ಜುಲೈ 13 ಗುರು ಪೂರ್ಣಿಮೆಯಂದು ಮಿಥುನ ರಾಶಿಯಲ್ಲಿ ಮೂರು ಗ್ರಹಗಳ ಸಂಯೋಗದಿಂದ ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ.

41

ನಮಸ್ಕಾರ ಸ್ನೇಹಿತರೆ ಸಹಜವಾಗಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಮಹತ್ವವನ್ನು ನೀಡಲಾಗುತ್ತದೆ ಅದನ್ನು ಕೂಡ ಗುರುಪೂರ್ಣಿಮೆಯ ದಿನ ವಿಶೇಷವಾಗಿ ಗುರುಗಳನ್ನು ಪೂಜಿಸುವುದು ಗುರುಗಳನ್ನು ಗೌರವಿಸುವಂತಹ ಒಂದು ವಿಶೇಷವಾದ ದಿನವೇ ಗುರುಪೌರ್ಣಮಿಯಾಗಿದೆ, ಹಾಗಾಗಿ ಈ ಒಂದು ಗುರುಪೂರ್ಣಮಿ ದಿನ ಪ್ರತಿಯೊಬ್ಬರೂ ಕೂಡ ಗುರುಗಳ ಆರಾಧನೆಯನ್ನು ಮಾಡಲಾಗುತ್ತದೆ, ಇನ್ನು ಈ ವರ್ಷ ಅಂದರೆ 2022 ರಲ್ಲಿ ಗುರುಪೂರ್ಣಮಿ ಯು ಇದೇ ಜುಲೈ 13 ಆಷಾಢ ಮಾಸದಲ್ಲಿ ಬಂದಿದೆ, ಈ ಒಂದು ವಿಶೇಷವಾದ ದಿನ ಒಂದೇ ರಾಶಿಯಲ್ಲಿ ಮೂರು ಗ್ರಹಗಳು ಸೇರಲಿದ್ದು ಇದರಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮ ಉಂಟಾಗಲಿದೆ, ಯಾವುದೇ ರಾಶಿಯಲ್ಲಿ ಎರಡು ಅಥವಾ ಮೂರು ಗ್ರಹಗಳು ಸೇರಿದರೆ ಅದರಲ್ಲಿ ಯೋಗಗಳು ಉಂಟಾಗುತ್ತವೆ, ಅದೇ ರೀತಿಯಾಗಿ ಮಿಥುನ ರಾಶಿಯಲ್ಲಿ ಸೂರ್ಯ ಶುಕ್ರ ಮತ್ತು ಬುಧನ ಸಂಯೋಗದಿಂದ ತ್ರಿಗ್ರಾಹಿ ಯೋಗ ರೂಪಗೊಳ್ಳುತ್ತಿದೆ, ಈ ಒಂದು ಯೋಗ ಬಹುದಾದಶ ರಾಶಿಗಳ ಮೇಲೆ ಪರಿಣಾಮ ಬೀರಲಿದ್ದು ಇದರ ಪರಿಣಾಮವಾಗಿ ಈ ರಾಶಿಯವರಿಗೆ ಬಹಳ ಲಾಭದಾಯಕವಾದ ಪ್ರಯೋಜನಗಳು ಲಭಿಸುತ್ತಿರುವುದರಿಂದ ಈ ರಾಶಿಯವರ ಜೀವನದ ಅದೃಷ್ಟವೇ ಬದಲಾಗುತ್ತದೆ ಇಂದಿನಿಂದ ಇವರು ಬಹಳ ಅದೃಷ್ಟವಂತರು ಎಂದು ಹೇಳಬಹುದು, ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9845630778 ರವೀಂದ್ರ ಗುರುಗಳು

