ಡಿಸಂಬರ್ ನಿಂದ ಈ ಮೂರು ರಾಶಿಯವರಿಗೆ ದುರದೃಷ್ಟ

60

ಡಿಸೆಂಬರ್ ಒಂದನೇ ತಾರೀಖು ಮಧ್ಯ ರಾತ್ರಿಯಿಂದ ಈ ಮೂರು ರಾಶಿಯವರಿಗೆ ದುರದೃಷ್ಟ ಕಟ್ಟಿಟ್ಟ ಬುತ್ತಿ ಆಗಿದೆ ಸ್ನೇಹಿತರೆ. ಹೌದು ಇವರು ಏನೇ ಕೆಲಸ ಕಾರ್ಯಗಳನ್ನು ಮಾಡಿದರು ಈ ಎಲ್ಲಾ ಕೆಲಸ ಕಾರ್ಯಗಳಲ್ಲಿ ಎಲ್ಲಾ ಅಡೆ ತಡೆ ಕುಂತಿರುತ್ತದೆ ಆದರೆ ಈ ಕೆಲಸ ಮಾಡಿದರೆ ಮಾತ್ರ ನಿಮಗೆ ಯಶಸ್ಸು ದೊರೆಯುತ್ತದೆ ಇಲ್ಲವಾದರೆ ನಿಮಗೆ ದುರದೃಷ್ಟ ಎನ್ನುವುದು ಕಟ್ಟಿಟ್ಟ ಬುತ್ತಿ ಆಗುತ್ತದೆ ಹಾಗಾಗಿ ಈ ಮೂರು ರಾಶಿಗಳು ಯಾವುವು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ನೋಡೋಣ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಅಪ್ಪಿ ತಪ್ಪಿಯೂ ಕೂಡ ಡಿಸೆಂಬರ್ ಒಂದನೇ ತಾರೀಖು ಈ ಕೆಲಸವನ್ನು ಮಾಡದೆ ಇರಬೇಡಿ ನೀವು ಏನಾದರೂ ಮಾಡದೆ ಇದ್ದರೆ ನಿಮಗೆ ದುರದೃಷ್ಟ ಎನ್ನುವುದು ಖಚಿತ ಆಗುತ್ತದೆ ಯಾವುದೇ ಕೆಲಸ ಕಾರ್ಯಗಳನ್ನ ಮಾಡಿದರು ಈ ಎಲ್ಲಾ ಕೆಲಸ ಕಾರ್ಯಗಳಲ್ಲಿ ವಿಫಲ ಆಗುವಿರಿ ಈ ಎಲ್ಲಾ ಕೆಲಸದಲ್ಲಿ ಕೂಡ ನೀವು ಯಶಸ್ಸು ಕಾಣುವುದಿಲ್ಲ.

ಆದರೆ ಈ ಕೆಲಸವನ್ನು ನೀವು ಮಾಡಿದ್ದೆ ಆದರೆ ಈ ಕೆಲಸದಲ್ಲಿ ನೀವು ಯಶಸ್ಸನ್ನು ಕಾಣುತ್ತೀರಿ ಹಾಗಾಗಿ ಏನೆಲ್ಲಾ ಮಾಡಬೇಕು ಎಂದರೆ ಬೆಳಗ್ಗೆ ಬೇಗ ಎದ್ದು ತಲೆಗೆ ಸ್ನಾನ ಮಾಡಿ ನಿಮ್ಮ ಹತ್ತಿರದ ಯಾವುದಾದರೂ ಒಂದು ಶಿವನ ದೇವಾಲಯಕ್ಕೆ ಹೋಗಬೇಕು ಮತ್ತು ನಂತರ ಶಿವನ ದೇವಾಲಯದಲ್ಲಿ 3 ನಿಮಿಷ ಅಥವಾ 6 ನಿಮಿಷಗಳ ಕಾಲ ಧ್ಯಾನ ಮಾಡಿ ಇದಾದ ನಂತರ ದೇವಸ್ಥಾನದಲ್ಲಿ ವಿಶೇಷವಾದ ಒಂದು ಪೂಜೆಯನ್ನು ಮಾಡಿಸಿ ಅದಾದ ನಂತರ ದೇವಸ್ಥಾನದ ಸುತ್ತ ಮೂರು ಅಥವಾ ಆರು ಬಾರಿ ಪ್ರದಕ್ಷಿಣೆ ಹಾಕಿರಿ ಜೊತೆಗೆ ನವಗ್ರಹ ಪ್ರದಕ್ಷಿಣೆ ಸಹ ಮಾಡಿರಿ ಮತ್ತು ಅದೇ ರೀತಿಯಾಗಿ ಇನ್ನೂ ಏನು ಕೆಲಸ ಮಾಡಬೇಕು ಅಂದರೆ ದೇಗುಲದ ಹೊರಗೆ ಇರುವ ಭಿಕ್ಷುಕರಿಗೆ ನಿಮ್ಮ ಕೈಲಾದಷ್ಟು ಹಣದ ಸಹಾಯ ಅಥವಾ ಊಟದ ಸಹಾಯ ಮಾಡಿರಿ. ಊಟದ ವ್ಯವಸ್ತೆ ಅಂದ್ರೆ ಒಂದು ಹಿಡಿ ಅಕ್ಕಿ ಸಹ ದಾನ ಮಾಡಿದ್ರು ನಿಮ್ಮ ಕಷ್ಟಗಳಿಂದ ಮುಕ್ತಿ ದೊರೆಯಲಿದೆ.

