ತಲೆ ಕೆಳಗಾಗಿ ದರ್ಶನ ಕೊಡುವ ಪ್ರಪಂಚದ ಏಕೈಕ ಶಿವ

58

ಮೂರು ಲೋಕಗಳ ಒಡೆಯ ಶಿವ ದೇವನು ಒಬ್ಬನೇ ನಾಮ ಹಲವು ಎಂದು ಹೇಳುತ್ತಾರೆ ಅಂದರೆ ಶಿವ ಒಬ್ಬನೇ ಇರುವುದು ಆದರೆ ಅವನನ್ನು ಹಲವರು ನಾಮದಿಂದ ಪೂಜಿಸುತ್ತಾರೆ. ನಾವು ಎಷ್ಟೆಲ್ಲ ಶಿವನ ದೇಗುಲಗಳನ್ನು ನೋಡಿದ್ದೇವೆ ಅವೆಲ್ಲವೂ ಕೂಡ ಒಂದೇ ರೀತಿ ಇಲ್ಲ ಎಲ್ಲವೂ ಕೂಡ ವಿಧವಿಧ ಆಗಿವೆ ಅಂದರೆ ಕೆಲವು ದೇಗುಲಗಳಲ್ಲಿ ನಾಗನ ಸ್ವರೂಪದಲ್ಲಿ ಪೂಜಿಸುತ್ತೇವೆ ಇನ್ನೂ ಕೆಲವು ದೇಗುಲದಲ್ಲಿ ಲಿಂಗದ ರೂಪದಲ್ಲಿ ಪೂಜಿಸುತ್ತೇವೆ ಅಲ್ಲವೇ ಆದರೆ ತುಂಬಾ ವಿಶೇಷ ಅಂದರೆ ನಮ್ಮ ಭಾರತದಲ್ಲಿ ಒಂದು ಅತ್ಯದ್ಬುತ ದೇಗುಲ ಇದೆ ಅಲ್ಲಿ ಶಿವನು ತಲೆ ಕೆಳಗಾಗಿ ಇರುವುದು ಅಂದರೆ ಶೀರ್ಷಾಸನ ಹಾಕಿರುವಂತೆ ಭಕ್ತರಿಗೆ ದರ್ಶನ ನೀಡುತ್ತಾನೆ. ಈ ವಿಶೇಷವಾದ ದೇಗುಲದಲ್ಲಿ ಶಿವನ ತಲೆಯು ಭೂಮಿಯನ್ನು ಮುಟ್ಟಿದ್ದರೆ ಶಿವನ ಪಾದಗಳು ಆಕಾಶದ ಕಡೆಗೆ ಮುಖ ಮಾಡಿ ಕೊಂಡಿವೆ ನಿಜವಾಗಲೂ ಎಷ್ಟು ಅದ್ಭುತ ಅಲ್ಲವೇ ನಮ್ಮ ಭಾರತದಲ್ಲಿ ಇಷ್ಟು ವಿಸ್ಮಯಕಾರಿ ಯಾದ ದೇಗುಲ ಇರುವುದು ನಮ್ಮ ನೆರೆಯ ರಾಜ್ಯವಾದ ಆಂದ್ರ ಪ್ರದೇಶದ ಯನಮದುರು ಎಂಬ ಸ್ಥಳದಲ್ಲಿ ಹಾಗೆಯೇ ಈ ಶಿವಾಲಯವನ್ನು ಜನರು ಶಕ್ತೇಶ್ವರ ದೇವಾಲಯ ಎಂದು ಕೂಡ ಕರೆಯುತ್ತಾರೆ. ಈ ದೇಗುಲದ ಮತ್ತೊಂದು ವಿಶೇಷತೆ ಎಂದರೆ ಶೀರ್ಷಾಸನ ಹಾಕಿ ನೆಲೆಸಿರುವ ಶಿವನ ಸನ್ನಿಧಾನದಲ್ಲಿ ಮಾತೆ ಮಹಾದೇವಿಯು ಕೂಡ ತನ್ನ

