ಡಿಸೆಂಬರ್ ತಿಂಗಳ ವೃಷಭ ರಾಶಿ ಸಂಪೂರ್ಣ ಭವಿಷ್ಯ

82

ಈ ವೃಷಭ ರಾಶಿಯಲ್ಲಿ ಇರುವ ವ್ಯಕ್ತಿಗಳಿಗೆ ಸಾಕಷ್ಟು ತೊಂದರೆಗಳು ಆಗಿವೆ ಸುಖವು ಸಿಕ್ಕಿದೆ ಅನಾನುಕೂಲ ಇವೆಲ್ಲವನ್ನೂ ತಾವು ಸಮ್ಮಿಶ್ರ ಆಗಿ ಕಷ್ಟ ಸುಖ ಸುಖ ಎಲ್ಲವನ್ನೂ ಅನುಭವಿಸಿದ್ದೀರಿ ಏಕೆಂದರೆ ವೃಥಾ ತಿರುಗಾಟ ಮಾಡುತ್ತಾ ಇದ್ದೀರಿ ಕೆಲವು ಸ್ಥಾನ ಬದಲಾವಣೆ ಆಗಿದೆ ಮನೆ ಬದಲಾವಣೆ ಆಗಿದೆ ಕೆಲಸ ಬದಲಾವಣೆ ಆಗಿದೆ ಈ ರೀತಿ ಬಡಲಾಗಿವಂತಹ ನಿಮಗೆ ಯೋಗ ಇತ್ತು ಈಗ ಬದಲಾವಣೆ ಆಗಿದೆ ಆದರೆ ಆರ್ಥಿಕ ಪರಿಸ್ಥಿತಿ ಮಾತ್ರ ಅಭಿವೃದ್ಧಿ ಆಗಲಿಲ್ಲ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇತ್ತು ಆದರೆ ಈಗ ತೊಂದರೆ ಆಗಿದೆ ಎಂದು ನಾಗೆ ಅನ್ನಿಸುತ್ತಾ ಇದೆ. ಒಂದುವೇಳೆ ಮುಂಚೆಯೇ ಇದ್ದರೆ ಅದು ಹಾಗೆಯೇ ಇರುವ ಸಂಭವ ಇದೆ ಸ್ವಲ್ಪ ದಿನ ಇದು ಹಾಗೆಯೇ ನಡೆದುಕೊಂಡು ಹೋಗಬಹುದು.

ರಕ್ತಕ್ಕೆ ಸಂಬಂಧ ಪಟ್ಟ ಮತ್ತು ಮೂಳೆಗೆ ಸಂಬಂಧ ಪಟ್ಟ ಆರೋಗ್ಯದಲ್ಲಿ ತೊಂದರೆ ಆಗಬಹುದು ಮತ್ತು ರಕ್ತ ಉತ್ಪತ್ತಿ ಆಗುವುದರಲ್ಲಿ ಕಷ್ಟ ಆಗಬಹುದು. ಅದಕ್ಕೆ ವೈದ್ಯರನ್ನು ಕಂದು ಚಿಕಿತ್ಸೆ ಮಾಡಿದರೆ ತುಂಬಾ ಒಳ್ಳೆಯದು ಮತ್ತು ನಿಮ್ಮ ವ್ಯವಹಾರ ಕ್ಷೇತ್ರದಲ್ಲಿ ಮಾಡುವ ಚಿಂತೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಿ.ನೀವು ಯಾವುದೇ ಕಾರ್ಯ ಕ್ಷೇತ್ರದಲ್ಲಿ ಹೋದರು ಜಯಿಸಿಕೊಂಡು ಬರುತ್ತಿರಿ ಯೋಗ ಇದೆ. ನಿಮ್ಮ ಕುಟುಂಬದ ಆಸ್ತಿ ವಿಚಾರಕ್ಕೆ ಹೋದರೆ ಆಸ್ತಿ ವಿಚಾರದಲ್ಲಿ ಸ್ವಲ್ಪ ಗೊಂದಲ ಇದೆ ತಾಯಿ ಆಗಲಿ ತಂದೆ ಆಗಲಿ ಪಿತ್ರಾರ್ಜಿತ ಆಸ್ತಿ ಇದ್ದರೆ ಅದನ್ನು ಶೇರ್ ಮಾಡಿಕೊಳ್ಳಲು ಸ್ವಲ್ಪ ಸಮಸ್ಯೆ ಇದೆ. ನಿಮ್ಮ ಕುಟುಂಬದ ವಿಚಾರ ತೆಗೆದುಕೊಂಡರೆ ನಿಮ್ಮ ಮನೆಯಲ್ಲಿ ಸಾಕಷ್ಟು ತೊಂದರೆ ಉಂಟಾಗಿದೆ ಆರ್ಥಿಕ ನಷ್ಟ ಉಂಟಾಗಿದೆ ಮನೆಯಲ್ಲಿ ಒಂದು ರೀತಿಯ ಭಿನ್ನಾಭಿಪ್ರಾಯಗಳು ಇವೆ.

