ತಾಮ್ರದ ಉಂಗುರ ಧರಿಸಿದರೆ ನಿಮಗೆ ಇಷ್ಟು ಸೌಭಾಗ್ಯ ನಿಮಗೆ ಸಿಗುತ್ತೆ

64

ಜ್ಯೋತಿಷ್ಯ ಶಾಸ್ತ್ರದಲ್ಲಿ ತಾಮ್ರಕ್ಕೆ ಮಹತ್ತರ ಪಾತ್ರ ಇದೆ ಇದನ್ನು ಪವಿತ್ರ ಲೋಹ ಎಂದು ಪರಿಗಣಿಸಲಾಗುತ್ತದೆ ತಾಮ್ರದ ಉಂಗುರ ಧರಿಸುವುದರಿಂದ ಆರೋಗ್ಯದ ಜೊತೆ ಆರ್ಥಿಕ ಅಭಿವೃದ್ಧಿ ಸುಖ ಸಮೃದ್ಧಿ ಪ್ರಾಪ್ತಿ ಆಗಲಿದೆ ಇದರ ಜೊತೆ ಸಂಪತ್ತು ಸಮೃದ್ಧಿ ಕೂಡ ಆಗುತ್ತದೆ. ತಾಮ್ರದ ಉಂಗುರ ಧರಿಸುವುದರಿಂದ ಕೀಲುಗಳು ಹಾಗೂ ಸಂಧಿವಾತ ಕಡಿಮೆ ಆಗಲಿದೆ. ತಾಮ್ರದಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ ಇದರಿಂದ ಅನೇಕ ರೋಗಗಳು ಗುಣ ಆಗುತ್ತದೆ ಹೆಚ್ಚಾಗುತ್ತ ಇರುವ ವಯಸ್ಸನ್ನು ಇದು ಮುಚ್ಚಿಡುತ್ತದೆ ಸಿತಾಮೃದ ಉಂಗುರದಿಂದ ಅನೇಕ ಉಪಯೋಗ ಇದೆ ತಾಮ್ರ ಧರಿಸುವುದರಿಂದ ನಿಜವಾಗಿ ಕೂಡ ಮನುಷ್ಯನ ದೇಹಕ್ಕೆ ಉತ್ತಾಮವಾದ ಆರೋಗ್ಯ ಸಿಗುತ್ತದೆ. ತಾಮ್ರದ ಬಳಕೆಯಿಂದ ಶರೀರ ಶುದ್ಧ ಆಗುತ್ತದೆ ದೇಹದಲ್ಲಿ ಇರುವ ಎಲ್ಲಾ ವಿಷ ಹೊರಗೆ ಹೋಗುತ್ತದೆ ಜೀರ್ಣ ಕ್ರಿಯೆ ಜೊತೆಗೆ ಹೊಟ್ಟೆ ಶುದ್ಧ ಆಗುತ್ತದೆ ಹೊಕ್ಕಳು ಹಾಗೂ ಹಾರ್ಮೋನ್ ಸಮಸ್ಯೆ ಕೂಡ ಕಡಿಮೆ ಆಗುತ್ತದೆ ತಾಮ್ರದ ಪಾತ್ರೆಗಳು ಮನೆಯಲ್ಲಿ ಇದ್ದರೆ ಸುಖ ಶಾಂತಿ ನೆಲಸಿರುತ್ತದೆ ತಾಮ್ರಕ್ಕೆ ಅಧ್ಬುತ ಶಕ್ತಿ ಇರುತ್ತದೆ ಆದ್ದರಿಂದ ವಾಸ್ತು ದೋಷ ನಿವಾರಣೆ ಆಗುತ್ತದೆ.

ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲಸುತ್ತದೆ ತಾಮ್ರದ ಉಂಗುರ ಬಳಸುವುದರಿಂದ ಮನಸ್ಸು ಶಾಂತ ಆಗಿರುತ್ತದೆ ಉಂಗುರ ಧರಿಸಿದವರ ಕೋಪ ನಿಯಂತ್ರಣಕ್ಕೆ ಬರುತ್ತದೆ ದೇಹದ ಶಾಖ ಕಡಿಮೆ ಆಗುತ್ತದೆ ಮತ್ತು ಅಷ್ಟೆ ಅಲ್ಲದೆ ತಾಮ್ರದ ಉಂಗುರಯಿಂದ ಮನುಷ್ಯನ ದೇಹಕ್ಕೆ ಉತ್ತಮ ಆರೋಗ್ಯ ದೊರೆತಂತೆ ಆಗುತ್ತದೆ. ತಾಮ್ರದ ಉಂಗುರ ಧರಿಸುವುದರಿಂದ ನಕಾರಾತ್ಮಕ ಚಿಂತನೆ ದೂರ ಆಗುತ್ತದೆ ಮಾನ ಸನ್ಮಾನ ಪ್ರಾಪ್ತಿ ಆಗುತ್ತದೆ ತಾಮ್ರದ ಉಂಗುರ ನಮ್ಮ ಮನಸ್ಸಿನ ಶಾಂತಿ ಹಾಗೂ ಉತ್ತಮ ರೀತಿಯ ನಡವಳಿಕೆಗಳಿಗೆ ಕೂಡ ಕಾರಣ ಆಗುತ್ತದೆ. ತಾಮ್ರದ ಉಂಗುರ ಧರಿಸುವುದರಿಂದ ಸಮಾಜದಲ್ಲಿ ಉತ್ತಮ ಸ್ಥಾನ ಗೌರವ ಲಭಿಸುತ್ತದೆ ಮನುಷ್ಯನ ಖ್ಯಾತಿ ಹೆಚ್ಚಾಗುತ್ತದೆ. ತಾಮ್ರ ಶಾಂತ ಲೋಹ ಆಗಿರುವುದರಿಂದ ದೇಹದ ಉಷ್ಣತೆ ಕಡಿಮೆ ಮಾಡುತ್ತದೆ ಮನಸ್ಸು ಕೂಡ ಶಾಂತ ಆಗುತ್ತದೆ ಹೆಚ್ಚು ಕೋಪಿಷ್ಟರು ತಾಮ್ರದ ಉಂಗುರ ಧರಿಸಬೇಕು ಮನೆಯಲ್ಲಿ ತಾಮ್ರದ ಪಾತ್ರೆ ಇದ್ದರೆ ಒಳ್ಳೆಯದು ಮನೆಯಲ್ಲಿ ಶಾಂತಿ ನೆಲಸುವ ಜೊತೆಗೆ ನಕಾರಾತ್ಮಕ ಶಕ್ತಿ ಪ್ರಭಾವ ಕಡಿಮೆ ಮಾಡುತ್ತದೆ. ತಾಮ್ರದ ಲೋಹವನ್ನು ಶಾಂತವಾದ ಧಾತು ಎಂದು ಪರಿಗಣಿಸಲಾಗಿದೆ ಹಾಗಾಗಿ ಸೂರ್ಯ ಹಾಗೂ ಮಂಗಳ ದೋಷ ಇದ್ದವರು ತಾಮ್ರದ ಉಂಗುರ ಧರಿಸಬೇಕು

ಶೀಘ್ರದಲ್ಲಿ ಫಲಿತಾಂಶ ಕಾಣುವರು. ತಾಮ್ರದ ಉಂಗುರ ಧರಿಸುವುದರಿಂದ ನಕಾರಾತ್ಮಕ ಚಿಂತನೆ ದೂರವಾಗಿ ಸನ್ಮಾನ ಪ್ರಾಪ್ತಿ ಆಗುತ್ತದೆ ಅಷ್ಟೆ ಅಲ್ಲದೆ ಇದನ್ನು ಧರಿಸಿದರೆ ಶರೀರ ಶುದ್ಧವಾಗುತ್ತದೆ ದೇಹದಲ್ಲಿ ಇರುವ ಎಲ್ಲಾ ವಿಷ ಹೊರಕ್ಕೆ ಹೋಗುತ್ತದೆ ಜೀರ್ಣಕ್ರಿಯೆ ಜೊತೆಗೆ ಹೊಟ್ಟೆ ಶುದ್ಧವಾಗುತ್ತದೆ ಅನೇಕ ರೋಗಗಳು ಕೂಡ ಗುಣ ಆಗುತ್ತದೆ. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here