ಜೀವನಲ್ಲಿ ಈ ಸಣ್ಣ ತಪ್ಪು ಮಾಡಿದ್ರೆ ಮರು ಜನ್ಮ ದಲ್ಲಿ ಕತ್ತೆ ಆಗಿ ಹುಟ್ಟುತ್ತೀರಿ ಹುಷಾರ್

48

ಈ ಜನ್ಮದಲ್ಲಿ ಪಾಪ ಮಾಡಿದ್ರೆ ಮುಂದಿನ ಜನ್ಮದಲ್ಲಿ ಏನಾಗಿ ಹುಟ್ಟುತ್ತಾರೆ ಪುನರ್ ಜನ್ಮದ ಬಗ್ಗೆ ನಮ್ಮ ಪವಿತ್ರ ಗ್ರಂಥ ಗರುಡ ಪುರಾಣ ಹೇಳುವುದು ಏನು ಎಲ್ಲವನ್ನೂ ಹೇಳುತ್ತೇವೆ ಈ ಲೇಖನ ಪೂರ್ತಿಯಾಗಿ ಓದಿರಿ. ಸ್ನೇಹಿತರೆ ಮನುಷ್ಯ ಜನ್ಮ ಶ್ರೇಷ್ಠವಾದ ಜನ್ಮ ಆದರೆ ಈ ಜನ್ಮದಲ್ಲಿ ಪಾಪ ಮಾಡಿದರೆ ಮುಂದಿನ ಜನ್ಮದಲ್ಲಿ ಪ್ರಾಣಿ ಆಗಿ ಹುಟ್ಟುತ್ತಾರೆ ಈ ಪಾಪ ಮಾಡಿದರೆ ಮಂಗ ಆಗಿ ಹುಟ್ಟುತ್ತಾರೆ ಎಂದು ದೊಡ್ಡವರು ಬಯ್ಯುವುದನ್ನು ನೀವು ಕೇಳಿದ್ದೀರಿ ಏನಾದರೂ ಘಟನೆ ನಡೆದಾಗ ಮಾತಿಗೆ ಹೀಗೆ ಹೇಳುತ್ತಾರೆ ಬಿಟ್ಟರೆ ನಿಜವಾಗಿ ಯಾರಿಗೂ ಗೊತ್ತಿರಲಿಲ್ಲ ಆದರೆ ನಮ್ಮ ಪೂರ್ವಜರು ಏನೇ ಹೇಳಿದರೂ ಅದರಲ್ಲಿ ಒಂದಲ್ಲ ಒಂದು ಅರ್ಥ ಇದ್ದೇ ಇರುತ್ತದೆ ಅದಕ್ಕೆ ಸಾಕ್ಷಿ ಹಿಂದೂಗಳ ಪವಿತ್ರ ಗ್ರಂಥ ಗರುಡ ಪುರಾಣದಲ್ಲಿ ಪುನರ್ ಜನ್ಮದ ಉಲ್ಲೇಖ ಇದೆ. ಇದರಲ್ಲಿ ಯಾವ ಪಾಪ ಮಾಡಿದರೆ ಯಾವ ಜನ್ಮ ಸಿಗುತ್ತದೆ ಎಂಬುದನ್ನು ವಿವರಿಸಲಾಗಿದೆ ಅದನ್ನು ಆಧಾರವಾಗಿ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880877747

