ನಮಸ್ಕಾರ ಸ್ನೇಹಿತರೆ ಗ್ರಹಗಳು ವ್ಯಕ್ತಿಯ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಪ್ರತಿಯೊಂದು ಗ್ರಹಗಳ ಚಲನೆ ಮತ್ತು ಸ್ಥಾನ ಬದಲಾವಣೆ ಅತ್ಯಂತ ಗಣನೀಯವಾಗಿದೆ ಇನ್ನು ಜುಲೈ ತಿಂಗಳಲ್ಲಿ ಮುಖ್ಯವಾಗಿ 5 ಗ್ರಹಗಳು ತನ್ನ ಸ್ಥಾನವನ್ನು ಬದಲಾಯಿಸುತ್ತಿದ್ದು ಇದರ ಪರಿಣಾಮ ದ್ವಾದಶ ರಾಶಿಗಳ ಮೇಲೆ ಉಂಟಾಗಲಿದೆ ಅದರಲ್ಲೂ ಕೂಡ ಮುಖ್ಯವಾಗಿ ಈ ರಾಶಿಯವರ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಲಿದ್ದು ಜುಲೈ ಅಂತ್ಯದವರೆಗೂ ಕೂಡ ಈ ರಾಶಿಯವರು ಕೆಲವೊಂದು ವಿಚಾರಗಳಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತದೆ, ಜುಲೈ ತಿಂಗಳಿನಲ್ಲಿ ಬುಧನು ಮಿಥುನ ರಾಶಿಗೆ ಬರುತ್ತಾನೆ, ಇದರ ನಂತರ ಸೂರ್ಯನು ಸಿಂಹರಾಶಿಯನ್ನು ಪ್ರವೇಶಿಸುತ್ತಾನೆ, ಅದೇ ಸಮಯದಲ್ಲಿ ಮಂಗಳ ಮತ್ತು ಶುಕ್ರ ಗ್ರಹಗಳ ಸ್ಥಾನ ಬದಲಾವಣೆಯಾಗಲಿದೆ, ಇದರ ಪರಿಣಾಮ ಈ ರಾಶಿಯವರಿಗೆ ಋಣಾತ್ಮಕವಾಗಿ ಇರುವುದರಿಂದ ಸಮಸ್ಯೆಗಳು ಎದುರಾಗುವುದರಿಂದ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು, ಹಾಗಾದರೆ ಈ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಯಾವ ರಾಶಿಯವರಿಗೆ ಸಮಸ್ಯೆಗಳು ಉಂಟಾಗುತ್ತಿದೆ ಯಾರು ಯಾವ ರೀತಿಯಾದಂತಹ ಎಚ್ಚರಿಕೆಯನ್ನು ವಹಿಸಬೇಕು ಎಂದು ನೋಡೋಣ. ಮೊದಲನೆಯದಾಗಿ ಮೇಷ ರಾಶಿ, ಮೇಷ ರಾಶಿಯವರಿಗೆ ಗ್ರಹಗಳ ಸ್ಥಾನ ಬದಲಾವಣೆ ಋಣಾತ್ಮಕ ಪ್ರಭಾವ ಬೀರಿದ್ದು ಇದರಿಂದ ಇವರು ಮೋಸ ಹೋಗುವ ಸಾಧ್ಯತೆ ಹೆಚ್ಚಾಗಿ ಇದೆ,
