ತಲೆ ಸ್ನಾನ ಮಾಡುವಾಗ ಇದನ್ನು ಪಾಲಿಸಿದರೆ ನಿಮ್ಮ ದೋಷಗಳು ನಿವಾರಣೆ ಆಗಲಿದೆ

132

ನಾವು ತಲೆ ಸ್ನಾನವನ್ನು ಮಾಡುವಾಗ ಈ ರೀತಿ ಕೆಲವು ವಿಧಾನವನ್ನು ಅನುಸರಿಸಿದರೆ ನಮ್ಮ ದರಿದ್ರ ಹೋಗಿ ನಮ್ಮ ಮನೆ ಅಷ್ಟೈಶ್ವರ್ಯದಿಂದ ಕೂಡಿರುತ್ತದೆ. ನಮಸ್ತೆ ಗೆಳೆಯರೆ ಯಾವಾಗ ಸ್ನಾನವನ್ನು ಮಾಡಬೇಕು ಯಾವ ಹಾಗೂ ಸ್ನಾನವನ್ನು ಮಾಡುವಾಗ ಯಾವ ರೀತಿ ಕ್ರಮವನ್ನು ಪಾಲಿಸಿದರೆ ನಮ್ಮಲ್ಲಿರುವ ದರಿದ್ರ ನಿವಾರಣೆ ಆಗಿ ಅದೃಷ್ಟ ಆಗುತ್ತದೆ ಹಾಗೂ ಅಷ್ಟೈಶ್ವರ್ಯ ನಮ್ಮ ಮನೆಯಲ್ಲಿ ಇರುತ್ತದೆ ಹಾಗೂ ನಮ್ಮ ಅನೇಕ ಸಮಸ್ಯೆಗಳು ಹೇಗೆ ನಿವಾರಣೆ ಆಗುತ್ತವೆ ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ತಲೆ ಸ್ನಾನವನ್ನು ಮಾಡುವಾಗ ತಲೆಗೆ ಎಣ್ಣೆಯನ್ನು ಹಚ್ಚಿಕೊಂಡು ಸ್ನಾನ ಮಾಡುವುದಕ್ಕೆ ಹಾಗೆ ತಲೆಸ್ನಾನ ಮಾಡುವುದಕ್ಕೆ ಏನು ವ್ಯತ್ಯಾಸ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ ತಲೆಗೆ ಮತ್ತು ಮೈಯಿಗೆ ಪೂರ್ತಿಯಾಗಿ ಎಣ್ಣೆ ಹಚ್ಚಿಕೊಂಡು ಸೀಗೆಕಾಯಿ ಅಥವಾ ಶಾಂಪೂವಿನಿಂದ ಸ್ನಾನ ಮಾಡುವುದಕ್ಕೆ ಅಭ್ಯಂಜನ ಸ್ನಾನ ಎಂದು ಕರೆಯುತ್ತಾರೆ ಪ್ರತಿದಿನ ತಲೆಗೆ ಹಾಗೆ ನೀರು ಹಾಕಿಕೊಂಡು ಸ್ನಾನ ಮಾಡುವುದು ತಲೆಸ್ನಾನ ಎಂದು ಕರೆಯುತ್ತಾರೆ. ಇನ್ನು ಮಹಿಳೆಯರು ಪ್ರತಿನಿತ್ಯ ತಲೆಸ್ನಾನ ಮಾಡಬಾರದು ಅದನ್ನು ಶಾಸ್ತ್ರದಲ್ಲಿ ದರಿದ್ರ ಎಂದು ಹೇಳುತ್ತಾರೆ ಇದರಿಂದಾಗಿ ನಿಮ್ಮದೇ ಯಾವುದೇ ಕೆಲಸದಲ್ಲಿ ಉತ್ಸಾಹ ಇರುವುದಿಲ್ಲ ಹಾಗಾಗಿ ಮಹಿಳೆಯರು ಪ್ರತಿ ದಿನದಲ್ಲಿ ಸ್ನಾನವನ್ನು

