ತಾಯಿ ದುರ್ಗಾ ದೇವಿಗೆ ಇದನ್ನು ಸಮರ್ಪಣೆ ಮಾಡಿದ್ರೆ ಎಲ್ಲ ಕಷ್ಟಗಳು ನಿವಾರಣೆ ಆಗಲಿದೆ

70

ಕೆಲವೂಒಂದು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಂದ ಸುಲಭವಾಗಿ ಪಾರಾಗಬಹುದು ನಮಸ್ತೆ ಗೆಳೆಯರೆ ಜೀವನದಲ್ಲಿ ತುಂಬಾ ಚೆನ್ನಾಗಿದ್ದಾಗ ಕೆಲವೊಮ್ಮೆ ಒಂದೇ ಸಲಿಗೆ ದೊಡ್ಡ ದೊಡ್ಡ ಗಂಡಾಂತರಗಳು ಅನೇಕ ಕಷ್ಟಗಳು ಬರುತ್ತವೆ ತಕ್ಷಣ ಆರೋಗ್ಯ ಸಮಸ್ಯೆ ಬರಬಹುದು ಅಥವಾ ಹಣಕಾಸಿನ ತೊಂದರೆ ಆಗಬಹುದು ಏನಾದರೂ ಕೆಟ್ಟ ಘಟನೆ ನಡೆಯುವುದು ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ ಈ ರೀತಿ ಕಷ್ಟದ ಸಂದರ್ಭವನ್ನು ಯಾವ ರೀತಿ ನಿವಾರಿಸಿಕೊಳ್ಳಬಹುದು ಯಾವ ಪರಿಹಾರವನ್ನು ಮಾಡಿಕೊಳ್ಳಬಹುದು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ನಮ್ಮ ಸಂಕಷ್ಟ ಪರಿಸ್ಥಿತಿಯನ್ನು ನಿವಾರಿಸಿಕೊಳ್ಳಲು ಸುಲಭವಾಗಿ ಮಾಡಿಕೊಳ್ಳಬಹುದಾದ ಪರಿಹಾರ ಯಾವುದು ಎಂದರೆ ಈ ಪರಿಹಾರವನ್ನು ಕನಿಷ್ಠ 3 ಶುಕ್ರವಾರಗಳ ಆದರೂ ಮಾಡಬೇಕು ಮನೆಯ ಹೆಣ್ಣು ಮಕ್ಕಳು ರಾತ್ರಿ ಮಲಗುವ ಸಮಯದಲ್ಲಿ ಒಂದು ಹಿಡಿ ಉಪ್ಪನ್ನು ತೆಗೆದುಕೊಂಡು ಮನೆಯ ಮುಖ್ಯದ್ವಾರಕ್ಕೆ ನಿವಾಳಿಸಬೇಕು ಹಾಗೂ ಉಪ್ಪನ್ನು ಯಾರು ತುಳಿಯದೆ ಇರುವ ಜಾಗದಲ್ಲಿ ಹಾಕಬೇಕು ಅಥವಾ ಯಾವುದಾದರೂ ಗಿಡಕ್ಕೆ ಹಾಕಬೇಕು ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಉತ್ತಮ ಫಲಿತಾಂಶವನ್ನು ಕಾಣುತ್ತೀರಿ ನಿಮ್ಮ ಎಲ್ಲಾ ಸಮಸ್ಯೆಗಳಿಂದ

