ಜುಲೈ 13 ಗುರು ಪೂರ್ಣಿಮೆ ಬಂದಿದೆ ಗುರುಪೂರ್ಣಿಮೆಯ ದಿನ ಈ ಕೆಲವು ಕೆಲಸಗಳನ್ನು ಮಾಡುವುದರಿಂದ ಜೀವನದಲ್ಲಿ ಇರುವ ದುರಾದೃಷ್ಟ ದೂರವಾಗಿ ವ್ಯಕ್ತಿ ಅದೃಷ್ಟವಂತನಾಗುತ್ತಾನೆ.

44

ನಮಸ್ಕಾರ ಸ್ನೇಹಿತರೆ ಪ್ರತಿ ತಿಂಗಳು ಕೂಡ ಹುಣ್ಣಿಮೆ ಬರುತ್ತದೆ ಅದೇ ರೀತಿಯಾಗಿ ಕೆಲವೊಂದು ಹುಣ್ಣಿಮೆಗಳು ಅದರದೇ ಆದಂತಹ ವಿಶೇಷತೆಯನ್ನು ಹೊಂದಿವೆ ಇನ್ನು ಆಶಾಡ ಮಾಸದಲ್ಲಿ ಅಂದರೆ ಜುಲೈ 13 ಬುಧವಾರದ ದಿನ ಗುರುಪೂರ್ಣಮಿ ಬಂದಿದ್ದು ಈ ಒಂದು ಪೌರ್ಣಮಿಯ ಹಿಂದೆ ಸಾಕಷ್ಟು ಕಥೆಗಳು ಅಥವಾ ಮುಖ್ಯವಾದ ಅಂತಹ ಅಂಶಗಳು ಇವೆ. ಇನ್ನು ಗುರು ಪೌರ್ಣಮಿಯ ದಿನ ಪ್ರತಿಯೊಬ್ಬರೂ ಕೂಡ ತಮ್ಮ ಗುರುಗಳಿಗೆ ಮಾರ್ಗದರ್ಶಕರಿಗೆ ವಿಶೇಷವಾದ ಗೌರವವನ್ನು ಧನ್ಯವಾದಗಳು ಅರ್ಪಿಸುವ ದಿನವಾಗಿದ್ದು ಜೋತಿಷ್ಯ ಶಾಸ್ತ್ರದ ಪ್ರಕಾರ ಮತ್ತು ಪೌರಾಣಿಕ ಗ್ರಂಥಗಳ ಪ್ರಕಾರ ಗುರುಪೂರ್ಣಮಿ ಕೂಡ ಕೆಲವು ವಿಶೇಷತೆಯನ್ನು ಹೊಂದಿದೆ, ಇನ್ನು ವಿಶೇಷವಾಗಿ ಗುರುಪೂರ್ಣಮಿ ಯ ದಿನ ಕೆಲವೊಂದು ಕಾರ್ಯಗಳನ್ನು ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗುವುದರ ಜೊತೆಗೆ ಉತ್ತಮವಾದ ಪ್ರಯೋಜನಗಳು ಲಭಿಸುತ್ತದೆ ಇದು ನಮ್ಮ ಜೀವನದ ಅದೃಷ್ಟವನ್ನೇ ಬದಲಾಯಿಸುತ್ತದೆ ಎಂದು ಹೇಳಲಾಗುತ್ತದೆ, ಹಾಗಾದ್ರೆ ಜ್ಯೋತಿಷಿ ಶಾಸ್ತ್ರದ ಪ್ರಕಾರ ಮತ್ತು ಪೌರಾಣಿಕ ಗ್ರಂಥಗಳ ಪ್ರಕಾರ ಗುರು ಪೌರ್ಣಮಿಯ ದಿನ ಯಾವ ಕಾರ್ಯಗಳನ್ನು ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವ ಸಮಸ್ಯೆಗಳು ಬಗೆ ಹರಿಯುತ್ತವೆ, ಪ್ರಖ್ಯಾತ ಮಾರುತಿ ಗುರೂಜಿ ರವರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ 9620569954 ಈಗಲೇ ಕರೆ ಮಾಡಿರಿ

