ಡಿಸೆಂಬರ್ ತಿಂಗಳ ತುಲಾ ರಾಶಿ ಭವಿಷ್ಯ

85

ತುಲಾ ರಾಶಿಯಲ್ಲಿ ಇರುವ ವ್ಯಕ್ತಿಗಳಿಗೆ ಈ ಸಮಯದಲ್ಲಿ ಸ್ವಲ್ಪ ಒತ್ತಡ ಜಾಸ್ತಿ ಆಗುತ್ತದೆ ಏಕೆಂದರೆ ಮಾನಸಿಕವಾಗಿ ಸ್ವಲ್ಪ ಒತ್ತಡ ಜಾಸ್ತಿ ಕೋಪ ತಾಪ ಗಳು ನಿಮ್ಮ ಮನಸಿನಲ್ಲಿ ಜಾಸ್ತಿ ಬರುತ್ತಾ ಇದೆ ಅದು ನಿಮಗೆ ಗೊತ್ತು. ಸಧ್ಯದಲ್ಲಿ ನೀವು ಚಿಂತೆ ಮಾಡಿ ತಿಳಿದು ಕೊಳ್ಳುವ ಅಷ್ಟೊತ್ತಿಗೆ ಸ್ವಲ್ಪ ಕಾಲಾವಕಾಶ ತೆಗೆದು ಕೊಳ್ಳುತ್ತದೆ ನಿಮಗೆ ಯಾವುದೇ ವ್ಯವಹಾರವನ್ನು ಹೇಗೆ ಮಾಡಬೇಕು ಎಂದು ಯೋಚನೆ ಮಾಡಲು ಅವಕಾಶ ಸಿಗುತ್ತಿಲ್ಲ ಏಕೆಂದರೆ ಹೇಗೆ ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ನಿಮ್ಮ ಕೈಯಲ್ಲಿ ದುಡ್ಡು ಕಾಸು ಬರುವುದು ಬರುತ್ತಿಲ್ಲ ಕೊಡುವುದು ಕೊಡೋಕೆ ಆಗುತ್ತಿಲ್ಲ ಸ್ವಲ್ಪ ಮಟ್ಟಿಗೆ ವಾದ ವಿವಾದ ನಡೆಯುತ್ತದೆ ಚರ್ಚೆಗಳು ನಡೆಯುತ್ತವೆ ನೇರವಾದ ಮಾತು ಮತ್ತು ನೇರವಾದ ನುಡಿ ಆತ್ಮ ವಂಚನೆ ಇಲ್ಲ ಇವೆಲ್ಲವೂ ಕೂಡ ಪ್ರತಿಯೊಬ್ಬರಿಗೆ ಕೂಡ ಗೊತ್ತಿದೆ.

ನಿಮ್ಮ ಸ್ನೇಹಿತರಿಗೆ ಗೊತ್ತು ನಿಮ್ಮ ಮನೆಯಲ್ಲಿ ಕೂಡ ಗೊತ್ತು. ಆದರೆ ಕೆಲವು ಸಮಯದಲ್ಲಿ ಏನಾಗುತ್ತದೆ ತಾಳ್ಮೆ ಕಳೆದು ಕೊಳ್ಳುತ್ತೇವೆ ಅಪ್ಪಿ ತಪ್ಪಿ ಒಂದೆರಡು ಮಾತು ಆಡುತ್ತೇವೆ ಅದರಿಂದ ಸಮಸ್ಯೆ ಎದುರಿಸಬೇಕು. ಹಾಗಾಗಿ ಮೌನವಾಗಿ ಇರುವುದು ಒಳ್ಳೆಯದು. ಮನಸ್ಸು ನಿಮ್ಮ ಹಿಡಿತದಲ್ಲಿ ಇರಬೇಕು. ನಿಮ್ಮ ವ್ಯವಹಾರದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡು ಬರುತ್ತದೆ ಅದು ನಿಮಗೆ ತಾಳ್ಮೆ ಇದ್ದರೆ ಮಾತ್ರ ಇಲ್ಲವಾದರೆ ಸಮಸ್ಯೆ ಬರುತ್ತದೆ. ಮನುಷ್ಯನ ಜೀವನದಲ್ಲಿ ಮಕ್ಕಳ ಅಭಿವೃದ್ಧಿ ಮನೆಯ ಅಭಿವೃದ್ಧಿ ಇವೆಲ್ಲವೂ ಮುಖ್ಯವಾಗಿ ಇರುವಂತಹುದು ಮಕ್ಕಳು ಹೇಗೆ ಎಂದರೆ ಸ್ವಲ್ಪ ಹಟಮಾರಿ ಸ್ವಭಾವ ಇವೆಲ್ಲವೂ ಇರುತ್ತದೆ.

