ಡಿಸೆಂಬರ್ 26 ಸೂರ್ಯ ಗ್ರಹಣದ ದಿನ ಈ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ

38

ಡಿಸೆಂಬರ್ 26 ರಂದು ಸಂಪೂರ್ಣ ಸೂರ್ಯ ಗ್ರಹಣ ಸಂಭವಿಸಲಿದೆ ಈ ಸೂರ್ಯ ಗ್ರಹಣ ಬಹಳ ಶಕ್ತಿ ಶಾಲಿ ಆದ ಗ್ರಹಣ ಆಗಿದ್ದು ಜನರು ಬಹಳ ಎಚ್ಚರದಿಂದ ಇರುವುದು ಒಳ್ಳೆಯದು ಈ ವರ್ಷದಲ್ಲಿ ಈಗಾಗಲೇ ಎರಡು ಸೂರ್ಯ ಗ್ರಹಣ ಸಂಭವಿಸಿದ್ದು ಇದು ಮೂರನೆಯ ಸೂರ್ಯ ಗ್ರಹಣ ಆಗಿದೆ ಮತ್ತು ಈ ವರ್ಷದಲ್ಲಿ ಎರಡು ಚಂದ್ರ ಗ್ರಹಣಗಳು ಕೂಡ ಸಂಭವಿಸಿದೆ ಇನ್ನೂ ಈ ಸೂರ್ಯ ಗ್ರಹಣ ಡಿಸೆಂಬರ್ 26 ನೆಯ ತಾರೀಖು ಗೆ ಜರುಗಲಿದೆ ಇನ್ನೂ ಈ ಗ್ರಹಣ ತಿಂಗಳ ಅಂತ್ಯದಲ್ಲಿ ಆಗಲಿದ್ದು ಜನರು ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು ಮತ್ತು ಈ ಕೆಲವು ತಪ್ಪುಗಳನ್ನು ಮಾಡುವುದರಿಂದ ಜೀವನವೇ ನಾಶ ಆಗುತ್ತದೆ.

ಗ್ರಹಣದ ಸಮಯದಲ್ಲಿ ನೀವು ಈ ತಪ್ಪುಗಳನ್ನು ಮಾಡಿದರೆ ನಿಮ್ಮನ್ನು ಈ ದೇವರ ಕೈಯಿಂದ ಕೂಡ ಕಾಪಾಡಲು ಸಾಧ್ಯವಿಲ್ಲ ಏಕೆಂದರೆ ದೇವಾನು ದೇವತೆಗಳು ಈ ಗ್ರಹಣದ ಸಮಯದಲ್ಲಿ ತಮ್ಮ ಎಲ್ಲ ಶಕ್ತಿಗಳನ್ನು ಕಳೆದು ಕೊಳ್ಳುತ್ತಾರೆ ಹಾಗಾದರೆ ಈ ಸೂರ್ಯ ಗ್ರಹಣದ ಸಮಯದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಈ ತಪ್ಪುಗಳನ್ನು ಮಾಡಿದರೆ ಏನಾಗುತ್ತದೆ ಎಂದು ನೋಡೋಣ ಬನ್ನಿ. ಸೂರ್ಯ ಗ್ರಹಣ ಬಹಳ ಶಕ್ತಿ ಶಾಲಿ ಆದ ಗ್ರಹಣ ಹಾಗಿರುವುದರಿಂದ ಈ ಗ್ರಹಣವನ್ನು ಯಾರು ಕೂಡ ಬರೀ ಕಣ್ಣಿನಲ್ಲಿ ನೋಡಬಾರದು ಅದರಲ್ಲಿ ಕೆಲವು ರಾಶಿಯವರ ಮೇಲೆ ಈ ಗ್ರಹಣದ ನೆರಳು ಯಾವುದೇ ಕಾರಣಕ್ಕೂ ಬೀಳ ಬಾರದು ಈ ಗ್ರಹಣದ ಸಮಯದಲ್ಲಿ ದೇವರು ಶಕ್ತಿಯನ್ನು ಕಳೆದು ಕೊಳ್ಳುವುದರಿಂದ ದುಷ್ಟ ಶಕ್ತಿಗಳಿಗೆ ಹೆಚ್ಚಿನ ಶಕ್ತಿ ಬಂದಿರುತ್ತದೆ ಈ ಕಾರಣಕ್ಕೆ ನೀವು ಗ್ರಹಣದ ಸಮಯದಲ್ಲಿ ನೀವು ಯಾವುದೇ ಕಾರಣಕ್ಕೂ ಒಬ್ಬಬ್ಬರು ಎಲ್ಲೇಲು ಹೋಗಬೇಡಿ.

