ತನ್ನ ತೋರು ಬೆರಳಿಗಿಂತ ಉಂಗುರದ ಬೆರಳು ಎತ್ತರವಾಗಿ ಇದ್ದರೆ ಈ ರೀತಿಯ ಲಾಭ ಸಿಗಲಿದೆ

48

ಸ್ನೇಹಿತರೆ ಯಾರಿಗೆ ಆದರೂ ಕೂಡ ತನ್ನ ತೋರು ಬೆರಳಿಗಿಂತ ಉಂಗುರದ ಬೆರಳು ಎತ್ತರವಾಗಿ ಇದ್ದರೆ ಯಾವ ರೀತಿಯ ಲಕ್ಷಣಗಳನ್ನು ಹೊಂದಿರುತ್ತಾರೆ ಎಂದರೆ ಈ ತೋರು ಬೆರಳಿಗಿಂತ ಉಂಗುರ ಬೆರಳು ಎತ್ತರವಾಗಿ ಇರುವ ವ್ಯಕ್ತಿಗಳು ಒಳ್ಳೆಯ ಮನಸ್ಸನ್ನು ಹೊಂದಿರುತ್ತಾರೆ ಎದುರು ಇರುವ ವ್ಯಕ್ತಿಗಳಿಗೆ ಸಹಾಯ ಮಾಡುವ ಗುಣವನ್ನು ಹೊಂದಿರುತ್ತಾರೆ ಹಾಗೂ ಇವರು ನೋಡಲು ಅಂದವಾಗಿ ಇರುತ್ತಾರೆ ತಮ್ಮ ವಾಕ್ ಚಾತುರ್ಯದಿಂದ ತಮ್ಮ ಮಾತುಗಳಿಂದ ಎದುರು ಇರುವ ವ್ಯಕ್ತಿಗಳನ್ನು ಆಕರ್ಷಿಸುವ ವ್ಯಕ್ತಿತ್ವ ಹೊಂದಿರುತ್ತಾರೆ ಅಷ್ಟೆ ಅಲ್ಲದೆ ಇವರು ನಾಲ್ಕು ಜನರ ಜೊತೆ ಯಾವಾಗಲೂ ಇರಬೇಕು ಎಂದು ಬಹಳ ಇಷ್ಟ ಪಡುವ ವ್ಯಕ್ತಿ ಆಗಿರುತ್ತಾರೆ. ಇನ್ನೂ ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ತಮ್ಮ ಸಂಗಾತಿಯ ಜೊತೆ ಇರುವ ವ್ಯಕ್ತಿಗಳು ಪ್ರೇಮ ಅನುರಾಗ ಯಿಂದ ಅವರನ್ನು ನೋಡಿಕೊಳ್ಳುತ್ತಾ ಇರುತ್ತಾರೆ ಅಷ್ಟೆ ಅಲ್ಲದೆ ಈ ವ್ಯಕ್ತಿಗಳು ಎಂಜಿನಿಯರ್ ರಂಗದಲ್ಲಿ ಹೆಚ್ಚಿನ ಸಾಧನೆ ಮಾಡಲು ಅವಕಾಶ ಇದೆ ಇನ್ನೂ ಹೆಚ್ಚಿನ ಹಣವನ್ನು ಸಂಪಾದನೆ ಮಾಡುವ ಯೋಗಫಲ ಕೂಡ ಇದೆ ಅಂದರೆ ಎತ್ತರ ಸ್ಥಾನಕ್ಕೆ ಇರುವ  ಯೋಗ ಇದೆ. ಇನ್ನೂ ಜೀವನದಲ್ಲಿ ಎದುರಾಗುವ ಯಾವುದೇ ರೀತಿಯ ಸಮಸ್ಯೆಗಳನ್ನು ಕೂಡ

