ನಮಸ್ಕಾರ ಸ್ನೇಹಿತರೇ, ಲಕ್ಷ್ಮಿ ದೇವಿಯನ್ನು ನಾವು ಅದೃಷ್ಟದ ದೇವತೆ ಎಂದು ಕರೆಯುತ್ತೇವೆ ಲಕ್ಷ್ಮೀದೇವಿ ಸುಖ ಸಂಪತ್ತು ಹಣಕಾಸಿನ ಒಡತಿಯಾಗಿದ್ದು ಲಕ್ಷ್ಮಿ ದೇವಿ ಒಲಿಯುವಂತಹ ಮನೆಯಲ್ಲಿ ಅಥವಾ ಲಕ್ಷ್ಮಿದೇವಿಯ ಅನುಗ್ರಹವನ್ನು ಪಡೆಯುವಂತಹ ವ್ಯಕ್ತಿಗಳು ಜೀವನದಲ್ಲಿ ಎಂದಿಗೂ ಕೂಡ ದಾರಿದ್ರವನ್ನು ಎದುರಿಸುವುದಿಲ್ಲ, ಅವರು ಯಾವಾಗಲೂ ಕೂಡ ಸುಖ ಸಂಪತ್ತು ಸಮೃದ್ಧಿಯ ಜೀವನವನ್ನು ಹೊಂದುತ್ತಾರೆ, ಇದೇ ಕಾರಣಕ್ಕಾಗಿ ಪ್ರತಿಯೊಬ್ಬರೂ ಕೂಡ ಅದೃಷ್ಟದ ದೇವತೆಯಾದ ಮಹಾಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಬೇಕು ಎಂದು ಸಾಕಷ್ಟು ರೀತಿಯಲ್ಲಿ ಪ್ರಯತ್ನವನ್ನು ಪಡುತ್ತಾರೆ, ಆದರೆ ಕೆಲವೊಮ್ಮೆ ಗ್ರಹಗಳ ಸ್ಥಾನದ ಆಧಾರದ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹ ಎನ್ನುವುದು ರಾಶಿಯಿಂದ ರಾಶಿಗೆ ಬದಲಾಗುತ್ತಾ ಹೋಗುತ್ತದೆ ಇದರಿಂದಲೇ ಹೇಳುವುದು ಒಬ್ಬರಾಗಿ ಒಳ್ಳೆಯ ಸಮಯ ಇದ್ದರೆ ಅದು ಮತ್ತು ಬರಿಗೆ ಬಂದೇ ಬರುತ್ತದೆ ಎಂದು. ಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ನೀಡುತ್ತಾ ಇರೋ ರವೀಂದ್ರ ಗುರುಗಳಿಗೆ ಕರೆ ಮಾಡಿರಿ 9845630778 ಅದೇ ರೀತಿಯಾಗಿ ಗ್ರಹಗಳ ಆಧಾರದ ಮೇಲೆ ಶುಕ್ರನ ಆಧಾರದ ಮೇಲೆ ಈ ರಾಶಿಯವರಿಗೆ ಇದೇ ಜುಲೈ 8 ವಿಶೇಷವಾದಂತಹ ಆಶಾಡ ಶುಕ್ರವಾರದಿಂದ ಲಕ್ಷ್ಮಿದೇವಿಯ ಸಂಪೂರ್ಣವಾದ ಅನುಗ್ರಹ ಮತ್ತು ಕೃಪಾ ದೃಷ್ಟಿ ಲಭಿಸುತ್ತಿದ್ದು ಇಂದಿನಿಂದ ಈ ರಾಶಿಯವರ ಜೀವನದಲ್ಲಿ ಅದೃಷ್ಟವೇ ಬದಲಾಗಲಿದೆ,
ಹಾಗಾದರೆ ಇಂದಿನಿಂದ ಮಹಾಲಕ್ಷ್ಮಿ ದೇವಿಯ ಸಂಪೂರ್ಣವಾದ ಅನುಗ್ರಹ ಮತ್ತು ಕೃಪಾ ದೃಷ್ಟಿಯನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು ಯಾವ ರೀತಿಯಾದಂತಹ ಫಲಗಳನ್ನು ಇವರು ಪಡೆಯುತ್ತಾರೆ ಇವರ ಜೀವನದಲ್ಲಿ ಕಂಡುಬರುವ ಬದಲಾವಣೆಗಳು ಏನು ಎಂದು