ಜುಲೈ 16 ಸಂಕಷ್ಟ ಚತುರ್ಥಿ ಬಂದಿದೆ, ಇಂದಿನಿಂದ ಈ ರಾಶಿಯವರಿಗೆ ಜೀವನದ ಎಲ್ಲಾ ರೀತಿಯ ಅಡೆತಡೆಗಳು ಕೂಡ ನಿವಾರಣೆಯಾಗಲಿವೆ.

50

ನಮಸ್ಕಾರ ಸ್ನೇಹಿತರೆ ಇದೆ ಜುಲೈ 16 ಶನಿವಾರ ಸಂಕಷ್ಟ ಚತುರ್ಥಿ ಬಂದಿದೆ, ಪ್ರತಿ ತಿಂಗಳು ಕೂಡ ಸಂಕಷ್ಟ ಚತುರ್ಥಿ ಬರುತ್ತದೆ ಆದರೆ ಆಷಾಢ ಮಾಸದಲ್ಲಿ ಬರುವಂತಹ ಸಂಕಷ್ಟ ಚತುರ್ಥಿ ಬಹಳ ವಿಶೇಷವಾದದ್ದು, ಯಾಕೆಂದರೆ ಆಷಾಢ ಮಾಸದಲ್ಲಿ ಧಾರ್ಮಿಕ ಕಾರ್ಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದರಿಂದ ಈ ಒಂದು ಮಾಸದಲ್ಲಿ ನಾವು ಯಾವುದೇ ಒಂದು ಧಾರ್ಮಿಕ ಕಾರ್ಯಗಳನ್ನು ಪೂಜೆಯ ವ್ರತಗಳನ್ನು ಮಾಡಿದರು ಕೂಡ ಅದರಿಂದ ವಿಶೇಷವಾದ ಫಲಗಳು ನಮಗೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ, ಹಾಗಾಗಿ ಆಷಾಢ ಮಾಸದಲ್ಲಿ ಬರುವಂತಹ ಪ್ರತಿಯೊಂದು ವ್ರತಗಳ ಆಚರಣೆಯನ್ನು ಕೂಡ ಮಾಡುವುದು ಬಹಳ ಒಳ್ಳೆಯದು ಎಂದು ತಿಳಿಸಲಾಗುತ್ತದೆ. ಇನ್ನು ಅದೇ ರೀತಿಯಾಗಿ ಇದೇ ಜುಲೈ 16 ಸಂಕಷ್ಟ ಚತುರ್ಥಿ ಬಂದಿದ್ದು ಇಂದಿನಿಂದ ಈ ರಾಶಿಯವರಿಗೆ ವಿಘ್ನಾ ವಿನಾಯಕನ ಸಂಪೂರ್ಣವಾದ ಅನುಗ್ರಹ ಲಭಿಸುತ್ತಿದ್ದು ಇಂದಿನಿಂದ ಈ ರಾಶಿಯವರ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಅಡೆತಡೆಗಳು ವಿಘ್ನಗಳು ನಿವಾರಣೆಯಾಗಲಿವೆ, ಹಾಗಾದರೆ ಇಂದಿನಿಂದ ಗಣೇಶನ ಅನುಗ್ರಹವನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು ಯಾವ ರೀತಿಯಾದಂತಹ ಫಲಗಳನ್ನು ಇವರು ಪಡೆಯುತ್ತಾರೆ. ಇವರ ಜೀವನದಲ್ಲಿ ಕಂಡುಬರುವ ಬದಲಾವಣೆಗಳು ಏನು ಎಂದು ನೋಡೋಣ.

