ಕನ್ಯಾ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಸ್ವಲ್ಪ ಮಟ್ಟಿಗೆ ಅನುಕೂಲ ಅನಾನುಕೂಲ ಎರಡು ಇದೆ ಏಕೆಂದರೆ ಪರಿಸ್ಥಿತಿ ಗ್ರಹಗಳ ಅಧೀನದಲ್ಲಿ ಇರುತ್ತದೆ 12 ರಾಶಿಗಳ ಕಾಲ ಚಕ್ರದಲ್ಲಿ 9 ಗ್ರಹಗಳ ಅಧೀನದಲ್ಲಿ ಮತ್ತು 27 ನಕ್ಷತ್ರಗಳ ಕರಕತ್ವ ಎಲ್ಲವೂ ಕೂಡ ಮನುಷ್ಯನ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಏಕೆ ಮನುಷ್ಯನ ಜೀವನದ ಮೇಲೆ ಏರು ಪೇರು ಆಗುತ್ತದೆ ಎಂದರೆ ನಮ್ಮ ಜೀವನದಲ್ಲಿ ಇರುವ ಎಷ್ಟೋ ವ್ಯವಸ್ಥೆಗಳು ಅವ್ಯವಸ್ಥೆಗಳು ಆಗಿರುತ್ತದೆ ಏಕೆಂದರೆ ಆರ್ಥಿಕವಾಗಿ ಸರಿ ಇಲ್ಲದಿದ್ದಾಗ ಸಮಸ್ಯೆಗಳು ಹೆಚ್ಚಾಗಿ ಬರುತ್ತದೆ ಹೀಗೆ ಜೀವನದಲ್ಲಿ ಯಾವುದೇ ಒಂದರಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ ಸಮಸ್ಯೆಗಳು ಇಲ್ಲ ಅಂದರೆ ಮನುಷ್ಯ ಏನು ಮಾಡುತ್ತಾ ಇಲ್ಲ ಎಂದು ಅರ್ಥ ಸಮಸ್ಯೆ ಇದೆ ಅಂದರೆ ಮನುಷ್ಯ ಅವನ ಜೀವನದಲ್ಲಿ ಅಭಿವೃದ್ಧಿ ಪಥದಲ್ಲಿ ಹೋಗುತ್ತಾ ಇದ್ದಾನೆ ಎನ್ನುವ ಅರ್ಥ ಬರುತ್ತದೆ.
ಕನ್ಯಾ ರಾಶಿಯಲ್ಲಿ ಇರುವ ವ್ಯಕ್ತಿಗಳು ಸಾಕಷ್ಟು ನಷ್ಟ ಉಂಟು ಮಾಡಿಕೊಂಡಿದ್ದಾರೆ ನಷ್ಟದಿಂದ ಹೊರ ಬರುವುದು ಕಷ್ಟ ಆಗುತ್ತಾ ಇದೆ ಆರ್ಥಿಕ ಸಮಸ್ಯೆ ಎದುರಿಸುತ್ತಿರಿ ಆರ್ಥಿಕವಾಗಿ ನೀವು ದುಡ್ಡು ಕಳೆದು ಕೊಂಡು ಇರುತ್ತೀರಿ ಕೊಟ್ಟಿರುತ್ತಿರಿ ಸ್ವಲ್ಪ ಬಂದಿರುತ್ತದೆ ಕೆಲವು ಬಂದಿರುವುದಿಲ್ಲ ನಿರೀಕ್ಷೆಯಲ್ಲಿ ನೀವು ಇರುತ್ತೀರಿ ಅದು ಕೂಡ ನಿಮ್ಮ ಮನಸ್ಸಿಗೆ ನೋವು ಉಂಟಾಗುತ್ತದೆ. ಮತ್ತು ನಿಮ್ಮ ಖರ್ಚು ವೆಚ್ಚಗಳು ಸ್ವಲ್ಪ ತೊಂದರೆ ಆಗುತ್ತದೆ ಮತ್ತೆ ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಕೂಡ ತೊಂದರೆ ಆಗಬಹುದು ಮತ್ತು ಮನೆ ನಿರ್ವಹಣೆ ಕೂಡ ತೊಂದರೆ ಆಗಬಹುದು ಇವೆಲ್ಲವೂ ಕೂಡ ಗಮನದಲ್ಲಿ ಇಟ್ಟುಕೊಂಡು ನೀವು ಖರ್ಚು ವೆಚ್ಚಗಳನ್ನು ನಿಭಾಯಿಸಬೇಕು ನಿಮಗೆ ಖರ್ಚು ವೆಚ್ಚಗಳನ್ನು ಹೇಗೆ ಮಾಡಬೇಕು ಎಂದರೆ ಆದಷ್ಟು ಕಡಿಮೆ ಹಾಕಬೇಕು ಕಡಿವಾಣ ಹಾಕಬೇಕು ಮತ್ತು ನಿಮ್ಮ ಮನಸ್ಥಿತಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕು ನಿಮ್ಮ ಅಗತ್ಯಕ್ಕಿಂತ ಈಗ ಎಷ್ಟಿದೆ ಎಂದು ನೋಡಿಕೊಳ್ಳಬೇಕು.
