ನಿಮ್ಮ ಕೆಲಸಗಳು ಅರ್ಧಕ್ಕೆ ಸ್ಥಗಿತಗೊಂಡಿದ್ದರೆ ಲವಂಗದ ಪರಿಹಾರದಿಂದ ಎಲ್ಲವೂ ಸರಾಗವಾಗುವುದು, ನಿಮ್ಮ ಅದೃಷ್ಟವನ್ನು ಬದಲಾಯಿಸಲು ಮತ್ತು ನಿಮ್ಮ ಕನಸುಗಳನ್ನು ಈಡೇರಿಸಲು ನೀವು ಲವಂಗದಿಂದ ಪರಿಹಾರಗಳನ್ನು ಮಾಡಬಹುದು. ನಿಮಗೆ ಬರಬೇಕಾಗಿದ್ದ ಹಣ ನಿಮ್ಮ ಕೈಸೇರದೇ ಇದ್ದಲ್ಲಿ ಅಥವಾ ಯಾರಾದರೂ ನಿಮಗೆ ಹಣ ನೀಡಬೇಕಾಗಿದ್ದವರು, ಕೊಡಲು ಹಿಂದೇಟು ಹಾಕುತ್ತಿದ್ದರೆ, ಅಮಾವಾಸ್ಯೆ ಅಥವಾ ಹುಣ್ಣಿಮೆಯಂದು ರಾತ್ರಿ ಕರ್ಪೂರದೊಂದಿಗೆ 11 ಅಥವಾ 21 ಲವಂಗ ಸುಟ್ಟು ಹಾಕಿ. ಇದಾದ ನಂತರ ಲಕ್ಷ್ಮೀ ದೇವಿಯನ್ನು ಧ್ಯಾನಿಸಿ ನಿಮ್ಮ ಸಮಸ್ಯೆಯ ಬಗ್ಗೆ ಬೇಡಿಕೊಳ್ಳಿ. ಹೀಗೆ ಮಾಡುವುದರಿಂದ ಶೀಘ್ರವೇ ನಿಮ್ಮ ಹಣವನ್ನು ಮರಳಿ ಪಡೆಯುವಿರಿ ಹಾಗೂ ಹಣ ಗಳಿಸುವ ಮಾರ್ಗವೂ ಗೋಚರಿಸುವುದು ನೀವು ಯಾವುದಾದರೂ ಸಂದರ್ಶನಕ್ಕೆ ಹೊರಟಿದ್ದರೆ ಅಥವಾ ಯಾವುದಾದರೂ ಕೆಲಸಕ್ಕೆ ಹೊರಟಿದ್ದರೆ, ಅದು ಪೂರ್ಣಗೊಳ್ಳಬೇಕೆಂದರೆ, ಮನೆಯಿಂದ ಹೊರಡುವಾಗ ಎರಡು ಲವಂಗವನ್ನು ಬಾಯಲ್ಲಿ ಹಾಕಿಕೊಳ್ಳಿ. ನಂತರ ಲವಂಗದ ಶೇಷವನ್ನು ಬಾಯಲ್ಲೇ ಉಳಿಸಿಕೊಳ್ಳಿ. ನಿಮ್ಮ ಇಷ್ಟದೇವರನ್ನು ಧ್ಯಾನಿಸಿ, ಕೆಲಸದ ಯಶಸ್ಸಿಗೆ ಪ್ರಾರ್ಥಿಸಿ. ಇದನ್ನು ಮಾಡುವುದರಿಂದ ನಿಮ್ಮ ಕೆಲಸ ಮತ್ತು ಸಂದರ್ಶನವು ಖಂಡಿತವಾಗಿಯೂ ಯಶಸ್ವಿಯಾಗುವುದು. ನಿಮ್ಮ ತುಂಬಾ ವರ್ಷದ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಪರಿಹಾರ ಪಡೆಯಿರಿ ಫೋನ್ ಮಾಡಿರಿ 9620569954 ಮಾರುತಿ ಗುರೂಜಿ
