ನಮಸ್ಕಾರ ಸ್ನೇಹಿತರೆ ಗ್ರಹಗಳಲ್ಲಿ ಶುಕ್ರನನ್ನು ಸುಖ ಸಂಪತ್ತು ಸಮೃದ್ಧಿಯ ಗ್ರಹ ಎಂದು ಕರೆಯಲಾಗುತ್ತದೆ, ವ್ಯಕ್ತಿಯ ಜಾತಕದಲ್ಲಿ ಶುಕ್ರದೆಸೆ ಇದ್ದಾಗ ಅಥವಾ ಶುಕ್ರನ ಸಂಪೂರ್ಣವಾದ ಬೆಂಬಲ ಇದ್ದಾಗ ವ್ಯಕ್ತಿಯು ಸುಖ ಸಂಪತ್ತು ಸಮೃದ್ಧಿಯ ಜೀವನವನ್ನು ನಡೆಸುತ್ತಾನೆ ಯಾವುದೇ ಒಂದು ಪ್ರಯತ್ನಕ್ಕೆ ಕೈ ಹಾಕಿದರೂ ಕೂಡ ಅವನಿಗೆ ಅದೃಷ್ಟದ ಬೆಂಬಲ ಇರುತ್ತದೆ, ಯಾಕೆಂದರೆ ಶುಕ್ರನ ಅಧಿದೇವತೆ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಕೂಡ ಇರುತ್ತದೆ, ಹಾಗಾಗಿ ಶುಕ್ರದೆಸೆ ಇರುವಂತಹ ವ್ಯಕ್ತಿಗಳು ಎಂದಿಗೂ ಕೂಡ ಹಣಕಾಸಿನ ಸಮಸ್ಯೆಗೆ ಒಳಗಾಗುವುದಿಲ್ಲ, ಒಂದು ವೇಳೆ ಹಣಕಾಸಿನ ಸಮಸ್ಯೆ ಎದುರಾದರೂ ಕೂಡ ಶೀಘ್ರವಾಗಿ ಆ ಒಂದು ಸಮಸ್ಯೆ ಬಗೆಹರಿಯುತ್ತದೆ, ಒಂದು ವೇಳೆ ಜಾತಕದಲ್ಲಿ ಶುಕ್ರನ ಬೆಂಬಲ ಇಲ್ಲದೆ ಇದ್ದಾಗ ಅವನು ಹಣಕಾಸಿನ ಸಮಸ್ಯೆಗೆ ವೈವಾಹಿಕ ಜೀವನದ ಸಮಸ್ಯೆಗೆ ಒಳಗಾಗುತ್ತಾನೆ ಇಂತಹ ಸಂದರ್ಭದಲ್ಲಿ ಶುಕ್ರನನ್ನು ಒಲಿಸಿಕೊಳ್ಳುವ ಕೆಲಸವನ್ನು ಮಾಡಬೇಕು. ಇನ್ನು ಇದೇ ಜುಲೈ 18 ವಿಶೇಷವಾದ ಸೋಮವಾರದಂದು ಶುಕ್ರನ ಸ್ಥಾನ ಬದಲಾವಣೆಯ ಆಧಾರದ ಮೇಲೆ ಇಂದಿನಿಂದ ಈ ರಾಶಿಯವರಿಗೆ ಶುಕ್ರನ ಸಂಪೂರ್ಣವಾದ ಬೆಂಬಲ ಲಭಿಸತಿದ್ದು ಇದರ ಜೊತೆಗೆ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಕೂಡ ಲಭಿಸುತ್ತದೆ ಹಾಗಾಗಿ ಇಂದಿನಿಂದ ಇರಾಶಿಯವರು ಬಹಳ ಅದೃಷ್ಟವಂತರು ಎಂದು ಹೇಳಬಹುದು ಈ ಕೂಡಲೇ ರವೀಂದ್ರ ಗುರುಗಳಿಗೆ ಫೋನ್ ಮಾಡಿ 9845630778 ಮೂರೂ ದಿನದಲ್ಲಿ ಎಲ್ಲಾ ಸಮಸ್ಯೆಗೆ ಪರಿಹಾರ
