ನಮಸ್ಕಾರ ಸ್ನೇಹಿತರೆ ವಿಶೇಷವಾಗಿ ಆಷಾಡ ಮಾಸದಲ್ಲಿ ಶಕ್ತಿ ದೇವತೆಗಳಿಗೆ ವಿಶೇಷವಾದಂತಹ ಶಕ್ತಿ ಇರುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ಈ ಒಂದು ಆಷಾಡ ಮಾಸದಲ್ಲಿ ದೇವರ ಕಾರ್ಯಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗಿದ್ದು ಹೆಣ್ಣು ದೇವತೆಗಳನ್ನು ಹೆಚ್ಚಾಗಿ ಆರಾಧಿಸಲಾಗುತ್ತದೆ. ಇನ್ನು ಶಕ್ತಿ ದೇವತೆಗಳಲ್ಲಿ ಚಾಮುಂಡೇಶ್ವರಿ ದೇವಿಯು ಕೂಡ ಒಬ್ಬರು, ಇವರು ಪಾರ್ವತಿ ದೇವಿಯ ಸ್ವರೂಪಿಯಾಗಿದ್ದು ಈ ಒಂದು ಆಷಾಡ ಮಾಸದಲ್ಲಿ ವಿಶೇಷವಾದ ಪೂಜೆ ಪುನಸ್ಕಾರಗಳನ್ನು ಪಡೆಯುವುದರ ಮೂಲಕ ತಮ್ಮ ವಿಶೇಷವಾದ ಶಕ್ತಿಯನ್ನು ಹೆಚ್ಚಿಸಿಕೊಂಡಿರುತ್ತಾರೆ, ಹಾಗಾಗಿ ಈ ಒಂದು ಸಮಯದಲ್ಲಿ ಯಾವುದೇ ಒಂದು ಪೂಜೆ ಪುನಸ್ಕಾರ ವ್ರತಗಳನ್ನು ಮಾಡಿದರು ಕೂಡ ಅದರಿಂದ ಸಾಕಷ್ಟು ಪ್ರಯೋಜನಗಳು ಲಭಿಸುತ್ತವೆ, ಇನ್ನು ಇದೇ ಒಂದು ಸಂದರ್ಭದಲ್ಲಿ ಗ್ರಹಗಳ ಸ್ಥಾನದ ಆಧಾರದ ಮೇಲೆ ಇಂದಿನಿಂದ ಈ ರಾಶಿಯವರಿಗೆ ಚಾಮುಂಡೇಶ್ವರಿ ದೇವಿಯ ಸಂಪೂರ್ಣವಾದ ಅನುಗ್ರಹ ಲಭಿಸಲ್ಲಿದ್ದು ಇಂದಿನಿಂದ ಈ ರಾಶಿಯವರ ಜೀವನದ ಅದೃಷ್ಟವೇ ಬದಲಾಗಿ ಹೋಗುತ್ತದೆ ಎಲ್ಲಾ ರೀತಿಯ ಸಮಸ್ಯೆಗಳಿಗೂ ಕೂಡ ಪರಿಹಾರಗಳು ಸಿಗುವುದರ ಜೊತೆಗೆ ಉತ್ತಮವಾದಂತಹ ಅವಕಾಶಗಳು ಇವರ ಜೀವನದ ಅಭಿವೃದ್ಧಿಗೆ ನೆರವಾಗುತ್ತದೆ, ಹಾಗಾದರೆ ಇಂದಿನಿಂದ ಚಾಮುಂಡೇಶ್ವರಿ ದೇವಿಯ ಸಂಪೂರ್ಣವಾದ ಅನುಗ್ರಹವನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವವು
