ಜೀವನದಲ್ಲಿ ಹಣಕಾಸಿನ ತೊಂದರೆ ಇದ್ದರೆ 9 ದಿನಗಳು ಈ ತಂತ್ರ ಪಾಲಿಸಿ

62

ಜೀವನದಲ್ಲಿ ಹಣಕಾಸಿನ ತೊಂದರೆ ಇದ್ದರೆ ಸಾಲದ ಸಮಸ್ಯೆ ಇದ್ದರೆ ನೀವು ಯಾರಿಗೆ ಆದರೂ ಸಾಲವಾಗಿ ಅಥವಾ ಸಾಲ ಸಹಾಯವಾಗಿ ಕೊಟ್ಟ ಹಣ ಎಷ್ಟೋ ಕಾಲ ಆದರೂ ವಾಪಸ್ಸು ಬರದೇ ಹೋದರೆ ಹಣ ಪಡೆದವರು ಸತಯಿಸುತ್ತ ಇದ್ದರೆ ಇವೆಲ್ಲದರ ಜೊತೆ ಸಂಪಾದನೆ ಮಾಡಿದ ಹಣ ಕೈಯಲ್ಲಿ ಉಳಿಯುವುದಿಲ್ಲ ಎಂದು ಮಾಡಿದರೆ ನಾವು ಹೇಳುವ ಈ ಕ್ರಿಯೆಯನ್ನು ಚಾಚೂ ತಪ್ಪದೆ ಪಾಲಿಸಿ ಇದರಿಂದ ಖಂಡಿತ ಹಣಕಾಸಿನ ಸಮಸ್ಯೆ ನಿವಾರಣೆ ಆಗಿ ನೀವು ನೆಮ್ಮದಿಯ ಬದುಕನ್ನು ನಡೆಸಬಹುದು ಒಂದೇ ಒಂದು ಸಣ್ಣ ತಂತ್ರ ಇದಾಗಿದ್ದು ನಿಮ್ಮ ಹಣಕಾಸಿನ ಸಂಪೂರ್ಣ ಸಮಸ್ಯೆ ನಿವಾರಿಸುವ ಶಕ್ತಿ ಹೊಂದಿದೆ ಆದ್ದರಿಂದ ನೆನಪಿರಲಿ ನಾವು ಹೇಳಿದ ಈ ತಂತ್ರವನ್ನು ಪಾಲಿಸಿದ ತಕ್ಷಣ ನಿಮಗೆ ಸಮಸ್ಯೆ ನಿವಾರಣೆ ಆಗಿ ಬಿಡುವುದಿಲ್ಲ ಹಂತ ಹಂತವಾಗಿ ನಿಮ್ಮ ಸಮಸ್ಯೆಗಳು ನಿವಾರಣೆ ಆಗುತ್ತದೆ ಕೊಟ್ಟ ಹಣ ಸಹ ನಿಧಾನವಾಗಿ ನಿಮ್ಮ ಕೈ ಸೇರುವುದರಲ್ಲಿ ಸಂದೇಹ ಇಲ್ಲ. ಬರದೇ ಇರುವ ದುಡ್ಡು ಹಂತ ಹಂತವಾಗಿ ಆದರೂ ಕೈ ಸೇರುತ್ತದೆ ಇದು ಮಾತ್ರ ಪಕ್ಕ ಇದಕ್ಕೆ ಏನು ಮಾಡಬೇಕು ಎಂದರೆ ಒಂದು ಶುಭ ಮಂಗಳವಾರ

