ಜೀವನದ ಹಾದಿಯಲ್ಲಿ ನಿರಂತರವಾಗಿ ಕಾಡುತ್ತಿರುವಂತಹ ಈ ಸಮಸ್ಯೆಗಳಿಗೆ ಪಿತೃ ದೋಷವೇ ಕಾರಣವಾಗಿರುತ್ತದೆ ಇದಕ್ಕೆ ಇಲ್ಲಿದೆ ಉತ್ತಮ ಪರಿಹಾರ.

52

ನಮಸ್ಕಾರ ಸ್ನೇಹಿತರೆ ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇದ್ದೇ ಇರುತ್ತದೆ, ಕೆಲವೊಂದು ಸಮಸ್ಯೆಗಳು ಸ್ವತಹ ನಮ್ಮ ತಪ್ಪುಗಳಿಂದಲೇ ಆಗಿರುತ್ತವೆ ಅಂತಹ ಸಮಸ್ಯೆಗಳನ್ನು ಸ್ವತಹ ನಾವೇ ಪ್ರಯತ್ನಿಸಿ ಬಗೆಹರಿಸಿಕೊಳ್ಳಬಹುದು ಆದರೆ ಇನ್ನೂ ಕೆಲವು ಸಮಸ್ಯೆಗಳಿಗೆ ಗ್ರಹಗಳ ದುರ್ಬಲತೆ ಅಥವಾ ಗ್ರಹಗಳ ಸ್ಥಾನ ಬದಲಾವಣೆ ಕಾರಣವಾಗಿರುತ್ತದೆ ಈ ಸಮಸ್ಯೆಗಳು ಕೂಡ ತದನಂತರದ ಗ್ರಹಗಳ ಚಲನೆ ಮತ್ತು ಸ್ಥಾನ ಬದಲಾವಣೆಯಿಂದ ಜಾತಕದಲ್ಲಿ ಗ್ರಹಗಳು ಉತ್ತಮವಾದ ಆ ಸಮಸ್ಯೆಗಳು ಬಗೆಹರಿಯುತ್ತವೆ ಆದರೆ ಇನ್ನೂ ಕೆಲವು ಗ್ರಹಗಳಿಗೆ ನಮ್ಮ ಜಾತಕದಲ್ಲಿ ಇರುವಂತಹ ದೋಷಗಳು ಮುಖ್ಯ ಕಾರಣವಾಗಿರುತ್ತದೆ ಇಂತಹ ಸಮಸ್ಯೆಗಳು ಬಗೆಹರಿಯಬೇಕು, ಎಂದರೆ ಆ ದೋಷಗಳ ನಿವಾರಣೆಯ ಮೂಲಕವೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಅದೇ ರೀತಿಯಾಗಿ ಸಾಕಷ್ಟು ಜನರನ್ನು ಕಾಡುತ್ತಿರುವಂತಹ ಈ ಒಂದು ಪಿತೃ ದೋಷದ ಸಮಸ್ಯೆಯೂ ಕೂಡ ಒಂದಾಗಿದೆ, ನಿಮ್ಮ ಸಮಸ್ಯೆಗಳು ಏನೇ ಇರಲಿ ನಮಗೆ ಫೋನ್ ಮಾಡಿರಿ 9538446677 ಹೌದು ನಮ್ಮ ಪೂರ್ವಜರು ಅಂದರೆ ನಮ್ಮ ಹಿರಿಯ ಮೂರೂ ತಲೆಮಾರುಗಳಿಗೆ ನಾವು ಶಾಂತ ಕಾರ್ಯವನ್ನು ಅರ್ಪಿಸದೆ ಹೋದಾಗ ಅದು ನಮಗೆ ಪಿತೃ ದೋಷವಾಗಿ ಕಾಡುತ್ತದೆ ಈ ಒಂದು ದೋಷ ವ್ಯಕ್ತಿಯ ಜೀವನದಲ್ಲಿ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ ಇಂತಹ ಒಂದು ಸಮಸ್ಯೆಗಳನ್ನು ನಾವು ಬಗೆಹರಿಸಿಕೊಳ್ಳಬೇಕು ಎಂದರೆ

