ಜುಲೈ 5 ಮಂಗಳವಾರ ಷಷ್ಠಿ ಬಂದಿದೆ, ಇಂದಿನಿಂದ ಈ ರಾಶಿಯವರಿಗೆ 15 ದಿನಗಳ ತನಕ ಸುಬ್ರಹ್ಮಣ್ಯ ಸ್ವಾಮಿಯ ಸಂಪೂರ್ಣವಾದ ಅನುಗ್ರಹ ಲಭಿಸಲಿದೆ.

49

ನಮಸ್ಕಾರ ಸ್ನೇಹಿತರೆ ಪ್ರತಿ ತಿಂಗಳು ಕೂಡ ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷದಲ್ಲಿ ಷಷ್ಠಿ ಬರುತ್ತದೆ, ಆದರೆ ಈ ತಿಂಗಳು ಆಷಾಡ ಮಾಸ ಇರುವುದರಿಂದ ಈ ತಿಂಗಳಿನಲ್ಲಿ ಬರುವಂತಹ ಪ್ರತಿಯೊಂದು ವ್ರತ ಆಚರಣೆಯು ಕೂಡ ಬಹಳ ವಿಶೇಷವಾದಂತಹ ಮಹತ್ವವನ್ನು ಹೊಂದಿದ್ದು ಬಹಳ ವಿಶೇಷವಾದ ಫಲಗಳನ್ನು ನೀಡುತ್ತದೆ, ಅದೇ ರೀತಿಯಾಗಿ ಇದೇ ಜುಲೈ 5 ವಿಶೇಷವಾದ ಮಂಗಳವಾರದ ದಿನದಂದು ಶುಕ್ಲ ಪಕ್ಷದಲ್ಲಿ ಷಷ್ಠಿ ಬಂದಿದ್ದು ಈ ಒಂದು ದಿನದಿಂದ ಮುಂದಿನ ಹದಿನೈದು ದಿನಗಳವರೆಗೂ ಕೂಡ ಈ ರಾಶಿಯವರಿಗೆ ಸುಬ್ರಹ್ಮಣ್ಯ ಸ್ವಾಮಿಯ ಸಂಪೂರ್ಣವಾದ ಅನುಗ್ರಹ ಲಭಿಸುತ್ತಿದ್ದು ಇಂದಿನಿಂದ ಈ ರಾಶಿಯವರ ಜೀವನದಲ್ಲಿ ಸಾಕಷ್ಟು ಉತ್ತಮವಾದಂತಹ ಬದಲಾವಣೆಗಳು ಕಂಡುಬರುವುದರ ಮೂಲಕ ಜೀವನದಲ್ಲಿ ಇರುವಂತಹ ಸಮಸ್ಯೆಗಳು ದೂರವಾಗುತ್ತವೆ, ವಿಶೇಷವಾಗಿ ಆಷಾಡ ಮಾಸದಲ್ಲಿ ಷಷ್ಠಿಯ ಪೂಜೆ ಬಹಳ ವಿಶೇಷವಾದ ಫಲವನ್ನು ತಂದು ಕೊಡುತ್ತದೆ, ಇನ್ನು ಈ ಒಂದು ಸಂದರ್ಭದಲ್ಲಿ ಈ ರಾಶಿಯವರಿಗೆ ಸುಬ್ರಹ್ಮಣ್ಯ ಸ್ವಾಮಿಯ ಸಂಪೂರ್ಣವಾದ ಅನುಗ್ರಹ ಲಭಿಸುತ್ತಿರುವುದರಿಂದ ಸಾಕಷ್ಟು ವಿಶೇಷವಾದ ಫಲಗಳು ಸಿಗುವುದರಿಂದ ಇವರನ್ನು ಬಹಳ ಅದೃಷ್ಟವಂತರು ಎಂದು ಹೇಳಬಹುದು, ಹಾಗಾದರೆ ಇಂದಿನಿಂದ ಸುಬ್ರಹ್ಮಣ್ಯ ಸ್ವಾಮಿಯ ಸಂಪೂರ್ಣವಾದ ಅನುಗ್ರಹವನ್ನು ಪಡೆಯುತ್ತಿರುವಂತಹ ಅದೃಷ್ಟ ರಾಶಿಗಳು ಯಾವುವು