ನೀವು ಬಯಸಿದ ಕೆಲಸ ಸಿಗುವುದು. ಕಷ್ಟಪಟ್ಟು ದುಡಿದ ನಂತರವೂ ನೀವು ಸರಿಯಾಗಿ ಅದರ ಪ್ರತಿಫಲವನ್ನು ಪಡೆಯದಿದ್ದರೆ ಮಂಗಳವಾರದಂದು ಆಂಜನೇಯನ ವಿಗ್ರಹದ ಮುಂದೆ ಮಲ್ಲಿಗೆ ಎಣ್ಣೆಯೊಂದಿಗೆ ಎರಡು ಲವಂಗ ಹಾಕಿ ದೀಪವನ್ನು ಹಚ್ಚಿ. ಹನುಮಾನ್ ಚಾಲೀಸಾ ಪಠಿಸಿದ ನಂತರ ಆರತಿ ಮಾಡಿ, ನಿಮ್ಮ ಸಮಸ್ಯೆಯನ್ನು ಆಂಜನೇಯನ ಮುಂದೆ ಕೋರಿಕೊಂಡು ಪ್ರಾರ್ಥಿಸಿ. ಇದನ್ನು 21 ಮಂಗಳವಾರ ಸತತವಾಗಿ ಮಾಡಿದರೆ ನಿಮ್ಮ ಕಠಿಣ ಪರಿಶ್ರಮದ ಫಲ ಸಿಗುವುದು. ನಿಮ್ಮ ಎಲ್ಲಾ ಕಾರ್ಯಗಳು ಫಲಿಸುವುದು.ಮನೆಯಲ್ಲಿ ಸಮೃದ್ಧಿ ಹೆಚ್ಚಾಗಲು ತಂತ್ರ ಶಾಸ್ತ್ರದ ಪ್ರಕಾರ ಲಕ್ಷ್ಮೀದೇವಿಯನ್ನು ಪೂಜಿಸುವಾಗ ಗುಲಾಬಿ ಹೂವಿನ ಜೊತೆಗೆ ಎರಡು ಲವಂಗವನ್ನೂ ದೇವಿಗೆ ಅರ್ಪಿಸಿ. ಪ್ರತಿದಿನವೂ ಸಾಧ್ಯವಾಗದಿದ್ದರೆ ಪ್ರತಿಶುಕ್ರವಾರ ಹೀಗೆ ಮಾಡಿ. ಇದಲ್ಲದೇ ಐದು ಲವಂಗದ ಮೊಗ್ಗುಗಳನ್ನು, ಐದು ಕವಡೆಯೊಂದಿಗೆ ಕೆಂಪು ಬಟ್ಟೆಯಲ್ಲಿ ಸುತ್ತಿ ಅವುಗಳನ್ನು ತಿಜೋರಿ ಅಥವಾ ಹಣದ ಬೀರುವಿನಲ್ಲಿ ಇರಿಸಬೇಕು ಇದನ್ನು ಮಾಡುವುದರಿಂದ ಸದಾ ನಿಮ್ಮ ಮನೆಯ ಮೇಲೆ ಲಕ್ಷ್ಮೀ ದೇವಿಯ ಆಶೀರ್ವಾದವಿರುತ್ತದೆ ಹಾಗೂ ಮನೆಯಲ್ಲಿ ಸಂಪತ್ತು ವೃದ್ಧಿಯಾಗುವುದು ಕೆಲಸಗಳಿಗೆ ಅಡ್ಡಿ ಎದುರಾದರೆನೀವು ಮಾಡಿರುವ ಕೆಲಸಗಳು ಹಾಳಾಗಿದ್ದರೆ ಅಥವಾ ಶುಭ ಕೆಲಸಕ್ಕೆ ಅಡ್ಡಿಯುಂಟಾದರೆ, ನಿಮ್ಮ ತುಂಬಾ ವರ್ಷದ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಪರಿಹಾರ ಪಡೆಯಿರಿ ಫೋನ್ ಮಾಡಿರಿ 9620569954 ಮಾರುತಿ ಗುರೂಜಿ
ಮೂರು ಅಥವಾ ನಾಲ್ಕು ಲವಂಗವನ್ನು ಎಣ್ಣೆಯಲ್ಲಿ ಹಾಕಿ ದೀಪವನ್ನು ಬೆಳಗಿ, ನಂತರ ಅದನ್ನು ಮನೆಯ ಕತ್ತಲೆಯ ಮೂಲೆಯಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿರುವ ಋಣಾತ್ಮಕ ಶಕ್ತಿಯು ಹೊರಗೆ ಹೋಗುವುದು. ಹಾಗೂ ಮನೆಯ ಎಲ್ಲಾ ಸದಸ್ಯರ ಆರೋಗ್ಯವೂ ಉತ್ತಮವಾಗುವುದು. ಹಾಗೂ ನಿಮ್ಮ ಕೆಲಸಗಳು ವಿಘ್ನವಿಲ್ಲದೆ ನಡೆಯುವವು. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