ಜೇನು ತುಪ್ಪದಿಂದ ಶನಿ ದೋಷವನ್ನು ನಿವಾರಣೆ ಮಾಡಿಕೊಳ್ಳುವುದರ ಜೊತೆಗೆ ಹಲವಾರು ಲಾಭಗಳನ್ನು ಪಡೆಯಬಹುದು, ಅದು ಹೇಗೆ ಗೊತ್ತೇ

54

ನಮಸ್ಕಾರ ಸ್ನೇಹಿತರೆ ನಮ್ಮ ಪರಿಹಾರ ಶಾಸ್ತ್ರದಲ್ಲಿ ವ್ಯಕ್ತಿಯ ಜೀವನದಲ್ಲಿ ಇರುವಂತಹ ಹಲವಾರು ಸಮಸ್ಯೆಗಳಿಗೆ ಬಹಳ ಶಕ್ತಿಶಾಲಿಯಾದ ಮತ್ತು ಸರಳವಾದ ಅಂತಹ ಕೆಲವು ಪರಿಹಾರಗಳನ್ನು ತಿಳಿಸಲಾಗಿದೆ, ಈ ಪರಿಹಾರಗಳು ಕೇಳಲು ಸ್ವಲ್ಪ ಹಾಸ್ಯಮಯವಾಗಿದ್ದರೂ ಕೂಡ ಉತ್ತಮವಾದ ಪರಿಣಾಮವನ್ನು ಬೀರುತ್ತದೆ, ಹಾಗಾಗಿಯೇ ಕೆಲವೊಂದು ವಸ್ತುಗಳಿಗೆ ಮತ್ತು ಕೆಲವೊಂದು ವಿಧಾನಗಳಿಗೆ ನಮ್ಮಲ್ಲಿ ಸಾಕಷ್ಟು ಪ್ರಾಧಾನ್ಯತೆಯನ್ನು ನೀಡಲಾಗಿದೆ. ಅದೇ ರೀತಿಯಾಗಿ ನೈಸರ್ಗಿಕವಾಗಿ ದೊರೆಯುವ ಹಲವಾರು ವಸ್ತುಗಳಲ್ಲಿ ಜೇನುತುಪ್ಪವು ಕೂಡಾ ಒಂದು, ಹೌದು ಜೇನುತುಪ್ಪದಿಂದ ಯಾವ ರೀತಿಯಾಗಿ ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಪರಿಹಾರ ಶಾಸ್ತ್ರದಲ್ಲಿ ತಿಳಿಸಲಾಗಿದೆ, ಜೇನುತುಪ್ಪ ದಿಂದ ಕ್ರಮಬದ್ಧವಾಗಿ ನಾವು ಕೆಲವು ನಿಯಮಗಳನ್ನು ಕೆಲವು ಪರಿಹಾರಗಳನ್ನು ಮಾಡುವುದರಿಂದ ಅದು ನಮ್ಮ ಜೀವನದಲ್ಲಿ ಇರುವಂತಹ ಹಲವಾರು ಸಮಸ್ಯೆಗಳನ್ನು ಬಗೆಹರಿಸುವುದರ ಜೊತೆಗೆ ಶನಿದೋಷ ದಂತಹ ಪರಿಣಾಮಗಳನ್ನು ಕೂಡ ಕಡಿಮೆ ಮಾಡುತ್ತದೆ, ಇದು ನಮ್ಮ ಜೀವನದ ಅದೃಷ್ಟವನ್ನು ಬದಲಾಯಿಸುತ್ತದೆ ಎಂದು ನಂಬಲಾಗಿದೆ, ಹಾಗಾದರೆ ಜೇನುತುಪ್ಪದಿಂದ ನಮ್ಮ ಜೀವನದಲ್ಲಿ ಇರುವಂತಹ ಯಾವ ರೀತಿಯಾದ ಸಮಸ್ಯೆಗಳನ್ನು ನಾವು ಬಗೆಹರಿಸಿಕೊಳ್ಳಬಹುದು, ಇದಕ್ಕಾಗಿ ಯಾವ ಪರಿಹಾರವನ್ನು ಮಾಡಬೇಕು ಯಾವ ನಿಯಮಗಳನ್ನು ಅನುಸರಿಸಬೇಕು ಎಂದು ನೋಡೋಣ.