ಇಟ್ಟುಕೊಂಡು ಒಂದಿಷ್ಟು ವಿವರ ನೀಡುತ್ತಾ ಇದ್ದೇವೆ ಹೀಗಾಗಿ ಲೇಖನ ಪೂರ್ತಿ ಓದಿರಿ. ಈ ಕಾಲದಲ್ಲಿ ಒಳ್ಳೆಯ ಸ್ನೇಹಿತರು ಸಿಗುವುದೇ ಕಷ್ಟ ಅಂತದರಲ್ಲಿ ಒಳ್ಳೆಯ ಸ್ನೇಹಿತ ಯಾರಾದರೂ ಮೋಸ ಮಾಡಿದರೆ ಆತ ಮುಂದಿನ ಜನ್ಮದಲ್ಲಿ ಕತ್ತೆಯಾಗಿ ಹುಟ್ಟುತ್ತಾನೆ ಕತ್ತೆ ಸಾಮಾನ್ಯವಾಗಿ 25 ರಿಂದ 30 ವರ್ಷ ಬದುಕುತ್ತದೆ ಒಂದೇ ವೇಳೆ ಆತ ತನ್ನ ಸ್ನೇಹಿತನಿಗೆ ತುಂಬಾ ನೋಯಿಸಿದರೆ ಈ ವ್ಯಕ್ತಿ ಮುಂದಿನ ಜನ್ಮದಲ್ಲಿ 25 ರಿಂದ 30 ವರ್ಷಗಳ ಕಾಲ ತನ್ನ ಮಾಲೀಕನ ಸೇವೆ ಮಾಡಬೇಕಾಗುತ್ತದೆ. ಅದೇ ರೀತಿ ಈ ವ್ಯಕ್ತಿ ಸ್ನೇಹಿತನಿಗೆ ಸಣ್ಣ ಪ್ರಮಾಣದಲ್ಲಿ ನೋಯಿಸಿದರೇ ಕತ್ತೆ ಜನ್ಮದಿಂದ ಬೇಗ ಮುಕ್ತಿ ಸಿಗುತ್ತದೆ. ತಂದೆ ತಾಯಿಗೆ ನೋವು ಕೊಟ್ಟರೆ ಆಮೆ ಜನ್ಮ ಸಿಗುತ್ತದೆ. ಹೌದು ತಂದೆ ತಾಯಿಯನ್ನು ಕಣ್ಣಿಗೆ ಕಾಣುವ ದೇವರು ಅಂತ ಕರೆಯಲಾಗುತ್ತದೆ ಅದರಲ್ಲೂ ರಾಮಾಯಣದಲ್ಲಿ ಸಾಕ್ಷಾತ್ ಭಗವಾನ್ ರಾಮನೇ ತಂದೆ ತಾಯಿಗೆ ದೇವರ ಸ್ಥಾನ ಕೊಟ್ಟಿದ್ದಾರೆ ಆದರೆ ಈ ಕಲಿಯುಗದಲ್ಲಿ ಕೆಲವರು ತಾವು

ಬೆಳೆದ ಮೇಲೆ ಮಾತ್ರ ತಂದೆ ತಾಯಿಯನ್ನೇ ಹಿಂಸಿಸಿ ಬಿಡುತ್ತಾರೆ ದೈಹಿಕ ಹಿಂಸೆಗಿಂತ ಹೆಚ್ಚು ಮಾನಸಿಕ ಹಿಂಸೆ ನರಳುವಂತೆ ಮಾಡುತ್ತಾರೆ ಅಂತ ಪ್ರೇಮಿಗಳು ಮುಂದಿನ ಜನ್ಮದಲ್ಲಿ ಆಮೆ ಗಳಾಗಿ ಹುಟ್ಟುತ್ತಾರೆ ಈ ಆಮೆ ಹತ್ತು ಇಪ್ಪತ್ತು ಅಲ್ಲ 80 ರಿಂದ ನೂರು ವರ್ಷಗಳ ವರೆಗೂ ಬದುಕುತ್ತದೆ.ಕೆಲಸ ಕೊಟ್ಟು ಅನ್ನ ಹಾಕಿದ ಮಾಲೀಕನಿಗೆ ಮೋಸ ಮಾಡಿದರೆ ಅಂತವರು ಮುಂದಿನ ಜನ್ಮದಲ್ಲಿ ಮಂಗ ನಾಗಿ ಹುಟ್ಟುತ್ತಾರೆ ಎಂದು ಗರುಡ ಪುರಾಣ ಹೇಳುತ್ತದೆ ಮಂಗನ ಜೀವಿತಾವಧಿ ಸಾಮಾನ್ಯವಾಗಿ 20 ವರ್ಷ ಇರುತ್ತದೆ ಬರಿ ಮಂಗ ಮಾತ್ರವಲ್ಲ ಬೇರೆಯವರ ವಿಶ್ವಾಸವನ್ನು ದುರುಪಯೋಗ ಪಡಿಸಿಕೊಂಡು ಚಿನ್ನ ಹಣ ಕದಿಯುವುದು ಕೊಟ್ಟ ವಸ್ತುವನ್ನು ಹಿಂದಿರುಗಿಸಿದೇ ಇರುವುದು ಹೀಗೆಲ್ಲ ಮಾಡಿದರೆ ಕ್ರಿಮಿ ಕೀಟ ಗಳಾಗಿ ಜನಿಸಬೇಕಾಗುತ್ತದೆ.

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880877747

ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಪ್ರೇಮ ವಿಚಾರ. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9880877747

LEAVE A REPLY

Please enter your comment!
Please enter your name here