ಡಿಸೆಂಬರ್ 26 ರಂದು ಸೂರ್ಯ ಗ್ರಹಣ ಈ ರಾಶಿಗಳಿಗೆ ಕಷ್ಟ

83

ಡಿಸೆಂಬರ್ 26 ರಂದು ಸಂಭವಿಸುವ ಸೂರ್ಯ ಗ್ರಹಣದ ಪ್ರಭಾವ ಈ ರಾಶಿಗಳಿಗೆ ಆಗಲಿದೆ. 26 ಡಿಸೆಂಬರ್ 2019 ರಂದು ಸಂಭವಿಸಲಿರುವ ಷಷ್ಠಿ ಗ್ರಹ ಕೂಟ ಸೂರ್ಯ ಗ್ರಹಣ ದಿಂದ ಯಾವ ಯಾವ ರಾಶಿಯವರಿಗೆ ಶುಭ ಅಶುಭ ಫಲಗಳು ಲಭಿಸಲಿದೆ ಹಾಗೂ ಗ್ರಹಣದ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳು ಏನು ಈ ಎಲ್ಲಾ ಮಾಹಿತಿಯನ್ನು ನೋಡೋಣ ಬನ್ನಿ. ವಿಕಾರಿ ನಾಮ ಸಂವತ್ಸರ ಉತ್ತರಾಯಣ ಹೇಮಂತ ಋತು ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನ ಸೂರ್ಯಗ್ರಹಣ ಧನಸ್ಸು ರಾಶಿಯ ಮೂಲ ನಕ್ಷತ್ರದಲ್ಲಿ ಸಂಭವಿಸಲಿದೆ. ಗ್ರಹಣದ ಸ್ಪರ್ಶ ಸಮಯ ಬೆಳಗ್ಗೆ 8 ಗಂಟೆ 7 ನಿಮಿಷ ಮೋಕ್ಷ ಸಮಯ 11 ಗಂಟೆ 8 ನಿಮಿಷ ಸೂರ್ಯ ಗ್ರಹಣವು ಸಂಪೂರ್ಣವಾಗಿ 3 ಗಂಟೆ 1 ನಿಮಿಷಗಳ ನಮ್ಮ ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಸಂಭವಿಸಲಿದ್ದು 12 ರಾಶಿಗಳ ಮೇಲೆ ವಿಶೇಷ ಪ್ರಭಾವ ಬೀರಲಿದೆ.

ಕಟಕ ರಾಶಿ ತುಲಾ ರಾಶಿ ಮೀನಾ ರಾಶಿ ಮತ್ತು ಕುಂಭ ರಾಶಿ ಈ ರಾಶಿಗಳಿಗೆ ಹೆಚ್ಚಿನ ಶುಭ ಫಲಗಳು ಬೀರಲಿದೆ ಗ್ರಹಣದ ಪರ್ವ ಕಾಲದಲ್ಲಿ ಈ ನಾಲ್ಕು ರಾಶಿಯವರು ತಪ್ಪದೆ ಸೂರ್ಯ ಗ್ರಹಣದ ಶಾಂತಿ ಮಂತ್ರ ಜಪಿಸಿ ಹೆಚ್ಚಿನ ಶುಭ ಫಲ ಲಭಿಸುವುದು. ಮೇಷ ರಾಶಿ ಮಿಥುನ ರಾಶಿ ಸಿಂಹ ರಾಶಿ ಮತ್ತು ವೃಶ್ಚಿಕ ರಾಶಿ ಈ ರಾಶಿಗಳಿಗೆ ಮಧ್ಯಮ ಅಂದರೆ ಸಮ್ಮಿಶ್ರ ಫಲಗಳು ಲಭಿಸುವುದು ಗ್ರಹಣದ ಪರ್ವ ಕಾಲದಲ್ಲಿ ಇವರು ಸಹಾ ಶಾಂತಿ ಮಂತ್ರವನ್ನು ತಪ್ಪದೆ ಫಟಿಸಿ ಫಲ ತಾಂಬೂಲ ದಕ್ಷಿಣ ಸಹಿತ ಗೋಧಿಯನ್ನು ಪೂಜ್ಯರಿಗೆ ದಾನ ಮಾಡಬೇಕು ಹೀಗೆ ಮಾಡಿದರೆ ದೋಷ ನಿವಾರಣೆ ಆಗುತ್ತದೆ. ವೃಷಭ ರಾಶಿ ಕನ್ಯಾ ರಾಶಿ ಧನಸ್ಸು ರಾಶಿ ಮತ್ತು ಮಕರ ರಾಶಿ ಈ ರಾಶಿಗಳಿಗೆ ದುಷ್ಟ ಫಲಗಳು ಇದ್ದು ಈ ರಾಶಿಯವರು ತಪ್ಪದೆ ಸ್ನಾನವನ್ನು ಆಚರಿಸಿ ಸೂರ್ಯ ಗ್ರಹಣದ ಶಾಂತಿ ಮಂತ್ರವನ್ನು ಫಲ ತಾಂಬೂಲ ದಕ್ಷಿಣ ಸಹಿತ ಗೋಧಿಯನ್ನು