ವಿನಾಯಕನ ಅನುಗ್ರಹ ಪಡೆದ ವ್ಯಕ್ತಿಯು ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಅಡೆತಡೆಗಳಿಂದ ಸಂಕಷ್ಟಗಳಿಂದ ಹೊರ ಬರುತ್ತಾರೆ, ಜೀವನದಲ್ಲಿ ಇರುವಂತಹ ಸಮಸ್ಯೆಗಳಿಗೆ ಪರಿಹಾರಗಳ ಮುಂದಿನ ದಿನಗಳಲ್ಲಿ ಸಿಗುತ್ತಾ ಹೋಗುತ್ತವೆ ಇನ್ನು ಅರ್ಧಕ್ಕಿಂತ ಕೆಲಸ ಕಾರ್ಯಗಳು ಪುನಹ ಆರಂಭವಾಗುವುದರ ಜೊತೆಗೆ ಉದ್ಯೋಗದಲ್ಲಿ ಇರುವಂತಹ ಸಮಸ್ಯೆಗಳು ನಿವಾರಣೆಯಾಗಿ ಉದ್ಯೋಗದ ಸ್ಥಳಗಳಲ್ಲಿಯೂ ಕೂಡ ಒಳ್ಳೆಯ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ ಇದರಿಂದ ನಿಮ್ಮ ವೃತ್ತಿ ಜೀವನ ಬೆಳವಣಿಗೆಯಾಗಲಿದೆ, ಇನ್ನು ವ್ಯಾಪಾರ ವ್ಯವಹಾರ ಮಾಡುವವರಿಗೂ ಕೂಡ ವಿಶೇಷವಾದಂತಹ ಅನುಕೂಲತೆಗಳು ಕಂಡುಬರುವುದರ ಜೊತೆಗೆ ಆದಾಯದ ಮೂಲಗಳು ಕೂಡ ಹೆಚ್ಚಾಗುತ್ತದೆ, ಇದರಿಂದ ಹಣಕಾಸಿನ ಸಮಸ್ಯೆಗಳು ಬಗೆಹರಿಯುವುದರ ಜೊತೆಗೆ ಜೀವನ ನಿರ್ವಹಣೆಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ. ಇನ್ನು ಕೌಟುಂಬಿಕವಾಗಿ ಇರುವಂತಹ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ ಕುಟುಂಬದ ಸದಸ್ಯರ ನಡುವೆ ಭಾಂದವ್ಯ ಎನ್ನುವುದು ಹೆಚ್ಚಾಗುತ್ತದೆ, ನೀವು ಮಾಡುವ ಪ್ರತಿಯೊಂದು ಪ್ರಯತ್ನಕ್ಕೂ ಕೂಡ ಕುಟುಂಬದಿಂದ ಉತ್ತಮವಾದಂತಹ ಬೆಂಬಲವನ್ನು ಪಡೆಯುವಿರಿ, ಇನ್ನು ಕುಟುಂಬದಲ್ಲಿ ಏನಾದರೂ ಆಸ್ತಿಯ ವಿಚಾರಕ್ಕೆ ಅಥವಾ ಹಣಕಾಸಿನ ವಿಚಾರಕ್ಕೆ ವಿವಾದಗಗಳು ನಡೆಯುತ್ತಿದ್ದರೆ ಅದು ಶೀಘ್ರವೇ ಬಗೆಹರಿಯುತ್ತವೆ

ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಮತ್ತು ನಿರುದ್ಯೋಗಿಗಳಿಗೆ ಮುಂದಿನ ದಿನಗಳಲ್ಲಿ ಉದ್ಯೋಗ ಅವಕಾಶಗಳು ಸಿಗುವ ಸಾಧ್ಯತೆಗಳು ಹೆಚ್ಚಾಗಿ, ಹಾಗಾದರೆ ಗಣೇಶನ ಅನುಗ್ರಹದಿಂದ ಇಷ್ಟೆಲ್ಲ ಪ್ರಯೋಜನ ಪಡೆಯುತ್ತಿರುವ ಅದೃಷ್ಟ ರಾಶಿಗಳು ಮೇಷ ರಾಶಿ, ವೃಷಭ ರಾಶಿ, ಕನ್ಯಾ ರಾಶಿ, ಸಿಂಹ ರಾಶಿ, ಧನಸು ರಾಶಿ ಮತ್ತು ಮೀನ ರಾಶಿ. ಕಟೀಲು ದುರ್ಗಾ ದೇವಿಯ ಪ್ರಧಾನ ಆರಾಧಕರು ಪಂಡಿತ್ ಶ್ರೀ ಶ್ರೀ ಕೃಷ್ಣ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ 9535156490ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ 9535156490 ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490 ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535156490 ಕೃಷ್ಣ ಭಟ್

LEAVE A REPLY

Please enter your comment!
Please enter your name here