ತಾಮ್ರದ ಚರಿಗೆಯಿಂದ ನಿಮ್ಮ ಸಮಸ್ಯೆಗಳು ಮುಕ್ತಿ ಆಗಲಿದೆ

62

ತಾಮ್ರದ ಚರಿಗೆ ಅಂದ್ರೆ ತಾಮ್ರದ ಚೊಂಬು ಉಪಯೋಗಿಸಿ ಪೂಜೆ ಮಾಡುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ನಿಮಗೆ ದೊರೆಯುತ್ತದೆ. ನಮಸ್ಕಾರ ಗೆಳೆಯರೇ ತಾಮ್ರದ ಚರಿಗೆಯನ್ನು ಉಪಯೋಗಿಸಿಕೊಂಡು ಈ ವಿಧಾನದಿಂದ ಪೂಜೆ ಮಾಡಿದರೆ ನಿಮಗೆ ಲಕ್ಷ್ಮಿ ದೇವಿಯ ಅನುಗ್ರಹ ಲಭಿಸುತ್ತದೆ ಧನ ಪ್ರಾಪ್ತಿಯಾಗುತ್ತದೆ ಈ ಪೂಜೆಯನ್ನು ಯಾವ ವಿಧಾನದ ಮೂಲಕ ಮಾಡುವುದು ಎಂದು ಈ ಲೇಖನದಲ್ಲಿ ತಿಳಿಯೋಣ ಪೂಜೆ ಮಾಡಲು ತಾಮ್ರದ ಚರಿಗೆ ಕರ್ಪೂರ ಮತ್ತು ಹೂ ಬೇಕು ಬಿಳಿ ಹೂವು ಇದ್ದರೆ ಇನ್ನೂ ಶ್ರೇಷ್ಠ ಬೇರೆ ಹೂ ಇದ್ದರೆ ನೀವು ಅದನ್ನು ಅಲಂಕಾರಕ್ಕೆ ಇಟ್ಟು ಪೂಜೆ ಮಾಡಬಹುದು ನೀವು ತಾಮ್ರದ ಚರಗೆಯನ್ನು ಶುದ್ದಿ ಮಾಡಿಕೊಂಡು ಸ್ವಸ್ತಿಕ್ ಚಿತ್ರವನ್ನು ಕುಂಕುಮದಿಂದ ಬರೆಯಬೇಕು. ಪ್ರತಿ ಮಂಗಳವಾರ ಹಾಗೂ ಶುಕ್ರವಾರ ತಾಮ್ರದ ಚರಿಗೆ ಸ್ವಸ್ತಿಕ್ ಚಿತ್ರವನ್ನು ಬರೆದು ಕುಂಕುಮ ಗಂಧ ಅರಿಶಿನ ಬಟ್ಟನ್ನು ಇಟ್ಟು ದೇವರ ಮನೆ ಇಡಬೇಕು ಹೀಗೆ ಸ್ವಸ್ತಿಕ್ ಚಿತ್ರ ವನ್ನು ಬರೆದರೆ ಲಕ್ಷ್ಮೀದೇವಿಗೆ ತುಂಬಾ ಇಷ್ಟವಾಗುತ್ತದೆ ಲಕ್ಷ್ಮೀದೇವಿಯ ಕಟಾಕ್ಷ ಸಿಗುತ್ತದೆ ಲಕ್ಷ್ಮಿ ದೇವಿಯ ಕೃಪೆ ಸದಾ ನಿಮ್ಮ ಮೇಲೆ ಇರುತ್ತದೆ ಮತ್ತೆ ಲಕ್ಷ್ಮೀದೇವಿಗೆ ಒಣದ್ರಾಕ್ಷಿ ಎಂದರೆ ತುಂಬಾನೇ ಇಷ್ಟವಾದದ್ದು ಒಣದ್ರಾಕ್ಷಿಯನ್ನು ಪ್ರತಿ ಮಂಗಳವಾರ ಹಾಗೂ ಶುಕ್ರವಾರ

