ಮನೆಯಲ್ಲಿ ಸಣ್ಣ ಮಕ್ಕಳು ಇದ್ರೆ ಅವರು ಬುದ್ದಿವಂತ ವ್ಯಕ್ತಿ ಆಗಲು

63

ಚಿಕ್ಕ ಮಕ್ಕಳು ಬೆಳೆಯುತ್ತಾ ಇದ್ದಂತೆ ಈ ಮಗು ಇಂತಹ ಗುಣಗಳನ್ನು ಹೊಂದಿರುತ್ತದೆ ಎಂದು ಒಬ್ಬೊಬ್ಬರಿಗೆ ಗೊತ್ತಾಗುತ್ತದೆ ಕೆಲವು ಮಕ್ಕಳು ಬಹಳ ಆಕ್ಟಿವ್ ಆಗಿ ಇರುತ್ತಾರೆ ಬಹಳ ಚಟುವಟಿಕೆಯಿಂದ ಇರುತ್ತಾರೆ ಅಂತಹ ಮಕ್ಕಳನ್ನು ನಾವು ನೋಡಿದ ತಕ್ಷಣ ಇವನು ಮುಂದೆ ತುಂಬಾ ಸಾಧನೆ ಮಾಡಬಹುದು ಎಂದು ಏನೇನೋ ಅಂದುಕೊಳ್ಳುವರು ಅದೇ ರೀತಿ ಈ ಪರಿಹಾರ ಶಾಸ್ತ್ರದಲ್ಲಿ ಮಕ್ಕಳಿಗೆ ಯಾವ ಬಣ್ಣ ಬಹಳ ಆಕರ್ಷಿಕ ಆಗುತ್ತದೆ ಯಾವ ಮಗುವಿಗೆ ಯಾವ ರೀತಿ ಬಣ್ಣ ಆಕರ್ಷಣೆ ಆಗುತ್ತದೆ ಎನ್ನುವುದರ ಬಗ್ಗೆ ಕೂಡ ಪರಿಹಾರ ಶಾಸ್ತ್ರದಲ್ಲೂ ಒಂದು ಪರಿಹಾರ ಇದೆ ಈ ಪರಿಹಾರ ಏನು ಎಂದರೆ ಯಾವ ಮಾಗು ಯಾವ ಬಣ್ಣ ಆಕರ್ಷಕ ಗೊಳ್ಳುತ್ತದೆ ಉದಾಹರಣೆ ನಿಮ್ಮ ಮನೆಯಲ್ಲಿ ಇರುವ ಯಾವುದಾದ್ರೂ ಮಗು ಬಿಳಿ ಬಣ್ಣದ ಯಾವುದೇ ವಸ್ತುವನ್ನು ನೋಡಿದ ತಕ್ಷಣ ಆಕರ್ಷಿತ ಆಯಿತು ಎಂದರೆ ಈ ಮಗುವಿನ ಸ್ವಭಾವ ಬಹಳ ಪ್ರಶಾಂತ ಸ್ವಭಾವದ ಮಗು ಆಗಿರುತ್ತದೆ. ಹಾಗೆ ಕೆಲವು ಮಕ್ಕಳು ಕಪ್ಪು ಬಣ್ಣಕ್ಕೆ ಬಹಳ ಬೇಗ ಆಕರ್ಷಿತ ಆಗಿರುತ್ತಾರೆ ಈ ಕಪ್ಪು ಬಣ್ಣಕ್ಕೆ ಆಕರ್ಷಿತ ಆಗುವ ಮಕ್ಕಳು ಯಾವ ರೀತಿ ಇರುತ್ತಾರೆ ಎಂದರೆ ಸೌಂದರ್ಯಕ್ಕಾಗಿ ಬಹಳ ಸಮಯವನ್ನು ವ್ಯಯ ಮಾಡುವ ವ್ಯಕ್ತಿ ಆಗಿರುತ್ತಾರೆ. ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ ಉಚಿತ ಭವಿಷ್ಯ ಕೇಳಿರಿ