ಹಾಗಾದರೆ ಶುಕ್ರನ ಬೆಂಬಲವನ್ನು ಪಡೆಯುತ್ತಿರುವಂತಹ ಅದೃಷ್ಟ ರಾಶಿಗಳು ಯಾವುವು ಈ ಒಂದು ಸಂದರ್ಭದಲ್ಲಿ ಯಾವ ರೀತಿಯಾದಂತಹ ಅನುಕೂಲತೆಗಳು ಇವರಿಗೆ ಕಂಡುಬರುತ್ತವೆ ಎಂದು ನೋಡೋಣ. ಶುಕ್ರನ ಅನುಗ್ರಹವನ್ನು ಪಡೆಯುತ್ತಿರುವಂತಹ ಈ ರಾಶಿಯವರು ತಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ದುರಾದೃಷ್ಟದಿಂದ ಹೊರ ಬರುತ್ತಾರೆ, ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಕೂಡ ಅದೃಷ್ಟ ಬೆಂಬಲವನ್ನು ನೀಡುತ್ತದೆ, ವೃತ್ತಿ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಅಡೆತಡೆಗಳು ಕೂಡ ನಿವಾರಣೆಯಾಗುತ್ತದೆ, ಕೆಲಸ ಕಾರ್ಯಗಳಲ್ಲಿ ಉತ್ತಮವಾದಂತಹ ಯಶಸ್ಸಿನ ಜೊತೆಗೆ ಲಾಭ ಕೂಡ ಲಭಿಸುತ್ತದೆ, ಇನ್ನು ವ್ಯಾಪಾರ ವ್ಯವಹಾರ ಮಾಡುವವರಿಗು ಕೂಡ ವಿಶೇಷವಾದಂತಹ ಅನುಕೂಲತೆಗಳು ಕಂಡುಬರುತ್ತದೆ, ಇನ್ನು ಲಕ್ಷ್ಮಿ ದೇವಿಯ ಅನುಗ್ರಹ ಮತ್ತು ಶುಕ್ರನ ಬೆಂಬಲದಿಂದ ಆದಾಯದ ಮೂಲಗಳು ಕೂಡ ಹೆಚ್ಚಾಗುತ್ತದೆ ಹಣಕಾಸಿನ ವಿಚಾರದಲ್ಲಿ ವಿಶೇಷವಾದಂತಹ ಅನುಕೂಲತೆಗಳು ಕಂಡುಬರುತ್ತವೆ, ಇದರಿಂದ ಜೀವನ ನಿರ್ವಹಣೆಗೆ ಯಾವುದೇ ರೀತಿಯ ಸಮಸ್ಯೆಗಳು ಕೂಡ ಎದುರಾಗುವುದಿಲ್ಲ. ಈ ಕೂಡಲೇ ರವೀಂದ್ರ ಗುರುಗಳಿಗೆ ಫೋನ್ ಮಾಡಿ 9845630778 ಮೂರೂ ದಿನದಲ್ಲಿ ಎಲ್ಲಾ ಸಮಸ್ಯೆಗೆ ಪರಿಹಾರ
ಇನ್ನು ವೈವಾಹಿಕ ಜೀವನದಲ್ಲಿ ಇರುವಂತಹ ಸಮಸ್ಯೆಗಳು ಕೂಡ ಬಗೆಹರಿಯಲಿವೆ ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ ಮಕ್ಕಳಿಂದ ಮನೆಯಲ್ಲಿ ಸಂತೋಷದ ವಾತಾವರಣ, ಇನ್ನು ವಿಷ್ಣುವಿನ ಅನುಗ್ರಹದ ಜೊತೆಗೆ ಲಕ್ಷ್ಮಿ ದೇವಿಯ ಅನುಗ್ರಹದಿಂದ ಇಷ್ಟೆಲ್ಲ ಪ್ರಯೋಜನ ಪಡೆಯುತ್ತಿರುವಂತಹ ಅದೃಷ್ಟ ರಾಶಿಗಳು ವೃಷಭ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ ಮತ್ತು ಮೀನಾ ರಾಶಿ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್.