ಯಾವ ರೀತಿಯಾದ ಫಲಗಳನ್ನು ಇವರು ಪಡೆಯುತ್ತಾರೆ ಇವರ ಜೀವನದಲ್ಲಿ ಕಂಡುಬರುವಂತಹ ವಿಶೇಷವಾದ ಬದಲಾವಣೆಗಳು ಏನು ಎಂದು ನೋಡೋಣ. ಇಂದಿನಿಂದ ಈ ರಾಶಿಯವರ ಜೀವನದಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹದಿಂದ ಸುಧಾರಣೆ ಎನ್ನುವುದು ಕಂಡುಬರುತ್ತದೆ ವಿಶೇಷವಾಗಿ ಈ ಒಂದು ಸಂದರ್ಭದಲ್ಲಿ ಈ ರಾಶಿಯ ವ್ಯಕ್ತಿಗಳ ಜಾತಕದಲ್ಲಿ ಏನಾದರೂ ಸರ್ಪದೋಷ ಪಿತೃ ದೋಷ ಅಥವಾ ಇತರೆ ದೋಷಗಳಿಂದ ಏನಾದರೂ ಸಮಸ್ಯೆಗಳು ಉಂಟಾಗಿದ್ದರೆ ಅಂತಹ ಸಮಸ್ಯೆಗಳು ಈ ಒಂದು ಸಂದರ್ಭದಲ್ಲಿ ಬಗೆಹರಿಯುತ್ತವೆ, ಇದರ ಮೂಲಕ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಅಡೆತಡೆಗಳು ಕೂಡ ನಿವಾರಣೆಯಾಗುತ್ತದೆ, ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಕೂಡ ಉತ್ತಮವಾದಂತಹ ಪ್ರತಿಫಲಗಳು ಕಂಡುಬರುತ್ತದೆ, ವೃತ್ತಿ ಜೀವನ ಹಣಕಾಸಿನ ಜೀವನ ಬಹಳ ಅನುಕೂಲಕರವಾಗಿ ಇರುತ್ತದೆ, ಸಾಲದ ಸಮಸ್ಯೆಗಳು ಕಡಿಮೆಯಾಗುತ್ತದೆ, ಕುಟುಂಬದಲ್ಲಿ ಇರುವಂತಹ ಮನಸ್ತಾಪಗಳು ನಿವಾರಣೆಯಾಗುತ್ತದೆ, ವಿಶೇಷವಾಗಿ ಸಂತಾನದ ನಿರೀಕ್ಷೆಯಲ್ಲಿ ಇರುವವರಿಗೆ ಸಂತಾನದ ಫಲ ಪ್ರಾಪ್ತಿಯಾಗಲಿದೆ. ಕೌಟುಂಬಿಕವಾಗಿ ಇರುವಂತಹ ಮನಸ್ತಾಪಗಳು ಕೂಡ ನಿವಾರಣೆಯಾಗುತ್ತದೆ, ಯಾವುದಾದರೂ ಶುಭ ಕಾರ್ಯಗಳು ಧಾರ್ಮಿಕ ಕಾರ್ಯಗಳು ಅಥವಾ ಇತರೆ ಕಾರ್ಯಗಳು ಅರ್ಧಕ್ಕೆ ನಿಂತಿದ್ದರೆ ಅದು ಪುನಃ ಆರಂಭಗೊಳ್ಳುತ್ತದೆ,

ತಪ್ಪದೇ ಈ ಒಂದು ಷಷ್ಠಿಯ ವ್ರತ ಆಚರಣೆ ಮಾಡುವುದರಿಂದ ಜೀವನದ ಸಕಲ ಸಮಸ್ಯೆಗಳು ಕೂಡ ಬಗೆಹರಿಯಲಿವೆ, ಹಾಗಾದರೆ ಇಷ್ಟೆಲ್ಲ ಪ್ರಯೋಜನ ಪಡೆಯುತ್ತಿರುವ ಅದೃಷ್ಟ ರಾಶಿಗಳು ಮೇಷ ರಾಶಿ, ಕನ್ಯಾ ರಾಶಿ, ಮಿಥುನ ರಾಶಿ, ಸಿಂಹ ರಾಶಿ, ಕಟಕ ರಾಶಿ, ಧನಸ್ಸು ರಾಶಿ ಮತ್ತು ಕನ್ಯಾ ರಾಶಿ. ಕಟೀಲು ದುರ್ಗಾ ದೇವಿಯ ಪ್ರಧಾನ ಆರಾಧಕರು ಪಂಡಿತ್ ಶ್ರೀ ಶ್ರೀ ಕೃಷ್ಣ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ 9535156490ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ 9535156490 ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490 ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535156490 ಕೃಷ್ಣ ಭಟ್

LEAVE A REPLY

Please enter your comment!
Please enter your name here