ಇನ್ನೂ ಗರ್ಭಿಣಿ ಹೆಂಗಸರು ಈ ಗ್ರಹಣದ ಸಮಯದಲ್ಲಿ ಮನೆಯಿಂದ ಯಾವುದೇ ಕಾರಣಕ್ಕೆ ಹೊರಗೆ ಬರಬಾರದು ಗರ್ಭಿಣಿ ಹೆಂಗಸರು ಗ್ರಹಣದ ಸಮಯದಲ್ಲಿ ಹೊರಗೆ ಬರುವುದರಿಂದ ಗ್ರಹಣದ ನೆರಳು ಅವರ ಮೇಲೆ ಬೀಳುತ್ತದೆ ಮತ್ತು ಇದರಿಂದ ಹುಟ್ಟುವ ಮಗುವಿಗೆ ಬಹಳ ತೊಂದರೆ ಆಗುವ ಸಾಧ್ಯತೆ ಜಾಸ್ತಿ ಇದೆ ಇನ್ನೂ ಗ್ರಹಣ ಶುರು ಆದ ಸಮಯದಿಂದ ಗ್ರಹಣ ಮುಗಿಯುವ ತನಕ ಯಾವುದೇ ರೀತಿಯ ಆಹಾರವನ್ನು ಸೇವನೆ ಮಾಡಬಾರದು ಆಹಾರಗಳ ಮೇಲೆ ಗ್ರಹಣದ ಕಿರಣಗಳು ಬೀಳುವ ಕಾರಣ ಅವು ವಿಷಗಳಾಗಿ ಮಾರ್ಪಾಡು ಆಗುತ್ತದೆ ಆದ್ದರಿಂದ ಗ್ರಹಣದ ಸಮಯದಲ್ಲಿ ಯಾವುದೇ ಆಹಾರಗಳನ್ನು ಸೇವನೆ ಮಾಡಬಾರದು.

ಗ್ರಹಣ ಸಮಯದಲ್ಲಿ ಯಾವುದೇ ರೀತಿಯ ಶುಭ ಕಾರ್ಯಗಳನ್ನು ಮಾಡಬಾರದು ಮತ್ತು ಚಿಕ್ಕ ಮಕ್ಕಳು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದು ಇನ್ನೂ ಗ್ರಹಣದ ಸಮಯದಲ್ಲಿ ವಾಹನದಲ್ಲಿ ಯಾವುದೇ ಕಾರಣಕ್ಕೂ ಪ್ರಯಾಣವನ್ನು ಮಾಡಬೇಡಿ ಇನ್ನೂ ಗ್ರಹಣ ಮುಗಿದ ನಂತರ ಸ್ನಾನವನ್ನು ಮಾಡಿ ದೇಹವನ್ನು ಶುದ್ಧ ಮಾಡಿಕೊಳ್ಳಿ ಇನ್ನೂ ಗ್ರಹಣದ ಸಮಯದಲ್ಲಿ ಉಗುರುಗಳನ್ನು ತೆಗೆಯುವುದು ಮತ್ತು ತಲೆ ಕೂದಲನ್ನು ಕತ್ತರಿಸುವುದು ಮಾಡಬಾರದು ಹಣದ ಕೊಡುವುದು ಮತ್ತು ತೆಗೆದುಕೊಳ್ಳುವುದು ವ್ಯವಹಾರವನ್ನು ಯಾವುದೇ ಕಾರಣಕ್ಕೂ ಈ ಸಮಯದಲ್ಲಿ ಮಾಡಬೇಡಿ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಮತ್ತು ಕಷ್ಟಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here