ನೈವೇದ್ಯಕ್ಕೆಂದು ಇಡಬೇಕು. ಈ ತಾಮ್ರದ ಚೊಂಬನ್ನು ಶುಕ್ರವಾರ ಸಂಜೆ ದೀಪಾರ್ತಿ ಸಮಯದಲ್ಲಿ ಇಟ್ಟು ಪೂಜೆ ಮಾಡಬಹುದು ತುಂಬಾ ಒಳ್ಳೆಯದಾಗುತ್ತದೆ ಆರ್ಥಿಕ ಸಮಸ್ಯೆಯಿಂದ ಹೊರಬರಬಹುದು. ಪೂಜೆ ಮಾಡಲು ತಾಮ್ರದ ಚೊಂಬಿಗೆ ಕುಡಿಯುವ ನೀರನ್ನು ಹಾಕಬೇಕು ಬೇರೆ ನೀರನ್ನು ಉಪಯೋಗಿಸಬಾರದು ನೀರನ್ನು ಈ ತಾಮ್ರದ ಚೊಂಬಿನ ಹಾಕಿ ಮತ್ತು ಅರಿಶಿನ-ಕುಂಕುಮವನ್ನು ಅದರಲ್ಲಿ ಕರ್ಪೂರವನ್ನು ಹಾಕಿ ಹೂವಿನಿಂದ ಅಲಂಕಾರ ಮಾಡಬೇಕು ಮತ್ತು ತಾಮ್ರದ ತಟ್ಟೆ ತೆಗೆದುಕೊಂಡು ತಟ್ಟೆಯಲ್ಲಿ ನಿಮ್ಮ ಇಷ್ಟವಾದ ರಂಗೋಲಿಯನ್ನು ಹಾಕಿ ಗಂಧ ಅರಿಶಿಣ ಕುಂಕುಮದಿಂದ ಬೊಟ್ಟನು ಇಡಬೇಕು ಮತ್ತೆ ರಂಗೋಲಿಯ ಮಧ್ಯ ಭಾಗದಲ್ಲಿ ಸ್ವಲ್ಪ ಅರಿಶಿನ ಕುಂಕುಮವನ್ನು ಹಾಕಿ ಎರಡು ವೀಳೇದೆಲೆಯ ತೆಗೆದುಕೊಳ್ಳಿ ವೀಳೆದೆಲೆ ಮಧ್ಯಭಾಗದಲ್ಲಿ ಅರಿಶಿನ ಕುಂಕುಮದಿಂದ ಬೊಟ್ಟುನ್ನು ಇಟ್ಟು ತಾಮ್ರದ ತಟ್ಟೆಯಲ್ಲಿ ಇಡಬೇಕು ಮತ್ತು ಅಲಂಕರಿಸಿದ ತಾಮ್ರದ ಚೊಂಬನ್ನು ತೆಗೆದುಕೊಂಡು ಈ ತಟ್ಟೆಯಲ್ಲಿ ಇಡಬೇಕು ನಂತರ ಪೂಜೆಯನ್ನು ಮಾಡಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಈ ವಿಧಾನದಿಂದ ಪೂಜೆಯನ್ನು ಮಾಡಿದರೆ ಲಕ್ಷ್ಮಿ ದೇವಿಯ ಅನುಗ್ರಹ ನಿಮಗೆ ಲಭಿಸುತ್ತದೆ ಧನ ಪ್ರಾಪ್ತಿಯಾಗುತ್ತದೆ ಮತ್ತು

ಹಣದ ಸಮಸ್ಯೆಯಿಂದ ಸುಲಭವಾಗಿ ಹೊರಗೆ ಬರುತ್ತೀರಾ ಆರ್ಥಿಕ ಸಮಸ್ಯೆ ದೂರವಾಗುತ್ತದೆ ಜೀವನದಲ್ಲಿ ಕಷ್ಟಗಳು ನಿವಾರಣೆಯಾಗಿ ಸುಖಕರ ಜೀವನ ನಿಮ್ಮದಾಗುತ್ತದೆ ಇದು ಲಕ್ಷ್ಮೀದೇವಿಗೆ ತುಂಬಾ ಇಷ್ಟವಾದ ಪೂಜೆ ಈ ಪೂಜೆ ಮಾಡುವುದರಿಂದ ನಿಮ್ಮ ಮನಸ್ಸು ಪ್ರಶಾಂತವಾಗಿದ್ದು ಒಳ್ಳೆಯ ಫಲಿತಾಂಶವನ್ನು ಕಾಣಬಹುದು. ಹೀಗೆ ತಾಮ್ರದ ಚೊಂಬನ್ನು ಉಪಯೋಗಿಸಿಕೊಂಡು ನೀರಿನಿಂದ ಸಿದ್ಧತೆ ಮಾಡಿ ಸ್ವಸ್ತಿಕ್ ಚಿತ್ರವನ್ನು ಬರೆದು ತಾಮ್ರದ ಚೊಂಬಿನಲ್ಲಿ ಅರಿಶಿನ ಕುಂಕುಮವನ್ನು ಮತ್ತು ಕರ್ಪೂರವನ್ನು ಹಾಕಿ ಹೂವಿನಿಂದ ತಾಮ್ರದ ಚೊಂಬಿಗೆ ಶುಕ್ರವಾರ ದಿನದಂದು ಈ ವಿಧಾನದಿಂದ ಪೂಜೆಯನ್ನು ಮಾಡಿ ಭಕ್ತಿಯಿಂದ ಪೂಜೆಯನ್ನು ಮಾಡಿ ನಿಮ್ಮ ಕೋರಿಕೆ ನೆರವೇರಿಸು ಎಂದು ಕೇಳಿಕೊಂಡು ಲಕ್ಷ್ಮೀದೇವಿ ಅನುಗ್ರಹವನ್ನು ಪಡೆಯಿರಿ ನಿಮ್ಮ ಕಷ್ಟಗಳನ್ನು ಈ ಸುಲಭ ವಿಧಾನದ ಮೂಲಕ ಸಮಸ್ಯೆ ದೂರ ಮಾಡಿಕೊಳ್ಳಲು ಉತ್ತಮ ಜೀವನ ನಿಮ್ಮದಾಗುತ್ತದೆ. ಮಹಾ ಪಂಡಿತ ವಾಸುದೇವನ್ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here