ತಾಮ್ರದ ಚೊಂಬಿನಿಂದ ಈ ಸಣ್ಣ ಉಪಾಯ ಮಾಡಿದ್ರೆ ಸಾಕ್ಷಾತ್ ಲಕ್ಷ್ಮಿ ದೇವಿ ಸ್ಥಿರವಾಗಿ ಇರುತ್ತಾಳೆ

73

ಒಂದು ಸಣ್ಣ ಉಪಾಯವನ್ನು ಮಾಡುವುದರಿಂದ ಲಕ್ಷ್ಮಿ ಅನುಗ್ರಹಕ್ಕೆ ಪಾತ್ರರಾಗುವ ಮೂಲಕ ನಿಮ್ಮ ಸಮಸ್ಯೆಗಳಿಂದ ಸುಲಭವಾಗಿ ಮುಕ್ತಿ ಹೊಂದಬಹುದುನಮಸ್ತೆ ಗೆಳೆಯರೇ ಪ್ರತಿಯೊಬ್ಬರಿಗೂ ತಾವು ಲಕ್ಷ್ಮಿಯನ್ನು ಅನುಗ್ರಹ ಪಡೆಯಬೇಕು ತಮ್ಮ ಕಷ್ಟಗಳ ನಿವಾರಣೆ ಆಗಬೇಕು ಮನೆಯಲ್ಲಿ ಪ್ರಶಾಂತತೆ ಇರಬೇಕು ಮನೆಯಲ್ಲಿ ಗೊಂದಲಗಳು ಇರಬಾರದು ಮನೆಯಲ್ಲಿ ಇರುವವರೆಲ್ಲ ಬಾಂಧವ್ಯದಿಂದ ಸುಖ ಸಂತೋಷದಿಂದ ಇರಬೇಕು ಎಲ್ಲರೂ ಆರೋಗ್ಯದಿಂದ ಇರಬೇಕು ಮನೆಯಲ್ಲಿರುವ ಹಣಕಾಸಿನ ಸಮಸ್ಯೆ ನಿವಾರಣೆಯಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು ಎಂದರೆ ಮನೆಯಲ್ಲಿ ಸಂಪಾದನೆ ಮಾಡುವ ವ್ಯಕ್ತಿ ಪ್ರತಿದಿನ ರಾತ್ರಿ ಈ ಒಂದು ಕೆಲಸವನ್ನು ಮಾಡಿದರೆ ಸಾಕು ಮಹಾಲಕ್ಷ್ಮಿ ಅನುಗ್ರಹದಿಂದ ನಿಮ್ಮ ಮನೆಯಲ್ಲಿ ಸಕಾರಾತ್ಮಕತೆ ನೆಲೆಸುತ್ತದೆ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭಾಂಶವನ್ನು ಪಡೆಯುತ್ತೀರಾ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ ಈ ಉಪಾಯವನ್ನು ಹೇಗೆ ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಲಕ್ಷ್ಮಿ ಅನುಗ್ರಹ ಪಡೆಯಲು ಮನೆ ಯಜಮಾನ ಪ್ರತಿದಿನ ರಾತ್ರಿ ಮಲಗುವ ಮೊದಲು ಒಂದು ತಾಮ್ರದ ಚೊಂಬನ್ನು ತೆಗೆದುಕೊಂಡು ಚೊಂಬಿನ ತುಂಬಾ ನೀರನ್ನು ಹಾಕಿ ಅದಕ್ಕೆ ಮೂರರಿಂದ ನಾಲ್ಕು ಹನಿ ಜೇನು ತುಪ್ಪವನ್ನು ಹಾಕಿ ಮಿಶ್ರಣ ಮಾಡಬೇಕು ನಂತರ