ನೀವು ಚೆನ್ನಾಗಿ ಇದ್ದಾಗ ಏನೇನೆಲ್ಲಾ ನಿಮ್ಮ ಭದ್ರತೆ ಮಾಡಿಕೊಳ್ಳಬೇಕು ಅದೆಲ್ಲ ಮಾಡಿಕೊಳ್ಳಬೇಕು ಈಗ ಚೆನ್ನಾಗಿ ಇಲ್ಲದಿದ್ದಾಗ ನಿಮಗೆ ಅನುಕೂಲ ಆಗುತ್ತದೆ ಹಾಗೆಯೇ ನೀವು ಸಾಕಷ್ಟು ಆರ್ಥಿಕವಾಗಿ ತೊಂದರೆ ಅನುಭವಿಸಿದ್ದೀರಿ ಜೊತೆಗೆ ಕೆಲವು ಸಮಯದಲ್ಲಿ ವಾದ ಆಗುತ್ತದೆ. ನೀವು ಬಹಳ ಬುದ್ಧಿವಂತ ಇರುವುದರಿಂದ ಯಾವ ರೀತಿ ಮಾತಾಡಬೇಕು ಯಾವ ರೀತಿ ಕೆಲಸ ಆಗೋ ತರಹ ಮಾತಾಡಬೇಕು ಹೇಗೆ ಕೆಲಸದಲ್ಲಿ ಪೂರೈಸಬೇಕು ನಿಮ್ಮ ಕೆಲಸದ ಕಾರ್ಯ ಸಾಧನೆ ಏನು ಎಂಬುದು ನಿಮಗೆ ಗೊತ್ತಿದೆ ಅವೆಲ್ಲವೂ ಮಾಡುವ ಸಾಮರ್ಥ್ಯ ಇದೆ ಸಧ್ಯದ ಪರಿಸ್ಥಿತಿ ಏಕೋ ನಿಮಗೆ ಮಾಡೋಕೆ ಆಗುತ್ತಿಲ್ಲ ಎನ್ನುವ ಪರಿಸ್ಥಿತಿ ಕೂಡ ನಿಮಗೆ ಅನ್ನಿಸುತ್ತಾ ಇದೆ ಅವೆಲ್ಲವೂ ನಿಮಗೆ ಕೈ ಗೊಳ್ಳಲು ಸ್ವಲ್ಪ ಸಮಯ ತಗೊಂಡರು ಕೂಡ ನೆರವೇರುತ್ತದೆ ಎನ್ನುವುದನ್ನು ಮರೆಯಬೇಡಿ ಎಲ್ಲವೂ ಈ ಸಮಸ್ಯೆಗಳು ಹೊರಗಡೆ ಹೋಗುವುದಿಲ್ಲ ನಿಮ್ಮ ಅಧೀನದಲ್ಲಿ ಇರುತ್ತದೆ ಸ್ವಲ್ಪ ಮಟ್ಟಿಗೆ ಸಮಯ ತಗೊಂಡು ಯೋಚನೆ ಮಾಡಿ ಹೇಳುವುದರಿಂದ ನಿಮಗೆ ನಿಧಾನ ಆಗುತ್ತದೆ.