ನಮಸ್ಕಾರ ಪ್ರಿಯ ಸ್ನೇಹಿತರೆ ಈ ದಿನ ನಾವು ತುಂಬಾನೇ ಮುಖ್ಯ ವಿಷಯದ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ ಸ್ನೇಹಿತರೆ ಮನುಷ್ಯನ ಜೀವನದಲ್ಲಿ ಸಮಸ್ಯೆಗಳು ಇದ್ದೇ ಇರುತ್ತವೆ ಎಲ್ಲಾ ಸಮಸ್ಯೆಗಳಿಂದ ಶಾಶ್ವತ ಪರಿಹಾರವನ್ನು ಪಡೆದುಕೊಳ್ಳಬೇಕಾದರೆ ದೇವಾನುದೇವತೆಗಳ ಅನುಗ್ರಹವನ್ನು ಪಡೆದುಕೊಳ್ಳಬೇಕು ದೇವಾನುದೇವತೆಗಳ ಅನುಗ್ರಹವನ್ನು ಪಡೆದುಕೊಳ್ಳಬೇಕಾದರೆ ಮೊದಲಿಗೆ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಬೇರೆಯವರಿಗೆ ಸಹಾಯವನ್ನು ಮಾಡುವಂತಹ ಸ್ವಭಾವವನ್ನು ರೂಢಿಸಿಕೊಳ್ಳಬೇಕು ಹಸಿದು ಬಂದವರಿಗೆ ಅನ್ನವನ್ನು ನೀಡಬೇಕು ದಾನ ಧರ್ಮ ಮಾಡಬೇಕು ಬೇರೆಯವರಿಗೆ ಕೈಲಾದರೆ ಸೇವೆಯನ್ನು ಮಾಡಬೇಕು ಆಗ ಖಂಡಿತವಾಗಿಯೂ ಉತ್ತಮ ಜೀವನ ದೊರೆಯುತ್ತದೆ ಜುಲೈ 10 ನೇ ತಾರೀಖಿನಿಂದ ನಿಜವಾದ ಗುರು ಬಲ ಈ ಮೂರು ರಾಶಿಯವರಿಗೆ ಆರಂಭವಾಗುತ್ತದೆ ಮತ್ತು ರಾಜಯೋಗವು ಕೂಡ ದೊರೆಯುತ್ತಿದೆ ಹಾಗಾದರೆ ಆ ರಾಶಿಗಳು ಯಾವುವು ಮತ್ತು ಯಾವ ರೀತಿಯ ರಾಜಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಈ ಸುಂದರ ಲೇಖನದ ಮೂಲಕ ತಿಳಿದುಕೊಳ್ಳೋಣ. ಪ್ರಿಯ ಸ್ನೇಹಿತರೆ ಮನುಷ್ಯನ ಆಸೆಗೆ ಮಿತಿ ಇರುವುದಿಲ್ಲ ಆದರೆ ಸ್ನೇಹಿತರೆ ಕಂಡ ಕನಸುಗಳನ್ನು ನನಸು ಮಾಡಿಕೊಳ್ಳಬೇಕಾದರೆ ದೇವಾನುದೇವತೆಗಳಲ್ಲಿ ಮೊರೆ ಹೋಗಬೇಕು ದೇವರಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು
ಮತ್ತು ದೇವಾನುದೇವತೆಗಳಿಗೆ ಇಷ್ಟವಾಗುವ ರೀತಿಯಲ್ಲಿ ನಡೆದುಕೊಳ್ಳಬೇಕು ಒಳ್ಳೆಯ ಮಾರ್ಗದಲ್ಲಿ ನಡೆದು ಸಂಸಾರ ಮಾಡಬೇಕು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಬೇರೆಯವರಿಗೆ ಮೋಸವನ್ನು ಮಾಡಬಾರದು ಹಣ ಸಂಪಾದನೆಯನ್ನು ಮಾಡಲು ಕೆಲವರು ಒಳ್ಳೆಯ ದಾರಿಯಲ್ಲಿ ನಡೆದರೆ ಇನ್ನು ಕೆಲವರು ಕೆಟ್ಟ ದಾರಿಯಲ್ಲಿ ನಡೆಯುತ್ತಿರುತ್ತಾರೆ ಆದರೆ ಅತಿದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ ಜುಲೈ ತಿಂಗಳ 10 ನೇ ತಾರೀಖಿನಿಂದ ಈ ಮೂರು ರಾಶಿಯಲ್ಲಿ ಜನಿಸಿದವರಿಗೆ ನಿಜವಾದ ರಾಜಯೋಗ ದೊರೆಯುತ್ತದೆ ಗುರುಬಲ ತುಂಬಾನೇ ಚೆನ್ನಾಗಿರುತ್ತದೆ ಶುಕ್ರದಸೆಯೆ ಆರಂಭವಾಗುತ್ತದೆ ಇದರಿಂದಾಗಿ ಈ ರಾಶಿಯಲ್ಲಿ ಜನಿಸಿದವರ ವ್ಯಾಪಾರ-ಉದ್ಯೋಗಗಳಲ್ಲಿ ಅಧಿಕ ಲಾಭ ದೊರೆಯುತ್ತದೆ ಎಲ್ಲಾ ಕ್ಷೇತ್ರದಲ್ಲಿ ಈ ರಾಶಿಯಲ್ಲಿ ಜನಿಸಿದವರು ಮುಂದಾಗುತ್ತಾರೆ ಇಲ್ಲಿಯವರೆಗೂ ಸರ್ಕಾರಿ ಉದ್ಯೋಗಕ್ಕಾಗಿ ಹಂಬಲಿಸುತ್ತಿರುವ ಈ ರಾಶಿಯಲ್ಲಿ ಜನಿಸಿದವರಿಗೆ ಅತಿದೊಡ್ಡ ಸರ್ಕಾರಿ ಹುದ್ದೆ ಸಿಗುತ್ತದೆ ಮದುವೆಯಾಗಿ ಹಲವಾರು ವರ್ಷಗಳು ಕಳೆದರೂ ಸಂತಾನ ಭಾಗ್ಯವನ್ನು ಪಡೆಯದೆ ಇರುವವರಿಗೆ ಜುಲೈ 10ನೇ ತಾರೀಖಿನಿಂದ ಸಿಹಿಸುದ್ದಿ ಕೇಳಿಬರುತ್ತದೆ ಸಂತಾನಭಾಗ್ಯ ದೊರೆಯುತ್ತದೆ ಈ ರಾಶಿಯಲ್ಲಿ ಜನಿಸಿದವರಿಗೆ ಮದುವೆಗೆ ವಿಳಂಬವಾಗುತ್ತಿದ್ದರೆ ಆದಷ್ಟು ಬೇಗನೆ ಕಂಕಣಭಾಗ್ಯ ಕೂಡ ಕೂಡಿಬರುತ್ತದೆ
ಸತಿಪತಿ ಕಲಹದಿಂದ ಮುಕ್ತಿ ದೊರೆಯುತ್ತದೆ ಕಿರಿಕಿರಿ ಮನಸ್ತಾಪಗಳು ದೂರವಾಗಿ ಸ್ವಚ್ಛಂದ ಜೀವನ ನಿಮ್ಮದಾಗುತ್ತದೆ ಈ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ರಾಶಿಗಳು ಕರ್ಕಾಟಕ ರಾಶಿ ಮಕರ ರಾಶಿ ಧನುಸ್ಸು ರಾಶಿ ಎಲ್ಲರಿಗೂ ಶುಭವಾಗಲಿ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್.