ಯಾವುದಾದರೂ ಒಂದು ಚಿನ್ನದ ವಸ್ತುವನ್ನು ಹಾಕಿ ಅದನ್ನು ಮುಚ್ಚಿ ನೀವು ಮಲಗುವ ಬಲಭಾಗದಲ್ಲಿ ಇಡಬೇಕು ಅಥವಾ ನೀವು ಮಲಗುವ ಮಂಚದ ಕೆಳಗೆ ಬಲಭಾಗದಲ್ಲಿ ಇಡಬಹುದು ಈ ರೀತಿಯಾಗಿ ಮಲಗುವ ಮೊದಲು ಮಾಡಿದರೆ ಉತ್ತಮ ರೀತಿಯಲ್ಲಿ ನಿಮ್ಮ ಮನೆಗೆ ಸಕಾರಾತ್ಮಕತೆ ಪ್ರವೇಶವಾಗುತ್ತದೆ. ಗೆಳೆಯರೆ ಹೇಗೆ ಎಂದರೆ ಬೆಳಗ್ಗೆ ಸೂರ್ಯನ ಕಿರಣಗಳು ಚೊಂಬನ್ನು ಆಕರ್ಷಿಸುತ್ತವೆ ಸಕಾರಾತ್ಮಕ ಕಿರಣಗಳನ್ನು ಚೊಂಬಿನಲ್ಲಿ ಇರುವ ನೀರು ಹೀರಿಕೊಳ್ಳುತ್ತದೆ ನೀವು ಬೆಳಗ್ಗೆ ಎದ್ದ ನಂತರ ಆ ನೀರಿನಲ್ಲಿರುವ ಚಿನ್ನವನ್ನು ತೆಗೆದು ನೀರನ್ನು ಸೇವನೆ ಮಾಡಿದರೆ ಅಥವಾ ಕುಡಿದರೆ ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳಿಂದ ದೂರ ಆಗುತ್ತೀರಾ ನಿಮ್ಮ ಹಣಕಾಸಿನ ಸಮಸ್ಯೆ ನಿವಾರಣೆಗೆ ಆರ್ಥಿಕವಾಗಿ ಲಾಭ ಉಂಟಾಗುತ್ತದೆ ಮನೆಯಲ್ಲಿರುವ ನಕಾರಾತ್ಮಕ ತೊಲಗಿ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರುತ್ತದೆ ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯರು ಪ್ರೀತಿ ಬಾಂಧವ್ಯದಿಂದ ಸಂತೋಷವಾಗಿರುತ್ತೀರಿ ಹಾಗೂ ನಿಮ್ಮೇಲೆ ದೃಷ್ಟಿದೋಷ ಇದ್ದರೆ ನಿವಾರಣೆಯಾಗುತ್ತದೆ ಹಾಗೂ ನಿಮ್ಮ ಯಾವುದೇ ಕೆಲಸದಲ್ಲಿ ಆದರೂ ಸುಲಭವಾಗಿ ಜಯವನ್ನು ಸಾಧಿಸಬಹುದು ಇದೆಲ್ಲಾ ಒಳ್ಳೆ ಪ್ರತಿಫಲ ಸೂರ್ಯನ ಕಿರಣಗಳ ಪ್ರಭಾವದಿಂದ

ತಾಮ್ರದ ಚೊಂಬಿನಿಂದ ಆಗುವ ಉತ್ತಮ ಪ್ರತಿಕ್ರಿಯೆ ಆಗಿದೆ ಇದರಿಂದಾಗಿ ನಿಮ್ಮ ಜೀವನದಲ್ಲಿ ಒಳ್ಳೆಯ ಸುಧಾರಣೆಯನ್ನು ಕಾಣುತ್ತೀರಾ. ಗೆಳೆಯರೇ ತಾಮ್ರದ ಚೊಂಬಿನಿಂದ ರಾತ್ರಿ ಮಲಗುವ ಮೊದಲು ಮನೆಯ ಯಜಮಾನ ಈ ಒಂದು ಸಣ್ಣ ಪರಿಹಾರವನ್ನು ಮಾಡಿಕೊಂಡರೆ ಲಕ್ಷ್ಮಿ ಅನುಗ್ರಹ ಪಡೆದು ನಿಮ್ಮ ಹಣಕಾಸಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಹಾಗೂ ಸುಖ ಸಂತೋಷದ ನೆಮ್ಮದಿ ಜೀವನ ನಿಮ್ಮದಾಗುತ್ತದೆ ನಿಮ್ಮ ಉದ್ಯೋಗದಲ್ಲಿ ಬಡ್ತಿ ಹೊಂದುತ್ತಿರ ವ್ಯಾಪಾರದಲ್ಲಿ ಉತ್ತಮ ಲಾಭಾಂಶವನ್ನು ಪಡೆಯುತ್ತೀರಾ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೇ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here