ಜುಲೈ 10 ಭಾನುವಾರ ದೇವಶಯನಿ ಏಕಾದಶಿ ಬಂದಿದೆ ತಪ್ಪದೇ ಆಷಾಢ ಮಾಸದಲ್ಲಿ ಬಂದಿರುವ ಈ ಏಕಾದಶಿಯ ವ್ರತವನ್ನು ಮಾಡುವುದರಿಂದ ವಿಶೇಷವಾದ ಫಲಗಳು ಲಭಿಸುತ್ತದೆ

49

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಪ್ರತಿ ತಿಂಗಳು ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷದಲ್ಲಿ ಏಕಾದಶಿ ಬರುತ್ತದೆ, ಈ ಒಂದು ಏಕಾದಶಿಯ ದಿನ ನಾವು ಮಹಾವಿಷ್ಣುವಿನ ಆರಾಧನೆಯನ್ನು ಮಾಡಿ ಉಪವಾಸ ವ್ರತಗಳನ್ನು ಆಚರಣೆ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಜೊತೆಗೆ ಪಾಪ ಕರ್ಮಗಳು ನಿವಾರಣೆಯಾಗುತ್ತದೆ ಹಾಗೂ ನಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ ಇದೆ, ಹಾಗಾಗಿ ಪ್ರತಿ ತಿಂಗಳು ಬರುವಂತಹ ಎರಡು ಏಕಾದಶಿಯಲ್ಲಿ ಕನಿಷ್ಠ ಒಂದು ಏಕಾದಶಿಯ ವ್ರತ ಆಚರಣೆಯನ್ನು ಮಾಡಬೇಕು ಎಂದು ಹೇಳಲಾಗುತ್ತದೆ. ಇನ್ನು ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಿಳಿದಿರುವ ಹಾಗೆ ಆಷಾಡ ಮಾಸದಲ್ಲಿ ನಾವು ಯಾವುದೇ ರೀತಿಯ ಧಾರ್ಮಿಕ ಕಾರ್ಯಗಳನ್ನು ಮಾಡಿದರು ಕೂಡ ಅದರಿಂದ ವಿಶೇಷವಾದ ಮತ್ತು ಶೀಘ್ರ ಫಲ ಪ್ರಾಪ್ತಿಯಾಗುತ್ತದೆ, ಹಾಗಾಗಿ ಆಷಾಡ ಮಾಸದಲ್ಲಿ ಬರುವ ಪ್ರತಿಯೊಂದು ವ್ರತ ಆಚರಣೆಯನ್ನು ಕೂಡ ಮಾಡಬೇಕು ಎಂದು ಹೇಳುವುದು, ಇನ್ನು ಆಶಾಡ ಮಾಸದಲ್ಲಿ ದೇವಶಯನಿ ಏಕಾದಶಿಯು ಇದೇ ಜುಲೈ 10 ಭಾನುವಾರದ ದಿನ ಬಂದಿದ್ದು ಈ ಒಂದು ಏಕಾದಶಿಯನ್ನು ನಿಯಮಬದ್ಧವಾಗಿ ಆಚರಣೆ ಮಾಡುವುದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತವೆ ನಮ್ಮ ಬೇಡಿಕೆಗಳು ಶೀಘ್ರವಾಗಿ ಈಡೇರುವುದರ ಜೊತೆಗೆ ಮಹಾವಿಷ್ಣು ಮತ್ತು ಲಕ್ಷ್ಮಿ ದೇವಿಯ ಅನುಗ್ರಹ ಲಭಿಸುತ್ತದೆ,