ನೀವು ಈ ತಂತ್ರವನ್ನು ಶುರು ಮಾಡಬೇಕು ಮಂಗಳವಾರ ನೀವು ಶುಭ್ರವಾಗಿ ಬಿಳಿ ಎಕ್ಕದ ಗಿಡದಲ್ಲಿ ಇರುವ ಒಂದು ಹೂವನ್ನು ಕಿತ್ತುಕೊಂಡು ತಂದು ನಿಮ್ಮ ಮನೆಯಲ್ಲಿ ಕೆಂಪು ವಸ್ತ್ರದಲ್ಲಿ ಕಟ್ಟಬೇಕು ಕೆಂಪು ವಸ್ತ್ರ ಮಾತ್ರ ಹೊಸದಾಗಿ ಇರಬೇಕು ಅದನ್ನು ಬಳಸಿದ್ದರೆ ಅಂತಹುದನ್ನು ಬಳಸಬಾರದು ಬಿಳಿ ಎಕ್ಕೆಯ ಹೂವಿಗೆ ಮೊದಲಿಗೆ ಕುಂಕುಮ ಅರಿಶಿಣ ಹಚ್ಚಿ ನಂತರ ಈ ಹೂವನ್ನು ಕೆಂಪು ವಸ್ತ್ರದಲ್ಲಿ ಇಟ್ಟು ಅದನ್ನು ಯಾವುದಾದರೂ ಬಣ್ಣದ ದಾರದಿಂದ ಕಟ್ಟಬೇಕು ನಂತರ ಗಂಟು ಕಟ್ಟಿದ ಕೆಂಪು ಬಟ್ಟೆಗೆ ಕೂಡ ಹೂವು ಅರಿಶಿಣ ಯಿಂದ ಪೂಜೆ ಮಾಡಿ ನಂತರ ಈ ಕೆಂಪು ಬಟ್ಟೆಯ ಗಂಟನ್ನು ಪೂಜೆಯ ಕೋಣೆಯಲ್ಲಿ ಅಥವ ನೀವು ಹಣ ಇಡುವ ಜಾಗದಲ್ಲಿ ಇಟ್ಟು ಒಟ್ಟು ಒಂಬತ್ತು ದಿನಗಳ ವರೆಗೆ ಭಕ್ತಿಯಿಂದ ಪೂಜೆ ಮಾಡಬೇಕು. ಪೂಜೆಯನ್ನು ಮಾಡಲು ಕೆಲವು ನಿಯಮಗಳು ಇವೆ ಈ ಗಂಟಿಗೆ ನಿತ್ಯ ಪೂಜೆ ಮಾಡುವಾಗ ಕೆಂಪು ಅಥವಾ ಹಳದಿ ಹೂವುಗಳಿಂದ ಪೂಜೆ ಮಾಡಬೇಕು. ಪ್ರತಿ ನಿತ್ಯ ಕೂಡ ಬಾಡಿದ ಹೂವುಗಳನ್ನು ತೆಗೆದು ಹೊಸ ಹೂವು ಗಳಿಂದ ಪೂಜೆ ಮಾಡಬೇಕು ಜೊತೆಗೆ ಊದಿನ ಕಡ್ಡಿ ಬೆಳಗಿ ದೀಪ

ಬೆಳಗಿಸಬೇಕು ಹೀಗೆ ಶ್ರದ್ಧಾ ಭಕ್ತಿಯಿಂದ 9 ದಿನಗಳ ವರೆಗೆ ಪೂಜೆ ಮಾಡಿದ ನಂತರ 9 ನೆಯ ದಿನ ಈ ಗಂಟನ್ನು ದೇವತಾ ಮರಗಳ ಬುಡದಲ್ಲಿ ಇಟ್ಟು ಬರಬೇಕು.ಅಶ್ವತ್ಥ ಕಟ್ಟೆ ತೆಂಗಿನ ಮರ ಅರಳಿ ಮರ ಹೀಗೆ ದೇವತಾ ಮರಗಳು ಎಂದು ಪರಿಗಣಿಸಲ್ಪಡುವ ಮರಗಳ ಬುಡದಲ್ಲಿ ಗಂಟನ್ನು ಇಡಬೇಕು ಬೆಳಗ್ಗೆ ಒಂಬತ್ತು ಗಂಟೆಯ ಒಳಗೆ ಈ ಗಂಟನ್ನು ಮರಗಳ ಬುಡದಲ್ಲಿ ಇಟ್ಟು ಬರತಕ್ಕದ್ದು ಬೆಳಗ್ಗೆ ಎದ್ದ ನಂತರ ನಿತ್ಯ ಕರ್ಮ ಪೂರೈಸಿ ಸ್ನಾನ ಮಾಡಿ ಶುದ್ಧ ಆಗಿ ನಂತರ ಗಂಟಿಗೆ ಪೂಜೆ ಮಾಡಿ ಗಂಟನ್ನು ತೆಗೆದು ಹೋಗಬೇಕು. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here