ಅದೇ ರೀತಿ ಕೆಂಪು ಬಣ್ಣಕ್ಕೆ ಯಾವ ಮಗು ಆಕರ್ಷಿತರಾಗಿ ಇರುತ್ತದೆಯೋ ಯಾವ ಒಂದು ವಸ್ತು ಆಗಲಿ ಕೆಂಪು ಬಣ್ಣಕ್ಕೆ ಆಕರ್ಷಿತರಾಗಿ ಇದ್ದರೆ ಈ ಮಗುವಿಗೆ ಯಾವ ರೀತಿ ವ್ಯಕ್ತಿತ್ವ ಇರುತ್ತದೆ ಎಂದರೆ ಮುಂದೆ ಎಲ್ಲಾ ತನ್ನದೇ ಆದ ದರ್ಪ ತನ್ನದೇ ಆದ ಯಜಮಾನಿಕೆ ಎಲ್ಲಿ ನೋಡಿದರೂ ಒಂದು ರೀತಿಯ ಯಜಮಾನಿಕೆ ಈ ಮಗುವಿಗೆ ಹುಟ್ಟುತ್ತಾ ಬಂದು ಬಿಡುತ್ತದೆ. ಅದೇ ರೀತಿ ಗಾಢವಾದ ಹಸಿರು ಬಣ್ಣ ಇಷ್ಟ ಪಡುವ ಮಕ್ಕಳು ಬಹಳ ಅಸೂಯೆ ಹೊಂದಿರುತ್ತಾರೆ ಮನಸ್ಸಿನಲ್ಲಿ ಬೇರೆಯವರನ್ನು ನೋಡಿದ ತಕ್ಷಣ ಅಸೂಯೆ ಪಡುತ್ತ ಇರುತ್ತಾರೆ ಈ ರೀತಿಯ ಒಂದು ಗಾಢವಾದ ಹಸಿರು ಬಣ್ಣವನ್ನು ಮೆಚ್ಚುವ ಮಕ್ಕಳಲ್ಲಿ ಸ್ವಭಾವ ಇರುತ್ತದೆ. ಅದೇ ರೀತಿ ಗಾಢ ನೀಲಿ ಬಣ್ಣಕ್ಕೆ ಆಕರ್ಷಿತರಾಗಿ ಇರುವ ಮಗು ಸದಾ ಕಾಲ ಬೇರೆಯವರ ಬಗ್ಗೆ ಚಿಂತೆ ಮಾಡುತ್ತಾ ಇರುತ್ತದೆ ಬೇರೆಯವರು ಅದನ್ನು ತೆಗೆದುಕೊಂಡರು ನನ್ನ ಹತ್ತಿರ ಏಕೆ ಇಲ್ಲ ಬೇರೆಯವರು ಇದನ್ನು ತೆಗೆದುಕೊಂಡರು ನನಗೆ ಏಕೆ ಇಲ್ಲ ಈ ರೀತಿಯಾದ ಒಂದು ಕಿಳುರಿಮೆ ಭಾವನೆ ಈ ಮಗುವಿನಲ್ಲಿ ಬರುತ್ತದೆ ಯಾವ ಮಗು ನೀಲಿ ಬಣ್ಣಕ್ಕೆ ಆಕರ್ಷಿತ ಆಗುತ್ತದೆಯೋ ಅಂತಹ ಮಕ್ಕಳಿಗೆ ಇನ್ನೊಂದು ವಿಷಯ ಏನು ಎಂದರೆ

ಆಕಾಶ ನೀಲಿ ಬಣ್ಣಕ್ಕೆ ಹೆಚ್ಚು ಇಷ್ಟ ಪಡುವ ಮಕ್ಕಳು ಓದುವುದರಲ್ಲಿ ಬಹಳ ಜಾಣ ಆಗಿರುತ್ತಾರೆ ಮತ್ತು ಅವರು ಬಹಳ ಒಂದು ಎಷ್ಟು ಪಾದರಸ ರೀತಿ ಚುರುಕಾಗಿ ಇರುವ ಮಗು ಆಗಿರುತ್ತಾರೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here