ಆ ಒಂದು ಪಿತೃ ದೋಷದ ನಿವಾರಣೆಯ ಮೂಲಕವೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾಗುತ್ತದೆ ಹಾಗಾದರೆ ಪಿತೃ ದೋಷದಿಂದ ಉಂಟಾಗುವಂತಹ ಸಮಸ್ಯೆಗಳು ಯಾವುವು ಈ ಒಂದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಹೇಗೆ ಪಿತೃ ದೋಷದ ನಿವಾರಣೆಯನ್ನು ನಾವು ಸ್ವತಹ ಮಾಡುವುದು ಹೇಗೆ ಎಂದು ನೋಡೋಣ ಸಾಮಾನ್ಯವಾಗಿ ಈ ಒಂದು ಪಿತೃ ದೋಷ ಇದ್ದಾಗ ಕುಟುಂಬದಲ್ಲಿ ಕಲಹಗಳು ಜಗಳಗಳು ನಿರಂತರವಾಗಿ ನಡೆಯುತ್ತಿರುತ್ತದೆ, ಕುಟುಂಬದಲ್ಲಿ ಯಾವುದೇ ರೀತಿಯ ಧಾರ್ಮಿಕ ಕಾರ್ಯಗಳಾಗಲಿ ಅಥವಾ ಶುಭ ಕಾರ್ಯಗಳಾಗಲಿ ನಡೆಯುವುದಿಲ್ಲ, ಕುಟುಂಬದ ಸದಸ್ಯರು ಯಾವುದೇ ಒಂದು ಪ್ರಯತ್ನ ಮಾಡಿದರು ಕೂಡ ಅದರಲ್ಲಿ ಅಡೆತಡೆಗಳು ಅಥವಾ ವೈಫಲ್ಯತೆಗಳು ಹೆಚ್ಚಾಗಿ ಕಾಡುತ್ತಿರುತ್ತದೆ, ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿರುತ್ತದೆ ಇನ್ನೂ ಅತಿ ಮುಖ್ಯವಾಗಿ ಕುಟುಂಬದಲ್ಲಿ ಏಳಿಗೆ ಅಂದರೆ ಕುಟುಂಬದಲ್ಲಿ ಸಂತಾನ ಭಾಗ್ಯ ಇರುವುದಿಲ್ಲ ಈ ರೀತಿ ಅನೇಕ ಸಮಸ್ಯೆಗಳಿಗೆ ಪಿತೃ ದೋಷ ಮುಖ್ಯ ಕಾರಣವಾಗಿರುತ್ತದೆ. ಈ ಒಂದು ಸಮಸ್ಯೆಗಳು ಬಗೆಹರಿಯಬೇಕು ಈ ಒಂದು ಸಮಸ್ಯೆಗಳಿಂದ ಹೊರಬಂದು ನಮ್ಮ ಜೀವನದಲ್ಲಿ ನಮ್ಮ ಕುಟುಂಬದಲ್ಲಿ ಅಭಿವೃದ್ಧಿಗಳು ಕಂಡು ಬರಬೇಕು ವಿಶೇಷವಾಗಿ ನಮ್ಮ ಹಿರಿಯರ ಆತ್ಮ ಶಾಂತಿ ಆಗಬೇಕು ಎಂದರೆ ಅವರಿಗೆ ಶ್ರದ್ಧಾ ಕಾರ್ಯವನ್ನು ಮಾಡಬೇಕಾಗುತ್ತದೆ, ನಿಮ್ಮ ಸಮಸ್ಯೆಗಳು ಏನೇ ಇರಲಿ ನಮಗೆ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

ವರ್ಷಕ್ಕೆ ಒಮ್ಮೆ ಬರುವಂತಹ ಒಂದು ನಿಗದಿತ ಸಮಯವಾದಂತಹ ಪಿತೃಪಕ್ಷ ಅತ್ಯಂತ ಶುಭ ದಿನಗಳಾಗಿದ್ದು ಈ ದಿನಗಳಲ್ಲಿ ನಮ್ಮ ಹಿರಿಯರ ಆತ್ಮಕ್ಕೆ ಶಾಂತಿ ಕೊಡುವಂತಹ ಶ್ರಾದ್ಧವನ್ನು ಮಾಡುವಂತಹ ದರ್ಪಣವನ್ನು ಅರ್ಪಿಸುವಂತಹ ಕಾರ್ಯಗಳನ್ನು ಸಂಬಂಧಿಸಿದವರ ಬಳಿ ತಿಳಿದು ವಿಧಿ ವಿಧಾನಗಳ ಮೂಲಕ ಯಾವುದೇ ದೋಷ ಉಂಟಾಗದಂತೆ ಶ್ರದ್ಧಾ ಕಾರ್ಯವನ್ನು ಮಾಡುವುದರಿಂದ ಪಿತೃ ದೋಷ ನಿವಾರಣೆಯಾಗುತ್ತದೆ. ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು

LEAVE A REPLY

Please enter your comment!
Please enter your name here