ಹಾಗಾಗಿ ಈ ಒಂದು ತಿಂಗಳಿನಲ್ಲಿ ಯಾರ ಬಗ್ಗೆಯೂ ಕೂಡ ಅತಿಯಾದ ನಂಬಿಕೆ ಬೇಡ ಇದರಿಂದ ನಿಮಗೆ ನಷ್ಟ ಮತ್ತು ಸಮಸ್ಯೆಗಳು ಎದುರಾಗಬಹುದು. ವೃಷಭ ರಾಶಿ, ವೃಷಭ ರಾಶಿಯವರಿಗು ಕೂಡ ಈ ಒಂದು ತಿಂಗಳು ಅಷ್ಟು ಒಳ್ಳೆಯದಾಗಿ ಇಲ್ಲದೆ ಇರುವುದರಿಂದ ಯಾವುದೇ ರೀತಿಯ ನಿರ್ಧಾರವನ್ನು ಈ ಒಂದು ತಿಂಗಳಿನಲ್ಲಿ ತೆಗೆದುಕೊಳ್ಳುವುದು ಬೇಡ ಅದರಲ್ಲೂ ಕೂಡ ಅನಿರೀಕ್ಷಿತವಾಗಿ ಅಥವಾ ಆತುರದಿಂದ ತೆಗೆದುಕೊಂಡ ನಿರ್ಧಾರ ನಿಮಗೆ ದೊಡ್ಡ ಪೆಟ್ಟನ್ನು ನೀಡಬಹುದು ಹಾಗಾಗಿ ನಿರ್ಧಾರಗಳ ಬಗ್ಗೆ ಎಚ್ಚರಿಕೆ ಇರಲಿ. ಸಿಂಹ ರಾಶಿ, ಸಿಂಹ ರಾಶಿಯವರಿಗೆ ಈ ಒಂದು ತಿಂಗಳಿನಲ್ಲಿ ಕೆಲಸ ಕಾರ್ಯಗಳಿಗೆ ಸಂಬಂಧಿಸಿದ ಹಾಗೆ ಸಮಸ್ಯೆಗಳು ಎದುರಾಗಬಹುದು, ಕೆಲಸದ ಒತ್ತಡಗಳು ಕೆಲಸದಲ್ಲಿ ಬದಲಾವಣೆಗಳು ಹಿರಿಯ ಅಧಿಕಾರಿಗಳಿಂದ ಕಿರಿಕಿರಿ ಉಂಟಾಗಬಹುದು ಆದಷ್ಟು ತಾಳ್ಮೆಯಿಂದ ಇದ್ದರೆ ಮಾತ್ರ ಕೆಲಸ ಉಳಿಯುತ್ತದೆ ತಾಳ್ಮೆ ಅತಿಮುಖ್ಯ. ಇನ್ನು ಕನ್ಯಾ ರಾಶಿಯವರಿಗೆ ಈ ಒಂದು ತಿಂಗಳು ಅನಾರೋಗ್ಯದ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು ಆರೋಗ್ಯದಲ್ಲಿ ಸಮಸ್ಯೆಗಳು ಎದುರಾಗುತ್ತವೆ ಹಾಗಾಗಿ ಆರೋಗ್ಯದ ಮತ್ತು ಆಹಾರದ ಬಗ್ಗೆ ವಿಶೇಷವಾದ ಕಾಳಜಿ ಇರಲಿ. ಇನ್ನು ತುಲಾ ರಾಶಿಯವರಿಗೆ ಈ ಒಂದು ತಿಂಗಳಿನಲ್ಲಿ ಅನಗತ್ಯವಾದ ಖರ್ಚುಗಳು ಎದುರಾಗಬಹುದು ಆದಾಯದಲ್ಲಿ ಲಾಭ ಕಂಡರು ಕೂಡ ಅಧಿಕ ಖರ್ಚು ಹೆಚ್ಚಾಗಿ ಇರುತ್ತದೆ ಅನಾಗತ್ಯ ಖರ್ಚುಗಳನ್ನು ಕಡಿಮೆ ಮಾಡಿ. ಇನ್ನು ಧನಸ್ಸು ರಾಶಿಯವರಿಗೂ ಕೂಡ ಈ ಒಂದು ತಿಂಗಳಿನಲ್ಲಿ ಹಣಕಾಸಿನ ವಿಚಾರದಲ್ಲಿ ಸಮಸ್ಯೆಗಳು ಎದುರಾಗಬಹುದು, ಹಣಕಾಸಿನ ಬಿಕ್ಕಟಿನಲ್ಲಿ ಸಿಲುಕುವುದರಿಂದ ಸ್ವಲ್ಪ ಹಣಕಾಸಿನ ವ್ಯವಹಾರದ ಬಗ್ಗೆ ಜಾಗೃತಿ ಇರಲಿ.
ಇನ್ನು ಮಕರ ರಾಶಿಯವರು ತಿಂಗಳಿನಲ್ಲಿ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬಹುದು ಹಾಗಾಗಿ ಆರೋಗ್ಯದ ಬಗ್ಗೆ ವಿಶೇಷವಾದ ಗಮನವನ್ನು ಕೊಡಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.