವಾ ನಿಮ್ಮ ಹಣವಿಡುವ ಜಾಗದಲ್ಲಿ ಇಟ್ಟು ಇಟ್ಟು 9 ದಿನಗಳ ವರೆಗೆ ಭಕ್ತಿಯಿಂದ ಪೂಜೆ ಮಾಡಬೇಕು ಕೂಜೆ ಮಾಡಲು ಕೂಡ ಕೆಲವು ನಿಯಮ ಇವೆ ಈ ಗಂಟಿಗೆ ನಿತ್ಯ ಪೂಜೆ ಮಾಡುವಾಗ ಕೆಂಪು ಅಥವಾ ಹಳದಿ ಹೂವುಗಳಿಂದ ಪೂಜೆ ಮಾಡಬೇಕು.

ಪ್ರತಿ ನಿತ್ಯ ಕೂಡ ಬಾಡಿದ ಹೂವುಗಳನ್ನು ತೆಗೆದು ಹೊಸ ಹೂವುಗಳಿಂದ ಪೂಜೆ ಮಾಡಬೇಕು ಜೊತೆಗೆ ಹೂವಿನ ಕಡ್ಡಿಯನ್ನು ಬೆಳಗಿ ದೀಪ ಬೆಳಗಿದರೆ ಹೀಗೆ ಶ್ರದ್ಧಾ ಭಕ್ತಿಯಿಂದ 9 ದಿನಗಳ ವರೆಗೆ ಪೂಜೆ ಮಾಡಿದ ನಂತರ 9 ನೆಯ ದಿನದಂದು ಈ ಗಂಟನ್ನು ದೇವತಾ ಮರಗಳ ಬುಡದಲ್ಲಿ ಇಟ್ಟು ಬರಬೇಕು. ಅಶ್ವತ್ಥ ಕಟ್ಟೆ ತೆಂಗಿನ ಮರ ಅರಳಿ ಮರ ಹೀಗೆ ದೇವತಾ ಮರಗಳು ಎಂದು ಪರಿಗಣಿಸುವ ಮರಗಳ ಬುಡದಲ್ಲಿ ಗಂಟನ್ನು ಇಡಬೇಕು ಬೆಳಗ್ಗೆ 9 ಗಂಟೆಯ ಒಳಗಡೆ ಈ ಗಂಟನ್ನು ಮರಗಳ ಬುಡದಲ್ಲಿ ಇಡ ತಕ್ಕದ್ದು ಬೆಳಗ್ಗೆ ಎದ್ದ ತಕ್ಷಣ ನಿತ್ಯ ಕರ್ಮಗಳನ್ನು ಪೂರೈಸಿ ಸ್ನಾನ ಮಾಡಿ ನಂತರ ಗಂಟಿಗೆ ಪೂಜೆ ಮಾಡಿ ಗಂಟನ್ನು ತೆಗೆದುಕೊಂಡು ಹೋಗಬೇಕು. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here