ತಾಯಿ ಜಗನ್ಮಾತೆ ಮಹಾಲಕ್ಷ್ಮಿಯ ಕೃಪೆ ನಮ್ಮ ಮೇಲೆ ಸದಾ ಇರಬೇಕೆಂದರೆ ಈ ನಿಯಮಗಳನ್ನು ನಾವು ಪಾಲಿಸಲೇಬೇಕು.

59

ನಮಸ್ಕಾರ ಪ್ರಿಯ ಸ್ನೇಹಿತರೆ ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ತಾಯಿ ಲಕ್ಷ್ಮಿ ದೇವಿಯ ಕೃಪೆ ಇರಲೇಬೇಕು ತಾಯಿಯ ಕೃಪೆಯಿದ್ದರೆ ನಾವು ಜೀವನದಲ್ಲಿ ಸುಖ ನೆಮ್ಮದಿ ಶಾಂತಿಯಿಂದ ಬಾಳಬಹುದು ನಮಗೆ ಆರ್ಥಿಕ ಸಮಸ್ಯೆಗಳು ಎದುರಾಗುವುದಿಲ್ಲ ಶ್ರೀಮಂತಿಕೆಯ ಜೀವನದಲ್ಲಿ ನಾವು ಇರುವುದು ಆದರೆ ಸ್ನೇಹಿತರೆ ಜೀವನದಲ್ಲಿ ನಾವು ಯಾರಿಗೂ ಕೆಡುಕನ್ನು ಬಯಸಬಾರದು ಎಲ್ಲರಿಗೂ ಒಳ್ಳೆಯದನ್ನೇ ಬಯಸಬೇಕು ಹಾಗೆ ಇದ್ದಾಗ ಮಾತ್ರ ತಾಯಿ ಲಕ್ಷ್ಮಿ ದೇವಿಯ ಕೃಪೆ ನಮ್ಮ ಮೇಲೆ ಇರುತ್ತದೆ ಈ ರೀತಿಯಾಗಿ ಜೀವನದಲ್ಲಿ ತೊಂದರೆಗಳಿಲ್ಲದೇ ಜೀವನವನ್ನು ಸಾಗಿಸಬೇಕು ಎಂದರೆ ಕೆಲವು ನಿಯಮಗಳನ್ನು ನಾವು ಪಾಲಿಸಬೇಕು ಮತ್ತು ಕೆಲವು ನಿಯಮಗಳನ್ನು ನಾವು ಪಾಲಿಸಬಾರದು. ಸ್ನೇಹಿತರೆ ಗಂಡು ಮಕ್ಕಳು ಶುಕ್ರವಾರ ಮತ್ತು ಮಂಗಳವಾರ ದಿನದಂದು ಕಟಿಂಗ್ ಮಾಡಿಸಬಾರದು ಇದರಿಂದ ಅವರಿಗೆ ದರಿದ್ರ ಸುತ್ತಿಕೊಳ್ಳುತ್ತದೆ ಹಾಗಾಗಿ ನೀವು ಈ ತಪ್ಪನ್ನು