ಕೇಸರಿ ವಸ್ತ್ರದಲ್ಲಿ ಹುರಳಿ ಕಾಳು ಅನ್ನು ಮಿಶ್ರ ಬಣ್ಣದ ಬಟ್ಟೆ ಸಹಿತ ಪೂಜ್ಯರಿಗೇ ದಾನ ಮಾಡಬೇಕು ಇನ್ನೂ ಗರ್ಭಿಣಿ ಸ್ತ್ರೀಯರು ಗ್ರಹಣ ಸಮಯದಲ್ಲಿ ಹೊರ ಹೋಗಬಾರದು ಪ್ರತಿಯೊಬ್ಬರೂ ಸೂರ್ಯಾಸ್ತದ ಮೊದಲೇ ಊಟವನ್ನು ಮುಗಿಸಿರಬೇಕು. ಸೂರ್ಯಾಸ್ತದ ಬಳಿಕ ಆಹಾರ ಸೇವನೆ ನಿಷಿದ್ಧ ಇನ್ನೂ ವೃದ್ಧರು ಅಶಕ್ತರು ರಾತ್ರಿ ಎಂಟರ ಒಳಗೆ ಊಟ ಮುಗಿಸಿರಬೇಕು ಈ ಗ್ರಹಣದ ಸಮಯದಲ್ಲಿ ಮನೆಯನ್ನು ಶುದ್ಧ ಮಾಡುವುದು ದೇವರ ವಿಗ್ರಹಗಳನ್ನು ತೊಳೆಯುವುದು ಮುಟ್ಟುವುದು ಶುಭ್ರ ಗೊಳಿಸುವುದು ಮಾಡಬಾರದು ಊಟ ಮಾಡುವುದು ಮಲ ಮೂತ್ರ ಗಳನ್ನ ವಿಸರ್ಜಿಸಿ ಗಂಡ ಹೆಂಡತಿ ಸಂಭೋಗಿಸುವುದು ಮಾಡಲೇ ಬಾರದು ವಿಶೇಷವಾದ ಈ ಸೂರ್ಯ ಗ್ರಹಣ ದಂದು ವಿಶೇಷವಾಗಿ ಮಂತ್ರಗಳನ್ನು ಸಿದ್ಧಿಸಬಹುದು ಯಂತ್ರಗಳನ್ನು ಸಿದ್ಧಿಸಿ ಕೊಳ್ಳಬಹುದು ಹಾಗೆಯೇ ಮಾಡುವುದರಿಂದ ಅವುಗಳ ಶಕ್ತಿ ಹೆಚ್ಚುವುದು. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಗುಪ್ತ ಸಮಸ್ಯೆಗಳು ಇದ್ದರು ಪರಿಹಾರ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

1 COMMENT

LEAVE A REPLY

Please enter your comment!
Please enter your name here