ತಾಮ್ರದ ನಾಣ್ಯದಿಂದ ಅಶ್ವತ ಮರದ ಕೆಳಗೆ ಈ ರೀತಿಯಾಗಿ ದೀಪಾರಾಧನೆ ಮಾಡುವುದರಿಂದ ನಿಮ್ಮ ಸಕಲ ಕಷ್ಟಗಳು ಪರಿಹಾರವಾಗುತ್ತವೆ.

40

ನಮಸ್ಕಾರ ಸ್ನೇಹಿತರೆ ತಾಮ್ರದ ನಾಣ್ಯದಿಂದ ಅಶ್ವತ ಮರದ ಕೆಳಗೆ ದೀಪಾರಾಧನೆ ಮಾಡಬೇಕು ನಿಮಗೆ ಒಳ್ಳೆಯದಾಗುತ್ತದೆ ಹಿಂದಿನಿಂದಲೂ ಶ್ರೀಮಂತರಾಗಿದ್ದರು ಸುಖ ಐಶ್ವರ್ಯಗಳನ್ನು ಕಂಡವರು ತಮ್ಮ ವ್ಯಾಪಾರಗಳಲ್ಲಿ ಕೆಲಸಗಳಲ್ಲಿ ನಷ್ಟವನ್ನು ಅನುಭವಿಸಿ ಒಂದೇ ಬಾರಿಗೆ ತುಂಬಾ ಕಷ್ಟ ಮತ್ತು ನೋವುಗಳನ್ನು ಅನುಭವಿಸುತ್ತಿದ್ದಾರೆ ಅಂತವರಿಗೆ ಈ ರೀತಿಯಾಗಿ ಮಾಡುವುದರಿಂದ ಖಂಡಿತ ಧನ ಪ್ರಾಪ್ತಿ ಆಗುತ್ತದೆ ಅವರು ಮೊದಲಿನ ರೀತಿ ಆರೋಗ್ಯ ಐಶ್ವರ್ಯ ಹೊಂದಿ ಸುಖವಾಗಿ ಬಾಳುತ್ತಾರೆ ಐಶಾರಾಮಿ ಜೀವನ ಕೂಡ ನಡೆಸಬಹುದು ಈ ಪರಿಹಾರವನ್ನು ಶುಕ್ಲ ಪಕ್ಷದ ಶುಕ್ರವಾರ ದಿನದಂದು ಮಾಡಬೇಕು ಶುಕ್ರವಾರ ಮುಂಜಾನೆ ಬೇಗ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ತಲೆ ಸ್ನಾನವನ್ನು ಮಾಡಿ ನಂತರ ಪೂಜೆಯನ್ನು ಮಾಡಬೇಕು ಅದಾದ ನಂತರ ಹೆಣ್ಣು ದೇವರ ದೇವಸ್ಥಾನಕ್ಕೆ ಹೋಗಿ ಪೂಜೆ ಅರ್ಚನೆ ಮಾಡಿಸಬೇಕು ದೇವಸ್ಥಾನದಲ್ಲಿ ಇರುವ ಅಶ್ವತ ಮರದ ಹತ್ತಿರ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಹೋಗಬೇಕು ಮತ್ತು ಒಂದು ತಾಮ್ರದ ನಾಣ್ಯವನ್ನು ಎಡಗೈಯಲ್ಲಿ ತೆಗೆದುಕೊಳ್ಳಬೇಕು ನಂತರ ವಿರುದ್ಧ ದಿಕ್ಕಿನಲ್ಲಿ ಏಳು ಬಾರಿ ನಾಣ್ಯವನ್ನು ನಮ್ಮ ತಲೆಯ ಸುತ್ತ ಸುತ್ತಬೇಕು ನಂತರ ನಮ್ಮ ಎಲ್ಲಾ ಸಾಲಗಳನ್ನು ಎಲ್ಲಾ ಕಷ್ಟಗಳನ್ನು ಪರಿಹಾರ ಮಾಡು ಎಂದು ದೇವರಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು ಮತ್ತು ತಾಮ್ರದ ನಾಣ್ಯವನ್ನು ಮಣ್ಣಿನ ದೀಪದಲ್ಲಿ ಹಾಕಿ ದೀಪ ಆರಾಧನೆ ಮಾಡಬೇಕು ಈ ದೀಪವನ್ನು ಪಶ್ಚಿಮ ದಿಕ್ಕಿನ ಕಡೆ ಮುಖ ಮಾಡಿ ಇಡಬೇಕು ನೈವೇದ್ಯವಾಗಿ ಯಾವುದಾದರೂ ಸಿಹಿ ತಿನಿಸುಗಳನ್ನು ಇಡಬೇಕು ಈ ಪೂಜೆ ಮುಗಿದ ನಂತರ ಅಲ್ಲಿಂದ ಯಾವುದೇ ಸಾಮಗ್ರಿಗಳನ್ನು ಮನೆಗೆ ತೆಗೆದುಕೊಂಡು ಹೋಗಬಾರದು ದಾರಿಯಲ್ಲಿ ಹೋಗುವಾಗ ಯಾರೊಂದಿಗೂ ಮಾತನಾಡಬಾರದು ಮತ್ತು ಈ ಪೂಜೆಯ ಬಗ್ಗೆ ಆಗಲಿ ನೀವು ಇದನ್ನು ಮಾಡಿರುವುದರ ಬಗ್ಗೆ ಆಗಲಿ ಯಾರ ಹತ್ತಿರವೂ ಹಂಚಿಕೊಳ್ಳಬಾರದು ಈ ಪೂಜೆಯು ಆರು ಗಂಟೆ ಒಳಗಡೆ ಮಾಡಬೇಕು ಹೀಗೆ ಶ್ರದ್ಧಾ