ಹಾಗಾದರೆ ಮಿಥುನ ರಾಶಿಯಲ್ಲಿ 3 ಗ್ರಹಗಳ ಸಂಯೋಗದಿಂದ ಉಂಟಾಗಿರುವಂತಹ ತ್ರಿಗ್ರಾಹಿ ಯೋಗದ ಫಲವನ್ನು ಪಡೆಯುತ್ತಿರುವಂತಹ ಅದೃಷ್ಟ ರಾಶಿಗಳು ಯಾವುವು ಯಾವ ರೀತಿಯಾದ ಫಲಗಳನ್ನು ಇವರು ಪಡೆಯುತ್ತಾರೆ ಎಂದು ನೋಡೋಣ. ಮೊದಲನೆಯದಾಗಿ ಮಿಥುನ ರಾಶಿ, ಸ್ವತಹ ಮಿಥುನ ರಾಶಿಯಲ್ಲೇ ಮೂರು ಗ್ರಹಗಳ ಸಂಯೋಗದಿಂದ ಈ ರಾಶಿಯವರಿಗೆ ಅದೃಷ್ಟ ಒದಗಿ ಬರುತ್ತಿದೆ, ಇದರ ಪ್ರಯೋಜನವಾಗಿ ಈ ರಾಶಿಯವರು ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಉತ್ತಮವಾದಂತಹ ಬದಲಾವಣೆಯನ್ನು ಕಾಣಲಿದ್ದಾರೆ, ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿಗಳು ಕಂಡುಬರುತ್ತವೆ ಹಣಕಾಸಿನ ವಿಚಾರದಲ್ಲಿ ಅನುಕೂಲತೆಗಳು ಕಂಡುಬರುತ್ತದೆ, ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ ವಯಕ್ತಿಕ ಜೀವನವು ಉತ್ತಮಗೊಳ್ಳುತ್ತದೆ. ಇನ್ನು ತುಲಾ ರಾಶಿ, ಇನ್ನು ತುಲಾ ರಾಶಿಯವರು ಕೂಡ ಇದರ ಪ್ರಯೋಜನವನ್ನು ಪಡೆಯುತ್ತಿದ್ದು ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಅನುಕೂಲತೆಯನ್ನು ಪಡೆಯಲಿದ್ದಾರೆ, ವೃತ್ತಿ ಜೀವನದಲ್ಲಿ ಅಭಿವೃದ್ಧಿಗಳು ಕಂಡುಬರುತ್ತದೆ, ಹೊಸ ಉದ್ಯೋಗ ಅವಕಾಶಗಳು ಸಿಗುವ ಸಾಧ್ಯತೆ ಇದ್ದು ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳು ಅನುಕೂಲಕರವಾಗಿ ಇರುತ್ತದೆ. ಇನ್ನು ಧನಸ್ಸು ರಾಶಿ, ಧನಸು ರಾಶಿಯವರಿಗೆ ಈ ಒಂದು ಯೋಗದಿಂದ ವೃತ್ತಿ ಜೀವನ ಮತ್ತು ಹಣಕಾಸಿನ ಜೀವನ ಬಹಳ ಅನುಕೂಲಕರವಾಗಿ ಇರುತ್ತದೆ, ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9845630778 ರವೀಂದ್ರ ಗುರುಗಳು

ಕೆಲಸದ ಸ್ಥಳಗಳಲ್ಲಿ ಉತ್ತಮವಾದಂತಹ ಗೌರವ ಸ್ಥಾನಮಾನಗಳು ಲಭಿಸುತ್ತದೆ, ಅನಗತ್ಯ ಖರ್ಚುಗಳು ಕಡಿಮೆಯಾಗುತ್ತದೆ, ವಾಹನ ಖರೀದಿಸುವಂತಹ ಅವಕಾಶಗಳು ಕೂಡ ಲಭಿಸುತ್ತದೆ, ಆದಾಯದ ಮೂಲಗಳು ಕೂಡ ಹೆಚ್ಚಾಗುತ್ತದೆ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್.

LEAVE A REPLY

Please enter your comment!
Please enter your name here