ಮುಕ್ತಿ ಪಡೆಯಬಹುದು ಆರ್ಥಿಕವಾಗಿ ಅಭಿವೃದ್ಧಿ ಕೂಡ ಹೊಂದುತ್ತಿರ. ಇನ್ನು ಎರಡನೇ ಪರಿಹಾರ ಏನೆಂದರೆ ಈ ಪರಿಹಾರ ಮನೆಗೆ ತಗುಲಿರುವ ದೃಷ್ಟಿದೋಷ ಹೋಗಲು ಕೆಲವೊಮ್ಮೆ ಮನೆಗೆ ದೃಷ್ಟಿ ದೋಷ ತಗುಲಿದರೆ ದೊಡ್ಡ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಲ್ಲಾ ಸಮಸ್ಯೆಗಳಿಂದ ಹೊರಗಡೆ ಬರಬೇಕು ನಕಾರಾತ್ಮಕ ಶಕ್ತಿಗಳಿಂದ ಹೊರಗಡೆ ಬರಬೇಕು ಎಂದರೆ ಈ ಒಂದು ಸಣ್ಣ ಪರಿಹಾರವನ್ನು ಮಾಡಿಕೊಳ್ಳಬೇಕು 51 ಲಿಂಬೆಹಣ್ಣುಗಳನ್ನು ತೆಗೆದುಕೊಂಡು ಹಾರವನ್ನು ಮಾಡಬೇಕು ಹಾರವನ್ನು ದುರ್ಗಾದೇವಿಗೆ ಅರ್ಪಿಸಬೇಕು ದುರ್ಗಾದೇವಿ ಕೊರಳಿಗೆ ಹಾಕಿ ಪೂಜೆಯನ್ನು ಮಾಡಲು ಅರ್ಚಕರಿಗೆ ಹೇಳಬೇಕು ಅವರು ದುರ್ಗಾಷ್ಟೋತ್ತರ ನಾಮ ಶತವಳಿಗಳನ್ನು ಪಠಿಸುತ್ತಾರೆ ಆಗ ವಿಷಿಷ್ಟವಾದ ಶಕ್ತಿ ಬರುತ್ತದೆ 51 ನಿಂಬೆಹಣ್ಣನ್ನು ಹಾರಮಾಡಿ ಕೊರಳಿಗೆ ಅರ್ಪಿಸಿದ ನಂತರ ಎರಡು ನಿಂಬೆಹಣ್ಣುಗಳನ್ನು ದುರ್ಗಾದೇವಿಯ ಪಾದದಡಿ ಇಡಬೇಕು ಪೂಜೆ ಮಾಡಿಸಬೇಕು. ಪಾದದ ಕೆಳಗೆ ಇಟ್ಟ ಲಿಂಬೆಹಣ್ಣನ್ನು ಮನೆಗೆ ತೆಗೆದುಕೊಂಡು ಬರಬೇಕು ಆ ಲಿಂಬೆಹಣ್ಣಿನಿಂದ ಪಾನಕ ಮಾಡಿ ಮನೆಯ ಸದಸ್ಯರು ಎಲ್ಲರೂ ಸೇವಿಸಬೇಕು ಈ ರೀತಿಯಾಗಿ ದುರ್ಗಾದೇವಿಯ ಆಶೀರ್ವಾದವನ್ನು ಪಡೆಯುವುದರಿಂದ ನಿಮಗೆ ಬಂದ ಎಲ್ಲಾ ದೊಡ್ಡ ಸಮಸ್ಯೆಗಳು ನಿವಾರಣೆಯಾಗುತ್ತವೆ ಯಾವುದೇ ಸಂಕಷ್ಟವು ದೊಡ್ಡ ಸಮಸ್ಯೆ ಅಲ್ಲ ಎಂದು ನಿಭಾಯಿಸುತ್ತೀರಾಆ ಕಷ್ಟಗಳನ್ನು ಸಹಿಸಿಕೊಳ್ಳುವ ಶಕ್ತಿ ಕಷ್ಟದ ಸಂದರ್ಭವನ್ನು ಎದುರಿಸುವ ಧೈರ್ಯ ನಿಮಗೆ ಬರುತ್ತದೆ.

ದುರ್ಗಾ ಎಂದರೆ ವಿಶೇಷವಾದ ಅರ್ಥವಿದೆ ದುರ್ ಎಂದರೆ ಕೆಟ್ಟ ಅರ್ಗಾ ಎಂದರೆ ಧ್ವಂಸ ಮಾಡುವುದು ಕೆಟ್ಟತನವನ್ನು ಧ್ವಂಸಮಾಡುವ ತಾಯಿ ದುರ್ಗಾದೇವಿ ಇದ್ದಾಳೆ ಹಾಗಾಗಿ ದುರ್ಗಾದೇವಿಗೆ ಮೊರೆ ಹೋದವರು ಯಾವತ್ತು ಜೀವನದಲ್ಲಿ ಕಷ್ಟಗಳನ್ನು ಕಾಣುವುದಿಲ್ಲ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರ ಸುಖ ಶಾಂತಿ ನೆಮ್ಮದಿ ಜೀವನ ನಿಮ್ಮದಾಗುತ್ತದೆ. ಶ್ರೀ ಕ್ಷೇತ್ರದಲ್ಲಿ ನೆಲೆಸಿರುವ ಶಕ್ತಿ ದೇವತೆ ಕೊಲ್ಲೂರು ಮೂಕಂಬಿಕಾ ಆರಾಧಿಸುವ ಹಿರಿಯ ಪಂಡಿತ್ ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಸಾಕಷ್ಟು ಅನುಭವ ಹೊಂದಿರುವ ಪಂಡಿತ್ ಶ್ರೀನಿವಾಸ್ ಗುರುಗಳಿಂದ ದೀರ್ಘ ಕಾಲದ ನಿಮ್ಮ ಸಂಕಷ್ಟಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಮನೆಯಲ್ಲಿ ಕಿರಿ ಕಿರಿ ಸಮಸ್ಯೆಗಳು ಅಥವ ದೀರ್ಘ ಕಾಲದ ಅನಾರೋಗ್ಯ ಬಾಧೆಗಳು ಅಥವ ಅತ್ತೆ ಸೊಸೆ ಕಿರಿ ಕಿರಿ ಅಥವ ನಿಮ್ಮ ಹಿತ ಶತ್ರುಗಳು ನಿಮಗೆ ತೊಂದ್ರೆ ನೀಡುತ್ತಾ ಇದ್ರೆ ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನು ಸಹ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಪರಿಹಾರ ನೀಡುತ್ತಾರೆ. ಈಗಾಗಲೇ ಸಾಕಷ್ಟು ಜನಕ್ಕೆ ಒಳಿತು ಸಹ ಆಗಿದೆ. ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ಎಲ್ಲ ರೀತಿಯ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನಿಶ್ಚಿತ ರೂಪದಲ್ಲಿ ದೊರೆಯುತ್ತದೆ.

LEAVE A REPLY

Please enter your comment!
Please enter your name here