ಭಕ್ತಿಯಿಂದ ನೀವು ಪೂಜೆ ಮಾಡಿದರೆ ಖಂಡಿತವಾಗಿಯೂ ನಿಮಗೆ ಶುಭವಾಗುತ್ತದೆ ಲಕ್ಷ್ಮಿದೇವಿ ನಿಮ್ಮ ಮನೆಗೆ ಆದಷ್ಟು ಬೇಗ ಬರುತ್ತಾಳೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ನಿಮ್ಮ ಮೇಲೆ ಆಗ ಸದಾ ಇರುತ್ತದೆ ಜೀವನದಲ್ಲಿ ಸಮಸ್ಯೆಗಳಿಗೆ ನಾವು ಹೆದರಬಾರದು ಏಕೆಂದರೆ ಸಮಸ್ಯೆಗಳಿಲ್ಲದ ಮನುಷ್ಯನೇ ಇಲ್ಲ ಇಂಥ ಎಲ್ಲಾ ಸಮಸ್ಯೆಗಳಿಗೂ ಈ ರೀತಿಯಾಗಿ ಒಂದೊಂದು ಉಪಾಯ ಇದ್ದೇ ಇರುತ್ತದೆ ಅದನ್ನು ನಾವು ಅರಿಯಬೇಕು ಅರಿತರೆ ನಮ್ಮ ಜೀವನ ಸುಖಮಯವಾಗಿರುತ್ತದೆ ಇಲ್ಲವೆಂದಾದಲ್ಲಿ ನಾವು ಕೆಲಸ ಕಾರ್ಯವಿಲ್ಲದೆ ದರಿದ್ರಗಳಂತೆ ಮನೆಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ ಜೀವನದಲ್ಲಿ ಯಾವುದೇ ಕೆಲಸವಾದರೂ ಹಿಂಜರಿಯದೆ ಮಾಡುತ್ತಾ ಹೋಗಬೇಕು ಹಾಗಾದಾಗ ಮಾತ್ರ ನಾವು ಒಂದೊಂದು ಮೆಟ್ಟಿಲು ಏರಿ ಉತ್ತಮ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತದೆ ಇಲ್ಲದಿದ್ದರೆ ಯಾವುದೂ ಸಾಧ್ಯವಿಲ್ಲ ಹಾಗಾಗಿ ಶ್ರಮವಹಿಸಿ ಕೆಲಸವನ್ನು ಮಾಡಿ ಮತ್ತು ದೇವರನ್ನು ಎಂದಿಗೂ ನಂಬಿ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ತಾಯಿ ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲೆ ಸದಾ ಇರಲಿ ನಿಮಗೆ ಒಳ್ಳೆಯದಾಗಲಿ. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here