ಹಾಗಾದರೆ ಈ ಒಂದು ಏಕಾದಶಿಯ ವ್ರತ ಆಚರಣೆಯನ್ನು ಯಾವ ರೀತಿಯಾಗಿ ಮಾಡಬೇಕು ಇದರಿಂದ ಸಿಗುವ ಪ್ರಯೋಜನಗಳು ಏನು ಎಂದು ನೋಡೋಣ. ಒಂದು ದಿನ ವಿಶೇಷವಾಗಿ ಬೆಳಗ್ಗೆ ಬೇಗ ಎದ್ದು ಎಂದಿನಂತೆ ದೇವರ ಪೂಜೆಗೆ ಸಿದ್ಧತೆಯನ್ನು ಮಾಡಿಕೊಳ್ಳಬೇಕು, ಏಕಾದಶಿ ಇರುವುದರಿಂದ ದೇವರ ಕೋಣೆಯಲ್ಲಿ ಬಿಳಿಯ ವಸ್ತ್ರವನ್ನು ಹಾಕಿ ಅದರ ಮೇಲೆ ವಿಷ್ಣುವಿನ ವಿಗ್ರಹ ಅಥವಾ ಫೋಟೋವನ್ನು ಇಟ್ಟು ವಿಷ್ಣುವಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸಬೇಕು, ಪೂಜೆಗೆ ತಪ್ಪದೆ ಹಳದಿ ಬಣ್ಣದ ಹೂವುಗಳು ಹಳದಿ ಬಣ್ಣದ ವಸ್ತ್ರಗಳು ಹಳದಿ ಬಣ್ಣದ ಚಂದನವನ್ನು ಅರ್ಪಿಸಿ ಜೊತೆಗೆ ತುಳಸಿಯನ್ನು ಅರ್ಪಿಸುವುದನ್ನು ಮರೆಯಬೇಡಿ. ವಿಷ್ಣುವಿಗೆ ನೈವೇದ್ಯವನ್ನು ಅರ್ಪಿಸುವಾಗ ತಪ್ಪದೆ ತುಳಸಿ ದಳವನ್ನು ಸೇರಿಸಿ ಅರ್ಪಿಸಬೇಕು ಇದರಿಂದ ಪೂಜೆಯಲ್ಲಿ ಏನಾದರೂ ದೋಷಗಳು ಇದ್ದರೆ ಅದು ನಿವಾರಣೆಯಾಗುತ್ತದೆ, ಹೀಗೆ ಬೆಳಗ್ಗೆ ಬೇಗನೇ ವಿಷ್ಣುವಿಗೆ ಪೂಜೆಯನ್ನು ಸಲ್ಲಿಸುತ್ತಾ ಉಪವಾಸ ವ್ರತವನ್ನು ಕೈಗೊಳ್ಳುವ ಸಂಕಲ್ಪವನ್ನು ಮಾಡಿಕೊಳ್ಳಬೇಕು, ಈ ದಿನ ಪೂರ್ತಿ ವಿಷ್ಣುವಿನ ಸಹಸ್ರನಾಮವನ್ನು ಕೇಳುವುದು ಸಹಸ್ರನಾಮವನ್ನು ಓದುವುದು ಏಕಾದಶಿಯ ಕಥೆಗಳನ್ನು ಓದುವುದು ಮಾಡಬೇಕು ಉಪವಾಸ ಇರುವ ಸಮಯದಲ್ಲಿ ಅನ್ನವನ್ನು ಯಾವುದೇ ಕಾರಣಕ್ಕೂ ಸೇರಿಸಬಾರದು ಏಕಾದಶಿಯ ದಿನ ಅನ್ನ ಸೇವಿಸುವುದು ನಿಷೇಧ.

ಈ ರೀತಿಯಾಗಿ ಈ ಒಂದು ಆಷಾಢ ಮಾಸದ ಏಕಾದಶಿಯ ವ್ರತವನ್ನು ಸರಳವಾಗಿ ಭಕ್ತಿಯಿಂದ ಆಚರಿಸುತ್ತಾ ನಿಮ್ಮ ಒಂದು ಕೋರಿಕೆಗಳು ಈಡೇರಬೇಕು ಎಂದು ಸಂಕಲ್ಪವನ್ನು ಮಾಡಿಕೊಂಡು ವಿಷ್ಣುವಿಗೆ ಪೂಜೆಯನ್ನು ಸಲ್ಲಿಸುವುದರಿಂದ ನಿಮ್ಮ ಇಷ್ಟಾರ್ಥಗಳು ಶೀಘ್ರವಾಗಿ ಈಡೇರುವುದರ ಜೊತೆಗೆ ವ್ರತದ ಫಲವು ಶೀಘ್ರವಾಗಿ ಲಭಿಸುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

LEAVE A REPLY

Please enter your comment!
Please enter your name here