ನೋಡೋಣ. ಇಂದಿನಿಂದ ಈ ರಾಶಿಯವರು ಮಹಾಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯುವದರ ಮೂಲಕ ತಮ್ಮ ಜೀವನದಲ್ಲಿ ಇರುವಂತಹ ದಾರಿದ್ರ್ಯದಿಂದ ಹೊರ ಬರುತ್ತಾರೆ, ಮಾಡುವಂತ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಕೂಡ ಉತ್ತಮವಾದ ಯಶಸ್ಸುಗಳು ಕಂಡುಬರುತ್ತದೆ ಉದ್ಯೋಗದಲ್ಲಿ ಒಳ್ಳೆಯ ಅವಕಾಶಗಳು ಕೂಡಿ ಬರುತ್ತವೆ. ವ್ಯಾಪಾರ ವ್ಯವಹಾರ ಮಾಡುವವರಿಗೆ ಅನುಕೂಲತೆಗಳು ಕಂಡುಬರುತ್ತದೆ, ಹೊಸ ಅವಕಾಶಗಳು ಹೊಸ ಆದಾಯವನ್ನು ಸೃಷ್ಟಿಸುತ್ತವೆ. ಹಾಗಾಗಿ ಹಣಕಾಸಿನ ವಿಚಾರದಲ್ಲಿ ಕೂಡ ಬಹಳ ಅನುಕೂಲತೆಗಳು ಕಂಡುಬರುತ್ತದೆ ಸಾಲದ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ದೂರವಾಗದವೇ ಕೈಯಲ್ಲಿ ಹಣಕಾಸಿನ ಓಡಾಟ ಚೆನ್ನಾಗಿ ನಡೆಯಲಿದೆ ಜೀವನ ನಿರ್ವಹಣೆಗೆ ಯಾವುದೇ ರೀತಿಯ ಕೊರತೆಗಳು ಕೂಡ ಎದುರಾಗುವುದಿಲ್ಲ. ಇನ್ನು ವೈವಾಹಿಕ ಜೀವನದಲ್ಲಿ ಇರುವಂತಹ ಸಮಸ್ಯೆಗಳು ಕೂಡ ನಿವಾರಣೆ ಯಾಗುತ್ತದೆ ಇದು ಕೌಟುಂಬಿಕ ಜೀವನದ ಸಂತೋಷ ಮತ್ತು ನೆಮ್ಮದಿಗೆ ಕಾರಣವಾಗುತ್ತದೆ,
ನಿಮ್ಮ ಎಲ್ಲಾ ಪ್ರಯತ್ನಗಳಿಗೂ ಕೂಡ ಕುಟುಂಬದಿಂದ ಉತ್ತಮವಾದ ಬೆಂಬಲವನ್ನು ನೀವು ಪಡೆಯುವಿರಿ, ಹಣಕಾಸಿನ ವಿಚಾರದಲ್ಲಿ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಲಾಭ ಸಿಕ್ಕಾಗ ತಪ್ಪದೇ ನೀವು ಸ್ವಲ್ಪ ಮಠದ ದಾನವನ್ನು ಮಾಡುವುದು ಬಹಳ ಒಳ್ಳೆಯದು ಬಡವರಿಗೆ ನಿರ್ಗತಿಕರಿಗೆ ಆಹಾರ ಮತ್ತು ಬಟ್ಟೆಗಳನ್ನು ದಾನವಾಗಿ ನೀಡುವುದರಿಂದ ನಿಮ್ಮ ಯಶಸ್ಸು ಹೆಚ್ಚಾಗುತ್ತದೆ, ಹಾಗಾದರೆ ಇಷ್ಟೆಲ್ಲ ಪ್ರಯೋಜನ ಪಡೆಯುವ ಅದೃಷ್ಟ ರಾಶಿಗಳು ವೃಷಭ ರಾಶಿ, ಮಿಥುನ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ, ಮಕರ ರಾಶಿ ಮತ್ತು ಕುಂಭ ರಾಶಿ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್.