ಮತ್ತೆ ವ್ಯವಹಾರದಲ್ಲಿ ಸ್ವಲ್ಪ ಗೊಂದಲ ಇದೆ ಅಸಮಾಧಾನ ಇದೆ ವಾಸ್ತು ವಿಚಾರದಲ್ಲಿ ಸ್ವಲ್ಪ ಗೊಂದಲ ಇರುತ್ತದೆ.ವಾಹನದಲ್ಲಿ ತೊಂದರೆ ಇರುತ್ತದೆ. ನಿಮ್ಮ ಮಕ್ಕಳು ಚೆನ್ನಾಗಿ ಓದುವವರು ಅಧ್ಯಯನ ಮಾಡುವವರು ಸುಶಿಕ್ಷಿತರು ಕುಟುಂಬದ ಹಿನ್ನೆಲೆ ಇರುವಂತವರು ಸ್ವಲ್ಪ ನಿಧಾನ ಆಗುತ್ತದೆ ಆದರೂ ಒಳ್ಳೆಯ ಮಕ್ಕಳು ಇರುತ್ತಾರೆ ಒಳ್ಳೆಯ ಅಧ್ಯಯನ ಮಾಡುತ್ತಾರೆ ನಾಳೆ ಅವರು ಒಳ್ಳೆಯ ಉದ್ಯೋಗದಲ್ಲಿ ಇರುತ್ತಾರೆ ಅಂತಹ ಒಂದು ಸಾಮರ್ಥ್ಯ ನಿಮ್ಮ ಮಕ್ಕಳಿಗೆ ಇದೆ ಈ ಯೋಗ ನಿಮಗೆ ಬರುತ್ತದೆ ಈ ಫಲ ನಿಮಗೆ ದೊರೆಯುತ್ತದೆ. ನಿಮ್ಮ ಉದ್ಯೋಗದಲ್ಲಿ ಹಿನ್ನಡೆ ಆಗಿದೆ ನಿಧಾನ ಆಗಿದೆ ಎನ್ನುವುದು ಇರುತ್ತದೆ

ಏಕೆಂದರೆ ಉದ್ಯೋಗದಲ್ಲಿ ಯಾವಾಗಲೂ ಒಂದೇ ರೀತಿಯಾಗಿ ಇರುವುದಿಲ್ಲ ಸ್ಥಾನ ಬದಲಾವಣೆ ಕೆಲಸ ಬದಲಾವಣೆ ಇರುತ್ತದೆ ಒಂದು ಸಲ ತುಂಬಾ ಚೆನ್ನಾಗಿ ನಡೆಯುತ್ತಾ ಇರುತ್ತದೆ ನಿಮ್ಮ ಬ್ಯುಸಿನೆಸ್ ಕೆಲವು ಸಮಯ ನಡೆಯುವುದಿಲ್ಲ ಇವು ಮನುಷ್ಯ ಜೀವನದಲ್ಲಿ ಕಾಲಚಕ್ರದಲ್ಲಿ ಬರುವ ಕಾಲ ಘಟ್ಟಗಳು ಎನ್ನುವ ಭಾವನೆ ಇಟ್ಟುಕೊಳ್ಳಬೇಕು. ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲ ಅಂದ್ರೆ ಸಾಕಷ್ಟು ಸಮಸ್ಯೆಗಳು ಅನುಭವಿಸುತ್ತಾ ಇದ್ದರೆ ಈ ಕೂಡಲೇ ಚಿಂತೆ ಬಿಟ್ಟು ಮೇಲೆ ಫೋಟೋದಲ್ಲಿ ನೀಡಿರುವ ಗುರುಗಳಿಗೆ ಒಂದೇ ಒಂದು ಕರೆ ಮಾಡಿರಿ ಸಾಕು ನಿಮ್ಮ ಎಲ್ಲ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ.

LEAVE A REPLY

Please enter your comment!
Please enter your name here