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9901600331

ಮಾಡಬೇಡಿ ಎಂದು ಹೆಣ್ಣುಮಕ್ಕಳು ತಿಳಿಸಬೇಕು ಇನ್ನು ಮನೆಯಲ್ಲಿ ಚಿಕ್ಕವರು ಆಗಿರಬಹುದು ದೊಡ್ಡವರು ಇರಬಹುದು ಯಾರಾದರೂ ಆಗಲಿ ದಿಂಬಿನ ಮೇಲೆ ಕುಳಿತುಕೊಳ್ಳಬಾರದು ಚಿಕ್ಕ ಮಕ್ಕಳು ದಿಂಬಿನ ಜೊತೆಗೆ ಆಟ ಆಡುತ್ತಿದ್ದರೆ ಅದು ತುಂಬಾ ದೊಡ್ಡ ತಪ್ಪು ಹಾಗಾಗಿ ಈ ರೀತಿ ಮಾಡಬಾರದು ಇನ್ನು ಕೆಲವೊಂದು ಹೆಣ್ಣುಮಕ್ಕಳಿಗೆ ರಾತ್ರಿಯ ಸಮಯದಲ್ಲಿ ಕೈಗೆ ಹಾಕಿದ ಬಳೆ ಮತ್ತು ತಲೆಗೆ ಮುಡಿದಿರುವ ಹೂವನ್ನು ತೆಗೆದಿಟ್ಟು ಮಲಗುವ ಸಂಪ್ರದಾಯ ರೂಢಿಸಿಕೊಂಡಿರುತ್ತಾರೆ ಇದು ಶುಭವಲ್ಲ ಇದರಿಂದ ತಾಯಿ ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ನೆಲೆಸುದಿಲ್ಲ ನಿಮಗೆ ದರಿದ್ರ ಸುತ್ತಿಕೊಳ್ಳುತ್ತದೆ ಕೆಲವೊಂದು ವಸ್ತುಗಳನ್ನು ನೀವು ನಿಮ್ಮ ಕೈಯಿಂದ ಯಾರಿಗೂ ನೀಡಬಾರದು ಅವು ಯಾವುದೆಂದರೆ ಉಪ್ಪು ಮೆಣಸಿನಕಾಯಿ ಮತ್ತು ಹುಣಸೆಹಣ್ಣು ಒಂದು ವೇಳೆ ಕೊಡಲೇಬೇಕಾದ ಸಂದರ್ಭವಿದ್ದರೆ ಅವುಗಳನ್ನು ಕೆಳಗಿಟ್ಟು ತೆಗೆದುಕೊಳ್ಳಿ ಎಂದು ಹೇಳಬೇಕು ಈ ಒಂದು ನಿಯಮವನ್ನು

ನೀವು ಪಾಲಿಸಿದರೆ ನಿಮಗೆ ಖಂಡಿತ ಶುಭವಾಗುತ್ತದೆ ಅದೇನೆಂದರೆ ನಿಮ್ಮ ಗಂಡನಿಗೆ ಬರುವ ಮೊದಲನೇ ಸಂಬಳದಲ್ಲಿ ಮೊದಲು ಉಪ್ಪನ್ನು ಖರೀದಿ ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ ಏಕೆಂದರೆ ಉಪ್ಪನ್ನು ಲಕ್ಷ್ಮೀ ದೇವಿಯ ಸ್ವರೂಪ ಎಂದು ಕರೆಯುತ್ತಾರೆ ತಾಯಿ ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲೆ ಇರುತ್ತದೆ ಇನ್ನು ಹೆಣ್ಣುಮಕ್ಕಳು ತಾಂಬೂಲವನ್ನು ಕೊಡುವಾಗ ಅದರಲ್ಲಿ ತೆಂಗಿನಕಾಯಿಯನ್ನು ಇಟ್ಟು ಕೊಡುತ್ತಾರೆ ಅದರಲ್ಲಿ ಎರಡು ಭಾಗದಲ್ಲಿ ಮೂರು ಕಣ್ಣಿರುವ ಭಾಗವನ್ನು ನೀವು ಇಟ್ಟುಕೊಳ್ಳಬೇಕು ಇನ್ನು ಮನೆಯಲ್ಲಿ ಹೆಣ್ಣುಮಕ್ಕಳು ಕಾಲಮೇಲೆ ಕಾಲು ಹಾಕಿ ಕುಳಿತುಕೊಳ್ಳಬಾರದು ಇದರಿಂದ ಅವರಿಗೆ ದರಿದ್ರ ಸುತ್ತಿಕೊಳ್ಳುತ್ತದೆ ಮತ್ತು ಬಹಿಷ್ಟ ಸಮಯದಲ್ಲಿ ಹೆಣ್ಣು ಮಕ್ಕಳು ತಲೆಗೆ ಹೂವನ್ನು ಮುಡಿಯಬಾರದು ಹೆಣ್ಣುಮಕ್ಕಳಿಗೆ ಅತಿಹೆಚ್ಚು ಸಿಟ್ಟು ಬಂದಾಗ ಮುನಿಸಿಕೊಂಡು ರಾತ್ರಿ ಹೊತ್ತು ಊಟ ಮಾಡದೆ ಮಲಗುತ್ತಾರೆ ಹೀಗೆ ಮಾಡುವುದು ತಪ್ಪು ರಾತ್ರಿ ಸಮಯ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9901600331