ಮೊದಲನೆಯದಾಗಿ ಜಾತಕದಲ್ಲಿ ಶನಿ ದೋಷ ಇದ್ದಾಗ ಶರಿಯಾ ಸಾಡೇಸಾತಿ ನಡೆಯುತ್ತಿರುವ ಇಂತಹ ಸಂದರ್ಭದಲ್ಲಿ ಶನಿಯ ಪ್ರಭಾವದಿಂದ ವ್ಯಕ್ತಿಯು ಹಲವಾರು ಸಮಸ್ಯೆಗಳಿಗೆ ಒಳಗಾಗುತ್ತಾನೆ ಇಂತಹ ಸಂದರ್ಭದಲ್ಲಿ ಏನೇ ಪ್ರಯತ್ನ ಪಟ್ಟರೂ ಕೂಡ ಇವನು ಸಮಸ್ಯೆಯಿಂದ ಹೊರಬರಲು ಆಗುವುದಿಲ್ಲ ಈ ರೀತಿ ಶನಿಯ ಪ್ರಭಾವದಿಂದ ಸಮಸ್ಯೆಗೆ ಒಳಗಾಗಿರುವ ವ್ಯಕ್ತಿಗಳು ಶನಿವಾರದ ದಿನ ವಿಶೇಷವಾಗಿ ಶನಿದೇವನಿಗೆ ಮತ್ತು ಕಾಲಭೈರವೇಶ್ವರ ಸ್ವಾಮಿಗೆ ಜೇನುತುಪ್ಪವನ್ನು ಅರ್ಪಿಸುವುದರಿಂದ ಶನಿಯ ದೋಷದ ಪರಿಣಾಮಗಳು ಕಡಿಮೆಯಾಗುತ್ತದೆ. ಇನ್ನು ಮನೆಯಲ್ಲಿ ಶುದ್ಧವಾದ ಅಂತಹ ಜಾಗದಲ್ಲಿ ಸ್ವಚ್ಛವಾದ ಅಂತಹ ಜಾಗದಲ್ಲಿ ಅನುಭವವಿರುವುದರಿಂದ ಮನೆಯಲ್ಲಿ ಆರ್ಥಿಕ ಪ್ರಗತಿ ಉಂಟಾಗುತ್ತದೆ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ, ನೈಸರ್ಗಿಕವಾಗಿ ದೊರೆಯುವಂತಹ ಜೇನುತುಪ್ಪದ ಸಿಹಿಯಂತೆ ಮನೆಯು ಕೂಡ ಯಾವಾಗಲೂ ಸಂತೋಷದಿಂದ ಇರುತ್ತದೆ. ವಿಶೇಷವಾಗಿ ಮನೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗಳು ಕೂಡ ಪ್ರತಿನಿತ್ಯ ಕ್ರಮೇಣವಾಗಿ ಜೇನುತುಪ್ಪವನ್ನು ಆಹಾರದಲ್ಲಿ ಸ್ವಲ್ಪ ಸೇವಿಸುವುದರಿಂದ ಒಂದು ಮನೆಯಲ್ಲಿ ಇರುವಂತಹ ಮನಸ್ತಾಪಗಳು ದೂರವಾಗುತ್ತವೆ ಮನೆಯ ಸದಸ್ಯರ ನಡುವೆ ಭಾಂದವ್ಯ ಹೆಚ್ಚಾಗುತ್ತದೆ ಕಲಹಗಳು ಜಗಳಗಳು ದೂರವಾಗಿ ಮನೆಯ ಸದಸ್ಯರ ಒಗ್ಗಟ್ಟು ಹೆಚ್ಚಾಗುತ್ತದೆ ಎಂದೇ ಹೇಳಬಹುದು.

ಇನ್ನು ವಿಶೇಷವಾಗಿ ಮನೆಯಲ್ಲಿ ಜೇನುತುಪ್ಪವನ್ನು ಇಡುವುದರಿಂದ ಮನೆಯಲ್ಲಿ ಇರುವಂತಹ ಋಣಾತ್ಮಕ ಅಂಶಗಳು ದೂರವಾಗುತ್ತವೆ, ಮನೆಯಲ್ಲಿ ಯಾವಾಗಲೂ ಕೂಡ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಎಂಬ ನಂಬಿಕೆ ಇರುವುದರಿಂದ, ಈ ಒಂದು ವಿಷಯವನ್ನು ಗೊತ್ತಿರುವಂತಹ ಸಾಕಷ್ಟು ಮನೆಯಲ್ಲಿ ಜೇನುತುಪ್ಪವನ್ನು ಕಡ್ಡಾಯವಾಗಿ ಇಟ್ಟಿರುತ್ತಾರೆ. ಈ ರೀತಿಯಾಗಿ ಜೇನುತುಪ್ಪವನ್ನು ಮನೆಯಲ್ಲಿ ಬೆಳೆಸುವುದರಿಂದ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here