ಇದು ನಮ್ಮ ಜೀವನದ ಅದೃಷ್ಟವನ್ನು ಬದಲಾಯಿಸುತ್ತದೆ ಎಂದು ನೋಡೋಣ. ಗುರುಪೂರ್ಣಮಿ ಯ ದಿನ ತಪ್ಪದೇ ಭಗವಂತನನ್ನು ವೀಳ್ಯದೆಲೆ, ತೆಂಗಿನ ನೀರು, ಕರ್ಪೂರ, ಲವಂಗಗಳಿಂದ ಆರಾಧಿಸಿದರೆ ಪೂಜಿಸಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ ಇಷ್ಟಾರ್ಥಗಳು ಈಡೇರುತ್ತವೆ. ಮೊದಲನೆಯದಾಗಿ ಗುರುಪೂರ್ಣಮಿಯ ದಿನ ತಪ್ಪದೇ ವೈದಿಕ ಮಂತ್ರಗಳನ್ನು ವಿಷ್ಣು ಸಹಸ್ರನಾಮಗಳನ್ನು ಬಟನೆ ಮಾಡಬೇಕು ಎಂದು ಹೇಳಲಾಗುತ್ತದೆ ಗುರು ಪೌರ್ಣಮಿಯ ದಿನ ಇಂತಹ ಮಂತ್ರಗಳನ್ನು ಸಹಸ್ರನಾಮಗಳನ್ನು ಪಠಣೆ ಮಾಡುವುದರಿಂದ ಇದು ನಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಸಮಸ್ಯೆಗಳಿಗೆ ಉತ್ತಮ ಪರಿಹಾರಗಳನ್ನು ನೀಡುವುದರ ಜೊತೆಗೆ ಜೀವನದಲ್ಲಿ ಉತ್ತಮ ಮಾರ್ಗವನ್ನು ಸೂಚಿಸುತ್ತದೆ ಹಾಗೂ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಇನ್ನು ಸಾಮಾನ್ಯವಾಗಿ ಪ್ರತಿ ಹುಣ್ಣಿಮೆಯಲ್ಲೂ ಕೂಡ ಚಂದ್ರನ ಆರಾಧನೆ ಮಾಡಲಾಗುತ್ತದೆ ಅದೇ ರೀತಿಯಾಗಿ ಗುರುಪೂರ್ಣಮಿ ದಿನವೂ ಕೂಡ ಚಂದ್ರನ ಆರಾಧನೆಯನ್ನು ಮಾಡಿ ಸಂಜೆ ಹಾಲಿನ ಪಾಯಸವನ್ನು ಮಾಡಿ ಅದನ್ನು ನಿಧಾನವಾಗಿ ನೀಡುವುದರಿಂದ ಮಾನಸಿಕವಾಗಿ ಸಂಬಂಧಿಸಿದಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ ವಿಶೇಷವಾಗಿ ಮಾನಸಿಕ ನೆಮ್ಮದಿ ಎನ್ನುವುದು ಲಭಿಸುತ್ತದೆ. ಇನ್ನು ಅದೇ ರೀತಿಯಾಗಿ ಈ ಒಂದು ಗುರುಪೂರ್ಣಮಿಯ ದಿನ ವಿಶೇಷವಾಗಿ ಅರಳಿಮರದ ಆರಾಧನೆಯನ್ನು ಮಾಡಬೇಕು ಎಂದು ಹೇಳಲಾಗುತ್ತದೆ, ಪ್ರಖ್ಯಾತ ಮಾರುತಿ ಗುರೂಜಿ ರವರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ 9620569954 ಈಗಲೇ ಕರೆ ಮಾಡಿರಿ

ಪೌರಾಣಿಕ ನಂಬಿಕೆಗಳ ಪ್ರಕಾರ ಅರಳಿ ಮರಕ್ಕೆ ಗುರುಗಳ ಒಂದು ಆಶೀರ್ವಾದ ಇರುವುದರಿಂದ ವರ ಇರುವುದರಿಂದ ಗುರುಪೂರ್ಣಮಿ ಯ ದಿನ ನಾವು ಅರಳಿಮರದ ಆರಾಧನೆ ಮಾಡುವುದರಿಂದ ನಮ್ಮ ಮನಸ್ಸಿನ ಇಚ್ಛೆಗಳು ಈಡೇರುವುದರ ಜೊತೆಗೆ ನಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಎನ್ನುವ ನಂಬಿಕೆ ಇದೆ. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

LEAVE A REPLY

Please enter your comment!
Please enter your name here