ಮಾಡಬಾರದು ಇನ್ನು ಗಂಡಸರು ಪ್ರತಿನಿತ್ಯ ತಲೆ ಸ್ನಾನ ಮಾಡಬಹುದು. ತಲೆಗೆ ಈ ವಿಧವಾಗಿ ಅಭ್ಯಂಜನ ಸ್ನಾನವನ್ನು ಮಾಡುವುದರಿಂದ ನಿಮಗೆ ಆಗುವ ಅನಾನುಕೂಲಗಳು ನಿಮ್ಮ ಮನೆಯಲ್ಲಿರುವ ದರಿದ್ರಗಳು ಹೋಗುತ್ತವೆ ಗೆಳೆಯರೆ ಈ ಅಭ್ಯಂಜನ ಸ್ನಾನವನ್ನು ಮಾಡುವಾಗ ಕೆಲವೊಂದು ಪ್ರತ್ಯೇಕ ದಿನಗಳಲ್ಲಿ ಮಾತ್ರ ಮಾಡಬೇಕು ಎಲ್ಲಾ ದಿನಗಳಲ್ಲಿ ಮಾಡಬಾರದು ಅದು ಯಾವ ದಿನ ಎಂದರೆ ಸೋಮವಾರ ಬುಧವಾರ ಶನಿವಾರ ಅಂಭ್ಯಜನ ಸ್ನಾನವನ್ನು ಮಾಡಬೇಕು. ಯಾರೇ ಆದರೂ ತಲೆಗೆ ಎಣ್ಣೆ ಹಚ್ಚಿಕೊಂಡು ಸ್ನಾನವನ್ನು ಮಾಡಬೇಕು ಎಂದರೆ ಸೋಮವಾರ ಬುಧವಾರ ಶನಿವಾರ ಅಷ್ಟೇ ಮಾಡಬೇಕು ಉಳಿದ ದಿನಗಳಲ್ಲಿ ತಲೆಗೆ ಸ್ನಾನವನ್ನು ಮಾಡಬಾರದು. ಇನ್ನು ಮಹಿಳೆಯರು ಕಂಠ ಸ್ನಾನವನ್ನು ಪ್ರತಿನಿತ್ಯ ಮಾಡಬೇಕು ಅಂದರೆ ಕಂಠದಿಂದ ಕೆಳಗೆ ಸ್ನಾನವನ್ನು ಮಾಡಬೇಕು ಯಾವುದೇ ಕಾರಣಕ್ಕೂ ಅಭ್ಯಂಜನ ಸ್ನಾನವನ್ನು ಪ್ರತಿದಿನ ಮಾಡಬಾರದು ಎಂದು ಹೇಳುತ್ತಾರೆ ಹಾಗೆ ಇನ್ನು ಮಹಿಳೆಯರು ಶುಕ್ರವಾರ ದಿನ ಹಬ್ಬ-ಹರಿದಿನಗಳು ಹಾಗೂ ವೃತ ಪೂಜೆಗಳಲ್ಲಿ ಅನುಷ್ಠಾನವನ್ನು ಮಾಡಿಕೊಳ್ಳುತ್ತಿರುತ್ತಾರೆ ಆದಿನ ನೀವು ತಲೆಗೆ ಸ್ನಾನವನ್ನು ಮಾಡಿಕೊಳ್ಳಬಹುದು ಎಂದು ಸಂಪ್ರದಾಯದಲ್ಲಿ ಹೇಳಿದ್ದಾರೆ. ಮಹಿಳೆಯರು ಪುರುಷರು ಆಗಲಿ ದರಿದ್ರ ಹೋಗಬೇಕು ಎಂದರೆ ಸೋಮವಾರ ಬುಧವಾರ ಶನಿವಾರದಂದು ಅಭ್ಯಂಜನ ಸ್ನಾನವನ್ನು ಮಾಡಿಕೊಳ್ಳಬೇಕು ಇನ್ನು ಅಭ್ಯಂಜನ ಸ್ನಾನವನ್ನು ಭಾನುವಾರ ದಿನ ಮಾಡಿಕೊಳ್ಳಬಾರದು ನೀವು ಬಾನುವಾರದ ದಿನ ಅಭ್ಯಂಜನ ಸ್ನಾನವನ್ನು

ಮಾಡಿದರೆ ನಿಮಗೆ ಹಾಗೂ ನಿಮ್ಮ ಮನೆಯಲ್ಲಿ ಇರುವ ಪ್ರತಿಯೊಬ್ಬ ಸದಸ್ಯರು ಆರೋಗ್ಯಕ್ಕೆ ಗುರಿ ಆಗುತ್ತೀರಾ ನಿನ್ನ ಮನೆಯಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ ಬಾನುವಾರದ ದಿನ ಅವರು ಅಭ್ಯಂಜನ ಸ್ನಾನವನ್ನು ಮಾಡಿದ್ದಾರಾ ಎಂದು ನೋಡಿಕೊಂಡು ಭಾನುವಾರ ದಿನದಂದು ಅಭಂಜನ ಸ್ನಾನ ಮಾಡುವುದನ್ನು ಬದಲಾವಣೆ ಮಾಡಿಕೊಳ್ಳಬೇಕು. ನಿಮಗೆ ಇರುವ ದರಿದ್ರ ನಿವಾರಣೆ ಆಗಿ ನೀವು ಪ್ರತಿಯೊಂದು ಕೆಲಸದಲ್ಲಿ ಯಶಸ್ವಿಯಾಗಿ ಜಯವನ್ನು ಸಾಧಿಸಬೇಕು ಹಾಗೂ ಉತ್ತಮ ಲಾಭಾಂಶವನ್ನು ಪಡೆಯಬೇಕು ಎಂದರ ಸೋಮವಾರ ಬುಧವಾರ ಶನಿವಾರದಂದು ಅಬ್ಯಾಂಜನ ಸ್ನಾನ ಮಾಡುವುದು ಒಳ್ಳೆಯದು ರೀತಿಯಾಗಿ ಸ್ನಾನ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ಕಾಣುತ್ತೀರಾ ಸಕಾರಾತ್ಮಕತೆ ನಿಮ್ಮ ಮನೆಯಲ್ಲಿ ನೆಲ್ಲಿಸುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here