ತಮ್ಮ ತಿಳುವಳಿಕೆ ಹಾಗೂ ತಾಳ್ಮೆ ಗುಣಗಳಿಂದ ಅವುಗಳನ್ನು ಪರಿಹಾರ ಮಾಡಿ ಕೊಳ್ಳುವ ಶಕ್ತಿಯನ್ನು ಈ ಉಂಗುರದ ಬೆರಳು ಎತ್ತರ ಇರುವ ವ್ಯಕ್ತಿಗಳು ಮಾಡುತ್ತಾರೆ ಹಾಗೂ ಈ ಪಬ್ಲಿಕ್ ನಲ್ಲಿ ಹೆಚ್ಚಿನ ಹೆಸರು ಮಾಡುವ ಗುಣವನ್ನು ಇವರು ಹೊಂದಿರುತ್ತಾರೆ ಹಾಗೆ ಹೆಚ್ಚಿನ ವಾಕ್ ಚಾತುರ್ಯ ಇರುವುದರಿಂದ ಪಬ್ಲಿಕ್ ಸಂಬಂಧಿ ವ್ಯಕ್ತಿ ಎಂದು ಕೂಡ ಇವರನ್ನು ಹೇಳಬಹುದು. ಇನ್ನೂ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆಯುತ್ತಾರೆ ಸಮಾಜದಲ್ಲಿ ಯಾರಿಗೆ ಆದರೂ ತೊಂದರೆ ಆದರೆ ಇವರ ತಿಳುವಳಿಕೆಯ ಪ್ರಶಾಂತತೆ ಗುಣದಿಂದ ಆಲೋಚನೆ ಮಾಡಿ ಈ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳುವ ಒಂದು ವಿಶೇಷ ಗುಣವನ್ನು ಈ ವ್ಯಕ್ತಿಗಳು ಹೊಂದಿರುತ್ತಾರೆ. ಈ ಉಂಗುರದ ಬೆರಳು ತೋರು ಬೆರಳಿಗಿಂತ ಎತ್ತರ ಇದೆ ಎನ್ನುವ ವ್ಯಕ್ತಿಗಳು ಯಾವ ರೀತಿ ಇರುತ್ತಾರೆ ಎನ್ನುವುದಾದರೆ ಇವರಿಗೆ ಆತ್ಮ ವಿಶ್ವಾಸ ಬಹಳ ಅವರಲ್ಲಿ ಇರುತ್ತದೆ ಈ ಆತ್ಮ ವಿಶ್ವಾಸವನ್ನು ನೋಡಿ ಇತರರಿಗೆ ಒಂದು ಗರ್ವ ರೀತಿಯಲ್ಲಿ ಕಾಣಿಸುತ್ತ ಇರುತ್ತದೆ ಒಂದು ಆತ್ಮ ವಿಶ್ವಾಸ ಇಂದ ಪ್ರತಿಯೊಂದು ಕೆಲಸ ಮಾಡುತ್ತಾ ಇರುತ್ತಾರೆ ಆದರೆ ಇತರರಿಗೆ

ಅದು ಯಾವ ರೀತಿ ಕಾಣುತ್ತದೆ ಎಂದರೆ ಅವರಿಗೆ ಜಾಸ್ತಿ ಗರ್ವ ಇರುವ ರೀತಿಯಲ್ಲಿ ಕಾಣಿಸುತ್ತ ಇರುತ್ತದೆ. ಹಾಗೂ ಇವರು ಪ್ರತಿಯೊಂದು ವಿಷಯವನ್ನು ಅಂತರ್ಮುಖಿ ಆಗಿ ಇರುತ್ತಾರೆ ಪ್ರತಿಯೊಂದು ವಿಷಯವನ್ನು ತನ್ನ ಮನಸ್ಸಿನಲ್ಲಿ ದೀರ್ಘವಾಗಿ ಆಲೋಚನೆ ಮಾಡುವ ವ್ಯಕ್ತಿತ್ವ ಹೊಂದಿರುತ್ತಾರೆ ಹಾಗೆ ತನ್ನ ಭಾವನೆಯನ್ನು ಆಗಲಿ ತನ್ನ ಮನಸಿನಲ್ಲಿ ಇರುವ ವಿಷಯವನ್ನು ಆಗಲಿ ಎದುರಲ್ಲಿ ಇರುವ ವ್ಯಕ್ತಿಗಳಿಗೆ ಬೇಗ ವ್ಯಕ್ತ ಪಡಿಸುವುದಿಲ್ಲ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here