ಮಡಿಲಿನಲ್ಲಿ ಹಸುಗೂಸಾದ ಕಾರ್ತಿಕೇಯನನ್ನು ಇಟ್ಟು ಕೊಂಡಿರುವುದು. ಶಿವ ಹಾಗೂ ಆತನ ಪತ್ನಿ ಪಾರ್ವತಿ ದೇವಿಯು ಈ ರೂಪದಲ್ಲಿ ದರ್ಶನ ನೀಡುವ ಮತ್ತೊಂದು ದೇಗುಲವನ್ನು ಮತ್ತೆ ಎಲ್ಲು ಕೂಡ ಕಾಣಲು ಸದ್ಯ ಇಲ್ಲ ಹಾಗೆ ಈ ಸ್ಥಳದಲ್ಲಿ ತುಂಬಾ ಯುಗಗಳಿಂದ ಕೂಡ ಶಿವ ಪಾರ್ವತಿ ಈ ಸ್ಥಳದಲ್ಲಿ ನೆಲೆಸಿದ್ದಾರೆ. ಈ ದೇಗುಲದಲ್ಲಿ ಶಿವರಾತ್ರಿ ಹಬ್ಬದ ದಿನ ತುಂಬಾ ವಿಶೇಷವಾದ ಪೂಜೆಗಳನ್ನು ನಡೆಸಲಾಗುತ್ತದೆ ರಾತ್ರಿ ಪೂರಾ ಇಲ್ಲಿ ಜಾಗರಣೆ ಪೂಜೆ ಆರತಿ ನಡೆಯುತ್ತದೆ ಇಲ್ಲಿಗೆ ಶಿವನಿಗೆ ನಾನಾ ರೀತಿಯ ಅಭಿಷೇಕ ಪೂಜೆಗಳು ಆಗುತ್ತವೆ ಶಿವನನ್ನು ತುಂಬಾ ಚೆನ್ನಾಗಿ ಬಿಲ್ವಪತ್ರೆ ಇಂದ ಅಲಂಕಾರ ಮಾಡಿರುತ್ತಾರೆ ಇದನ್ನು ನೋಡಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸಾ ವಿಗೆ ದೊರೆ ಎಂದು ಕರೆಸಿಕೊಂಡಿರುವ ಯಮಧರ್ಮರಾಯನು ಮಹಾದೇವ ಹಾಗೂ ಶಕ್ತಿಯನ್ನು ಇಲ್ಲಿ ಭಕ್ತಿಯಿಂದ ಆರಾಧಿಸಿ,ಪೂಜಿಸಿ. ಅವರ ಅನುಗ್ರಹ ಪಡೆದು ಕೊಂಡಿದ್ದಾರೆ ಬಹಳ ಹಿಂದೆ ಶಂಭುರನೆಂಬ ರಾಕ್ಷಸನು ಜೀವಿಗಳಿಗೆ ಉಪಟಳವನ್ನು ನೀಡುವಾಗ ಯಮನು ಅವನ ಸಂಹಾರ ಮಾಡಿದನೆಂಬುದು ಪ್ರತೀತಿ ಕೂಡ ಇದೆ ಅದಕ್ಕೆ

ಈ ಸ್ಥಳವು ಯಮನಾಪುರಿ ಎಂದು ಹೆಸರನ್ನು ಪಡೆಯಿತು .ಆದರೆ ಈಗ ಇದು ಯನಮದುರು ಎಂದು ಕರೆಯುತ್ತಾರೆ. ನೋಡಿ ನಮ್ಮ ಭಾರತ ದೇಶದಲ್ಲಿ ಎಷ್ಟೆಲ್ಲ ವಿಸ್ಮಯಕಾರಿ ದೇಗುಲಗಳು ಇವೆ ಈ ರೀತಿಯ ದೇಗುಲಗಳು ಇವೆ ಎಂದು ಕೂಡ ನಮಗೆ ತಿಳಿದಿರುವುದಿಲ್ಲ ಅಷ್ಟು ಅಚ್ಚರಿ ಉಂಟು ಮಾಡುವ ದೇಗುಲ ಇದೆ. ಹಾಗಾಗಿ ಒಮ್ಮೆ ಈ ದೇಗುಲಗಳಿಗೆ ದರ್ಶನ ಮಾಡಿ ವಿಸ್ಮಯ ದೇಗುಲಗಳನ್ನು ನೋಡಿ ಪಾವನ ಆಗಬೇಕು. ದೇವರ ಕೃಪೆಗೆ ಪಾತ್ರರಾಗಬೇಕೂ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here