ಯಾವ ರೀತಿಯಾದಂತಹ ಫಲಗಳನ್ನು ಇವರು ಪಡೆಯುತ್ತಾರೆ ಇವರ ಜೀವನದಲ್ಲಿ ಕಂಡುಬರುವ ಬದಲಾವಣೆಗಳು ಏನು ಎಂದು ನೋಡೋಣ. ಇಂದಿನಿಂದ ಈ ರಾಶಿಯವರು ತಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳಿಂದ ಹೊರಬರಲು ಬೇಕಾಗುವ ಅವಕಾಶವನ್ನು ಪಡೆಯಲಿದ್ದಾರೆ, ಚಾಮುಂಡೇಶ್ವರಿ ದೇವಿಯ ಅನುಗ್ರಹದಿಂದ ರಾಶಿಯವರು ಎಲ್ಲಾ ರೀತಿಯ ಭಯ ಆತಂಕಗಳಿಂದ ಹೊರಬರುತ್ತಾರೆ, ತಮ್ಮ ಜೀವನದಲ್ಲಿ ಇರುವಂತಹ ಶತ್ರುಗಳ ಭಾದೆ ಋಣಾತ್ಮಕ ಪ್ರಭಾವಗಳು ಕೂಡ ದೂರವಾಗಲಿದೆ, ಇನ್ನು ವಯಕ್ತಿಕ ಜೀವನದಲ್ಲಿ ವೃತ್ತಿ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಅಡೆತಡೆಗಳು ಕೂಡ ನಿವಾರಣೆಯಾಗುತ್ತದೆ, ಕೆಲಸ ಕಾರ್ಯಗಳಲ್ಲಿ ಉತ್ತಮವಾದಂತಹ ಪ್ರಗತಿ ಮತ್ತು ಲಾಭಗಳು ಸಿಗುತ್ತವೆ, ವ್ಯಾಪಾರ ವ್ಯವಹಾರ ಮಾಡುವವರಿಗೆ ಅನುಕೂಲತೆಗಳು ಕಂಡುಬರುತ್ತದೆ ಇನ್ನು ದೇವಿಯ ಬಳಿ ಯಾವುದಾದರೂ ಸಂಕಲ್ಪವನ್ನು ಮಾಡಿಕೊಂಡಿದ್ದರೆ ಅಂತಹ ಒಂದು ಸಂಕಲ್ಪಗಳು ಶೀಘ್ರವಾಗಿ ಈಡೇರುತ್ತದೆ. ಇನ್ನು ವಿದ್ಯಾರ್ಥಿಗಳಿಗೆ ಮುಂದಿನ ದಿನಗಳ ಅನುಕೂಲಕರವಾಗಿ ಇರಲಿದ್ದು ಹಣಕಾಸಿನ ವಿಚಾರದಲ್ಲಿ ಕೂಡ ಈ ರಾಶಿಯವರು ಲಾಭವನ್ನು ಪಡೆಯಲಿದ್ದಾರೆ, ವಿಶೇಷವಾಗಿ ಈ ಒಂದು ಆಷಾಢ ಮಾಸದಲ್ಲಿ ಅಮ್ಮನವರಿಗೆ ಯಾವುದಾದರು ಒಂದು ಸಂಕಲ್ಪ ಈಡೇರಬೇಕು ಎನ್ನುವ ಉದ್ದೇಶದಿಂದ ನಿಂಬೆಹಣ್ಣಿನ ದೀಪವನ್ನು
ಬೆಳಗಿಸುವುದರಿಂದ ಸಂಕಲ್ಪಗಳು ಶೀಘ್ರವಾಗಿ ಈಡೇರುವುದರ ಜೊತೆಗೆ ಸಮಸ್ಯೆಗಳು ಕೂಡ ಬಗೆಹರಿಯುತ್ತದೆ, ಹಾಗಾದರೆ ಇಂದಿನಿಂದ ಇಷ್ಟೆಲ್ಲ ಪ್ರಯೋಜನ ಪಡೆಯುತ್ತಿರುವ ಅದೃಷ್ಟ ರಾಶಿಗಳು ವೃಷಭ ರಾಶಿ, ಕಟಕ ರಾಶಿ, ಕನ್ಯಾ ರಾಶಿ, ತುಲಾ ರಾಶಿ, ಮಕರ ರಾಶಿ ಮತ್ತು ಕುಂಭ ರಾಶಿ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್.