ಊಟ ಮಾಡದೆ ಮಲಗಿದರೆ ತಾಯಿ ಲಕ್ಷ್ಮೀದೇವಿಯ ಕೃಪಾಕಟಾಕ್ಷ ನಿಮ್ಮೇಲೆ ಇರುವುದಿಲ್ಲ ಹೆಣ್ಮಕ್ಕಳನ್ನು ಹೆಣ್ಣುಮಕ್ಕಳನ್ನು ಲಕ್ಷ್ಮೀ ದೇವಿಯ ಸ್ವರೂಪ ಎಂದು ಕರೆಯುತ್ತಾರೆ ಹಾಗಾಗಿ ಹೆಣ್ಣುಮಕ್ಕಳಿಗೆ ನೋವಾದಾಗ ಲಕ್ಷ್ಮೀದೇವಿ ಆ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುವುದಿಲ್ಲ ಲಕ್ಷ್ಮೀದೇವಿ ಮನೆಯಿಂದ ಹೊರಗೆ ಹೋಗುತ್ತಾಳೆ ಹಾಗಾಗಿ ಹೆಣ್ಣುಮಕ್ಕಳು ಯಾರ ಮಾತಿಗೂ ಕೋಪಿಸಿಕೊಳ್ಳಬಹುದು ಎಲ್ಲವನ್ನೂ ಸಮಾಧಾನವಾಗಿ ಬಗೆಹರಿಸಿಕೊಳ್ಳಬೇಕು ಹೀಗೆ ಮಾಡಿದರೆ ಆ ಮನೆಗಳಲ್ಲಿ ಲಕ್ಷ್ಮಿ ದೇವಿಯ ಕೃಪೆ ಇರುತ್ತದೆ ಹೆಣ್ಣುಮಕ್ಕಳಿಗೆ ಗಂಡುಮಕ್ಕಳು ಎಂದಿಗೂ ನೋವನ್ನು ಕೊಡಬಾರದು ಇನ್ನು ನೀವು ಮನೆಯ ದೂಳವನ್ನು ತೆಗೆಯುತ್ತೀರಾ ಇದನ್ನು ಮಂಗಳವಾರ ಮತ್ತು ಶುಕ್ರವಾರ ಮತ್ತು ಅಮಾವಾಸ್ಯೆ ಹುಣ್ಣಿಮೆ ದಿನದಂದು ತೆಗೆಯಬಾರದು ಇದು ಮನೆಗೆ ಒಳ್ಳೆಯದಲ್ಲ ಈ ಎಲ್ಲಾ ತಪ್ಪುಗಳನ್ನು ಹೆಣ್ಣುಮಕ್ಕಳು ಮಾಡದಿದ್ದರೆ ಖಂಡಿತವಾಗಲೂ ಮನೆಯಲ್ಲಿ ತಾಯಿ

ಜಗನ್ಮಾತೆ ಲಕ್ಷ್ಮೀದೇವಿಯು ನೆಲೆಸುತ್ತಾಳೆ ಮತ್ತು ಶ್ರೀ ಲಕ್ಷ್ಮಿದೇವಿಯ ಕೃಪಾಕಟಾಕ್ಷ ಆ ಮನೆಗೆ ದೊರೆಯುತ್ತದೆ ಎಲ್ಲರಿಗೂ ಒಳ್ಳೆಯದಾಗುತ್ತದೆ. ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here