ಹಣದ ಸಹಾಯ ಎಂದರೆ ನಿಮ್ಮ ಕೈಲಾದಷ್ಟು ಹಣದ ಸಹಾಯ ಕೇವಲ ಒಂದು ರೂಪಾಯಿ ಆದರೂ ಸಹಾಯ ಮಾಡಿರಿ ಇದರಿಂದ ನಿಮ್ಮ ಎಲ್ಲಾ ಕಷ್ಟಗಳು ದೂರ ಆಗುತ್ತದೆ. ಈ ಕೆಲಸ ಕಾರ್ಯಗಳನ್ನು ಮಾಡಿದರೆ ಸಾಕು ನೀವು ಯಶಸ್ಸನ್ನು ಕಾಣುತ್ತೀರಿ. ಈ ಕೆಲಸದಿಂದ ಶಿವನ ದೃಷ್ಟಿಯಿಂದ ನೀವು ಏನೇ ಕೆಲಸ ಕಾರ್ಯಗಳನ್ನು ಮಾಡಿದರೆ ಈ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುತ್ತೀರಿ. ಮತ್ತು ನೀವು ಕೊಟ್ಟಿರುವ ಹಣ ವಾಪಸ್ಸು ಬರುವ ಸಾಧ್ಯತೆ ಇರುತ್ತದೆ ಮತ್ತು ಹಣ ಕಾಸಿನ ವಿಚಾರದಲ್ಲಿ ಒಂದಷ್ಟು ಚೇತರಿಕೆ ಕಾಣುತ್ತೀರಿ ಹಾಗಾಗಿ ಈ ಕೆಲಸ ಕಾರ್ಯಗಳಲ್ಲಿ ಯಾವ ಯಾವ ರಾಶಿಗಳು ಮಾಡಬೇಕು ಎಂದರೆ ಮೊದಲನೆಯದು ವೃಶ್ಚಿಕ ರಾಶಿ ಎರಡನೆಯದು ಮೀನಾ ರಾಶಿ ಮೂರನೆಯದು ಸಿಂಹ ರಾಶಿ ಆಗಿದೆ ಸ್ನೇಹಿತರೆ. ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲ ಅಂದ್ರೆ ಸಾಕಷ್ಟು ಸಮಸ್ಯೆಗಳು ಅನುಭವಿಸುತ್ತಾ ಇದ್ದರೆ ಈ ಕೂಡಲೇ ಚಿಂತೆ ಬಿಟ್ಟು ಮೇಲೆ ಫೋಟೋದಲ್ಲಿ ನೀಡಿರುವ ಶಂಕರ ನಾರಾಯಣ ಗುರುಗಳಿಗೆ ಒಂದೇ ಒಂದು ಕರೆ ಮಾಡಿರಿ ಸಾಕು ನಿಮ್ಮ ಎಲ್ಲ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ.

LEAVE A REPLY

Please enter your comment!
Please enter your name here