ಆಸ್ತಿ ಖರೀದಿ ಎಂದರೆ ಸ್ವಲ್ಪ ದೂರ ಇರುವುದು ಒಳ್ಳೆಯದು ಮನೆ ಫ್ಲಾಟ್ ತೆಗೆದುಕೊಳ್ಳಲು ಸ್ವಲ್ಪ ದೂರ ಇರುವುದು ಒಳ್ಳೆಯದು. ವಾಹನ ತೆಗೆದುಕೊಳ್ಳಲು ಸ್ವಲ್ಪ ದೂರ ಇರುವುದು ಒಳ್ಳೆಯದು ಅಂದರೆ ಬೇಡ ಎನ್ನುವುದಕ್ಕೆ ಮುಖ್ಯವಾಗಿ ನಿಮಗೆ ಅದರಲ್ಲಿ ತೊಂದರೆ ಬರುತ್ತದೆ ಎನ್ನುವುದು ಮುಖ್ಯವಾಗಿದೆ. ಮನುಷ್ಯನಿಗೆ ಎಲ್ಲಾ ಇದ್ದರೂ ಆರೋಗ್ಯ ಇರಬೇಕಾಗುತ್ತದೆ ಉತ್ತಮವಾದ ಆರೋಗ್ಯದ ಜೊತೆಗೆ ಉತ್ತಮವಾದ ಮನಸ್ಸು ಇರಬೇಕು ಮನಸ್ಸಿನ ಬಲ ಇರಬೇಕು ಹಾಗೆಯೇ ಆರೋಗ್ಯ ಚೆನ್ನಾಗಿ ಇರಬೇಕು ಮನಸ್ಸನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಹಾಗಿದ್ದಾಗ

ನಿಮಗೆ ಎಷ್ಟು ಸಮಸ್ಯೆಗಳು ಬರದೇ ಇರುತ್ತದೆ. ದಾಂಪತ್ಯದಲ್ಲಿ ಕಲಹ ಆಗುತ್ತದೆ ತುಂಬಾ ಜನಕ್ಕೆ ಕಲಹ ಅಸಮಾಧಾನ ಇದ್ದೇ ಇದೆ ಅದು ಇನ್ನೂ ಮುಂದುವರೆಯುವ ಸಮಸ್ಯೆ ಕೂಡ ಆಗಿರುತ್ತದೆ ಹಾಗಾಗಿ ಅದನ್ನು ಕುಳಿತು ಮಾತಾಡಿ ಮಾತಾಡದೆ ಇದ್ದಾಗ ನಿಮಗೆ ನಿಮ್ಮದೇ ಆದ ಸ್ವಂತ ನಿರ್ಧಾರ ನೀವು ತೆಗೆದುಕೊಳ್ಳಬಹುದು ಯಾವುದೇ ರೀತಿಯ ಹೊಂದಾಣಿಕೆ ಕುಟುಂಬ ಹೊಡೆದು ಹೋಗುತ್ತಾ ಇದೆ ಸಮಸ್ಯೆ ಆಗುತ್ತಾ ಇದೆ ದಾಂಪತ್ಯದಲ್ಲಿ ಕಲಹ ಆಗಿದೆ ಸಾಕಷ್ಟು ನೋಡಿದ್ದೇವೆ ಎಂದು ನಿಮ್ಮ ಮನಸ್ಸಲ್ಲಿ ಬಂದಾಗ ಅದು ನೂರಕ್ಕೆ ನೂರು ಸತ್ಯ ಆಗಿದೆ. ಇನ್ನೂ ಮುಂದೆ ನಿಮಗೆ ಎಲ್ಲಾ ಒಳ್ಳೆಯದು ಆಗಲಿದೆ. ನಿಮ್ಮ ಜೀವನದ ಸಕಲ ರೀತಿಯ ದೋಷಗಳು ಮತ್ತು ಸಮಸ್ಯೆಗಳು ನಿವಾರಣೆ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

1 COMMENT

LEAVE A REPLY

Please enter your comment!
Please enter your name here